ನಿಖಿಲ್ ಕಲ್ಯಾಣಕ್ಕೆ ವೇದಿಕೆ ಸಿದ್ಧ; ಹೀಗಿದೆ ಪ್ರಿಪರೇಶನ್!

ಸ್ಯಾಂಡಲ್ ವುಡ್ ಯುವರಾಜ ನಿಖಿಲ್ ಕುಮಾರ್ ಕಲ್ಯಾಣಕ್ಕೆ ಕೌಂಟ್ ಡೌನ್ ಶುರುವಾಗಿದೆ. ನಿಖಿಲ್ ಮದುವೆಯಲ್ಲಿ ಸಾಕಷ್ಟು ಜನರು ಭಾಗಿ ಆಗುವ ಹಿನ್ನಲೆಯಲ್ಲಿ ತಿಂಗಳುಗಳ ಮುನ್ನವೇ ಮದ್ವೆ ತಯಾರಿ ಜೋರಾಗಿದೆ. ಈ ಮಧ್ಯೆ ನಿಖಿಲ್ ತನ್ನ ಹುಡುಗಿ ಜೊತೆಗಿನ ಮೊದಲ ಫೋಟೋ ಶೇರ್ ಮಾಡಿ ಮನದಾಳದ ಮಾತನ್ನು ಬರೆದುಕೊಂಡಿದ್ದಾರೆ. ಹುಡ್ಗಿ ಬಗ್ಗೆ ನಿಖಿಲ್ ಹೇಳಿದ್ದೇನು? ಮದ್ವೆ ಪ್ರಿಪರೇಷನ್ ಹೇಗಿದೆ? ಇಲ್ಲಿದೆ ನೋಡಿ! 

First Published Feb 8, 2020, 3:29 PM IST | Last Updated Feb 8, 2020, 3:29 PM IST

ಸ್ಯಾಂಡಲ್ ವುಡ್ ಯುವರಾಜ ನಿಖಿಲ್ ಕುಮಾರ್ ಕಲ್ಯಾಣಕ್ಕೆ ಕೌಂಟ್ ಡೌನ್ ಶುರುವಾಗಿದೆ. ನಿಖಿಲ್ ಮದುವೆಯಲ್ಲಿ ಸಾಕಷ್ಟು ಜನರು ಭಾಗಿ ಆಗುವ ಹಿನ್ನಲೆಯಲ್ಲಿ ತಿಂಗಳುಗಳ ಮುನ್ನವೇ ಮದ್ವೆ ತಯಾರಿ ಜೋರಾಗಿದೆ. ಈ ಮಧ್ಯೆ ನಿಖಿಲ್ ತನ್ನ ಹುಡುಗಿ ಜೊತೆಗಿನ ಮೊದಲ ಫೋಟೋ ಶೇರ್ ಮಾಡಿ ಮನದಾಳದ ಮಾತನ್ನು ಬರೆದುಕೊಂಡಿದ್ದಾರೆ. ಹುಡ್ಗಿ ಬಗ್ಗೆ ನಿಖಿಲ್ ಹೇಳಿದ್ದೇನು? ಮದ್ವೆ ಪ್ರಿಪರೇಷನ್ ಹೇಗಿದೆ? ಇಲ್ಲಿದೆ ನೋಡಿ! 

ಗೂಗಲ್‌ನಲ್ಲೂ ದರ್ಶನ್ ಮುಂದು; ಅಭಿಮಾನಿಗಳು ಏನೆಲ್ಲಾ ಸರ್ಚ್‌ ಮಾಡ್ತಾರೆ ನೋಡಿ!