MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Duleep Trophy Final
Today's Horoscope in Kannada
Mantralaya Online Scam
Hubballi Ganeshotsava
Kalaburagi Drought List
Pitru Paksha 2026 Date
PM Modi Meeting
Karnataka Farmers
Gulbarga Bus Accident
Western Ghats ESA
Karnataka Taxi Fare Meter
Bigg Boss Kannada 13
  • Home
  • Astrology
  • ಬೆಳ್ಳುಳ್ಳಿ ಆರೋಗ್ಯಕ್ಕಷ್ಟೇ ಅಲ್ಲ, ಮನೆಯ ನೆಮ್ಮದಿಗೆ, ಹಣ ವೃದ್ಧಿಗೂ ಸಹಕಾರಿ- ಇಲ್ಲಿವೆ ವಾಸ್ತು ಟಿಪ್ಸ್​

ಬೆಳ್ಳುಳ್ಳಿ ಆರೋಗ್ಯಕ್ಕಷ್ಟೇ ಅಲ್ಲ, ಮನೆಯ ನೆಮ್ಮದಿಗೆ, ಹಣ ವೃದ್ಧಿಗೂ ಸಹಕಾರಿ- ಇಲ್ಲಿವೆ ವಾಸ್ತು ಟಿಪ್ಸ್​

ಬೆಳ್ಳುಳ್ಳಿಯು ಕೇವಲ ಆರೋಗ್ಯಕ್ಕೆ ಮಾತ್ರವಲ್ಲ, ದೈನಂದಿನ ಜೀವನದ ಹಲವು ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ. ಹಣಕಾಸಿನ ತೊಂದರೆ, ನಕಾರಾತ್ಮಕ ಶಕ್ತಿ, ಮತ್ತು ಅರ್ಧಕ್ಕೆ ನಿಂತ ಕೆಲಸಗಳಂತಹ ಸಮಸ್ಯೆಗಳನ್ನು ನಿವಾರಿಸಲು ಬೆಳ್ಳುಳ್ಳಿಯನ್ನು ಹೇಗೆ ಬಳಸಬಹುದು ಎಂಬುದನ್ನು ಈ ಲೇಖನ ವಿವರಿಸುತ್ತದೆ.

1 Min read
Author : Suchethana D
Published : Sep 07 2026, 08:20 PM IST
Share this Photo Gallery
  • FB
  • TW
  • Linkdin
  • Whatsapp
15
ಆರೋಗ್ಯದ ಆಗರ
Image Credit : astroharshitathakur Instagram

ಆರೋಗ್ಯದ ಆಗರ

ಬೆಳ್ಳುಳ್ಳಿಯು ಆರೋಗ್ಯದ ಆಗರ. ಹೃದಯ ಸಂಬಂಧಿ ಸಮಸ್ಯೆಗಳಿಂದ ಹಿಡಿದು ಹಲವಾರು ರೀತಿಯ ಆರೋಗ್ಯಕ್ಕೆ ಬೆಳ್ಳುಳ್ಳಿ ದಿವ್ಯ ಔಷಧವಾಗಿದೆ. ಆದರೆ ಕುತೂಹಲ ಎಂದರೆ ಬೆಳ್ಳುಳ್ಳಿ ಕೇವಲ ಆರೋಗ್ಯ ಮಾತ್ರವಲ್ಲದೇ, ಇದು ದೈನಿಂದಿನ ಬದುಕಿನಲ್ಲಿ ಹಲವಾರು ರೀತಿಯ ಪ್ರಯೋಜನಕ್ಕೂ ರಹದಾರಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಹಣದ ಸಮಸ್ಯೆಗೆ
Image Credit : astroharshitathakur Instagram

ಹಣದ ಸಮಸ್ಯೆಗೆ

ಒಂದು ವೇಳೆ ಹಣದ ಸಮಸ್ಯೆ ಪದೇ ಪದೇ ಎದುರಾಗುತ್ತಿದ್ದರೆ, ನೀವು, ಒಂದು ಇಡೀ ಬಳ್ಳುಳ್ಳಿ ಗಡ್ಡೆಯನ್ನು ಗ್ಯಾಸ್​ ಸ್ಟೋವ್​ ಮೇಲೆ ಇಟ್ಟು ಸುಡಬೇಕು. ಹೀಗೆ ಮಾಡುತ್ತಿದ್ದರೆ, ಹಣದ ಹರಿವು ಬರುತ್ತದೆ.

Related Articles

Related image1
ಫ್ರಿಡ್ಜ್​ ಸದಾ ಘಮಘಮ ಅಂತಿರಬೇಕಾ? ಕೆಟ್ಟ ವಾಸನೆ ಇದ್ದರೆ ಹೋಗಬೇಕಾ? ಈ ಹ್ಯಾಕ್​ ನಿಮಗಾಗಿ
Related image2
ಬೇಳೆ ಬೇಯಿಸುವಾಗ ನೊರೆ ಬರೋದ್ಯಾಕೆ? ಕುಕ್ಕರ್​ನಲ್ಲಿ ಮಿಕ್ಸ್​ ಆಗೋದನ್ನು ತಿಂದ್ರೆ ಏನಾಗತ್ತೆ- ವೈದ್ಯರ ಮಾತು ಕೇಳಿ
35
ನೆಗೆಟಿವ್ ಶಕ್ತಿಗಳು ದೂರವಾಗಲು
Image Credit : astroharshitathakur Instagram

ನೆಗೆಟಿವ್ ಶಕ್ತಿಗಳು ದೂರವಾಗಲು

ಮಂಗಳವಾರದ ದಿನ ಒಂದು ಬೆಳ್ಳುಳ್ಳಿ ಗಡ್ಡೆಯ ತುದಿಯಲ್ಲಿ ಕುಂಕುಮ ಹಚ್ಚಿ ಟೆರೇಸ್​ ಮೇಲೆ ಇಟ್ಟರೆ, ಮನೆಯಲ್ಲಿನ ಎಲ್ಲಾ ನೆಗೆಟಿವ್ ಶಕ್ತಿಗಳು ದೂರವಾಗಿ, ಶಾಂತಿ, ನೆಮ್ಮದಿ ಇರುತ್ತದೆ.

45
ಸುಖ, ಸಮೃದ್ಧಿ
Image Credit : astroharshitathakur Instagram

ಸುಖ, ಸಮೃದ್ಧಿ

ಶನಿವಾರದ ದಿನ ಒಂದು ಬಳ್ಳುಳ್ಳಿ ಗಡ್ಡೆಯನ್ನು ಕಪ್ಪು ಬಟ್ಟೆಯಲ್ಲಿ ಸುತ್ತಿ ಮನೆಯ ಹೊಸ್ತಿಲಿನ ಹೊರಗೆ ತೂಗಿ ಹಾಕಿದರೆ, ಇದರಿಂದ ಮನೆಯಲ್ಲಿ ಸದಾ ಸುಖ, ಸಮೃದ್ಧಿ ನೆಲೆಸುತ್ತದೆ.

55
ಅರ್ಧಕ್ಕೆ ನಿಂತ ಕೆಲಸ ಪೂರ್ಣ
Image Credit : astroharshitathakur Instagram

ಅರ್ಧಕ್ಕೆ ನಿಂತ ಕೆಲಸ ಪೂರ್ಣ

ಮಗಲುವ ಸಮಯದಲ್ಲಿ ಬೆಳ್ಳುಳ್ಳಿಯ ಒಂದು ತುಂಡನ್ನು ಹಾಸಿಗೆಯ ಸಮೀಪ ಇಡುವುದರಿಂದ ಯಾವುದಾದರೂ ಕೆಲಸ ಅರ್ಧಕ್ಕೇ ನಿಂತಿದ್ದರೆ ಅದು ಪೂರ್ಣವಾಗುತ್ತದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಡುಗೆಮನೆ ಸಲಹೆಗಳು
ಮಹಿಳೆಯರು
ಜ್ಯೋತಿಷ್ಯ
ವಾಸ್ತು ಸಲಹೆಗಳು
ಸಂಬಂಧಗಳು

Latest Videos
Recommended Stories
Recommended image1
ಬಾಬಾ ವಂಗಾ ಭವಿಷ್ಯ: ಈ 5 ರಾಶಿಗೆ ಮುಂದಿನ 7 ದಿನ ಸಮೃದ್ಧಿ; ನಿಮಗೆ ವೃತ್ತಿ, ಉದ್ಯೋಗದಲ್ಲಿ ಉತ್ತಮ ಅವಕಾಶ
Recommended image2
ಶುಕ್ರ-ಚಂದ್ರ ದೊಡ್ಡ ರಾಜಯೋಗ, ಈ 4 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆಯಲಿದೆ, ಲಾಟರಿ
Recommended image3
ಶನಿ ಸಂಚಾರ: ಕಷ್ಟಗಳಿಗೆ ಫುಲ್ ಸ್ಟಾಪ್... ಈ 2 ರಾಶಿಗಳಿಗೆ ಅದೃಷ್ಟದ ಬಾಗಿಲು ಓಪನ್!
Related Stories
Recommended image1
ಫ್ರಿಡ್ಜ್​ ಸದಾ ಘಮಘಮ ಅಂತಿರಬೇಕಾ? ಕೆಟ್ಟ ವಾಸನೆ ಇದ್ದರೆ ಹೋಗಬೇಕಾ? ಈ ಹ್ಯಾಕ್​ ನಿಮಗಾಗಿ
Recommended image2
ಬೇಳೆ ಬೇಯಿಸುವಾಗ ನೊರೆ ಬರೋದ್ಯಾಕೆ? ಕುಕ್ಕರ್​ನಲ್ಲಿ ಮಿಕ್ಸ್​ ಆಗೋದನ್ನು ತಿಂದ್ರೆ ಏನಾಗತ್ತೆ- ವೈದ್ಯರ ಮಾತು ಕೇಳಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved