MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Amit Shah Karnataka Visit
Karnataka Govt Social Pension
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Astrology
  • September Astrology: ಈ 4 ರಾಶಿಯವರಿಗೆ ಕಾದಿದೆ ಗಂಡಾಂತರ, ಕೊನೆಯ 10 ದಿನ ಹುಷಾರಾಗಿರಬೇಕು

September Astrology: ಈ 4 ರಾಶಿಯವರಿಗೆ ಕಾದಿದೆ ಗಂಡಾಂತರ, ಕೊನೆಯ 10 ದಿನ ಹುಷಾರಾಗಿರಬೇಕು

ರಾಶಿ ಭವಿಷ್ಯ ನಂಬುವವರಾಗಿದ್ದರೆ ಸೆಪ್ಟೆಂಬರ್ ಕೊನೆಯ ದಿನಗಳು ಕೆಲವು ರಾಶಿಯವರಿಗೆ ಸ್ವಲ್ಪ ಕಠಿಣ ಆಗಿರುತ್ತದೆ. ಜ್ಯೋತಿಷ್ಯದ ಸೆಪ್ಟೆಂಬರ್ 20 ರಿಂದ 30ರವರೆಗೆ ಮುಖ್ಯವಾಗಿ 4 ರಾಶಿಯವರು ತುಂಬಾ ಎಚ್ಚರಿಕೆಯಿಂದ ಇರಬೇಕು. ಯಾರಿಗೆಲ್ಲ ಸೆಪ್ಟೆಂಬರ್‌ ಕೊನೆಯ ದಿನ ಡೇಂಜರ್‌ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

1 Min read
Author : Ganesh Mabla Gowda
Published : Sep 19 2026, 07:04 PM IST
Share this Photo Gallery
  • FB
  • TW
  • Linkdin
  • Whatsapp
15
ಯಾವುದು ಆ 4 ರಾಶಿಗಳು
Image Credit : chatgpt

ಯಾವುದು ಆ 4 ರಾಶಿಗಳು

ಸೆಪ್ಟೆಂಬರ್‌ನ ಕೊನೆಯ 10 ದಿನಗಳು ನಾಲ್ಕು ರಾಶಿಯವರಿಗೆ ತುಂಬಾನೇ ಚಾಲೆಂಜ್‌ ಆಗಿರುತ್ತದೆ. ಸೆಪ್ಟೆಂಬರ್ 20 ರಿಂದ 30ರವರೆಗೆ ಹಣ, ಮಾತು, ಸಂಬಂಧ, ಪ್ರಯಾಣ ಮತ್ತು ಆರೋಗ್ಯದ ವಿಚಾರದಲ್ಲಿ ನೀವು ಹೆಚ್ಚು ಗಮನ ಹರಿಸಬೇಕು. ಕುಂಭ, ಕಟಕ, ತುಲಾ ಮತ್ತು ಸಿಂಹ ರಾಶಿಯವರು ಹಿಟ್‌ಲಿಸ್ಟ್‌ನಲ್ಲಿದ್ದಾರೆ. ಕೆಲವರಿಗೆ ಖರ್ಚು ಹೆಚ್ಚಾಗುತ್ತದೆ. ಇನ್ನು ಕೆಲವರಿಗೆ ಸಂಬಂಧಿಕರಿಂದಲೇ ಸಮಸ್ಯೆಗಳು ಎದುರಾಗಬಹುದು. ಹಾಗಾಗಿ ಅಂಥವರು ಈ 10 ದಿನಗಳಲ್ಲಿ ಎಚ್ಚರಿಕೆಯ ಹೆಜ್ಜೆಯನ್ನ ಇಡೋದು ಒಳ್ಳೆಯದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಕುಂಭ
Image Credit : Pixabay

ಕುಂಭ

  • ಮಾತನಾಡುವಾಗ ತುಂಬಾ ಎಚ್ಚರಿಕೆ
  • ಆತುರದ ಮಾತುಗಳು ಬೇಡದ ಸಮಸ್ಯೆಗಳನ್ನು ತಂದಿಡಬಹುದು
  • ವಿಪರೀತ ಖರ್ಚುಗಳು ಹೆಚ್ಚಾಗಲಿದೆ
  • ನೀವು ನಿರೀಕ್ಷಿಸಿದ ಹಣ ಕೈಸೇರಲು ವಿಳಂಬ
  • ಆರ್ಥಿಕ ನಷ್ಟ ಎದುರಿಸುವ ಸಾಧ್ಯತೆ
  • ಕೆಲಸ, ಬ್ಯುಸಿನೆಸ್‌ನಲ್ಲಿ ಟಾರ್ಗೆಟ್ ಮುಟ್ಟಲು ವಿಳಂಬ

Related Articles

Related image1
ಶನಿ ಮತ್ತು ಕೇತುವಿನ ಕಾಟಕ್ಕೆ ಸುಲಭ ಪರಿಹಾರ, ಮನೆ ಸುತ್ತಮುತ್ತ ಇರಲಿ ಈ ವಿಶೇಷ ಮರ
Related image2
ಮೊಬೈಲ್‌ ಬಳಕೆದಾರರಿಗೆ ಕೇಂದ್ರ ಬಿಗ್‌ ರಿಲೀಫ್! ಏರ್‌ಟೆಲ್, ಜೀಯೋ ದುಬಾರಿ ರೀಚಾರ್ಜ್ ಪ್ಲಾನ್‌ಗೆ ಬೀಳಲಿದೆ ಬ್ರೇಕ್‌
35
ಕಟಕ
Image Credit : Getty

ಕಟಕ

  • ಸಂಬಂಧಿಕರಿಂದಲೇ ಕೆಲವು ಸಮಸ್ಯೆಗಳು
  • ಕುಟುಂಬದಲ್ಲಿ ಬರುವ ಭಿನ್ನಾಭಿಪ್ರಾಯ
  • ಆತುರದಿಂದ ಸಮಸ್ಯೆ ಪರಿಹರಿಸಲು ಹೋಗಬೇಡಿ
  • ತಾಳ್ಮೆ ಇರಲಿ, ಚೆನ್ನಾಗಿ ಯೋಚಿಸಿ ನಿರ್ಧರಿಸಿ
  • ಕೋರ್ಟ್, ಕಾನೂನು ವಿಚಾರಗಳ ಬಗ್ಗೆ ಎಚ್ಚರ
  • ವಿದ್ಯಾರ್ಥಿಗಳು ಎಷ್ಟೇ ಕಷ್ಟಪಟ್ಟು ಓದಿದರೂ ಫಲಿತಾಂಶ ತಡವಾಗಲಿದೆ
45
ತುಲಾ
Image Credit : Gemini Ai

ತುಲಾ

  • ಆದಾಯ ಹೆಚ್ಚಾದರೂ ದುಪ್ಪಟ್ಟು ಖರ್ಚು
  • ಮನೆಯಲ್ಲಿ ನೆಮ್ಮದಿ ಸಿಗುವುದಿಲ್ಲ
  • ವಿದೇಶಕ್ಕೆ ಹೋಗಲು ಪ್ಲಾನ್ ಮಾಡಿದ್ರೆ ನಿರಾಸೆ
  • ದೂರದ ಪ್ರಯಾಣದಿಂದ ಜೇಬಿಗೆ ಕತ್ತರಿ
  • ಆರೋಗ್ಯದ ಸಮಸ್ಯೆಗಳೂ ಕಾಡಬಹುದು, ಎಚ್ಚರ
  • ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ
55
ಸಿಂಹ
Image Credit : SOCIAL MEDIA

ಸಿಂಹ

  • ಸಿಂಹ ರಾಶಿಯವರಿಗೆ ಈ ಸಮಯ ಸ್ವಲ್ಪ ಕಷ್ಟಕರ
  • ಮಾತನಾಡುವಾಗ ತುಂಬಾ ಎಚ್ಚರಿಕೆ ವಹಿಸಬೇಕು
  • ಸಣ್ಣ ಮಾತು ಕೂಡ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು
  • ಬೇಡದ ವಾದ-ವಿವಾದಗಳನ್ನು ತಪ್ಪಿಸಿ
  • ಸಂಬಂಧಗಳನ್ನು ಉಳಿಸಿಕೊಳ್ಳಲು ಸುಮ್ಮನಿರುವುದೇ ಒಳ್ಳೆಯದು
  • ತಕ್ಷಣ ಪ್ರತಿಕ್ರಿಯೆ ಬೇಡ, ಪರಿಸ್ಥಿತಿ ಅರ್ಥಮಾಡಿಕೊಂಡು ಪ್ರಯತ್ನಿಸಿ

ಸೆಪ್ಟೆಂಬರ್ 20 ರಿಂದ 30ರವರೆಗಿನ ಜ್ಯೋತಿಷ್ಯದ ಲೆಕ್ಕಾಚಾರ ಈ ನಾಲ್ಕು ರಾಶಿಯವರಿಗೆ ಗಂಡಾಂತರ ಕಾದಿದೆ. ಹಾಗಾಗಿ ಅವರು ಎಚ್ಚರಿಕೆ ವಹಿಸಬೇಕು. ಕುಂಭ ರಾಶಿಯವರು ಮಾತು ಮತ್ತು ಹಣದ ವಿಚಾರದಲ್ಲಿ, ಕಟಕ ರಾಶಿಯವರು ಸಂಬಂಧ ಮತ್ತು ನಿರ್ಧಾರಗಳ ವಿಚಾರದಲ್ಲಿ ಹುಷಾರಾಗಿರಬೇಕು. ತುಲಾ ರಾಶಿಯವರು ಖರ್ಚು, ಪ್ರಯಾಣ ಮತ್ತು ಆರೋಗ್ಯದ ಬಗ್ಗೆ ಗಮನ ಹರಿಸಿದರೆ, ಸಿಂಹ ರಾಶಿಯವರು ಮಾತು ಮತ್ತು ಸಂಬಂಧಗಳ ಬಗ್ಗೆ ಎಚ್ಚರದಿಂದ ಇರಬೇಕು.

About the Author

GM
Ganesh Mabla Gowda
ಪತ್ರಿಕೋದ್ಯಮದ ಕನಸು ಕಟ್ಟಿಕೊಟ್ಟಿದ್ದು ಕುವೆಂಪು ವಿವಿ. ʼಕನ್ನಡ ಜನಾಂತರಂಗʼ ಮತ್ತು ʼಕರಾವಳಿ ಅಲೆʼ ಮೂಲಕ ವೃತ್ತಿ ಆರಂಭ. ಅದಕ್ಕೆ ರೆಕ್ಕುಪುಕ್ಕ ಕೊಟ್ಟಿದ್ದು ಪಬ್ಲಿಕ್‌ ಟಿವಿ, ಟಿವಿ9 ಹಾಗೂ ನ್ಯೂಸ್‌ಫಸ್ಟ್‌ ಕನ್ನಡ. ಒಂದಷ್ಟು ಅನುಭವ. ಪ್ರಸ್ತುತ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ ಮುಂದುವರಿದಿದ್ದೇನೆ. ಬದುಕು ನಿರಂತರ ಕಲಿಕೆ. ಅದಕ್ಕೆ ಈಗ ʼನೇರ ದಿಟ್ಟ ನಿರಂತರʼ! ಪುಸ್ತಕ ಓದೋದು ನನ್ನ ಅಭ್ಯಾಸ. ಕವನ ಬರೆಯೋದು ನನ್ನಿಷ್ಟ. ರಾಜಕೀಯ ಹಾಗೂ ಕ್ರಿಕೆಟ್‌ ಸುದ್ದಿಗಳ ಮೇಲೆ ಹೆಚ್ಚು ಆಸಕ್ತಿ. ಹಾಂ.. ಅಂದ್ಯಾಗೆ ನನ್ನ ಊರು ಉತ್ತರ ಕನ್ನಡ ಜಿಲ್ಲೆ ದೊಡ್ಮನೆ ಬಳಿಯ ಕೆರೆಕುಳಿ ಎಂಬ ಪುಟ್ಟ ಊರು!
ಜ್ಯೋತಿಷ್ಯ
ಧರ್ಮ
ಟ್ರೆಂಡಿಂಗ್ ನ್ಯೂಸ್
 

Latest Videos
Recommended Stories
Recommended image1
Lucky Zodiac: ನಾಳೆ ಸೆಪ್ಟೆಂಬರ್ 20, 5 ರಾಶಿಗೆ ದೊಡ್ಡ ಅವಕಾಶ, ವೃತ್ತಿಜೀವನದಲ್ಲಿ ಯು-ಟರ್ನ್, ಕೆಲಸದಲ್ಲಿ ಬಡ್ತಿ
Recommended image2
ಗಣೇಶನಿಗೆ ಪೂಜೆ ಸಲ್ಲಿಸಿದ ವಿಡಿಯೋ ಶೇರ್​ ಮಾಡಿ ಕಮೆಂಟ್​ ಸೆಕ್ಷನ್​ ಆಫ್​ ಮಾಡಿದ ನಟಿ ಸೋನಾಕ್ಷಿ ಸಿನ್ಹಾ
Recommended image3
ಹರಿದ ಬನಿಯನ್, ಒಳಉಡುಪು ಧರಿಸ್ತೀರಾ? ನಿಮ್ಮ ಅದೃಷ್ಟದ ಬಾಗಿಲು ಮುಚ್ಚುತ್ತೆ ಜೋಕೆ
Related Stories
Recommended image1
ಶನಿ ಮತ್ತು ಕೇತುವಿನ ಕಾಟಕ್ಕೆ ಸುಲಭ ಪರಿಹಾರ, ಮನೆ ಸುತ್ತಮುತ್ತ ಇರಲಿ ಈ ವಿಶೇಷ ಮರ
Recommended image2
ಮೊಬೈಲ್‌ ಬಳಕೆದಾರರಿಗೆ ಕೇಂದ್ರ ಬಿಗ್‌ ರಿಲೀಫ್! ಏರ್‌ಟೆಲ್, ಜೀಯೋ ದುಬಾರಿ ರೀಚಾರ್ಜ್ ಪ್ಲಾನ್‌ಗೆ ಬೀಳಲಿದೆ ಬ್ರೇಕ್‌
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved