MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
CM DK Shivakumar vs HD Devegowda
CM Visits APMC
Today's Horoscope in Kannada
Mekedatu Project Cost
CWRC Meeting Today
KPSC Scam
Ganesh Idol Theft
Mandya Children Wedding
Swachh Vayu Survekshan
108 Ambulance Services
LPG Booking Rules
National Film Awards Ceremony
  • Home
  • Astrology
  • ನಾಣ್ಯಗಳನ್ನು ಹೀಗಿಟ್ಟರೆ ಸುಖ, ನೆಮ್ಮದಿ ನಿಮ್ಮದಾಗತ್ತೆ, ದುಡ್ಡಿನ ಹರಿವು ಬರತ್ತೆ: ವಾಸ್ತು ಶಾಸ್ತ್ರ ಹೇಳೋದೇನು

ನಾಣ್ಯಗಳನ್ನು ಹೀಗಿಟ್ಟರೆ ಸುಖ, ನೆಮ್ಮದಿ ನಿಮ್ಮದಾಗತ್ತೆ, ದುಡ್ಡಿನ ಹರಿವು ಬರತ್ತೆ: ವಾಸ್ತು ಶಾಸ್ತ್ರ ಹೇಳೋದೇನು

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ನಾಣ್ಯಗಳನ್ನು ನಿರ್ದಿಷ್ಟ ಸ್ಥಳಗಳಲ್ಲಿ ಇಡುವುದರಿಂದ ಹಲವಾರು ಸಮಸ್ಯೆಗಳು ದೂರವಾಗಿ, ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಅಕ್ಕಿ ಡಬ್ಬ, ದಿಂಬಿನ ಕೆಳಗೆ ಅಥವಾ ನೀರಿನಲ್ಲಿ ನಾಣ್ಯವನ್ನು ಇಡುವಂತಹ ಸರಳ ಉಪಾಯಗಳು ನಿಮ್ಮ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರಬಹುದು.

1 Min read
Author : Suchethana D
Published : Sep 08 2026, 06:53 PM IST
Share this Photo Gallery
  • FB
  • TW
  • Linkdin
  • Whatsapp
16
ದುಡ್ಡೇ ದೊಡ್ಡಪ್ಪ
Image Credit : astroharshitathakur Instagram

ದುಡ್ಡೇ ದೊಡ್ಡಪ್ಪ

ದುಡ್ಡೇ ದೊಡ್ಡಪ್ಪ ಎನ್ನುವ ಮಾತಿದೆ. ಎಲ್ಲರೂ ದುಡಿಯುವುದು ದುಡ್ಡಿಗಾಗಿಯೇ. ಆದರೆ ದುಡ್ಡು ಸಿಕ್ಕ ತಕ್ಷಣ ಅದನ್ನು ಜೇಬಿನಲ್ಲಿ ಇಟ್ಟುಕೊಂಡು ಖರ್ಚು ಮಾಡುವವರು ಹಲವರಾದರೆ, ಮತ್ತೆ ಕೆಲವರು, ಮನೆಯಲ್ಲೋ, ಬ್ಯಾಂಕ್​ನಲ್ಲಿಯೂ ಕೂಡಿಟ್ಟು ಭವಿಷ್ಯಕ್ಕಾಗಿ ಇಟ್ಟುಕೊಂಡಿರುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಬದುಕನ್ನು ಬದಲಿಸುವ ದುಡ್ಡು
Image Credit : astroharshitathakur Instagram

ಬದುಕನ್ನು ಬದಲಿಸುವ ದುಡ್ಡು

ದುಡ್ಡನ್ನು ಜೇಬಿನಲ್ಲಿ ಇಟ್ಟುಕೊಂಡು ಅದನ್ನು ಖರ್ಚು ಮಾಡಿಬಿಡುತ್ತಾರೆ. ಆದರೆ ನಿಮಗೆ ಗೊತ್ತೆ? ಇದೇ ದುಡ್ಡನ್ನು ಮನೆಯ ವಿಭಿನ್ನ ಜಾಗಗಳಲ್ಲಿ ಇಟ್ಟರೆ ನಿಮ್ಮ ಬದುಕೇ ಬದಲಾಗಲಿದೆ. ಹಲವಾರು ಸಮಸ್ಯೆಗಳಿಗೆ ಇದು ರಾಮಬಾಣವಾಗಲಿದೆ. ವಾಸ್ತು ಶಾಸ್ತ್ರದಲ್ಲಿ ಹಣ ಅದರಲ್ಲಿಯೂ ನಾಣ್ಯಕ್ಕೆ ಬಳಹ ಪ್ರಾಮುಖ್ಯತೆ ಇದ್ದು, ಇದನ್ನು ಸೂಕ್ತ ಸ್ಥಳದಲ್ಲಿ ಇರಿಸಿದರೆ, ಉತ್ತಮ ಲಾಭವೂ ಬರಲಿದೆ.

