ಪಾದರಾಯನಪುರ ಬಿಬಿಎಂಪಿ ಕಚೇರಿಗೆ ಭೇಟಿ ನೀಡಿದ ಶಾಸಕ ಜಮೀರ್ ಅಹಮ್ಮದ್

ಕಾಂಪೌಂಡ್ ಮೇಲೆ ಕುಳಿತು ಹಾಲು- ಆಹಾರದ ಕಿಟ್ ಸಮರ್ಪಕ ವಿತರಣೆಯ ಬಗ್ಗೆ ಜಮೀರ್ ಅಹಮ್ಮದ್ ಮಾಹಿತಿ ಪಡೆದರು. ಪಾದರಾಯನಪುರದಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಎರಡು ದಿನಗಳ ಹಿಂದಷ್ಟೇ ದೊಂಬಿ ನಡೆಸಲಾಗಿತ್ತು.

Share this Video
  • FB
  • Linkdin
  • Whatsapp

ಬೆಂಗಳೂರು(ಏ.22): ಪಾದರಾಯನಪುರ ಬಿಬಿಎಂಪಿ ಕಚೇರಿಗೆ ಶಾಸಕ ಜಮೀರ್ ಅಹಮ್ಮದ್ ಖಾನ್ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು. 

ಕಾಂಪೌಂಡ್ ಮೇಲೆ ಕುಳಿತು ಹಾಲು- ಆಹಾರದ ಕಿಟ್ ಸಮರ್ಪಕ ವಿತರಣೆಯ ಬಗ್ಗೆ ಜಮೀರ್ ಅಹಮ್ಮದ್ ಮಾಹಿತಿ ಪಡೆದರು. ಪಾದರಾಯನಪುರದಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಎರಡು ದಿನಗಳ ಹಿಂದಷ್ಟೇ ದೊಂಬಿ ನಡೆಸಲಾಗಿತ್ತು.

ಸುಮ್ ಸುಮ್ಮನೆ ರೋಡಿಗಿಳಿದ ವಾಹನ ಸವಾರರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು..!

ಮಂಗಳವಾರವಷ್ಟೇ ಸಾಮಾಜಿಕ ಅಂತರ ಮರೆತು ಓಡಾಡಿದ್ದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇದೀಗ ಜಮೀರ್ ಕೊನೆಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Related Video