MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ganesh Chaturthi 2026 Date & Time
Duleep Trophy Final
Sirsi-Haveri Highway
ED Raids Satish Jarkiholi
Bengaluru Flyovers
Valmiki Corporation Scam
Cauvery Water Issue
Bhadra Irrigation Project
Shivaraj Tangadagi vs Janardhan Reddy
Leelamma Ninna Ganda Yaramma
Karnataka Government Schools
Karnataka Gramanubhava Programme
  • Home
  • Entertainment
  • TV Talk
  • Viral 80s AI ಟ್ರೆಂಡಲ್ಲಿ ಮಿಂಚಿದ ನಮ್ರತಾ ಗೌಡ ಬ್ಯೂಟಿಗೆ ಫಿದಾ ಆದ ಅಭಿಮಾನಿಗಳು

Viral 80s AI ಟ್ರೆಂಡಲ್ಲಿ ಮಿಂಚಿದ ನಮ್ರತಾ ಗೌಡ ಬ್ಯೂಟಿಗೆ ಫಿದಾ ಆದ ಅಭಿಮಾನಿಗಳು

Viral 80s AI Trend: ಸದ್ಯ ದೇಶದೆಲ್ಲೆಡೆ 80’s ರೆಟ್ರೋ ಲುಕ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕನ್ನಡ ಕಿರುತೆರೆ ನಟಿ ನಮ್ರತಾ ಗೌಡ ಸಹ ಈ ಟ್ರಂಡಲ್ಲಿ ಭಾಗಿಯಾಗಿದ್ದು, ತಮ್ಮ ಮುದ್ದಾದ ಒಂದಷ್ಟು ರೆಟ್ರೋ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

1 Min read
Author : Pavna Das
Published : Sep 09 2026, 06:45 PM IST
Share this Photo Gallery
  • FB
  • TW
  • Linkdin
  • Whatsapp
16
ನಮ್ರತಾ ಗೌಡ
Image Credit : Instagram

ನಮ್ರತಾ ಗೌಡ

ಕನ್ನಡ ಕಿರುತೆರೆ ನಟಿ ನಮ್ರತಾ ಗೌಡ, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ತಮ್ಮ ಜೀವನಕ್ಕೆ ಸಂಬಂಧಿಸಿದ ಸಣ್ಣ ಪುಟ್ಟ ಖುಷಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಸದ್ಯ ವೈರಲ್ ಆಗುತ್ತಿರುವ ಒಂದು ಟ್ರೆಂಡನ್ನು ನಟಿ ಫಾಲೋ ಮಾಡಿದ್ದು, ಸೋಶಿಯಲ್ ಮೀಡೀಯಾದಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
80’s ರೆಟ್ರೋ ಲುಕ್ ವೈರಲ್ ಟ್ರೆಂಡಲ್ಲಿ ನಮ್ಮು
Image Credit : Instagram

80’s ರೆಟ್ರೋ ಲುಕ್ ವೈರಲ್ ಟ್ರೆಂಡಲ್ಲಿ ನಮ್ಮು

ನಮ್ರತಾ ಗೌಡ, ಸದ್ಯ ವೈರಲ್ ಆಗುತ್ತಿರುವ 80’s ರೆಟ್ರೋ ಲುಕ್ ಟ್ರೆಂಡಲ್ಲಿ ಪಾಲ್ಗೊಂಡಿದ್ದು, ತಮ್ಮ 80ರ ದಶಕದ ಸುಂದರವಾದ ಫೋಟೋಗಳನ್ನು ತಮ್ಮ ಇನ್’ಸ್ಟಾಗ್ರಾಂ ಪೇಜ್ ನಲ್ಲಿ ಶೇರ್ ಮಾಡಿದ್ದಾರೆ. ಮುದ್ದಾದ ಫೋಟೋಗಳು ಇದೀಗ ವೈರಲ್ ಆಗುತ್ತಿದೆ.

