Asianet Suvarna News

ಶಾಸಕ ರೇಣುಕಾಚಾರ್ಯಗೆ ಶುರುವಾಯ್ತು ಸಿಡಿ ಭಯ..?

Jul 21, 2021, 2:37 PM IST

ಬೆಂಗಳೂರು, (ಜು.21): ಬಿಜೆಪಿಯಲ್ಲಿ ಸಿಡಿ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರಿಗೆ ಸಂಬಂಧಪಟ್ಟ ಸಿಡಿ ಚರ್ಚೆಗೆ ಬಂದಿದೆ.

ಸಿಎಂ ಬೆನ್ನ ಹಿಂದೆ ದೆಹಲಿಗೆ ಹೊರಟ ರೇಣುಕಾಚಾರ್ಯ ಮತ್ತು ತಂಡ!

ಹೌದು...ನಾಯಕತ್ವ ಬದಬಲಾವಣೆ ಮಧ್ಯೆ ಬಿಎಸ್ ಯಡಿಯೂರಪ್ಪನವರ ಪರಮಾಪ್ತ ರೇಣುಕಾಚಾರ್ಯಗೆ ಸಿ.ಡಿ. ಭೀತಿ ಶುರುವಾಗಿದೆ.