ಪ್ರೀತಿ-ಸಂಬಂಧದ ಬಗ್ಗೆ ಶೃತಿ ಹರಿಹರನ್ ಹೇಳೋದೇನು?

ಇಂದು ನಾತಿ ಚರಾಮಿ ಚಿತ್ರ ತೆರೆ ಕಾಣಲಿದೆ. ಗೌರಿ ಎನ್ನುವ ವಿಧವೆ ಹೆಣ್ಣುಮಗಳ ಕತೆ.  ಇದು ಹೆಣ್ಣು ಜೀವಗಳ ದೈಹಿಕ ಬಯಕೆಯ ತೊಳಲಾಟವನ್ನು ಅರ್ಥಪೂರ್ಣವಾಗಿ ಬಿಂಬಿಸುತ್ತದೆ. ಬದಲಾದ ಕಾಲಘಟ್ಟದಲ್ಲಿ ವಿವಾಹ, ಸಂಬಂಧಗಳು, ಬದ್ಧತೆ ಮತ್ತು ಬಯಕೆಗಳನ್ನು ಶೋಧಿಸುವ ಒಂದು ಚಿತ್ರ. ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ತುಂಬಿಸಿಕೊಂಡು ಬೆಳೆದ ಗೌರಿ ಎನ್ನುವ ವಿಧವೆಯ ನಂಬಿಕೆ ಮತ್ತು ವಯೋಸಹಜ ದೈಹಿಕ  ಬಯಕೆಗಳ ನಡುವಿನ ತಿಕ್ಕಾಟ, ತೊಳಲಾಟ ಚಿತ್ರದ ವಸ್ತು. ಈ ಚಿತ್ರದ ಬಗ್ಗೆ ನಟಿ ಶೃತಿ ಹರಿಹರನ್ , ನಟ ಸಂಚಾರಿ ವಿಜಯ್, ನಿರ್ದೇಶಕ ಮಂಸೋರೆಯವರು ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಇಲ್ಲಿದೆ ನೋಡಿ.   

Share this Video
  • FB
  • Linkdin
  • Whatsapp

Related Video