Related Articles

Related image1
ನಾನು ಬಾಲ್ಯ ನೋಡಿದ್ದೇ ಬಿಗ್​ಬಾಸ್​ನಲ್ಲಿ- ಕೊಬ್ಬು ಇವಳಿಗೆ​ ಎನ್ನೋರಿಗೆ Namratha Gowda ಹೇಳಿದ್ದೇನು?
Related image2
ನೀವ್​ ಏನ್​ ಹೆಡ್ಡಿಂಗ್​ ಕೊಡ್ತೀರಾ ಅಂತ ನಾನ್​ ಹೇಳ್ಲಾ? ಪಾಪರಾಜಿಗಳಿಗೆ Namratha Gowda ಶಾಕ್​!
36
ಫ್ಯಾನ್ಸ್ ಮಾಡಿದ ಫೋಟೋ
Image Credit : Instagram

ಫ್ಯಾನ್ಸ್ ಮಾಡಿದ ಫೋಟೋ

ನಮ್ರತಾ ಗೌಡ ಅವರ ಹೆಸರಲ್ಲಿರುವ ಫ್ಯಾನ್ಸ್ ಪೇಜ್ ಆಗಿರುವ ಒಬ್ಸೆಸ್ಡ್ ವಿತ್ ನಮ್ಮು ಎನ್ನುವ ಇನ್’ಸ್ಟಾಗ್ರಾಂ ಪೇಜ್ ಕ್ರಿಯೇಟ್ ಮಾಡಿರುವ ರೆಟ್ರೋ ಲುಕ್ ಫೋಟೋಗಳನ್ನು ನಮ್ರತಾ ಸಂತೋಷದಿಂದಲೇ ಹಂಚಿಕೊಂಡಿದ್ದಾರೆ. ಈ ರೆಟ್ರೋ ಲುಕ್ ಗಳಲ್ಲಿ ನಮ್ಮು ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.

46
ವಿವಿಧ ಸ್ಟೈಲಲ್ಲಿ ನಮ್ರತಾ ಮಿಂಚಿಂಗ್
Image Credit : Instagram

ವಿವಿಧ ಸ್ಟೈಲಲ್ಲಿ ನಮ್ರತಾ ಮಿಂಚಿಂಗ್

ನಮ್ರತಾ ಗೌಡ ರೆಡ್ ಮತ್ತು ಬ್ಲ್ಯಾಕ್ ಬ್ಲೇಸರ್ ಲುಕ್, ಬಿಳಿ ಕೆಂಪು ಬಣ್ಣದ ಸೀರೆ ಲುಕ್, ಜೀನ್ಸ್ ಗಾಗಲ್ಸ್ ಲುಕ್, ಮತ್ತೊಂದಿಷ್ಟು ವಿಂಟೇಜ್ ಬ್ಯೂಟಿ ಲುಕ್ ನಲ್ಲಿ ಟ್ರೆಂಡಿಯಾಗಿ ಕಾಣಿಸಿಕೊಂಡಿದ್ದಾರೆ. ಸೀರೆಯಲ್ಲೂ, ವೆಸ್ಟರ್ನ್ ವೇರ್ ಗಳಲ್ಲೂ ನಮ್ಮು ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ.

56
ನೀವೇ ಟ್ರೆಂಡ್ ವಿನ್ನರ್ ಎಂದ ಫ್ಯಾನ್ಸ್
Image Credit : Instagram

ನೀವೇ ಟ್ರೆಂಡ್ ವಿನ್ನರ್ ಎಂದ ಫ್ಯಾನ್ಸ್

ನಮ್ರತಾ ಗೌಡ ಫೋಟೊ ಮೆಚ್ಚಿಕೊಂಡಿರುವ ಫ್ಯಾನ್ಸ್ ನೀವೇ ಟ್ರೆಂಡ್ ವಿನ್ನರ್ ಎನ್ನುತ್ತಿದ್ದಾರೆ. ನಿಮಗೂ ಈ ಫೋಟೋಸ್ ಹೇಗೆ ಮಾಡೋದು ಗೊತ್ತು ತಾನೇ? ಇಲ್ಲಾ ಅಂದ್ರೆ ನೋಡಿ ChatGptಯಲ್ಲಿ ಸರಿಯಾದ ಪ್ರಾಂಪ್ಟ್, ನಿಮಗೆ ಬಾಲಿವುಡ್, ಸೌತ್ ಇಂಡಿಯನ್ ಯಾವ ಸ್ಟೈಲ್ ಬೇಕೋ ಆ ರೀತಿಯ ಲುಕ್, ಕೇಶ ವಿನ್ಯಾಸ, ಬ್ಯಾಕ್ ಗ್ರೌಂಡ್ ಪ್ರಾಂಪ್ಟ್ ಕೊಟ್ಟು, ನಿಮ್ಮ ಫೋಟೊ ಅಪ್ ಲೋಡ್ ಮಾಡಿದ್ರೆ, 1980 ಲುಕ್ ನಿಮ್ಮದಾಗುತ್ತದೆ.

66
ಅಂದ ಹಾಗೇ ನಮ್ರತಾ ಏನು ಮಾಡ್ತಿದ್ದಾರೆ?
Image Credit : Instagram

ಅಂದ ಹಾಗೇ ನಮ್ರತಾ ಏನು ಮಾಡ್ತಿದ್ದಾರೆ?

ಸದ್ಯ ನಮ್ರತಾ ಗೌಡ ‘ಕರ್ಣ’ ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಆದರೆ ಶೀಘ್ರದಲ್ಲೇ ಸೀಮಂತದ ಎಪಿಸೋಡ್ ಗಳಲ್ಲಿ ಕಂ ಬ್ಯಾಕ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದರ ಜೊತೆಗೆ ನಮ್ರತಾ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ನಾಯಕರಾಗಿ ನಟಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ನಮ್ರತಾ ಗೌಡ
ಮನರಂಜನಾ ಸುದ್ದಿ
ಕರ್ಣ ಧಾರಾವಾಹಿ
ಜೀ ಕನ್ನಡ

Latest Videos
Recommended Stories
Recommended image1
ಬಿಗ್ ಬಾಸ್ ಗ್ರ್ಯಾಂಡ್‌ ಓಪನಿಂಗ್‌ ದಿನ ನಡೆದ ಈ ಘಟನೆಯನ್ನ ಸೂಕ್ಷ್ಮವಾಗಿ ಗಮನಿಸಿದ್ರಾ? ಸುದೀಪ್ ವ್ಯಕ್ತಿತ್ವಕ್ಕೆ ನೆಟ್ಟಿಗರು ಫಿದಾ
Recommended image2
ಬಿಗ್ ಬಾಸ್ ಇತಿಹಾಸದಲ್ಲೇ ದಾಖಲೆ ಬರೆದ ಕನ್ನಡ ರಿಯಾಲಿಟಿ ಶೋ; ಹಿಂದಿ, ತೆಲುಗು, ಮಲಯಾಳಂ ಎಲ್ಲೂ ನಡೆದಿಲ್ಲ!
Recommended image3
Karna Serial ರೋಚಕ ಟ್ವಿಸ್ಟ್​: ಈಡೇರಿತು ಭುವೇಶ್ವರಿಯ ಆಸೆ; ಮಗನಿಗಿಟ್ಟ ಬಾಳೆಯಲ್ಲಿ ಕರ್ಣನ ಊಟ
Related Stories
Recommended image1
ನಾನು ಬಾಲ್ಯ ನೋಡಿದ್ದೇ ಬಿಗ್​ಬಾಸ್​ನಲ್ಲಿ- ಕೊಬ್ಬು ಇವಳಿಗೆ​ ಎನ್ನೋರಿಗೆ Namratha Gowda ಹೇಳಿದ್ದೇನು?
Recommended image2
ನೀವ್​ ಏನ್​ ಹೆಡ್ಡಿಂಗ್​ ಕೊಡ್ತೀರಾ ಅಂತ ನಾನ್​ ಹೇಳ್ಲಾ? ಪಾಪರಾಜಿಗಳಿಗೆ Namratha Gowda ಶಾಕ್​!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved