ಜರ್ನಲಿಸ್ಟ್ ಆಗಿ ಕೆರಿಯರ್ ಶುರು ಮಾಡಿ ಈಗ ನಿರ್ಮಾಪಕರಾಗಿ ಬೆಳೆದಿದ್ದಾರೆ ಎಸ್‌ಕೆಎನ್. ಇದೀಗ ಎಸ್‌ಕೆಎನ್ ತಮ್ಮ ಬಗ್ಗೆ, ಸಿನಿಮಾಗಳ ಬಗ್ಗೆ, 'ರಾಜಾಸಾಬ್' ಬಗ್ಗೆ, ಇಂಡಸ್ಟ್ರಿಯ ಬಗ್ಗೆ ಆಸಕ್ತಿದಾಯಕ ಮಾತುಗಳನ್ನಾಡಿದ್ದಾರೆ.
ಚಿರಂಜೀವಿ ಜೊತೆ ಅನಿಲ್ ರವಿಪುಡಿ ಒಂದು ಸಿನಿಮಾ ಮಾಡ್ತಿದ್ದಾರೆ. ಇದರಲ್ಲಿ ವೆಂಕಟೇಶ್ ನಟಿಸ್ತಿದ್ದಾರಂತೆ. ಇದರ ಬಗ್ಗೆ ವೆಂಕಟೇಶ್ ಸ್ಪಷ್ಟನೆ ಕೊಟ್ಟಿದ್ದಾರೆ.
ಡಿಜಿಟಲ್ ಕ್ರಿಯೇಟರ್ ಸೋನು ಶ್ರೀನಿವಾಸ್ ಗೌಡ ಪಿಂಕ್ ಫ್ರಾಕ್ ಧರಿಸಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು 'ನೀವು ಪಕ್ಕಾ ಲೋಕಲ್ ಹುಡುಗಿ' ಎಂದು ಕಮೆಂಟ್ ಮಾಡಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆದರೆ ಈ ವರ್ಷವೇ ದರ್ಶನ್ ನಟನೆಯಲ್ಲಿ ಪ್ರೇಮ್ ನಿರ್ದೇಶನದ ಸಿನಿಮಾ ಸೆಟ್ಟೇರಲಿದೆ. ಕೆವಿಎನ್ ಪ್ರೊಡಕ್ಷನ್‌ನಲ್ಲಿ ಈ ಸಿನಿಮಾ ನಿರ್ಮಾಣಗೊಳ್ಳುತ್ತಿದೆ.
ನಟ ಶ್ರೀನಗರ ಕಿಟ್ಟಿ ಜೋಗತಿ ಬಸಮ್ಮ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಹುಟ್ಟುಹಬ್ಬದ ಅಂಗವಾಗಿ ‘ವೇಷಗಳು’ಸಿನಿಮಾದ ಘೋಷಣೆಯಾಗಿದೆ.
‘ರಾಮಾಯಣ’ ಚಿತ್ರದಲ್ಲಿನ ಯಶ್ ಅವರ ರಾವಣ ಪಾತ್ರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ. ಈ ಮೆಚ್ಚುಗೆಗೆ ನಟ ಯಶ್ ಅವರು ‘ಥ್ಯಾಂಕ್ಯೂ ಶೆಟ್ರೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ನಿಶಾ ಯೋಗೇಶ್ವರ್ ಅಪ್ಪನ ವಿರುದ್ಧ ದೂರು ಕೊಟ್ಟಿದ್ದಾದರೂ ಏಕೆ? ಸಿನಿಮಾ, ರಾಜಕೀಯ, ಇತರೆ ಉದ್ಯಮಗಳಲ್ಲಿ ಎಲ್ಲಿಯೂ ಕಾಣಿಸಿಕೊಳ್ಳದೇ ಕೌಟುಂಬಿಕ ಸಮಸ್ಯೆ ಬಗೆಹರಿಸಿಕೊಳ್ಳಲು ಕಾಂಗ್ರೆಸ್ ರಾಜ್ಯ ಉಸ್ಯವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸಹಾಯ ಕೋರಿದ್ದಾರೆ. ನಿಶಾ ವೃತ್ತಿ, ಜೀವನ ಕುರಿತ ವಿವರ ಇಲ್ಲಿದೆ.
ಚಿರಂಜೀವಿ ಸಿನಿಮಾಗಳಿಗೆ ಬಂದ್ಮೇಲೆ ಸ್ಟಾರ್ ಆಗೋಕೆ ಐದಾರು ವರ್ಷ ಆಯ್ತು. ಈ ಸಮಯದಲ್ಲಿ ಒಂದು ಸಿನಿಮಾ ಅವರ ಬದುಕನ್ನೇ ಚೇಂಜ್ ಮಾಡಿಬಿಡ್ತು. ಇಂಡಸ್ಟ್ರಿ ರೆಕಾರ್ಡ್‌ಗಳನ್ನೇ ಬ್ರೇಕ್ ಮಾಡಿಬಿಡ್ತು.
ಸಿತಾರಾ ಎಂಟರ್‌ಟೇನ್‌ಮೆಂಟ್ ನಿರ್ಮಾಣದಲ್ಲಿ ರಿಷಬ್ ಶೆಟ್ಟಿ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ಇದೂ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಐದು ಭಾಷೆಗಳಲ್ಲಿ ಮೂಡಿ ಬರಲಿದೆ.
ನಟ ವಿಷ್ಣು ವಿಶಾಲ್ ತಮ್ಮ ಮೊದಲ ಹೆಂಡ್ತಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಬಗ್ಗೆ ಮೊದಲ ಬಾರಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.