Kannada

ಡೈಲಿ ವೇರ್‌ಗೆ ಈ ಕಿವಿಯೋಲೆಗಳು ಸೂಪರ್!

ಪ್ರತಿದಿನ ಹಾಕಿಕೊಳ್ಳಲು ಪರ್ಫೆಕ್ಟ್ ಎನಿಸುವ ಗೋಲ್ಡ್ ಇಯರ್ ರಿಂಗ್ಸ್ ಡಿಸೈನ್‌ಗಳು ಇಲ್ಲಿವೆ.

Kannada

ಪುಟ್ಟ ಜುಮುಕಿಗಳು

ಆಫೀಸ್, ಕಾಲೇಜು ಅಥವಾ ಹೊರಗಡೆ ಹೋಗುವಾಗ ಸಿಂಪಲ್ ಆಗಿ ಕಾಣಲು ಈ ಪುಟ್ಟ ಜುಮುಕಿಗಳು ಬೆಸ್ಟ್. ಇವುಗಳನ್ನು ಕೇವಲ 3 ಗ್ರಾಂ ತೂಕದಲ್ಲಿ ಮಾಡಿಸಬಹುದು.

Image credits: instagram
Kannada

ಸ್ಟೈಲಿಶ್ ಡಿಸೈನ್ ಇಯರ್ ರಿಂಗ್ಸ್

ಸಣ್ಣ ಸಣ್ಣ ಮಣಿಗಳನ್ನು ಜೋಡಿಸಿದಂತಿರುವ ಈ ಕಿವಿಯೋಲೆಗಳು ಕ್ಲಾಸಿ ಲುಕ್ ಕೊಡುತ್ತವೆ. ಕುರ್ತಿ, ಸೀರೆ ಹಾಗೂ ವೆಸ್ಟರ್ನ್ ಡ್ರೆಸ್‌ಗಳಿಗೂ ಇವು ಮ್ಯಾಚ್ ಆಗುತ್ತವೆ.

Image credits: pinterest
Kannada

ಜುಮುಕಿ ಸ್ಟೈಲ್ ಇಯರ್ ರಿಂಗ್ಸ್

ಸಣ್ಣ ಸೈಜ್‌ನ ಜುಮುಕಿಗಳು ಟ್ರೆಡಿಷನಲ್ ಜೊತೆಗೆ ಮಾಡರ್ನ್ ಲುಕ್ ಕೂಡ ನೀಡುತ್ತವೆ. ಪ್ರತಿದಿನ ಬಳಸಲು ಈ ಡಿಸೈನ್ ಉತ್ತಮ ಆಯ್ಕೆಯಾಗಿದೆ.

Image credits: instagram
Kannada

ನವಿಲು ಡಿಸೈನ್ ಕಿವಿಯೋಲೆ

ನವಿಲು ಡಿಸೈನ್ ಇರುವ ಈ ಗೋಲ್ಡ್ ಇಯರ್ ರಿಂಗ್ಸ್ ಕಿವಿಗೆ ತುಂಬಿದಂತೆ ಕಾಣುತ್ತವೆ. ಇವು ಎಲ್ಲಾ ವಯಸ್ಸಿನ ಮಹಿಳೆಯರಿಗೂ ಚೆನ್ನಾಗಿ ಒಪ್ಪುತ್ತವೆ.

Image credits: pinterest
Kannada

ಮಿನಿಮಲ್ ಡಿಸೈನ್ ಇಯರ್ ರಿಂಗ್ಸ್

ಮಿನಿಮಲ್ ಡಿಸೈನ್ ಇಷ್ಟಪಡುವವರಿಗೆ ಈ ಕಿವಿಯೋಲೆಗಳು ಬೆಸ್ಟ್ ಆಪ್ಷನ್. ಡೈಲಿ ವೇರ್‌ಗೆ ಇವು ತುಂಬಾ ಕಂಫರ್ಟ್ ಆಗಿರುತ್ತವೆ ಹಾಗೂ ಟ್ರೆಂಡಿ ಲುಕ್ ನೀಡುತ್ತವೆ.

Image credits: pinterest
Kannada

3 ಲೇಯರ್ ಜುಮುಕಿಗಳು

3 ಲೇಯರ್ ಜುಮುಕಿಗಳು ಪಕ್ಕಾ ಟ್ರೆಡಿಷನಲ್ ಲುಕ್ ಕೊಡುತ್ತವೆ. ಇವುಗಳನ್ನು ಪ್ರತಿದಿನ ಮಾತ್ರವಲ್ಲ, ಸಣ್ಣಪುಟ್ಟ ಫಂಕ್ಷನ್‌ಗಳಿಗೂ ಹಾಕಿಕೊಳ್ಳಬಹುದು.

Image credits: pinterest

ರೇಷ್ಮೆ ಸೀರೆಗೆ ಡಾಬು ಕಟ್ಟಿದ್ರೆ ಲುಕ್ಕೇ ಬೇರೆ! ನಿಮ್ಮ ಸೌಂದರ್ಯ ಹೆಚ್ಚಿಸುವ ಟ್ರೆಂಡಿ ಡಿಸೈನ್‌ಗಳು

ಚಾಕಲೇಟ್, ಹೂ ಬಿಡಿ; ನಿಮ್ಮ ಗೆಳತಿಗೆ ಈ ರೀತಿಯ ಚಿನ್ನದ ಕಿವಿಯೋಲೆ ಗಿಫ್ಟ್ ಕೊಡಿ!

Bangle Designs: ಒಮ್ಮೆ ನೋಡಿದ್ರೆ ಮತ್ತೆ ಮತ್ತೆ ನೋಡಬೇಕೆನಿಸುವ ಬಳೆಗಳಿವು!

Necklace Designs: 300 ರೂ. ಒಳಗೆ ಸಿಗುವ ಸುಂದರವಾದ ನೆಕ್ಲೇಸ್ ಡಿಸೈನ್ಸ್, ನೋಡಿದ್ರೆ ಫಿದಾ ಆಗ್ತೀರಾ!