MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ಬ್ರಾಹ್ಮೀ ಮುಹೂರ್ತದಲ್ಲಿ ಯೂನಿವರ್ಸ್ ನಿಮ್ಮ ಮಾತು ಕೇಳುತ್ತೆ... ಈ ಮಂತ್ರ 3 ಬಾರಿ ಹೇಳಿ ನೋಡಿ!

ಬ್ರಾಹ್ಮೀ ಮುಹೂರ್ತದಲ್ಲಿ ಯೂನಿವರ್ಸ್ ನಿಮ್ಮ ಮಾತು ಕೇಳುತ್ತೆ... ಈ ಮಂತ್ರ 3 ಬಾರಿ ಹೇಳಿ ನೋಡಿ!

Brahma Muhurta Lakshmi Mantra: ಬೆಳಗಿನ ಜಾವದ ಆ 45 ನಿಮಿಷಗಳಲ್ಲಿ ಪ್ರಕೃತಿಯಲ್ಲಿ ಅಡಗಿರುವ ರಹಸ್ಯವೇನು ಗೊತ್ತಾ? ಈ ಸಮಯದಲ್ಲಿ ನಾವು ಬ್ರಹ್ಮಾಂಡಕ್ಕೆ ಕೊಡುವ ಒಂದು ಸಣ್ಣ ಸಿಗ್ನಲ್ ನಮ್ಮ ಜೀವನವನ್ನೇ ಬದಲಾಯಿಸಬಲ್ಲದು!

2 Min read
Author : Ashwini HR
Published : Sep 24 2026, 01:23 PM IST
Share this Photo Gallery
  • FB
  • TW
  • Linkdin
  • Whatsapp
16
ಅತ್ಯಂತ ಪ್ರಭಾವಿ ‘ವಿಶ್ವ ಮಂತ್ರ’
Image Credit : AI Image

ಅತ್ಯಂತ ಪ್ರಭಾವಿ ‘ವಿಶ್ವ ಮಂತ್ರ’

ಅತ್ಯಂತ ಪ್ರಭಾವಿ ‘ವಿಶ್ವ ಮಂತ್ರ’
"ಮನುಷ್ಯ ಬದುಕಿನಲ್ಲಿ ಸದಾ ಹುಡುಕಾಡುವ ‘ನೆಮ್ಮದಿ’ ಮತ್ತು ‘ಲೈಫ್ ಸೆಟಲ್’ ಎಂಬ ಕಲ್ಪನೆಗಳೇ ಈ ಜಗತ್ತಿನ ಅತಿ ದೊಡ್ಡ ಸ್ಕ್ಯಾಮ್ (ವಂಚನೆ)" ಎಂದು ಖ್ಯಾತ ಆಧ್ಯಾತ್ಮಿಕ ಮಾರ್ಗದರ್ಶಕ ಶ್ರೀ ಅನಂತ ವಿಶ್ವಾಚಾರ್ಯ ಗುರೂಜಿ ಪ್ರತಿಪಾದಿಸಿದ್ದಾರೆ. ಖಾಸಗಿ ವಾಹಿನಿಯ ವಿಶೇಷ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಆರ್ಥಿಕ ಸಂಕಷ್ಟ ನಿವಾರಣೆಗೆ ಹಾಗೂ ಧನಾಕರ್ಷಣೆಗೆ ಅತ್ಯಂತ ಪ್ರಭಾವಿ ‘ವಿಶ್ವ ಮಂತ್ರ’ವನ್ನು ಸಹ ಹಂಚಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಧನಾಕರ್ಷಣೆಯ ಆ ‘ವಿಶೇಷ ವಿಶ್ವ ಮಂತ್ರ’ ಇಲ್ಲಿದೆ
Image Credit : Getty

ಧನಾಕರ್ಷಣೆಯ ಆ ‘ವಿಶೇಷ ವಿಶ್ವ ಮಂತ್ರ’ ಇಲ್ಲಿದೆ

ಧನಾಕರ್ಷಣೆಯ ಆ ‘ವಿಶೇಷ ವಿಶ್ವ ಮಂತ್ರ’ ಇಲ್ಲಿದೆ
ಕಾರ್ಯಾಗಾರಕ್ಕೆ ಬರಲು ಸಾಧ್ಯವಾಗದವರಿಗಾಗಿ ಮತ್ತು ಮನೆಯಲ್ಲೇ ಆರ್ಥಿಕ ಅಭಿವೃದ್ಧಿ ಹೊಂದಲು ಬಯಸುವವರಿಗಾಗಿ ಗುರೂಜಿ ಈ ಕೆಳಗಿನ ಸಂಕಲ್ಪ ಮಂತ್ರವನ್ನು ನೀಡಿದ್ದಾರೆ.

Related Articles

Related image1
ಕಷ್ಟಪಟ್ಟರೂ ಏನೂ ಸಿಗ್ತಿಲ್ಲ ಅನ್ನೋರು ನಂಬಿಕೆಯಿಂದ ನೀರಿಗೆ ಈ 3 ಪದಾರ್ಥ ಬೆರೆಸಿ ಬಳಸಿದ್ರೆ ಪವಾಡವೇ ನಡೆಯುತ್ತೆ!
Related image2
ಬಾದಾಮಿಯನ್ನು ತಿನ್ನೋಕಷ್ಟೇ ಅಲ್ಲ, ಪರ್ಸ್‌ನಲ್ಲೂ ಇಟ್ಕೋಬೇಕು! ಯಾಕೆ ಗೊತ್ತಾ?
36
ಸಂಕಲ್ಪ ಮಂತ್ರ
Image Credit : Getty

ಸಂಕಲ್ಪ ಮಂತ್ರ

ಸಂಕಲ್ಪ ಮಂತ್ರ
"ಓಂ ಶ್ರೀಂ ಮಹಾಲಕ್ಷ್ಮಿ ನಮಃ
ನಾನು ಎಷ್ಟು ಹಣವನ್ನು ಬೇಕಾದರೂ ಸ್ವೀಕರಿಸಲು ಸಿದ್ಧನಾಗಿದ್ದೇನೆ.
ನಿರೀಕ್ಷಿತ ಮತ್ತು ಅನಿರೀಕ್ಷಿತ ಮಾರ್ಗಗಳಲ್ಲಿ ಸಂಪತ್ತು ನನ್ನನ್ನು ಹುಡುಕಿಕೊಂಡು ಬರುತ್ತಿದೆ.
ನನ್ನ ಜೀವನದಲ್ಲಿ ಸಮೃದ್ಧಿಯ ಶಕ್ತಿಯು ಪ್ರತಿದಿನವೂ ಹೆಚ್ಚೆಚ್ಚಾಗುತ್ತಿದೆ.
ಆದಾಯದ ಹೊಸ ಮತ್ತು ಉತ್ತಮ ಅವಕಾಶಗಳು ನನ್ನ ಮುಂದೆ ತೆರೆದುಕೊಳ್ಳುತ್ತಿವೆ.
ಹಣವು ನನ್ನ ಜೀವನಕ್ಕೆ ಸುಲಭವಾಗಿ, ಸರಾಗವಾಗಿ, ನಿರಂತರವಾಗಿ ಮತ್ತು ಸಕಾರಾತ್ಮಕ ರೀತಿಗಳಲ್ಲಿ ಹರಿದು ಬರುತ್ತಿದೆ.
ನಾನು ಹಣವನ್ನು ಬುದ್ಧಿವಂತಿಕೆಯಿಂದ ಸಂಪಾದಿಸುತ್ತಿದ್ದೇನೆ, ಉಳಿಸುತ್ತಿದ್ದೇನೆ ಮತ್ತು ಬೆಳೆಸುತ್ತಿದ್ದೇನೆ.
ನನ್ನನ್ನು ನಾನು ಶ್ರೀಮಂತನನ್ನಾಗಿ ಮಾಡಿಕೊಂಡು ಈ ಭೂಲೋಕದ ಸಕಲ ಸುಖ, ಶಾಂತಿ, ನೆಮ್ಮದಿ ಮತ್ತು ವೈಭೋಗಗಳನ್ನು ಅನುಭವಿಸುತ್ತಿರುವುದಕ್ಕೆ ವಿಶ್ವಕ್ಕೆ ಕೃತಜ್ಞತೆಗಳು.
ಓಂ ಶ್ರೀಂ ಮಹಾಲಕ್ಷ್ಮಿ ನಮಃ"

46
ಮಂತ್ರ ಪಠಿಸುವ ವಿಧಾನ
Image Credit : Getty

ಮಂತ್ರ ಪಠಿಸುವ ವಿಧಾನ

ಮಂತ್ರ ಪಠಿಸುವ ವಿಧಾನ
ಈ ಮಂತ್ರವನ್ನು ಪ್ರತಿದಿನ ಕನಿಷ್ಠ 3 ಬಾರಿಯಾದರೂ ಮನಸ್ಸಿನಲ್ಲಿ ಶ್ರದ್ಧೆಯಿಂದ ಜಪಿಸಬೇಕು
ಬೆಳಗ್ಗೆ: ಬ್ರಾಹ್ಮೀ ಮುಹೂರ್ತದಲ್ಲಿ
ಮಧ್ಯಾಹ್ನ: ಊಟಕ್ಕಿಂತ ಮುಂಚಿತವಾಗಿ
ರಾತ್ರಿ: ಮಲಗುವುದಕ್ಕಿಂತ ಮುಂಚೆ

56
‘ಸೆಟಲ್ ಆಗುವುದು, ನೆಮ್ಮದಿ ಹುಡುಕುವುದು ದೊಡ್ಡ ಸ್ಕ್ಯಾಮ್!’
Image Credit : Getty

‘ಸೆಟಲ್ ಆಗುವುದು, ನೆಮ್ಮದಿ ಹುಡುಕುವುದು ದೊಡ್ಡ ಸ್ಕ್ಯಾಮ್!’

‘ಸೆಟಲ್ ಆಗುವುದು, ನೆಮ್ಮದಿ ಹುಡುಕುವುದು ದೊಡ್ಡ ಸ್ಕ್ಯಾಮ್!’
"ಪ್ರತಿಯೊಬ್ಬರೂ 10ನೇ ತರಗತಿ ಮುಗಿದರೆ, ಕೆಲಸ ಸಿಕ್ಕರೆ, ಮದುವೆಯಾದರೆ ಅಥವಾ ಮನೆ ಕಟ್ಟಿದರೆ ನೆಮ್ಮದಿಯಾಗಿ ಇರಬಹುದು ಎಂದು ಜೀವನಪೂರ್ತಿ ಸುಖವನ್ನು ಮುಂದೂಡುತ್ತಲೇ ಸಾಯುತ್ತಾರೆ. ಆದರೆ ಕೊನೆಗೂ ನೆಮ್ಮದಿ ಸಿಗುವುದಿಲ್ಲ. ವಾಸ್ತವವಾಗಿ ಈ ಜಗತ್ತಿನಲ್ಲಿ ಅತಿ ಹೆಚ್ಚು ನೆಮ್ಮದಿಯಾಗಿರುವುದು ಮುಗ್ಧ ಮಗು ಮತ್ತು ಬೀದಿನಾಯಿಗಳು ಮಾತ್ರ. ಏಕೆಂದರೆ ಅವುಗಳಿಗೆ ಯಾವುದೇ ಭವಿಷ್ಯದ ಚಿಂತೆಗಳಿಲ್ಲ. ಆದರೆ ಎಲ್ಲವನ್ನೂ ತಲೆಗೆ ತುಂಬಿಕೊಂಡಿರುವ ಮನುಷ್ಯ ಮಾತ್ರ ನಿದ್ದೆಯಿಲ್ಲದೆ ಒದ್ದಾಡುತ್ತಿದ್ದಾನೆ. ಈ ಭೂಮಿ ಒಂದು ಜೈಲು ಅಥವಾ ಬಿಗ್‌ಬಾಸ್ ಮನೆಯಂತೆ, ಇಲ್ಲಿ ಪೂರ್ಣ ಸ್ವಾತಂತ್ರ್ಯ ಸಿಗಲು ಸಾಧ್ಯವಿಲ್ಲ. ನಾವು ಅಶಾಶ್ವತರು ಎಂಬುದನ್ನು ಅರಿತಾಗ ಮಾತ್ರ ದುರಾಶೆ ಮತ್ತು ದ್ವೇಷಗಳು ಶಮನವಾಗುತ್ತವೆ" ಎಂದರು.

66
ದೇವಸ್ಥಾನಗಳಿಗೆ ಏಕೆ ಹೋಗಬೇಕು?
Image Credit : stringer

ದೇವಸ್ಥಾನಗಳಿಗೆ ಏಕೆ ಹೋಗಬೇಕು?

ದೇವಸ್ಥಾನಗಳಿಗೆ ಏಕೆ ಹೋಗಬೇಕು?
ದೇವಸ್ಥಾನಗಳ ವೈಜ್ಞಾನಿಕ ಹಿನ್ನೆಲೆಯನ್ನು ವಿವರಿಸಿದ ಅವರು, "ಕರೆಂಟ್ ಮನೆಯ ಎಲ್ಲಾ ವೈರ್‌ಗಳಲ್ಲಿದ್ದರೂ ಮೊಬೈಲ್ ಚಾರ್ಜ್ ಆಗಲು ಸಾಕೆಟ್‌ಗೆ ಪ್ಲಗ್ ಹಾಕಲೇಬೇಕು. ವೈಫೈ ಸಿಗ್ನಲ್ ಕೆಲವು ನಿರ್ದಿಷ್ಟ ಜಾಗದಲ್ಲಿ ಬಲವಾಗಿರುವಂತೆ, ದೇವಸ್ಥಾನದ ಗರ್ಭಗುಡಿಗಳು ಪ್ರಾಣಪ್ರತಿಷ್ಠಾಪನೆಗೊಂಡ ಶಕ್ತಿ ಕೇಂದ್ರಗಳಾಗಿವೆ (Concentrated Energy Centers). ಅಲ್ಲಿ ಪಂಚೇಂದ್ರಿಯಗಳಿಗೂ ದೈವಿಕ ಅನುಭವ ಸಿಗುವುದರಿಂದ ಮನಸ್ಸು ತಂತಾನೇ ಶಾಂತವಾಗುತ್ತದೆ" ಎಂದು ವಿವರಿಸಿದರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜ್ಯೋತಿಷ್ಯ
ಜೀವನಶೈಲಿ
 

Latest Videos
Recommended Stories
Recommended image1
ಕಾಲ್ಗೆಜ್ಜೆ ಮತ್ತೆ ಫಳಫಳನೆ ಹೊಳೆಯುವಂತೆ ಮನೆಯಲ್ಲೇ ಕ್ಲೀನ್ ಮಾಡಲು ಈ ವಸ್ತುಗಳನ್ನ ಬಳಸಿ
Recommended image2
ಮೆಟ್ಟಿಲ ಕೆಳಗೆ 30 ಚದರ ಅಡಿ ಅಂಗಡಿ, ಈಗ ₹180 ಕೋಟಿ ಮೌಲ್ಯ! ವಿದೇಶದಲ್ಲೂ ಫೇಮಸ್‌ ಈ ಕನ್ನಡಿಗನ ‘ಹಟ್ಟಿ ಕಾಪಿ’ ಬ್ಯುಸಿನೆಸ್‌
Recommended image3
Food: ಬಾಯಲ್ಲಿ ಇಟ್ಟರೆ ಕರಗುವ ಮೃದು ಚಪಾತಿ ರಹಸ್ಯ: ಹೀಗೆ ಮಾಡಿದ್ರೆ ಪೂರಿಯಂತೆ ಉಬ್ಬಿ ಬರುತ್ತೆ ಸಾಫ್ಟ್ ಚಪಾತಿ!
Related Stories
Recommended image1
ಕಷ್ಟಪಟ್ಟರೂ ಏನೂ ಸಿಗ್ತಿಲ್ಲ ಅನ್ನೋರು ನಂಬಿಕೆಯಿಂದ ನೀರಿಗೆ ಈ 3 ಪದಾರ್ಥ ಬೆರೆಸಿ ಬಳಸಿದ್ರೆ ಪವಾಡವೇ ನಡೆಯುತ್ತೆ!
Recommended image2
ಬಾದಾಮಿಯನ್ನು ತಿನ್ನೋಕಷ್ಟೇ ಅಲ್ಲ, ಪರ್ಸ್‌ನಲ್ಲೂ ಇಟ್ಕೋಬೇಕು! ಯಾಕೆ ಗೊತ್ತಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved