ಸಿದ್ಧಗಂಗಾ ಮಠ ಅನ್ನದಾಸೋಹಕ್ಕೆ ದರ್ಶನ್ ಸಾಥ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿದ್ಧಗಂಗಾ ಮಠಕ್ಕೆ ಬಹಳ ವರ್ಷದಿಂದ ನಡೆದುಕೊಂಡು ಬರುತ್ತಾರೆ. ತುಮಕೂರಿಗೆ ಹೋದಾಗಲೆಲ್ಲಾ ಸಿದ್ಧಗಂಗಾ ಮಠಕ್ಕೆ ಭೇಟಿ ಕೊಟ್ಟು ಶ್ರೀಗಳ ಆಶೀರ್ವಾದ ಪಡೆದು ಬರುತ್ತಿದ್ದರು. ಶ್ರೀಗಳ ಸಮಾಜ ಸೇವೆ ಕಂಡು ಅವರಿಂದ ಸ್ಪೂರ್ತಿ ಪಡೆದು ತಾವೂ ಕೂಡಾ ಸಮಾಜ ಸೇವೆಗೆ ಮುಂದಾಗಿದ್ದಾರೆ. ಮಠದ ಅನ್ನದಾಸೋಹಕ್ಕೆ ದರ್ಶನ್ ಸಾಥ್ ನೀಡಿದ್ದಾರೆ.