Follow us on
ಮಹೇಶ್ ಬಾಬು ಫ್ಯಾನ್ ಹುಚ್ಚು: ಮದುವೆ ಆಮಂತ್ರಣದಲ್ಲಿ ನಟನ ಫೋಟೋ ವೈರಲ್!
ಸಿದ್ಧಾರ್ಥ್ ಜೊತೆ ನಟಿಸಲು ಶ್ರೀಲೀಲಾ - ಅನನ್ಯ ನಡುವೆ ಸಖತ್ ಪೈಪೋಟಿ!
entertainment News Live: ತಮಿಳು ಚಿತ್ರರಂಗದ 'ನಂ. 1' ಕುಬೇರ ಯಾರು? ರಜನಿಕಾಂತ್ ಅಲ್ಲ..!
25ನೇ ಜನ್ಮದಿನಕ್ಕೆ 2 ದಿನ ಮುನ್ನವೇ ಸಾವು ಕಂಡ ಪ್ರಖ್ಯಾತ ಕಂಟೆಂಟ್ ಕ್ರಿಯೇಟರ್!
ಬ್ಯಾಕ್ ಟು ಬ್ಯಾಕ್ 10 ಹಿಟ್ ಸಿನಿಮಾ ಕೊಟ್ಟು ಮೆರೆದ ಸ್ಟಾರ್ ಕಿಡ್!
ಕನ್ನಡ ಸೇರಿ ದಕ್ಷಿಣದ ಭಾಷೆಗಳಲ್ಲಿ ಮರುಜನ್ಮ ಪಡೆದ ಅಮೀರ್ ಖಾನ್ನ 5 ಸೂಪರ್ಹಿಟ್ ಸಿನಿಮಾಗಳು!
ವಿಜಯ್ ಸೇತುಪತಿ ಮಗ ಸೂರ್ಯನ ಸಿನಿಮಾಗೆ ಕಾಯ್ತಾ ಇದೀರಾ? ಬರ್ತಿದೆ ಈ ಡೇಟ್ಗೆ!
ಸನ್ನಿ ಡಿಯೋಲ್ನ ಜಾಟ್ ವರ್ಷದ ನಾಲ್ಕನೇ 100 ಕೋಟಿ ಕಲೆಕ್ಷನ್ ಸಿನಿಮಾ, ಮೊದಲ 3 ಸಿನಿಮಾ ಯಾವುದು?
ಅಜಯ್ ದೇವಗನ್ ನಿಜವಾದ ಹೆಸರಿನ ರಹಸ್ಯ, ನಟಿಸಿದ ಹಲವು ಚಿತ್ರಗಳಿಗೆ ತನ್ನದೇ ಹೆಸರಿಟ್ಟಿದ್ದೇಕೆ?
ಐಶ್ವರ್ಯಾ ರೈ ಶಾರುಖ್ ಖಾನ್ ಜೊತೆ 'ಮೊಹಬ್ಬತೇ', 'ಜೋಶ್' ಮತ್ತು 'ದೇವದಾಸ್' ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಶಾರುಖ್ ಖಾನ್ ಅವರ ಒಂದು ಸಿನಿಮಾದಿಂದ ಐಶ್ವರ್ಯಾ ರೈ ಅವರನ್ನು ಒಂದು ದಿನದ ಶೂಟಿಂಗ್ ನಂತರ ಹೊರಗೆ ಹಾಕಲಾಗಿತ್ತು ಎಂದು ನಿಮಗೆ ತಿಳಿದಿದೆಯೇ?
1996 ರಲ್ಲಿ ಶ್ರೀದೇವಿ ಅವರು ಖ್ಯಾತ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಅವರನ್ನು ವಿವಾಹವಾದರು. ಈ ಸುದ್ದಿ ಅಂದು ಅನೇಕ ಅಭಿಮಾನಿಗಳಿಗೆ ಆಘಾತ ನೀಡಿತ್ತು. ಅಲ್ಲು ಅರ್ಜುನ್ ಅವರಿಗೂ ಈ ಸುದ್ದಿ..
ವಿಕ್ಕಿ ಕೌಶಲ್, 2025ರಲ್ಲಿ 'ಛಾವಾ' ಎಂಬ ಐತಿಹಾಸಿಕ ಚಿತ್ರದೊಂದಿಗೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಈ ಚಿತ್ರದಲ್ಲಿ ಅವರು ಮರಾಠಾ ಸಾಮ್ರಾಜ್ಯದ ವೀರ ಯೋಧ, ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ..
ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದ ನಿವೇದಿತಾ ಗೌಡ ಹೊಸದಾಗಿ ತಮ್ಮ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಟ್ರೋಲಿಗರಿಗೆ ವಾರ್ನ್ ಮಾಡಿದ್ದಾರೆ.
ಮಾಡೆಲಿಂಗ್ ಕ್ಷೇತ್ರದಿಂದ ತಮ್ಮ ವೃತ್ತಿಜೀವನ ಆರಂಭಿಸಿದ ತ್ರಿಷಾ, 'ಮಿಸ್ ಮದ್ರಾಸ್' ಕಿರೀಟವನ್ನು ಗೆದ್ದ ನಂತರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 'ಜೋಡಿ' ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡ ನಂತರ, 'ಮೌನಂ ಪೇಸಿಯದೇ' ಚಿತ್ರದ ಮೂಲಕ..
ಪಾರು, ವಧು ಸೀರಿಯಲ್ ಸೇರಿ ಕನ್ನಡ ಕಿರುತೆರೆಯ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ನಟ, ರಂಗ ಶಿಕ್ಷಕ ಶ್ರೀಧರ್ ನಾಯ್ಕ್ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಗುರುತೇ ಸಿಗದಷ್ಟು ಬದಲಾಗಿದ್ದಾರೆ.
ಪಹಲ್ಗಾಮ್ ಉಗ್ರರ ದಾಳಿಯ ಬಗ್ಗೆ ಇಡೀ ವಿಶ್ವದೆಲ್ಲೆಡೆ ಕ್ರೋಧ ವ್ಯಕ್ತವಾಗಿದೆ. ಅಮಾಯಕರು, ಏನೂ ತಪ್ಪು ಮಾಡಿಲ್ಲದ ಮುಗ್ಧ ಜೀವಿಗಳು ಸಾವನ್ನಪ್ಪಿರುವ ಬಗ್ಗೆ ಹಲವರು ಸಂತಾಪ ಸೂಚಿಸಿದ್ದಾರೆ. ಭಯೋತ್ಪಾದನೆಯನ್ನು ಬೇರು ಸಹಿತ ಮಟ್ಟಹಾಕಬೇಕೆಂದು..
ರೀಲ್ಸ್ ಮೂಲಕ ಜಾಲತಾಣದಲ್ಲಿ ಕಿಚ್ಚು ಹೊತ್ತಿಸಿರೋ ರೇಷ್ಮಾ ಆಂಟಿ ಮತ್ತು ಅವರ ಅಪ್ಪನ ಮೇಲೆ ಗಂಡನಿಂದ ಚೂರಿ ಇರಿತ? ವಿಡಿಯೋದಲ್ಲಿ ಹೇಳಿದ್ದೇನು ಕೇಳಿ...
ಸೀಮಾ ಸಜ್ದೇಹ್ ಹಾಗೂ ನಟ ಸೊಹೈಲ್ ಖಾನ್ 24 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿ, 2022 ರಲ್ಲಿ ವಿಚ್ಚೇಧನ ಪಡೆದರು. ಈಗ ಸೀಮಾ ಸಂಬಂಧದ ಬಗ್ಗೆ ಹಾಗೂ ಮತ್ತೆ ಡೇಟಿಂಗ್ ಮಾಡುವ ಕುರಿತು ಏನು ಹೇಳುತ್ತಿದ್ದಾರೆ.
ಬಿಗ್ ಬಾಸ್ ಚೆಲುವೆ ಸಂಗೀತ ಶೃಂಗೇರಿ ಹೊಸ ಫೋಟೊ ಶೂಟ್ ಮಾಡಿಸಿಕೊಂಡಿದ್ದು, ಅವರ ಲುಕ್ ನೋಡಿ ಅಭಿಮಾನಿಗಳು ಮನಸೋತಿದ್ದಾರೆ.
ಡ್ರಾಮಾ ಕ್ವೀನ್ ರಾಖಿ ಸಾವಂತ್ ಪಾಕಿಸ್ತಾನದ ಪೊಲೀಸ್ ಅಧಿಕಾರಿ ಜೊತೆ ಮದುವೆಯಾಗುವುದಾಗಿ ಹೇಳಿದ್ದು, ಮಗುವಿನ ಬಗ್ಗೆಯೂ ಮಾತನಾಡಿದ್ದಾರೆ. ಆಕೆ ಹೇಳಿದ್ದೇನು ಕೇಳಿ...
ತಾಂಡವ್ ಕಚೇರಿಯ ಕ್ಯಾಂಟೀನ್ಗೆ ಈಗ ಭಾಗ್ಯ ಓನರ್ ಆಗುತ್ತಿದ್ದಂತೆಯೇ, ತಾಂಡವ್ ಮತ್ತು ಶ್ರೇಷ್ಠಾಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಮುಂದೇನು?
ಡಾ. ರಾಜ್ಕುಮಾರ್ ಅವರು ಕೇವಲ ನಟರಾಗಿರಲಿಲ್ಲ, ಅವರು ಕನ್ನಡ ನಾಡಿನ ಹೆಮ್ಮೆ, ಕನ್ನಡಿಗರ ಶಕ್ತಿ. ಅವರ ಸರಳತೆ, ಶಿಸ್ತು, ಕನ್ನಡ ಭಾಷೆಯ ಮೇಲಿನ ಪ್ರೀತಿ ಹಾಗೂ ಸಾಮಾಜಿಕ ಕಳಕಳಿ ಎಲ್ಲರಿಗೂ ಮಾದರಿ. ಅವರ ಅಭಿನಯ..
Bollywood Actor Salman Khan Girl Friends: ವಯಸ್ಸು 59 ಆದ್ರೂ ಸಲ್ಮಾನ್ ಖಾನ್ ಮಾತ್ರ ಇನ್ನು ಮದುವೆಯಾಗಿಲ್ಲ. ಸಲ್ಮಾನ್ ಖಾನ್ ಹೆಸರು ಮಾತ್ರ ಹಲವು ನಟಿಯರು, ಮಾಡೆಲ್ಗಳೊಂದಿಗೆ ಕೇಳಿ ಬಂದಿತ್ತು. ಇಂದಿಗೂ ಈ ನಟಿಯರಿಗೆ ಸಲ್ಮಾನ್ ಖಾನ್ ಮಾಜಿ ಗೆಳತಿಯರೆಂಬ ಪಟ್ಟವಿದೆ.
ಗಾನ ಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ ತಮ್ಮ ವೃತ್ತಿಜೀವನದಲ್ಲಿ 40,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಎಲ್ಲಾ ಭಾಷೆಗಳಲ್ಲೂ ಬಾಲು ಹಾಡಿದ ಹಾಡುಗಳು ಜನಪ್ರಿಯವಾಗಿವೆ. ಬಹಳ ಕಾಲದವರೆಗೆ ಬಾಲು ಭಾರತದಲ್ಲಿ ಟಾಪ್ ಗಾಯಕರಾಗಿದ್ದರು.
ಮಾಧುರಿ ದೀಕ್ಷಿತ್ ಜೊತೆ ಆ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ನಟ ವಿನೋದ್ ಖನ್ನಾ ಅವರು ಶೂಟಿಂಗ್ ವೇಳೆ ಮಾಡಬಾರದ್ದು ಮಾಡಿ ಎಡವಟ್ಟು ಮಾಡಿದ್ದರು. ಅಲ್ಲಿ ನಡೆದದ್ದೇನು?
