ಕಾಮಿ ಬಾಬಾ ಅಶೋಕ್ ಖರಾತ್ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ, ಆತನ ಆಪ್ತ ಜಿತೇಂದ್ರ ಶೆಲ್ಕೆ ರಸ್ತೆ ಅಪಘಾತದಲ್ಲಿ ಪತ್ನಿ ಸಮೇತ ಸಾವನ್ನಪ್ಪಿದ್ದಾರೆ. ಛತ್ರಪತಿ ಸಂಭಾಜಿನಗರ-ಶಿರಡಿ ರಸ್ತೆಯಲ್ಲಿ ನಿಂತಿದ್ದ ಕಂಟೇನರ್‌ಗೆ ಇವರ ಕಾರು ಡಿಕ್ಕಿ ಹೊಡೆದಿದೆ.
- Home
- News
- India News
- India Latest News Live: ನೂರಾರು ಮಹಿಳೆಯರ ಅನುಭವಿಸಿದ ಕಾಮಿ ಜ್ಯೋತಿಷಿ ಅಶೋಕ್ ಖರಾತ್ ಆಪ್ತ ಸಹಚರ ಆಕ್ಸಿಡೆಂಟ್‌ನಲ್ಲಿ ಸಾವು!
India Latest News Live: ನೂರಾರು ಮಹಿಳೆಯರ ಅನುಭವಿಸಿದ ಕಾಮಿ ಜ್ಯೋತಿಷಿ ಅಶೋಕ್ ಖರಾತ್ ಆಪ್ತ ಸಹಚರ ಆಕ್ಸಿಡೆಂಟ್‌ನಲ್ಲಿ ಸಾವು!

ನಾಸಿಕ್ ಟಿಸಿಎಸ್ ಬಿಪಿಪೋ ಕಂಪನಿಯಲ್ಲಿ ನಡೆದಿರುವ ಕಾರ್ಪೋರೇಟ್ ಜಿಹಾದ್ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಪ್ರೀತಿ ನಾಟಕ, ಔಟಿಂಗ್ ನೆಪದಲ್ಲಿ ಅತ್ಯಾ**ರ, ಲವ್ ಜಿಹಾದ್, ಮತಾಂತರ ಸೇರಿದಂತೆ ಹಲವು ಗಂಭೀರ ಆರೋಪಗಳು ಕೇಳಿಬಂದಿದೆ. ಈ ಸಂಬಂಧ ಹೆಚ್ಆರ್, ಟೀಂ ಲೀಡರ್ಸ್ ಸೇರಿದಂತೆ 7 ಮಂದಿ ಅರೆಸ್ಟ್ ಆಗಿದ್ದಾರೆ. ಪ್ರಕರಣದ ತನಿಖೆಯಲ್ಲಿ ಕೆಲ ಸ್ಫೋಟಕ ಮಾಹಿತಿಗಳು ಬಯಲಾಗಿದೆ. ಇದರ ಬೆನ್ನಲ್ಲೇ ಇದೀಗ ಟಿಸಿಎಸ್ ನಾಸಿಕ್, ಸುರಕ್ಷತಾ ದೃಷ್ಟಿಯಿಂದ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ನೀಡಿದೆ. ಇತ್ತ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಹಾಗೂ ಡಿಲಿಮಿಟೇಶನ್ ಬಿಲ್ ರಾಜಕೀಯ ಮಾಡಬಾರದು. ಇದು ಐತಿಹಾಸಿಕ ಬಿಲ್ ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಇಂದಿನ ದೇಶ ವಿದೇಶಗಳ ಕ್ಷಣ ಕ್ಷಣದ ಅಪ್ಡೇಟ್ ಇಲ್ಲಿದೆ.
India Latest News Live 17 April 2026ನೂರಾರು ಮಹಿಳೆಯರ ಅನುಭವಿಸಿದ ಕಾಮಿ ಜ್ಯೋತಿಷಿ ಅಶೋಕ್ ಖರಾತ್ ಆಪ್ತ ಸಹಚರ ಆಕ್ಸಿಡೆಂಟ್‌ನಲ್ಲಿ ಸಾವು!
India Latest News Live 17 April 2026ಹೊಸ ಬೈಕ್ ಖರೀದಿಸುವ ಪ್ಲ್ಯಾನ್ ಇದೆಯೇ? ಶೋರೂಮ್‌ಗೆ ಹೋಗುವ ಮುನ್ನ ಈ 5 ವಿಷಯ ಮರೆಯಬೇಡಿ!
