ಹೋರಿಯಿಂದ ಗುದ್ದಿಸ್ಕೊಂಡ ರೇಣುಕಾಚಾರ್ಯಗೆ ತಿವಿದ ಬಿಎಸ್‌ವೈ!

ಮೊನ್ನೆಯಷ್ಟೇ ಹೋರಿಯಿಂದ ಗುದ್ದಿಸ್ಕೊಂಡಿದ್ದ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯಗೆ ಇವತ್ತು ಸಿಎಂ ಬಿ.ಎಸ್.ಯಡಿಯೂರಪ್ಪ ಮಾತಿನಲ್ಲೇ ತಿವಿದರು! ರೇಣುಕಾಚಾರ್ಯ ಹೋರಿಯಿಂದ ತಿವಿಸಿಕೊಂಡ ಸುದ್ದಿ ಸಿಎಂಗೂ ಮುಟ್ಟಿದೆ! ಸಿಎಂಗೆ ಕೊಡಲು ಹೂಗುಚ್ಛ ಹಿಡಿದು ನಿಂತಿದ್ದ ರೇಣುಕಾಚಾರ್ಯಗೆ ಬಿಎಸ್‌ವೈ ಏನು ಹೇಳಿದ್ರು ನೋಡಿ....  

Share this Video
  • FB
  • Linkdin
  • Whatsapp

ಬೆಂಗಳೂರು (ನ.05): ಮೊನ್ನೆಯಷ್ಟೇ ಹೋರಿಯಿಂದ ಗುದ್ದಿಸ್ಕೊಂಡಿದ್ದ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯಗೆ ಇವತ್ತು ಸಿಎಂ ಬಿ.ಎಸ್.ಯಡಿಯೂರಪ್ಪ ಮಾತಿನಲ್ಲೇ ತಿವಿದರು

Add Asianetnews Kannada as a Preferred SourcegooglePreferred

ರೇಣುಕಾಚಾರ್ಯ ಹೋರಿಯಿಂದ ತಿವಿಸಿಕೊಂಡ ಸುದ್ದಿ ಸಿಎಂಗೂ ಮುಟ್ಟಿದೆ! ಸಿಎಂಗೆ ಕೊಡಲು ಹೂಗುಚ್ಛ ಹಿಡಿದು ನಿಂತಿದ್ದ ರೇಣುಕಾಚಾರ್ಯಗೆ ಬಿಎಸ್‌ವೈ ಏನು ಹೇಳಿದ್ರು ನೋಡಿ....

ಕಳೆದ ವಾರ ದಾವಣಗೆರೆ ಜಿಲ್ಲೆಯ ದೊಡ್ಡೇರಿ ಗ್ರಾಮದಲ್ಲಿ ರೇಣುಕಾಚಾರ್ಯಗೆ ಹೋರಿ‌ಯೊಂದು ತಿವಿದಿತ್ತು.ರೇಣುಕಾಚಾರ್ಯರನ್ನು ಬೆಂಬಲಿಗರು ಹೆಗಲ ಮೇಲೆ ಕೂರಿಸಿ ಸಂಭ್ರಮಿಸುತ್ತಿದ್ದ ವೇಳೆ ಹೋರಿ ನುಗ್ಗಿತ್ತು. 

Related Video