MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Karnataka Weather Update
Karnataka Water Crisis
Bengaluru Drone Survey
Karnataka Marriage Registration Rules
Karnataka Lokayukta Raid
Mangaluru Railway Division
Kushtagi-Hubballi New Train
Kadamba Era Inscription
Today's Horoscope
108 Ambulance Strike Karnataka
Kasturirangan Report
Dharmasthala Case Re-investigation
Ayodhya Ram Mandir Theft Case
  • Home
  • Life
  • Fashion
  • Stubborn Pimples: 7 ದಿನಗಳ ಚಾಲೆಂಜ್, ಲೈಫ್‌ನಲ್ಲಿ ಮತ್ತೆ ಮೊಡವೆ ಬರಲ್ಲ!

Stubborn Pimples: 7 ದಿನಗಳ ಚಾಲೆಂಜ್, ಲೈಫ್‌ನಲ್ಲಿ ಮತ್ತೆ ಮೊಡವೆ ಬರಲ್ಲ!

Natural acne relief drink: ಮೊಡವೆ ಕಾಟದಿಂದ ಬೇಸತ್ತಿದ್ದೀರಾ? ಎಷ್ಟೇ ಸ್ಕಿನ್ ಕೇರ್ ಮಾಡಿದ್ರೂ, ಕ್ರೀಮ್ ಹಚ್ಚಿದ್ರೂ ಮೊಡವೆಗಳು ಮತ್ತೆ ಮತ್ತೆ ಬರ್ತಾನೇ ಇರುತ್ತೆ. ಇಂಥ ಟೈಮ್‌ನಲ್ಲಿ ಬರೀ ಮುಖದ ಆರೈಕೆ ಮಾಡಿದರೆ ಸಾಲದು, ನಮ್ಮ ಊಟ ಹಾಗೂ ಲೈಫ್‌ಸ್ಟೈಲ್ ಕಡೆಗೂ ಗಮನ ಕೊಡಬೇಕು ಅಂತಾರೆ ಎಕ್ಸ್‌ಪರ್ಟ್ಸ್.

1 Min read
Author : Ashwini HR
Published : Sep 22 2026, 03:18 PM IST
Share this Photo Gallery
  • FB
  • TW
  • Linkdin
  • Whatsapp
15
7 ದಿನಗಳ ಹೆಲ್ದಿ ಚಾಲೆಂಜ್
Image Credit : Getty

7 ದಿನಗಳ ಹೆಲ್ದಿ ಚಾಲೆಂಜ್

ವಾತಾವರಣ, ಲೈಫ್‌ಸ್ಟೈಲ್ ಹಾಗೂ ಫುಡ್‌ನಿಂದಾಗಿ ಮುಖದ ಮೇಲೆ ಮೊಡವೆಗಳು ಬಂದು ಕಿರಿಕಿರಿ ಮಾಡುತ್ತವೆ. ಎಷ್ಟೇ ಟ್ರೀಟ್‌ಮೆಂಟ್ ತಗೊಂಡ್ರೂ ಇವು ಕಮ್ಮಿ ಆಗಲ್ಲ. ಇದರಿಂದಾಗಿ ಆಚೆ ಹೋಗೋಕೂ ಮುಜುಗರ ಆಗುತ್ತೆ. ಆದ್ರೆ, ನೀವು ಒಮ್ಮೆ ಈ 7 ದಿನಗಳ ಹೆಲ್ದಿ ಚಾಲೆಂಜ್ ಟ್ರೈ ಮಾಡಿ ನೋಡಿ. ಲೈಫ್‌ನಲ್ಲಿ ಮತ್ತೆ ಮೊಡವೆಗಳು ನಿಮ್ಮ ಹತ್ತಿರ ಸುಳಿಯಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಹೇಗೆ ತಯಾರಿಸಬೇಕು?
Image Credit : gemini

ಹೇಗೆ ತಯಾರಿಸಬೇಕು?

ನೀವು ಮೊದಲು 3-4 ಲವಂಗಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಬೇಕು. ಬೆಳಗ್ಗೆ ಎದ್ದು ಅದನ್ನು ನುಣ್ಣಗೆ ಅರೆಯಿರಿ. ಆ ಪೇಸ್ಟ್‌ಗೆ ಸ್ವಲ್ಪ ಜೇನುತುಪ್ಪ, ಒಂದೆರಡು ಹನಿ ನಿಂಬೆರಸ ಹಾಗೂ ಸ್ವಲ್ಪ ತಾಜಾ ಬೇವಿನ ಎಲೆಯ ಪೇಸ್ಟ್ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ನೀವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಎಂದು ತಜ್ಞರು ಹೇಳುತ್ತಾರೆ.

Related Articles

Related image1
ಗ್ಯಾಸ್ಟ್ರಿಕ್ ಎಂದು ನಿರ್ಲಕ್ಷಿಸಬೇಡಿ.. ಇದು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಲಕ್ಷಣವಿರಬಹುದು!
Related image2
Gut cleanse foods: ಕರುಳಿನಲ್ಲಿ ಶೇಖರಣೆಯಾದ ಹಳೇ ಕೊಳೆಯನ್ನು ಹೊರಹಾಕುವ 10 ಸೂಪರ್ ಆಹಾರಗಳಿವು!
35
ಇದು ಮೊಡವೆಗೆ ಹೇಗೆ ಕೆಲಸ ಮಾಡುತ್ತೆ?
Image Credit : gemini ai

ಇದು ಮೊಡವೆಗೆ ಹೇಗೆ ಕೆಲಸ ಮಾಡುತ್ತೆ?

ಲವಂಗವು ಆಂಟಿ-ಇನ್ಫ್ಲಮೇಟರಿ ಹಾಗೂ ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ ಎಂದು ಸಂಶೋಧನೆಗಳು ತಿಳಿಸಿವೆ. ಬೇವಿನ ಎಲೆಯನ್ನು ಹಿಂದಿನಿಂದಲೂ ತ್ವಚೆಯ ಆರೈಕೆಗೆ ಬಳಸುತ್ತಾರೆ. ಜೇನುತುಪ್ಪ ಹಾಗೂ ನಿಂಬೆರಸ ನಮ್ಮ ದಿನನಿತ್ಯದ ಆಹಾರದ ಭಾಗವಾಗಿದೆ. ಇವೆಲ್ಲವೂ ಸೇರಿ ಮೊಡವೆಗಳನ್ನು ಓಡಿಸುತ್ತವೆ.

45
7 ದಿನಗಳಲ್ಲಿ ಬದಲಾವಣೆ ಕಾಣಿಸುತ್ತಾ?
Image Credit : Getty

7 ದಿನಗಳಲ್ಲಿ ಬದಲಾವಣೆ ಕಾಣಿಸುತ್ತಾ?

ನೀವು ಈ ಮನೆಮದ್ದನ್ನು ಪ್ರತಿದಿನ ಬಳಸಿದರೆ ಮೊಡವೆ ಹಾಗೂ ಉರಿಯೂತದ ಸಮಸ್ಯೆಗಳು ಕಡಿಮೆಯಾಗುತ್ತವೆ. ಆದರೆ ಪ್ರತಿಯೊಬ್ಬರ ತ್ವಚೆ, ಹಾರ್ಮೋನ್, ಊಟ ಹಾಗೂ ಲೈಫ್‌ಸ್ಟೈಲ್ ಬೇರೆ ಬೇರೆ ಇರುತ್ತದೆ. ಹಾಗಾಗಿ ಕೇವಲ 7 ದಿನಗಳಲ್ಲಿ ಮೊಡವೆ ಸಂಪೂರ್ಣವಾಗಿ ಮಾಯವಾಗುತ್ತದೆ ಎಂದು ಹೇಳಲಾಗದು. ನೀವು ಸಾಕಷ್ಟು ನೀರು ಕುಡಿಯಬೇಕು, ಸಾತ್ವಿಕ ಆಹಾರ ತಿನ್ನಬೇಕು ಹಾಗೂ ಕರಿದ ಪದಾರ್ಥಗಳನ್ನು ಬಿಡಬೇಕು.

ಮೊಡವೆ ಸಮಸ್ಯೆ ವಿಪರೀತವಾಗಿದ್ದರೆ ಡರ್ಮಟಾಲಜಿಸ್ಟ್ ಭೇಟಿ ಮಾಡುವುದು ಒಳ್ಳೆಯದು. ಗರ್ಭಿಣಿಯರು ಅಥವಾ ಆರೋಗ್ಯ ಸಮಸ್ಯೆ ಇರುವವರು ವೈದ್ಯರ ಸಲಹೆ ಪಡೆಯಬೇಕು.

55
ವೈದ್ಯರ ಸಲಹೆ ಪಡೆಯಿರಿ
Image Credit : Getty

ವೈದ್ಯರ ಸಲಹೆ ಪಡೆಯಿರಿ

ಈ ಮಿಶ್ರಣವನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಮೊಡವೆಗಳು ಖಂಡಿತಾ ಕಡಿಮೆಯಾಗುತ್ತವೆ ಎನ್ನಲು ಯಾವುದೇ ಕ್ಲಿನಿಕಲ್ ಆಧಾರಗಳಿಲ್ಲ. ಪ್ರತಿಯೊಬ್ಬರ ಸ್ಕಿನ್ ಟೈಪ್ ಬೇರೆ ಇರುತ್ತದೆ. ಈ ಲೇಖನದಲ್ಲಿರುವ ಮಾಹಿತಿ ಕೇವಲ ನಿಮ್ಮ ಸಾಮಾನ್ಯ ತಿಳುವಳಿಕೆಗಾಗಿ ಮಾತ್ರ. ಯಾವುದೇ ಹೊಸ ಪ್ರಯೋಗ ಮಾಡುವ ಮುನ್ನ ನೀವು ನುರಿತ ವೈದ್ಯರ ಸಲಹೆ ಪಡೆಯುವುದು ಕಡ್ಡಾಯ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಆರೋಗ್ಯ
ಜೀವನಶೈಲಿ
 

Latest Videos
Recommended Stories
Recommended image1
ಕೈಗಳ ಅಂದ ಹೆಚ್ಚಿಸುವ ಬ್ರೇಸ್‌ಲೆಟ್ ಡಿಸೈನ್ಸ್; ಡೈಲಿ ವಿಯರ್‌ಗಾಗಿ ಇದು ಬೆಸ್ಟ್
Recommended image2
Washing Machine Cleaning: ವಾಶಿಂಗ್ ಮಷಿನ್‌ನಲ್ಲಿರುವ ಹಠಮಾರಿ ಕಲೆಗಳನ್ನು ತೆಗೆಯಲು 7 ಸಿಂಪಲ್ ಟಿಪ್ಸ್
Recommended image3
Gold Earrings: ಡೈಲಿ ವೇರ್‌ಗೆ ಈ ಕಿವಿಯೋಲೆಗಳು ಸೂಪರ್, ಒಮ್ಮೆ ಟ್ರೈ ಮಾಡಿ!
Related Stories
Recommended image1
ಗ್ಯಾಸ್ಟ್ರಿಕ್ ಎಂದು ನಿರ್ಲಕ್ಷಿಸಬೇಡಿ.. ಇದು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಲಕ್ಷಣವಿರಬಹುದು!
Recommended image2
Gut cleanse foods: ಕರುಳಿನಲ್ಲಿ ಶೇಖರಣೆಯಾದ ಹಳೇ ಕೊಳೆಯನ್ನು ಹೊರಹಾಕುವ 10 ಸೂಪರ್ ಆಹಾರಗಳಿವು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved