Kannada

ಹುಡುಗಿಯರ ಕೈಗಳಿಗೆ ಅಂದ ಹೆಚ್ಚಿಸುವ ಬ್ರೇಸ್‌ಲೆಟ್ ಡಿಸೈನ್‌ಗಳು

Kannada

ಅಂದವಾದ ಕಡಾ ಡಿಸೈನ್

ಈ ಕಡಾ ಡಿಸೈನ್ ನೋಡಲು ತುಂಬಾ ಸುಂದರವಾಗಿದೆ. ಇದನ್ನು ಬಳೆಯಂತೆಯೂ ಧರಿಸಬಹುದು. ಪರ್ಪಲ್ ಸ್ಟೋನ್‌ಗಳಿಂದ ಕೂಡಿದ ಫ್ಲವರ್ ಡಿಸೈನ್ ಕೈಗಳ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ.

Image credits: South indian Jewellery
Kannada

ಪೀಕಾಕ್ ಡಿಸೈನ್

ಈ ಕಡಾ ಸುಂದರವಾದ ನವಿಲು ವಿನ್ಯಾಸವನ್ನು ಹೊಂದಿದೆ. ಇದು ಟ್ರೆಡಿಷನಲ್ ಲುಕ್ ನೀಡುತ್ತದೆ. ಕೈಗಳಿಗೆ ಹಾಕಿಕೊಂಡರೆ ಸಖತ್ ಕ್ಯೂಟ್ ಆಗಿ ಕಾಣಿಸುತ್ತದೆ.

Image credits: South indian Jewellery
Kannada

ಸ್ಟೋನ್ ಬ್ರೇಸ್‌ಲೆಟ್

ಇದು ಕೂಡ ಒಂದು ಕಡಾ ಡಿಸೈನ್. ಮಧ್ಯದಲ್ಲಿ ಮುತ್ತು, ಮಣಿಗಳು ಹಾಗೂ ಸ್ಟೋನ್‌ಗಳಿಂದ ಡಿಸೈನ್ ಮಾಡಲಾಗಿದೆ. ಇದು ನಿಮಗೆ ಕ್ಲಾಸಿ ಲುಕ್ ಕೊಡುತ್ತದೆ.

Image credits: South indian Jewellery
Kannada

ಓಪನ್ ಕಡಾ ಡಿಸೈನ್

ಇದು ಓಪನ್ ಕಡಾ ಡಿಸೈನ್. ಕೈಗಳಿಗೆ ಧರಿಸಲು ಇದು ತುಂಬಾ ಸುಲಭ. ನೋಡಲು ಕೂಡ ಈ ಡಿಸೈನ್ ತುಂಬಾನೇ ಆಕರ್ಷಕವಾಗಿ ಕಾಣುತ್ತದೆ.

Image credits: South indian Jewellery
Kannada

ಫ್ಲೋರಲ್ ಡಿಸೈನ್

ಈ ಫ್ಲೋರಲ್ ಡಿಸೈನ್ ಕಡಾ ಬ್ರೇಸ್‌ಲೆಟ್ ಇಂದಿನ ಹುಡುಗಿಯರಿಗೆ ತುಂಬಾ ಇಷ್ಟವಾಗುತ್ತದೆ. ಟ್ರೆಡಿಷನಲ್ ಡ್ರೆಸ್‌ಗಳ ಮೇಲೆ ಇದನ್ನು ನೀವು ಟ್ರೈ ಮಾಡಬಹುದು.

Image credits: South indian Jewellery
Kannada

ಕ್ಲಾಸಿ ಡಿಸೈನ್

ಬ್ರೇಸ್‌ಲೆಟ್ ಸ್ವಲ್ಪ ಡಿಫರೆಂಟ್ ಆಗಿ ಕಾಣಬೇಕು ಎಂದರೆ ಇದು ಬೆಸ್ಟ್ ಚಾಯ್ಸ್. ಇದು ತುಂಬಾ ವಿಭಿನ್ನವಾಗಿ ಕಾಣುತ್ತದೆ. ಮಾಡರ್ನ್ ಡ್ರೆಸ್‌ಗಳಿಗೂ ಇದು ಪರ್ಫೆಕ್ಟ್ ಮ್ಯಾಚ್ ಆಗುತ್ತದೆ.

Image credits: South indian Jewellery

Gold Earrings: ಡೈಲಿ ವೇರ್‌ಗೆ ಈ ಕಿವಿಯೋಲೆಗಳು ಸೂಪರ್, ಒಮ್ಮೆ ಟ್ರೈ ಮಾಡಿ!

ರೇಷ್ಮೆ ಸೀರೆಗೆ ಡಾಬು ಕಟ್ಟಿದ್ರೆ ಲುಕ್ಕೇ ಬೇರೆ! ನಿಮ್ಮ ಸೌಂದರ್ಯ ಹೆಚ್ಚಿಸುವ ಟ್ರೆಂಡಿ ಡಿಸೈನ್‌ಗಳು

ಚಾಕಲೇಟ್, ಹೂ ಬಿಡಿ; ನಿಮ್ಮ ಗೆಳತಿಗೆ ಈ ರೀತಿಯ ಚಿನ್ನದ ಕಿವಿಯೋಲೆ ಗಿಫ್ಟ್ ಕೊಡಿ!

Bangle Designs: ಒಮ್ಮೆ ನೋಡಿದ್ರೆ ಮತ್ತೆ ಮತ್ತೆ ನೋಡಬೇಕೆನಿಸುವ ಬಳೆಗಳಿವು!