ಹೊಸ ಬೈಕ್ ಖರೀದಿಸುವುದು ಒಂದು ದೊಡ್ಡ ಹೂಡಿಕೆಯಾಗಿದ್ದು, ಕೇವಲ ವಿನ್ಯಾಸ ನೋಡಿ ನಿರ್ಧರಿಸುವುದು ತಪ್ಪು. ಖರೀದಿಯ ಮೊದಲು ಬಜೆಟ್, ಮೈಲೇಜ್, ನಿರ್ವಹಣಾ ವೆಚ್ಚ, ಮತ್ತು ಅಗತ್ಯ ಫೀಚರ್‌ಗಳನ್ನು ಪರಿಗಣಿಸುವುದು ಬಹಳ ಮುಖ್ಯ.
India Latest News Live 17 April 2026Chiyaan Vikram - ಡಬ್ಬಿಂಗ್ ಆರ್ಟಿಸ್ಟ್‌ನಿಂದ ಟಾಪ್ ಹೀರೋವರೆಗೆ... ನಟ ವಿಕ್ರಮ್ ಶಿಖರ ಮುಟ್ಟಿದ ಕಥೆ ಗೊತ್ತಾ?
ನಟ ವಿಕ್ರಮ್ ಇಂದು ತಮ್ಮ 60ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅವರು ಸಿನಿಮಾದಲ್ಲಿ ಪಟ್ಟ ಕಷ್ಟಗಳು, ಅದರಿಂದ ಫೀನಿಕ್ಸ್ ಹಕ್ಕಿಯಂತೆ ಮತ್ತೆ ಮೇಲೆದ್ದು ಬಂದ ಕಥೆಯನ್ನು ಈ ಗ್ಯಾಲರಿಯಲ್ಲಿ ನೋಡೋಣ.
India Latest News Live 17 April 2026ಕನ್ನಡಿಗ ರಾಕೇಶ್ ಗಾಂವ್ಕರ್ ಸ್ಥಾಪಿಸಿದ ಏರ್ ಟ್ಯಾಕ್ಸಿ ಸರಳಾ ಏವಿಯೇಷನ್‌ನಲ್ಲಿ ಪಾಲು ಖರೀದಿಸಿದ ಇಂಡಿಗೋ!
ಇಂಡಿಗೋ ಸಂಸ್ಥೆಯು ಬೆಂಗಳೂರು ಮೂಲದ ಏರ್-ಟ್ಯಾಕ್ಸಿ ಸ್ಟಾರ್ಟ್‌ಅಪ್ 'ಸರಳಾ ಏವಿಯೇಷನ್' ನಲ್ಲಿ 10 ಕೋಟಿ ರೂಪಾಯಿ ಹೂಡಿಕೆ ಮಾಡುವ ಮೂಲಕ ಏರ್-ಟ್ಯಾಕ್ಸಿ ಮಾರುಕಟ್ಟೆಗೆ ಪ್ರವೇಶಿಸಿದೆ. 'ಶೂನ್ಯ' ಹೆಸರಿನ eVTOL ವಿಮಾನಗಳನ್ನು ಅಭಿವೃದ್ಧಿ ಮಾಡುತ್ತಿದೆ.
India Latest News Live 17 April 2026ತಪ್ಪು ಟ್ರೇನ್‌ನಿಂದ ಇಳಿಯೋದೆ ಬೆಟರ್ - ವಿಚ್ಛೇದನದ ಬಗ್ಗೆ ಮೌನ ಮುರಿದ ಬಿಂದಾಸ್ ನಟಿ ಹನ್ಸಿಕಾ!
ನಟಿ ಹನ್ಸಿಕಾ ಮೋಟ್ವಾನಿ, ಪತಿ ಸೊಹೈಲ್ ಖತೂರಿಯಾ ಜೊತೆಗಿನ ವಿಚ್ಛೇದನದ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. ಈ ಕಷ್ಟದ ಸಮಯದಲ್ಲಿ ತಮ್ಮ ಕುಟುಂಬ ನೀಡಿದ ಬೆಂಬಲವನ್ನು ನೆನೆದಿದ್ದು, ತಾವೀಗ ಭಾವನಾತ್ಮಕವಾಗಿ ಉತ್ತಮ ಸ್ಥಿತಿಯಲ್ಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
India Latest News Live 17 April 2026Breaking - ವಿಪಕ್ಷಗಳಿಗೆ ಜಯ, ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಸೋಲು
India Latest News Live 17 April 2026ಸಿನಿಮಾ ಫೋಟೋ - ಹೆಣ್ಣಿನ ಬಗ್ಗೆ ಕಾಂಗ್ರೆಸ್ ವಕ್ತಾರೆ ಅಶ್ಲೀಲ ಭಾಷೆ- ಸಂಸತ್ತಿನಲ್ಲಿ ಗುಡುಗಿದ Kangana Ranaut
India Latest News Live 17 April 2026ಶ್ರೀಕೃಷ್ಣನ ಮುಂದೆ ಚಿಕನ್ ಮಂದಿ ಚಿತ್ರಿಸಿ 'ವಿಷು' ಹಬ್ಬದ ವಿಶ್; ರೆಸ್ಟೋರೆಂಟ್ ಮಾಲೀಕ ಆರ್ಶದ್ ಅರೆಸ್ಟ್!
ಕೇರಳದಲ್ಲಿ ವಿಷು ಹಬ್ಬದ ಶುಭಾಶಯ ಪೋಸ್ಟರ್‌ನಲ್ಲಿ ಶ್ರೀಕೃಷ್ಣನ ಮುಂದೆ ಚಿಕನ್ ಮಂದಿ ಇರಿಸಿದ ಚಿತ್ರವು ತೀವ್ರ ವಿವಾದಕ್ಕೆ ಕಾರಣವಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ರೆಸ್ಟೋರೆಂಟ್ ಮಾಲೀಕನನ್ನು ಬಂಧಿಸಲಾಗಿದೆ.
India Latest News Live 17 April 2026Avengers - Doomsday - ಡಾಕ್ಟರ್ ಡೂಮ್ ಆದ ಐರನ್ ಮ್ಯಾನ್, ಕ್ಯಾಪ್ಟನ್ ಅಮೆರಿಕಾ ವಾಪಸ್ - ಧೂಳೆಬ್ಬಿಸಿದ ಟ್ರೇಲರ್!
'ಅವೆಂಜರ್ಸ್: ಡೂಮ್ಸ್‌ಡೇ' ಸಿನಿಮಾದ ಮೊದಲ ಟ್ರೇಲರ್ ಅನ್ನು ನಿರ್ಮಾಪಕರು ಬಿಡುಗಡೆ ಮಾಡಿದ್ದಾರೆ. ವೆರೈಟಿ ವರದಿ ಪ್ರಕಾರ, ಈ ಕಾರ್ಯಕ್ರಮದಲ್ಲಿ ರಾಬರ್ಟ್ ಡೌನಿ ಜೂನಿಯರ್ ಮತ್ತು ಕ್ರಿಸ್ ಇವಾನ್ಸ್ ಕೂಡ ಭಾಗವಹಿಸಿದ್ದರು.
India Latest News Live 17 April 2026Street Fighter - ಹಾಲಿವುಡ್‌ಗೆ ಹಾರಿದ ವಿದ್ಯುತ್ ಜಮ್ವಾಲ್ - ಜೇಸನ್ ಮೊಮೊವಾ ಜೊತೆ ಭರ್ಜರಿ ಫೈಟಿಂಗ್
ಎಲ್ಲರೂ ಕಾತುರದಿಂದ ಕಾಯುತ್ತಿದ್ದ 'ಸ್ಟ್ರೀಟ್ ಫೈಟರ್' ಸಿನಿಮಾದ ಟ್ರೇಲರ್ ಕೊನೆಗೂ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಬಾಲಿವುಡ್ ನಟ ವಿದ್ಯುತ್ ಜಮ್ವಾಲ್ ಜೊತೆಗೆ ಹಾಲಿವುಡ್‌ನ ದೊಡ್ಡ ತಾರೆಯರು ನಟಿಸಿದ್ದಾರೆ.
India Latest News Live 17 April 2026ಶ್ರೀರಾಮನ ಪಾತ್ರಕ್ಕೆ ರಣಬೀರ್‌ಗಿಂತ ಉತ್ತಮ ಆಯ್ಕೆ ಬೇರೊಂದಿಲ್ಲ - ನಿರ್ಮಾಪಕ ನಮಿತ್ ಮಲ್ಹೋತ್ರಾ
ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ನಟ ರಣಬೀರ್ ಕಪೂರ್ ಜೊತೆಗಿನ ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಬಾಂಧವ್ಯವನ್ನು ನೆನಪಿಸಿಕೊಂಡಿದ್ದಾರೆ. 2026ರ TIME ಪಟ್ಟಿಯಲ್ಲಿ ರಣಬೀರ್ ಹೆಸರು ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
India Latest News Live 17 April 2026ಚಿನ್ನಸ್ವಾಮಿ ಸ್ಟೇಡಿಯಂ ಕ್ಯಾಂಟೀನ್‌ನಲ್ಲಿ ದುಪ್ಪಟ್ಟು ಮೊತ್ತಕ್ಕೆ ಐಪಿಎಲ್ ಟಿಕೆಟ್ ಮಾರುತ್ತಿದ್ದ ಖದೀಮ ಅರೆಸ್ಟ್! KSCA ಸದಸ್ಯನ ಕೈವಾಡ ಶಂಕೆ?
India Latest News Live 17 April 2026ನನ್ನ ಹೆಸರು, ಧ್ವನಿ ದುರ್ಬಳಕೆ ಆಗ್ತಿದೆ - ಕೋರ್ಟ್ ಮೆಟ್ಟಿಲೇರಿದ ಅಲ್ಲು ಅರ್ಜುನ್, ನ್ಯಾಯಾಲಯದಿಂದಲೇ ಪ್ರಶ್ನೆ!
ನಟ ಅಲ್ಲು ಅರ್ಜುನ್ ತಮ್ಮ ವ್ಯಕ್ತಿತ್ವದ ಹಕ್ಕುಗಳನ್ನು (personality rights) ರಕ್ಷಣೆ ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲೂ ವಿಶೇಷವಾಗಿ AI ಬಳಸಿ ದುರ್ಬಳಕೆ ಮಾಡಲಾಗುತ್ತಿದೆ ಎಂದು ಅರ್ಜಿಯಲ್ಲಿ ದೂರಿದ್ದಾರೆ.
India Latest News Live 17 April 2026ಆಲಿಯಾ ಭಟ್ ಅಕ್ಕನ ಲೈಫ್‌ಗೆ ಎಂಟ್ರಿ ಕೊಟ್ಟ ಸನ್‌ಶೈನ್ - ಅಂತರಾಷ್ಟ್ರೀಯ ಈಜುಪಟುವಿನ ಜೊತೆ ನಿಶ್ಚಿತಾರ್ಥ!
ನಟಿ ಆಲಿಯಾ ಭಟ್ ಅವರ ಹಿರಿಯ ಸೋದರಿ ಶಾಹೀನ್ ಭಟ್, ತಮ್ಮ 37ನೇ ವಯಸ್ಸಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಾಜಿ ಅಂತಾರಾಷ್ಟ್ರೀಯ ಈಜುಪಟು ಹಾಗೂ ಫಿಟ್‌ನೆಸ್ ಟ್ರೈನರ್ ಆಗಿರುವ ಇಶಾನ್ ಮೆಹ್ರಾ ಅವರೊಂದಿಗೆ ಶಾಹೀನ್ ಎಂಗೇಜ್ ಆಗಿದ್ದಾರೆ.
India Latest News Live 17 April 2026ಅತ್ತೆ ತೀರಿ ಹೋಗಿ ತಿಂಗಳಾಗಿಲ್ಲ, ಆಗಲೇ ಹಬ್ಬ ಬೇಕಿತ್ತಾ? ದರ್ಶನ್ ಹೀರೋಯಿನ್ ವಿರುದ್ಧ ನೆಟ್ಟಿಗರ ಟೀಕೆ
ದರ್ಶನ್ ಗಜ ಸಿನಿಮಾದ ನಟಿ ನವ್ಯಾ ನಾಯರ್. 2002ರಲ್ಲಿ ರಂಜಿತ್ ನಿರ್ದೇಶನದ 'ನಂದನಂ' ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ನವ್ಯಾ, ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. 'ಪಾತಿರಾತ್ರಿ' ಅವರ ನಟನೆಯ ಕೊನೆಯ ಚಿತ್ರ.
India Latest News Live 17 April 2026'ಸೀಕ್ರೆಟ್ ಪ್ರಿವ್ಯೂ' ಮೂಲಕ ಟಾಕ್ಸಿಕ್ ಗುಟ್ಟು ರಟ್ಟು; ಯಶ್ 'ದೊಡ್ಡವರಿಗಾಗಿ ಒಂದು ಕಾಲ್ಪನಿಕ ಕಥೆ' ಏನಿದೆ ಗೊತ್ತಾ?
ಸದ್ಯಕ್ಕೆ ಚಿತ್ರತಂಡ ಈ 9 ನಿಮಿಷದ ಪ್ರಿವ್ಯೂ ಅನ್ನು ಗೌಪ್ಯವಾಗಿಟ್ಟಿದ್ದರೂ, ಮುಂದಿನ ದಿನಗಳಲ್ಲಿ ಇದರ ಸಣ್ಣ ತುಣುಕನ್ನಾದರೂ ಅಭಿಮಾನಿಗಳಿಗಾಗಿ ರಿಲೀಸ್ ಮಾಡಬಹುದು ಎಂಬ ನಿರೀಕ್ಷೆ ಇದೆ. ಒಟ್ಟಿನಲ್ಲಿ, ಬರುವ ಜೂನ್ 4 ರಂದು 'ಟಾಕ್ಸಿಕ್' ಸಿನಿಮಾ ವಿಶ್ವಾದ್ಯಂತ ಧೂಳೆಬ್ಬಿಸಲು ಸಜ್ಜಾಗಿದೆ. ರಾಕಿಂಗ್ ಸ್ಟಾರ್ ಅಭಿಮಾನಿಗಳೇ, ನೀವು ಈ "ದೊಡ್ಡವರ ಕಾಲ್ಪನಿಕ ಕಥೆ" ನೋಡಲು ರೆಡಿಯಿದ್ದೀರಾ?
India Latest News Live 17 April 2026ಸತತ ಸೋಲಿನ ಸುಳಿಯಲ್ಲಿರುವ ಮುಂಬೈ ಇಂಡಿಯನ್ಸ್‌ನಲ್ಲಿ ಎಲ್ಲವೂ ಸರಿಯಿಲ್ಲ! ಅನುಮಾನ ಇದ್ರೆ ಈ ವಿಡಿಯೋ ನೋಡಿ
India Latest News Live 17 April 2026'ವಿಷ ಸರ್ಪ, ಸಾಯಿಸಿ' ಎಂದ ಖರ್ಗೆಯ ಕೈಹಿಡಿದು ನಡೆಸಿದ ಸಚಿವ ಜೆ.ಪಿ.ನಡ್ಡಾ - Video Viral
India Latest News Live 17 April 2026"ಟ್ರೀಟ್‌ಮೆಂಟ್‌ಗೇ ಟೈಮ್ ಇಲ್ಲ, ಇನ್ನು ಡೇಟಿಂಗ್?".. ಆ ನಟನ ಜೊತೆಗೆ 'ಏನೂ' ಇಲ್ಲ ಎಂದ ಮೃಣಾಲ್ ಠಾಕೂರ್!
'ಸನ್ ಆಫ್ ಸರ್ದಾರ್ 2' ಪ್ರೀಮಿಯರ್‌ನಲ್ಲಿ ಧನುಷ್ ಮತ್ತು ಮೃಣಾಲ್ ಭೇಟಿಯಾದ ವಿಡಿಯೋ ವೈರಲ್ ಆಗಿತ್ತು. ಅಷ್ಟೇ ಅಲ್ಲ, ಧನುಷ್ ಅವರ 'ತೇರೆ ಇಷ್ಕ್ ಮೇ' ಚಿತ್ರದ ಪಾರ್ಟಿಯಲ್ಲೂ ಮೃಣಾಲ್ ಮಿಂಚಿದ್ದರು. ಇದರಿಂದ 'ಅವರಿಬ್ಬರ ನಡುವೆ ಏನೋ ನಡೆಯುತ್ತಿದೆ" ಎಂದು ಸುದ್ದಿ ಹಬ್ಬಿತ್ತು.
India Latest News Live 17 April 2026Breaking - ವೈದ್ಯಕೀಯ ದಾಖಲೆ ತೋರಿಸಿ ಬ್ಯಾನ್‌ನಿಂದ ಬಚಾವ್ ಆದ ರಾಜಸ್ಥಾನ ರಾಯಲ್ಸ್ ಮ್ಯಾನೇಜರ್, ಬಿಸಿಸಿಐನಿಂದ ಭಾರೀ ದಂಡ
ರಾಜಸ್ಥಾನ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರು ಐಪಿಎಲ್ ಪಂದ್ಯದ ವೇಳೆ ಡಗ್‌ಔಟ್‌ನಲ್ಲಿ ನಿಯಮಬಾಹಿರವಾಗಿ ಮೊಬೈಲ್ ಫೋನ್ ಬಳಸಿದ್ದಕ್ಕಾಗಿ ಬಿಸಿಸಿಐ ದಂಡ ವಿಧಿಸಿದೆ. ಅವರ ಗಂಭೀರ ಆರೋಗ್ಯ ಸಮಸ್ಯೆಯನ್ನು ಪರಿಗಣಿಸಿ ನಿಷೇಧದಂತಹ ಕಠಿಣ ಶಿಕ್ಷೆಯ ಬದಲು ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ.