ಹುತಾತ್ಮ ಯೋಧ ಗುರು ಕುಟುಂಬಕ್ಕೆ ಭುವನ್ ನೆರವು

ಹುತಾತ್ಮ ಯೋಧ ಗುರು ಕುಟುಂಬಕ್ಕೆ ನಟ ಭುವನ್ ಸಾಂತ್ವನ ಹೇಳಿದ್ದಾರೆ. 1 ಲಕ್ಷ ರೂ ಮೌಲ್ಯದ ಚೆಕ್ಕನ್ನು ನೀಡಿ ಕುಟುಂಬಕ್ಕೆ ನೆರವಾಗಿದ್ದಾರೆ. ಬರೀ ಸ್ಟೇಟಸ್ ಹಾಕಿದ್ರೆ ಏನೂ ಪ್ರಯೋಜನವಾಗುದಿಲ್ಲ. ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿ ಕೈಲಾದ ಮಟ್ಟಿಗೆ ಸಹಾಯ ಮಾಡೋಣ ಎಂದು ಕರೆ ನೀಡಿದ್ದಾರೆ. 

Share this Video
  • FB
  • Linkdin
  • Whatsapp

Related Video