5 ರಾಜ್ಯಗಳಿಂದಷ್ಟೇ ಲಾಕ್‌ಡೌನ್ ವಿಸ್ತರಣೆಗೆ ಬೆಂಬಲ..!
ಕೊರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದರೂ ಲಾಕ್‌ಡೌನ್ ವಿಸ್ತರಣೆ ಪರವಾಗಿ 5 ರಾಜ್ಯಗಳಷ್ಟೇ ಮಾತನಾಡಿವೆ. ತಮಿಳುನಾಡು, ಮಹಾರಾಷ್ಟ್ರ, ಪಂಜಾಬ್, ದಹಲಿ ಸೇರಿ ಐದು ರಾಷ್ಟ್ರಗಳಷ್ಟೇ ಲಾಕ್‌ಡೌನ್ ವಿಸ್ತರಣೆ ಬಗ್ಗೆ ಮಾತನಾಡಿದೆ. ಲಾಕ್‌ಡೌನ್ ವಿಸ್ತರಣೆ ಬಗ್ಗೆ ರಾಜ್ಯಗಳು ಹೇಳಿದ್ದೇನು..? ಇಲ್ಲಿದೆ ವಿಡಿಯೋ
ದೆಹಲಿ(ಮೇ 12): ಕೊರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದರೂ ಲಾಕ್‌ಡೌನ್ ವಿಸ್ತರಣೆ ಪರವಾಗಿ 5 ರಾಜ್ಯಗಳಷ್ಟೇ ಮಾತನಾಡಿವೆ. ತಮಿಳುನಾಡು, ಮಹಾರಾಷ್ಟ್ರ, ಪಂಜಾಬ್, ದಹಲಿ ಸೇರಿ ಐದು ರಾಷ್ಟ್ರಗಳಷ್ಟೇ ಲಾಕ್‌ಡೌನ್ ವಿಸ್ತರಣೆ ಬಗ್ಗೆ ಮಾತನಾಡಿದೆ.
ಕೊರೋನಾ ಜೊತೆಗೇ ಬಾಳಬೇಕು ಅಂದ್ರಲ್ಲ ಮೋದಿ, ಹಾಗಂದ್ರೇನು?
ಉಳಿದ ರಾಜ್ಯಗಳು ಲಾಕ್‌ಡೌನ್‌ನಿಂದಾದ ಆರ್ಥಿಕ ಹೊಡೆತದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈಗಾಗಲೇ ದೇಶದ ಕೆಲವು ಭಾಗಗಳಿಗೆ ರೈಲು ಬಿಡಲು ಸಿದ್ಧತೆಗಳೂ ನಡದಿದೆ. ಒಂದೆಡೆ ಭಾಗಶಃ ಲಾಕ್‌ಡೌನ್ ತೆರವಿನ ಮಾತುಗಳು ಕೇಳಿ ಬರುತ್ತಿದ್ದು, ಇನ್ನೊಂದೆಡೆ ಕೊರೋನಾ ಅಟ್ಟಹಾಸ ಮುಂದುವರಿಯುತ್ತಿದೆ.