Related Articles

Related image1
ಚಪ್ಪಲಿ, ಶೂಸ್​ಗಳನ್ನು ಈ ಜಾಗದಲ್ಲಿ ಇಡಲೇಬೇಡಿ, ಇಟ್ಟರೆ ಏನಾಗತ್ತೆ? ವಾಸ್ತುಶಾಸ್ತ್ರ ಹೇಳೋದೇನು
Related image2
ನಾಳೆ 9/9: ನಿಮ್ಮ ಜೀವನ ಬದಲಿಸುವ ರಹಸ್ಯ ದಿನವಿದು- ವರ್ಷಕ್ಕೊಮ್ಮೆ ಬರುವ ಅವಕಾಶವಿದು; ಕನಸು ನನಸಾಗಿಸಿಕೊಳ್ಳಲು ಹೀಗೆ ಮಾಡಿ
36
ಶುಕ್ರವಾರದಂದು
Image Credit : astroharshitathakur Instagram

ಶುಕ್ರವಾರದಂದು

ಶುಕ್ರವಾರದಿಂದ ಒಂದು ನಾಣ್ಯವನ್ನು ಅಡುಗೆ ಮನೆಯಲ್ಲಿ ಅಕ್ಕಿಯ ಡಬ್ಬದಲ್ಲಿ ಇಡಿ. ಸುಖ ಸಮೃದ್ಧಿಯ ಬಾಗಿಲು ತೆರೆದು ಅತ್ಯಂತ ಲಾಭದಾಯಕವಾಗುತ್ತದೆ.

46
11 ರೂಪಾಯಿ ನಾಣ್ಯ
Image Credit : astroharshitathakur Instagram

11 ರೂಪಾಯಿ ನಾಣ್ಯ

ಒಂದು ಗ್ಲಾಸ್​ ಬೌಲ್​ನಲ್ಲಿ ಸೋಂಪಿನ ಕಾಳನ್ನು ಹಾಕಿ ಅದರಲ್ಲಿ 11 ರೂಪಾಯಿಗಳ ನಾಣ್ಯಗಳನ್ನು ಇರಿಸಿ ಗಣೇಶನ ಮೂರ್ತಿ ಎದುರು ಇಟ್ಟರೆ ಇದರಿಂದ ಬಡತನ ಶೀಘ್ರದಲ್ಲಿ ನಿರ್ಮೂಲನೆಯಾಗುತ್ತದೆ.

56
ನೀರಿನಲ್ಲಿ ನಾಣ್ಯ
Image Credit : astro harshita thakur Instagram

ನೀರಿನಲ್ಲಿ ನಾಣ್ಯ

ರಾತ್ರಿ, ಒಂದು ಗ್ಲಾಸ್​ನಲ್ಲಿ ನೀರನ್ನು ಇಟ್ಟು, ಅದರಲ್ಲಿ ಒಂದು ನಾಣ್ಯವನ್ನು ಇಟ್ಟು, ಮರುದಿನ ಅದನ್ನು ಮುಖ್ಯಬಾಗಿಲಿಗೆ ಸಿಂಪಡಿಸಿದರೆ, ಇದರಿಂದ ಆರ್ಥಿಕ ಬಿಕ್ಕಟ್ಟು ಸುಧಾರಿಸುತ್ತದೆ.

66
ರಾತ್ರಿ ಮಲಗುವ ಸಮಯದಲ್ಲಿ...
Image Credit : astroharshitathakur Instagram

ರಾತ್ರಿ ಮಲಗುವ ಸಮಯದಲ್ಲಿ...

ರಾತ್ರಿ ಮಲಗುವ ಸಮಯದಲ್ಲಿ ಒಂದು ನಾಣ್ಯವನ್ನು ದಿಂಬಿನ ಕೆಳಗೆ ಇಟ್ಟು ಮಲಗಿದರೆ, ಇದರಿಂದ ಮನಸ್ಸಿನ ಗೊಂದಲಗಳೆಲ್ಲವೂ ನಿವಾರಣೆಯಾಗಿ, ಉನ್ನತಿಯ ಬಾಗಿಲು ತೆರೆಯುತ್ತದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಜ್ಯೋತಿಷ್ಯ
ವಾಸ್ತು ಸಲಹೆಗಳು
ಜೀವನಶೈಲಿ

Latest Videos
Recommended Stories
Recommended image1
ನಾಳೆ 9/9: ನಿಮ್ಮ ಜೀವನ ಬದಲಿಸುವ ರಹಸ್ಯ ದಿನವಿದು- ವರ್ಷಕ್ಕೊಮ್ಮೆ ಬರುವ ಅವಕಾಶವಿದು; ಕನಸು ನನಸಾಗಿಸಿಕೊಳ್ಳಲು ಹೀಗೆ ಮಾಡಿ
Recommended image2
ಗಣೇಶ ಚತುರ್ಥಿ 2026: ಸೆಪ್ಟೆಂಬರ್ 13 ಅಥವಾ 14? ಯಾವ ದಿನ ಗಣೇಶನ ಪ್ರತಿಷ್ಠಾಪನೆ? ಇಲ್ಲಿದೆ ಸಂಪೂರ್ಣ ಮಾಹಿತಿ
Recommended image3
Astrology: ಕಷ್ಟಗಳು ದೂರವಾಗಿ ಹಣದ ಹರಿವು ಹೆಚ್ಚಾಗಲಿದೆ.. ಈ 5 ರಾಶಿಯವರಿಗೆ ಶುಕ್ರದೆಸೆ
Related Stories
Recommended image1
ಚಪ್ಪಲಿ, ಶೂಸ್​ಗಳನ್ನು ಈ ಜಾಗದಲ್ಲಿ ಇಡಲೇಬೇಡಿ, ಇಟ್ಟರೆ ಏನಾಗತ್ತೆ? ವಾಸ್ತುಶಾಸ್ತ್ರ ಹೇಳೋದೇನು
Recommended image2
ನಾಳೆ 9/9: ನಿಮ್ಮ ಜೀವನ ಬದಲಿಸುವ ರಹಸ್ಯ ದಿನವಿದು- ವರ್ಷಕ್ಕೊಮ್ಮೆ ಬರುವ ಅವಕಾಶವಿದು; ಕನಸು ನನಸಾಗಿಸಿಕೊಳ್ಳಲು ಹೀಗೆ ಮಾಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved