ಮಾಧುಸ್ವಾಮಿ ವಿವಾದ: ಆ ಘಟನೆಯನ್ನು ಮಹಿಳೆ ವಿವರಿಸಿದ್ದು ಹೀಗೆ

ಅಹವಾಲು ಹೇಳಲು ಬಂದ ಮಹಿಳೆಯ ಬಳಿ ಸಚಿವ ಮಾಧಸ್ವಾಮಿ, ರಿಕ್ವೆಸ್ಟ್ ಮಾಡು, ನಾನು ಬಹಳ ಕೆಟ್ಟ ಮನುಷ್ಯಾ ಇದ್ದೀನಿ, ಮುಚ್ಚು ಬಾಯಿ ರಾಸ್ಕಲ್ ಎಂದು ಮಹಿಳೆಗೆ ಆವಾಜ್ ಹಾಕಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು(ಮೇ.21): ರೈತ ಸಂಘದ ಮಹಿಳೆಯೊಬ್ಬರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಕಾನೂನು ಸಚಿವ ಮಾಧುಸ್ವಾಮಿ ವಿಡಿಯೋ ಇದೀಗ ಸಾಕಷ್ಟು ವೈರಲ್ ಆಗಿದೆ. ಇದರ ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಅಹವಾಲು ಹೇಳಲು ಬಂದ ಮಹಿಳೆಯ ಬಳಿ ಸಚಿವ ಮಾಧಸ್ವಾಮಿ, ರಿಕ್ವೆಸ್ಟ್ ಮಾಡು, ನಾನು ಬಹಳ ಕೆಟ್ಟ ಮನುಷ್ಯಾ ಇದ್ದೀನಿ, ಮುಚ್ಚು ಬಾಯಿ ರಾಸ್ಕಲ್ ಎಂದು ಮಹಿಳೆಗೆ ಆವಾಜ್ ಹಾಕಿದ್ದಾರೆ.

"

ರೈತ ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಸಚಿವ ಮಾಧುಸ್ವಾಮಿ, ಇದೆಂಥಾ ಸಭ್ಯತೆ ಸ್ವಾಮಿ...!

ಈ ಘಟನೆಯ ಬಗ್ಗೆ ಸ್ವತಃ ನಳಿನಿಗೌಡ, ಕೋಲಾರ ರೈತ ಸಂಘಟನೆಯ ಜಿಲ್ಲಾಧ್ಯಕ್ಷೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ ಕೇಳಿ. 

Related Video