ಬೇಸಿಗೆ ರಜೆಗಾಗಿ ಮಕ್ಕಳ ಜೊತೆ ಊಟಿಗೆ ಹೋಗ್ತಿದ್ರೆ ಈ 5 ಪ್ಲೇಸ್ ಮಿಸ್ ಮಾಡದೇ ನೋಡಿ
ಬೆಟ್ಟಗಳ ರಾಜಕುಮಾರಿ ಅಂತಾನೇ ಫೇಮಸ್ ಆಗಿರೋ ಕೊಡೈಕೆನಾಲ್‌ಗೆ ಟ್ರಿಪ್ ಪ್ಲಾನ್ ಮಾಡ್ತಿದ್ದೀರಾ? ಹಾಗಿದ್ರೆ ನೀವು ಖಂಡಿತವಾಗಿಯೂ ನೋಡಲೇಬೇಕಾದ ಟಾಪ್ 5 ಸ್ಥಳಗಳು ಮತ್ತು ಅವುಗಳ ವಿಶೇಷತೆಗಳ ಬಗ್ಗೆ ಇಲ್ಲಿದೆ ಕಂಪ್ಲೀಟ್ ಗೈಡ್.

ಕೊಡೈಕೆನಾಲ್‌ನ ಟಾಪ್ 5 ಮ್ಯಾಜಿಕ್ ಸ್ಪಾಟ್‌ಗಳು
ಕೊಡೈಕೆನಾಲ್ ಸರೋವರ
ಪಿಲ್ಲರ್ ರಾಕ್ಸ್
ಕೋಕರ್ಸ್ ವಾಕ್
ಬ್ರ್ಯಾಂಟ್ ಪಾರ್ಕ್
ಸರೋವರದ ಪೂರ್ವ ಭಾಗದಲ್ಲಿರುವ ಈ ಪಾರ್ಕ್ ಸಸ್ಯಶಾಸ್ತ್ರ ಆಸಕ್ತರಿಗೆ ಸ್ವರ್ಗವಿದ್ದಂತೆ. ಇಲ್ಲಿ ಹಲವು ಬಗೆಯ ಹೂವುಗಳು, ಮರಗಳು ಮತ್ತು ಗಿಡಗಳನ್ನು ಬೆಳೆಸಲಾಗಿದೆ. ವಿಶೇಷವಾಗಿ ಮೇ ತಿಂಗಳಲ್ಲಿ ನಡೆಯುವ ಫ್ಲವರ್ ಶೋ ಬಹಳ ಜನಪ್ರಿಯ. ಇಲ್ಲಿನ ಹಸಿರು ಹುಲ್ಲುಹಾಸು ಕುಟುಂಬದೊಂದಿಗೆ ಸಮಯ ಕಳೆಯಲು ಉತ್ತಮ ಸ್ಥಳವಾಗಿದೆ.
ಇದನ್ನೂ ಓದಿ: ರನ್‌ವೇಯಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದ ವಿಮಾನ: ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳೂ ಸಾವು
ಪೈನ್ ಕಾಡುಗಳು
ಹಳೆಯ ಮತ್ತು ಎತ್ತರದ ಪೈನ್ ಮರಗಳಿಂದ ತುಂಬಿರುವ ಈ ಪ್ರದೇಶ ಫೋಟೋ ತೆಗೆಯಲು ಹೇಳಿ ಮಾಡಿಸಿದಂತಿದೆ. ಇಲ್ಲಿ ಆಗಾಗ ಸಿನಿಮಾ ಶೂಟಿಂಗ್‌ಗಳು ನಡೆಯುತ್ತವೆ. ಈ ಜಾಗದಲ್ಲಿ ನಡೆಯುವುದು ಒಂದು ಮಾಯಾಲೋಕಕ್ಕೆ ಕಾಲಿಟ್ಟ ಅನುಭವ ನೀಡುತ್ತದೆ. ಶಾಂತಿ ಮತ್ತು ಪ್ರಕೃತಿಯನ್ನು ಇಷ್ಟಪಡುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.
ಇದನ್ನೂ ಓದಿ: ರೈಲ್ವೆಯಿಂದ 'ಭಾರತ್ ಗೌರವ್' ಯೋಜನೆಯಡಿ, ಏ. 25 ರಿಂದ 14 ದಿನಗಳ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ, ಎಲ್ಲಿಗೆ ಪ್ರವಾಸ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

