'ರಾಜಕೀಯವೇ ಹೀಗಯ್ಯ' ಮತ್ತೆ ಸಿದ್ದು ಜೆಡಿಎಸ್ ದೋಸ್ತಿ ಮಾತು, ದೊಡ್ಡಗೌಡ್ರು ಏನಂತರಾರೋ!

ಮೈಸೂರು(ನ. 20)  ನಮ್ಮ ಪ್ರಕಾರ ಅನರ್ಹರು ಸೋಲಬೇಕು, ಪಕ್ಷಾಂತರಿಗಳು ಸೋಲಬೇಕು. ನಮ್ಮದು ಮತ್ತು ಜೆಡಿಎಸ್ ಇಬ್ಬರ ಉದ್ದೇಶವೂ ಅನರ್ಹರನ್ನು ಸೋಲಿಸುವುದೇ ಆಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಸಮ್ಮಿಶ್ರ ಸರ್ಕಾರ ಬಿದ್ದುಹೋಗಲು ಇವರೇ ಕಾರಣ. ಜನರಿಗೆ ಒಂದು ಶಕ್ತಿಶಾಲಿ ಸಂದೇಶ ರವಾನೆಯಾಗಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ಮೈಸೂರು(ನ. 20) ನಮ್ಮ ಪ್ರಕಾರ ಅನರ್ಹರು ಸೋಲಬೇಕು, ಪಕ್ಷಾಂತರಿಗಳು ಸೋಲಬೇಕು. ನಮ್ಮದು ಮತ್ತು ಜೆಡಿಎಸ್ ಇಬ್ಬರ ಉದ್ದೇಶವೂ ಅನರ್ಹರನ್ನು ಸೋಲಿಸುವುದೇ ಆಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಉಪಚುನಾವಣೆ ಫುಲ್ ಅಪ್ ಡೇಟ್ಸ್

ಸಮ್ಮಿಶ್ರ ಸರ್ಕಾರ ಬಿದ್ದುಹೋಗಲು ಇವರೇ ಕಾರಣ. ಜನರಿಗೆ ಒಂದು ಶಕ್ತಿಶಾಲಿ ಸಂದೇಶ ರವಾನೆಯಾಗಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

Related Video