ಬಾಲಿವುಡ್ ತಾರೆಯರಲ್ಲಿ ಕೆಲವರು ಮದುವೆಯಾದ ಬಳಿಕವೂ ಎಕ್ಸ್ಟ್ರಾ ಮ್ಯಾರಿಟಲ್ ಅಫೇರ್ ಮೂಲಕ ಸುದ್ದಿಯಲ್ಲಿದ್ದರು. ಮದುವೆಯಾಗಿದ್ದರೂ ಕೂಡ, ಸೀಕ್ರೆಟ್ ಆಗಿ ಇನ್ನೊಬ್ಬ ನಟಿಯ ಜೊತೆ ಸಂಬಂಧ ಬೆಳೆಸಿ, ಕೊನೆಗೆ ವಿಚ್ಚೇಧನ ಪಡೆದುಕೊಂಡಿದ್ದೂ ಇದೆ.
ಅಮಿತಾಬ್ ಬಚ್ಚನ್ ಅವರ ವೃತ್ತಿಪರ ಜೀವನದ ಜೊತೆಗೆ, ಅವರ ವೈಯಕ್ತಿಕ ಜೀವನವೂ ಯಾವಾಗಲೂ ಸುದ್ದಿಯಲ್ಲಿರುತ್ತೆ. ನಿಮಗೆ ಗೊತ್ತಾ? ಜಯಾ ಬಚ್ಚನ್ ಅವರನ್ನು ಲವ್ ಮಾಡೋದಕ್ಕೂ ಮುನ್ನ ಅಮಿತಾಬ್ ಬಚ್ಚನ್ ಜೀವನದಲ್ಲಿ ಎಷ್ಟು ಬಾರಿ ಲವ್ ಆಗಿದೆ ಗೊತ್ತಾ?
ಇದ್ದಕ್ಕಿದ್ದಂತೆ ಅಲ್ಲಿ ಬಣ್ಣ ಬಣ್ಣದ ದೀಪಗಳು ಬೆಳಗಿ ಇಡೀ ವಾತಾವರಣ ಕಲರ್ಫುಲ್ ಆಗಿ ಬದಲಾಗುತ್ತದೆ.- ಇಂಥಾ ಚಂದದ ದೃಶ್ಯಗಳ ಸರಮಾಲೆಯೇ ಈ ಸಿನಿಮಾದಲ್ಲಿದೆ.
ಅವನಿಗೊಬ್ಬ ತರಲೆ ಸ್ನೇಹಿತ. ಅವರ ದೈನಂದಿನ ಬದುಕು ತೆರೆದುಕೊಳ್ಳುತ್ತದೆ. ಹರೆಯದ ಹುಡುಗರ ಪ್ರೇಮ ಗೀಮ ಇತ್ಯಾದಿ ಕತೆಗಳು ನಡೆಯುತ್ತಿರುತ್ತವೆ.
ದೇಶಾದ್ಯಂತ ಮಿಂಚಿದ ಡ್ಯಾನ್ಸರ್ ಹಾಗೂ ನಟ ಕಿಶನ್ ಬಿಳಗಲಿ ಅವರ ಅಭಿಮಾನಿಯೊಬ್ಬ ತನ್ನ ಕೈ ಮೇಲೆ ಕಿಶನ್ ಫೋಟೊ ಹಾಗೂ ಹೆಸರಿನ ಟ್ಯಾಟೂ ಹಾಕಿದ್ದು ನೋಡಿ ಕಿಶನ್ ಭಾವುಕರಾಗಿದ್ದಾರೆ.
ಕೊಡಗು ಪೊಲೀಸ್ ಶ್ವಾನ ಪೃಥ್ವಿ ಇನ್ನಿಲ್ಲ, ಕರ್ತವ್ಯ ಮುಗಿಸಿದ ಶಿಸ್ತಿನ ಸಿಪಾಯಿ
ಪಹಲ್ಗಾಮ್ ಉಗ್ರರ ದಾಳಿಯಿಂದ ಜೀವ ಉಳಿಸಿದ ದೇವರಿಲ್ಲದ ದೇವಸ್ಥಾನ!
ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ಸೇನೆಗೆ ಫ್ರೀ ಹ್ಯಾಂಡ್ ನೀಡಿದ ಪ್ರಧಾನಿ ಮೋದಿ!