ಮೀಟೂ ನಂತರ ಜೀವಭಯದಲ್ಲಿದ್ದಾರಾ ಶೃತಿ ಹರಿಹರನ್?

ನಟಿ ಶೃತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಮೀಟೂ ಆರೋಪ ಮಾಡಿದ ನಂತರ ಜೀವ ಭಯ ಶುರುವಾಗಿದೆಯಂತೆ. ತಮ್ಮ ಸ್ವಂತ ಕಾರಿನಲ್ಲೂ ಪ್ರಯಾಣಿಸೋಕೆ ಭಯ ಶುರುವಾಗಿದೆಯಂತೆ. ಹಾಗಾಗಿ ಕೆಲಸಕ್ಕಾಗಿ ಸಾರ್ಜಜನಿಕ ಸಾರಿಗೆ ಬಳಸುತ್ತಿದ್ದಾರೆ. ತಮ್ಮ ಕಾರನ್ನು ಬಿಟ್ಟು ಆಟೋ ಹತ್ತಿದ್ದಾರೆ. ಮೀಟೂ ಆರೋಪದ ನಂತರ ಕೋರ್ಟ್, ಕಚೇರಿ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. 

Share this Video
  • FB
  • Linkdin
  • Whatsapp

ನಟಿ ಶೃತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಮೀಟೂ ಆರೋಪ ಮಾಡಿದ ನಂತರ ಜೀವ ಭಯ ಶುರುವಾಗಿದೆಯಂತೆ. ತಮ್ಮ ಸ್ವಂತ ಕಾರಿನಲ್ಲೂ ಪ್ರಯಾಣಿಸೋಕೆ ಭಯ ಶುರುವಾಗಿದೆಯಂತೆ. ಹಾಗಾಗಿ ಕೆಲಸಕ್ಕಾಗಿ ಸಾರ್ಜಜನಿಕ ಸಾರಿಗೆ ಬಳಸುತ್ತಿದ್ದಾರೆ. ತಮ್ಮ ಕಾರನ್ನು ಬಿಟ್ಟು ಆಟೋ ಹತ್ತಿದ್ದಾರೆ. ಮೀಟೂ ಆರೋಪದ ನಂತರ ಕೋರ್ಟ್, ಕಚೇರಿ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video