ಬಿಗ್ ಬಾಸ್ ಮನೆಗೆ ಹೊರಟ ಮ್ಯಾಜಿಕ್ ಅಜ್ಜಿ? ಸುಜಾತಾ ಭಟ್​​ ಗೆ ದೊಡ್ಮನೆ ಸೀಸನ್-12 ಆಫರ್?

ಧರ್ಮಸ್ಥಳ ಕೇಸ್​ನಲ್ಲಿ ಇಲ್ಲದ ಮಗಳ ಕಥೆ ಕಟ್ಟಿ, ಬಳಿಕ ಉಲ್ಟಾ ಹೊಡೆದು ಮ್ಯಾಜಿಕ್ ಅಜ್ಜಿ ಅಂತಲೇ ಫೇಮಸ್ ಆಗಿರೋ ಸುಜಾತಾ ಭಟ್​​ಗೆ ಬಿಗ್ ಬಾಸ್ ಆಫರ್​ ಬಂದಿದೆಯಂತೆ. 

Share this Video
  • FB
  • Linkdin
  • Whatsapp

ಧರ್ಮಸ್ಥಳ ಕೇಸ್​ನಲ್ಲಿ ಇಲ್ಲದ ಮಗಳ ಕಥೆ ಕಟ್ಟಿ, ಬಳಿಕ ಉಲ್ಟಾ ಹೊಡೆದು ಮ್ಯಾಜಿಕ್ ಅಜ್ಜಿ ಅಂತಲೇ ಫೇಮಸ್ ಆಗಿರೋ ಸುಜಾತಾ ಭಟ್​​ಗೆ ಬಿಗ್ ಬಾಸ್ ಆಫರ್​ ಬಂದಿದೆಯಂತೆ. ಸದ್ಯ ಎಸ್.ಐ.ಟಿ ವಿಚಾರಣೆ ಎದುರಿಸ್ತಾ ಇರೋ ಸುಜಾತಾ ಭಟ್ ದೊಡ್ಮನೆಗೆ ಹೋಗ್ತಿರೋದು ನಿಜಾನಾ,.? ವಾಚ್ ದಿಸ್ ಸ್ಟೋರಿ.

Related Video