ಪೋರ್ನ್ ಸ್ಟಾರ್‌ಗೆ ಓವರ್ ಡೋಸ್ ಅವಾಂತರ, ಐಸಿಯುನಲ್ಲಿ 25ರ ಹರೆಯದ ನಟಿಗೆ ಚಿಕಿತ್ಸೆ!
25ನೇ ವಯಸ್ಸಿಗೆ 700ಕ್ಕೂ ಹೆಚ್ಚು ಅಡಲ್ಟ್ ಚಿತ್ರ ಹಾಗೂ ವಿಡಿಯೋಗಳಲ್ಲಿ ಕಾಣಿಸಿಕೊಂಡ ಜನಪ್ರಿ ಪೋರ್ನ್ ನಟಿ ಇದೀಗ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಡ್ರಗ್ ಓವರ್ ಡೋಸ್ ಈಕೆಯ ಜೀವಕ್ಕೆ ಅಪಾಯ ತಂದಿದೆ.

ವಯಸ್ಸು ಕೇವಲ 25, ಅತ್ಯಂತ ಜನಪ್ರಿಯ ಪೋರ್ನ್ ನಟಿ. ಅಡಲ್ಟ್ ಸ್ಟಾರ್ ಎಮಿಲಿ ವಿಲ್ಸ್ ದಿಗ್ಗಜ ಸ್ಟಾರ್‌ಗಳ ಜೊತೆ ಇಂಟಿಮೇಟ್ ದೃಶ್ಯಗಳಲ್ಲೂ ಕಾಣಿಸಿಕೊಂಡಿದ್ದಾರೆ.
ಸುಮಾರು 700ಕ್ಕೂ ಹೆಚ್ಚು ಪೋರ್ನ್ ಚಿತ್ರ ಹಾಗೂ ವಿಡಿಯೋದಲ್ಲಿ ಕಾಣಿಸಿಕೊಂಡ ಎಮಿಲಿ ಇದೀಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಡ್ರಗ್ ಓವರ್ ಡೋಸ್‌ನಿಂದ ತುರ್ತು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜನಪ್ರಿಯತೆ, ಬಿಡುವಿಲ್ಲದ ಪೋರ್ನ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಈಕೆ ಡ್ರಗ್ ವ್ಯಸನಿಯಾಗಿದ್ದಳು. ಮಾದಕ ದ್ರವ್ಯದಿಂದ ಈಕೆಯ ಬದುಕು ದುಸ್ತರವಾಗಿತ್ತು
ಮಾದಕ ದ್ರವ್ಯ ವ್ಯಸನದಿಂದ ಹೊರಬರಲು ಕ್ಯಾಲಿಫೋರ್ನಿಯಾದ ಮಾಲಿಬು ಪುನರ್ವತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಔಷಧಿಯಲ್ಲಿ ಏರುಪೇರಾಗಿದೆ. ಇದು ಅತೀ ದೊಡ್ಡ ಪ್ರಮಾದಕ್ಕೆ ಕಾರಣವಾಗಿದೆ.
ಚಿಕಿತ್ಸೆ ವೇಳೆ ಎಮಿಲಿಗ ಔಷಧಿ ಪ್ರಮಾಣ ಹೆಚ್ಚಾಗಿದೆ. ಇದರಿಂದ ಎಮಿಲಿ ಆರೋಗ್ಯದಲ್ಲಿ ಏರುಪೇರಾಗಿದೆ. ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆ ವೈದ್ಯರು ಎಮಿಲಿ ಆರೋಗ್ಯದ ಮೇಲೆ ತೀವ್ರ ನಿಘಾವಹಿಸಿದ್ದಾರೆ.
ಟಿಂಡರ್ ಡೇಟಿಂಗ್ ಆ್ಯಪ್ ಮೂಲಕ ಡೇಟಿಂಗ್ ಮಾಡುತ್ತಿದ್ದ ಫ್ರೆಂಡ್ ಜೊತೆಗೆ ಎಮಿಲಿ ಮೊದಲ ಪೋರ್ನ್ ವಿಡಿಯೋದಲ್ಲಿ ಕಾಣಸಿಕೊಂಡು ಅಡಲ್ಟ್ ಸಿನಿಮಾ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ್ದಳು.
2021ರಲ್ಲಿ ಎಮಿಲಿ ವಿಲ್ಸ್ ವಿವಾದಕ್ಕೂ ಸಿಲುಕಿದ್ದಳು. ಪೋರ್ನ್ ಇಂಡಸ್ಟ್ರಿಯ ನಟಿಯರಾದ ಗೈನಾ ಡಿಯೋರ್, ಆ್ಯಡ್ರಿಯಾ ರೇ ವಿರುದ್ದ ದೂರು ದಾಖಲಿಸಿದ್ದಳು. ತೇಜೋವಧೆ ಮಾಡಲಾಗುತ್ತಿದೆ ಅನ್ನೋ ದೂರು ದಾಖಲಿಸಿದ್ದಳು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.