Ancient Egyptian Honey: ಆದಿಮಾನವರು ಜೇನುತುಪ್ಪವನ್ನು ಕೇವಲ ಆಹಾರವಾಗಿ ನೋಡಲಿಲ್ಲ. ಸುಮಾರು 10,000 ವರ್ಷಗಳ ಹಿಂದೆ ಸ್ಪೇನ್‌ನ ಗುಹಾ ವರ್ಣಚಿತ್ರಗಳಲ್ಲಿ, ಮನುಷ್ಯರು ಜೇನು ಬೇಟೆಯಾಡುವ ದೃಶ್ಯಗಳಿವೆ.
- Home
- News
- State
- State News Live: Honey Facts - 3000 ವರ್ಷವಾದರೂ ಜೇನುತುಪ್ಪ ಕೆಡುವುದಿಲ್ಲವೇ? ಇಲ್ಲಿದೆ ಅಚ್ಚರಿಯ ಸತ್ಯ!
State News Live: Honey Facts - 3000 ವರ್ಷವಾದರೂ ಜೇನುತುಪ್ಪ ಕೆಡುವುದಿಲ್ಲವೇ? ಇಲ್ಲಿದೆ ಅಚ್ಚರಿಯ ಸತ್ಯ!

ಬೆಂಗಳೂರು (ಜು.3): 'ತೀವ್ರ ಜಲಕ್ಷಾಮದ ಸಾಧ್ಯತೆ ಹಿನ್ನೆಲೆಯಲ್ಲಿ ದೇಶಾದ್ಯಂತ ನೀರು, ವಿದ್ಯುತ್ ಅಭಾವ ಸೃಷ್ಟಿಯಾಗಲಿದೆ. ರಾಜ್ಯಾದ್ಯಂತ ಬಹುತೇಕ ಜಲಾಶಯಗಳ ಒಳಹರಿವು ಶೂನ್ಯಕ್ಕೆ ಇಳಿದಿದ್ದು, ಜಲಾಶಯ ನಂಬಿಕೊಂಡು ಯಾವ ರೈತರೂ ಬೆಳೆ ಹಾಕಬೇಡಿ' ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿ ಎಲ್ನಿನೊ ಪರಿ ಣಾಮದಿಂದ ಉಂಟಾಗಲಿರುವ ಬರದ ಸ್ಥಿತಿ ಹಾಗೂ ಪರಿಣಾಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್ಡೇಟ್ ಇಲ್ಲಿದೆ.
Karnataka News Live 3rd July: Honey Facts - 3000 ವರ್ಷವಾದರೂ ಜೇನುತುಪ್ಪ ಕೆಡುವುದಿಲ್ಲವೇ? ಇಲ್ಲಿದೆ ಅಚ್ಚರಿಯ ಸತ್ಯ!
Karnataka News Live 3rd July: ಬಾಳೆಹಣ್ಣ ಯಾಕೆ ಯಾವಾಗಲೂ ಬಾಗಿರುತ್ತವೆ, ದುಂಡಗೆ ಅಥವಾ ನೆಟ್ಟಗೆ ಇರೋಲ್ಲ?
ನೀವು ಮಾರ್ಕೆಟ್‌ನಲ್ಲಿ ನೋಡಿರಬಹುದು ಸೇಬು, ದ್ರಾಕ್ಷಿ, ಆರಂಜ್, ಪೇರಲದಂತಹ ಹಣ್ಣುಗಳು ಸಾಮಾನ್ಯವಾಗಿ ದುಂಡಾಗಿರುತ್ತವೆ. ಆದರೆ ಬಾಳೆಹಣ್ಣು ಮಾತ್ರ ಯಾವಾಗಲೂ ಬಾಗಿದ ಆಕಾರದಲ್ಲೇ ಕಾಣಿಸುತ್ತದೆ. ಇದು ಪ್ರಕೃತಿಯ ವಿಶೇಷತೆ ಮಾತ್ರವಲ್ಲ, ಅದರ ಹಿಂದೆ ಒಂದು ಕುತೂಹಲಕಾರಿ ವಿಜ್ಞಾನದ ಕಾರಣವೂ ಇದೆ ಅದೇನು?
Karnataka News Live 3rd July: Tea And Snacks - ಚಹಾದ ಜೊತೆ ಬಜ್ಜಿ, ವಡೆ ತಿನ್ನುವ ಅಭ್ಯಾಸವಿದೆಯೇ? ಹಾಗಿದ್ರೆ ಮೊದಲು ಇದನ್ನೊಮ್ಮೆ ಓದಿ!
ಚಹಾದ ಜೊತೆ ಬಜ್ಜಿ, ವಡೆ ತಿನ್ನುವುದು ಹಲವರ ಸಾಮಾನ್ಯ ಅಭ್ಯಾಸ. ಆದರೆ ಈ ಅಭ್ಯಾಸವು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಅಧ್ಯಯನಗಳು ಹೇಳುತ್ತವೆ. ಇದರಿಂದಾಗುವ ಸಮಸ್ಯೆಗಳು ಮತ್ತು ಆರೋಗ್ಯಕರ ಪರ್ಯಾಯಗಳ ಬಗ್ಗೆ ಈ ಲೇಖನ ವಿವರಿಸುತ್ತದೆ.
Karnataka News Live 3rd July: ಎಲ್ ನಿನೊ ಎಚ್ಚರಿಕೆ ಬಳಿಕ ಸರ್ಕಾರದ ತುರ್ತು ಸಭೆ - ಸಿಎಂ ಡಿಕೆಶಿ ಕೊಟ್ಟ ಮಹತ್ವದ ಸೂಚನೆ ಏನು?
DK Shivakumar: ಹಿಂದಿನ ವರ್ಷಕ್ಕೆ ಹೋಲಿಸಿದರೆ ಸದ್ಯ ನಮ್ಮಲ್ಲಿ ವಿದ್ಯುತ್ ಸಂಗ್ರಹಣಾ ಸ್ಥಿತಿ ಸುಸ್ಥಿತಿಯಲ್ಲಿದೆ. ಹಿಂದಿನ ಮೂರು ವರ್ಷ ವಿದ್ಯುತ್ ಕಡಿತ ಇಲ್ಲದೆ ನಿರ್ವಹಿಸಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
Karnataka News Live 3rd July: Why Ships Float - ಲಕ್ಷಾಂತರ ಟನ್ ತೂಕದ ಹಡಗುಗಳು ಸಮುದ್ರದಲ್ಲಿ ಹೇಗೆ ತೇಲುತ್ತವೆ? ಇಲ್ಲಿದೆ ಅಚ್ಚರಿಯ ರಹಸ್ಯ!
ಸಣ್ಣದೊಂದು ಕಬ್ಬಿಣದ ಮೊಳೆ ನೀರಿನಲ್ಲಿ ಮುಳುಗುತ್ತದೆ, ಆದರೆ ಲಕ್ಷಾಂತರ ಟನ್ ತೂಕದ ಹಡಗು ಹೇಗೆ ತೇಲುತ್ತದೆ? ನೀವು ಎಂದಾದರೂ ಯೋಚಿಸಿದ್ದೀರಾ? ಹಡಗುಗಳು ಸಮುದ್ರದಲ್ಲಿ ತೇಲುವುದರ ಹಿಂದಿನ 'ರಹಸ್ಯ' ಏನು ಎಂದು ಇಲ್ಲಿ ನೋಡೋಣ.
Karnataka News Live 3rd July: ಕಂಪನಿ ಸಿಇಒ ನೀಡಿದ ಉದ್ಯೋಗ ಆಫರ್ ತಿರಸ್ಕರಿಸಿದ ಬೆಂಗಳೂರಿಗ, ರಿಜೆಕ್ಟ್ ಹಿಂದಿನ SORRY ಘಟನೆ
ಸಂದರ್ಶನ ಬಳಿಕ ಕೈತುಂಬ ಸ್ಯಾಲರಿ ಉದ್ಯೋಗ ಆಫರ್ ಮಾಡಿದ್ದರೆ. ಆದರೆ ಬೆಂಗಳೂರಿಗ ಈ ಆಫರ್ ಅಲ್ಲೆ ತಿರಸ್ಕರಿಸಿ ಹೊರನಡೆದಿದ್ದಾರೆ. ಇದೀಗ ಉದ್ಯಮಿಯಾಗಿ ಬೆಳೆದಿರುವ ಈ ಅಭ್ಯರ್ಥಿ ಉದ್ಯೋಗ ತಿರಸ್ಕರಿಸಿದ ಹಿಂದಿನ ಕ್ಷಮೆ ಘಟನೆ ವಿವರಿಸಿದ್ದಾರೆ.
Karnataka News Live 3rd July: Toxic - ಯಶ್‌ಗಿಂತ ಯಾರು ದೊಡ್ಡವರು, ಯಾರು ಚಿಕ್ಕವರು? ಇಲ್ಲಿದೆ 5 ಹೀರೋಯಿನ್‌ಗಳ ಅಸಲಿ ವಯಸ್ಸು!
ಸೌತ್ ಸೂಪರ್‌ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಸಿನಿಮಾ 'Toxic' ರಿಲೀಸ್‌ಗೂ ಮೊದಲೇ ಸಖತ್ ಸದ್ದು ಮಾಡುತ್ತಿದೆ. ಚಿತ್ರದ ಕಥೆಯ ಜೊತೆಗೆ, ಇದರಲ್ಲಿರುವ ದೊಡ್ಡ ತಾರಾಬಳಗ ಕೂಡ ಜನರ ಗಮನ ಸೆಳೆಯುತ್ತಿದೆ.
Karnataka News Live 3rd July: Hrithik Roshan Sussanne Khan Divirce Secret - ಆ 400 ಕೋಟಿ ಸೀಕ್ರೆಟ್ ಈಗ ಬಯಲಾಯ್ತು; ಹೃತಿಕ್-ಸುಸೇನ್ ಡಿವೋರ್ಸ್ ಕೇಸ್‌ನಲ್ಲಿ ನಿಜವಾಗಿ ನಡೆದಿದ್ದೇನು?
ವಿಚ್ಛೇದನದ ಬಳಿಕವೂ ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ತಮ್ಮ ಇಬ್ಬರು ಮಕ್ಕಳಿಗಾಗಿ ಸ್ನೇಹಪೂರ್ವಕ ಸಂಬಂಧ ಮುಂದುವರಿಸುತ್ತಿದ್ದಾರೆ. ಕುಟುಂಬದ ಕಾರ್ಯಕ್ರಮಗಳಲ್ಲಿ, ಮಕ್ಕಳ ಜೊತೆಗಿನ ಪ್ರವಾಸಗಳಲ್ಲಿ ಹಾಗೂ ಕೆಲವು ವಿಶೇಷ ಸಂದರ್ಭಗಳಲ್ಲಿ ಈ ಇಬ್ಬರೂ ಕೂಡ, ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
Karnataka News Live 3rd July: ತನ್ನ ಲ್ಯಾಂಬೋರ್ಗಿನಿ ಕಾರನ್ನು ಆಟೋ ಚಾಲಕನಿಗೆ ನೀಡಿ ಆಟೋದಲ್ಲಿ ತೆರಳಿದ ಬೆಂಗಳೂರು ಉದ್ಯಮಿ
ಆಟೋ ಚಾಲಕನ ಅತೀ ದೊಡ್ಡ ಕನಸನ್ನು ಬೆಂಗಳೂರು ಉದ್ಯಮಿ ಪೂರೈಸಿದ್ದಾರೆ. ತನ್ನ ಲ್ಯಾಂಬೋರ್ಗಿನಿ ಕಾರನ್ನು ಆಠಾ ಚಾಲಕನಿಗೆ ಡ್ರೈವ್ ಮಾಡಲು ನೀಡಿ, ಆಟೋ ರಿಕ್ಷಾವನ್ನು ತಾನು ಚಲಾಯಿಸಿದ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ.
Karnataka News Live 3rd July: 666 operation Dream Theatre Teaser - ಶಿವರಾಜ್‌ಕುಮಾರ್-ಧನಂಜಯ್ ನಟನೆಯ '666 ಆಪರೇಶನ್ ಡ್ರೀಮ್ ಥಿಯೇಟರ್ ಟೀಸರ್' ಬಿಡುಗಡೆ; ಭಾರೀ ಹೈಪ್ ಸೃಷ್ಟಿ!
ಇಂದು ನಡೆದ (03 July 2026) ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ನಿರ್ಮಾಪಕರಾದ ವೈಶಾಖ್ ಜೆ ಗೌಡ, ನಟರಾದ ಶಿವರಾಜ್‌ಕುಮಾರ್, ಡಾಲಿ ಧನಂಜಯ್, ಪ್ರಿಯಾಂಕಾ ಮೋಹನ್ ಹಾಗೂ ಅದಿತಿ ಬಾಲನ್ ಸೇರಿದಂತೆ, ಇಡೀ ಚಿತ್ರತಂಡ ಭಾಗಿಯಾಗಿ ಹಲವು ಸಂಗತಿಗಳನ್ನು ಹಂಚಿಕೊಂಡಿದೆ.
Karnataka News Live 3rd July: ಕೊಡಗಿನಲ್ಲಿ ಅವ್ಯವಸ್ಥೆ ಕಂಡು ಗರಂ ಆದ ಉಪ ಲೋಕಾಯುಕ್ತ - ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ
ನಿಮಗೆ ಶಿಕ್ಷೆ ಕೊಡುವಂತೆ ಸರ್ಕಾರಕ್ಕೆ ಬರೆಯುತ್ತೇನೆಂದು ಗರಂ ಆದರು. ಮಡಿಕೇರಿ ನಗರಸಭೆ ಆಯುಕ್ತ ರಮೇಶ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ಕೆ ಎನ್ ಫಣೀಂದ್ರ ತರಾಟೆಗೆ ತೆಗೆದುಕೊಂಡರು.
Karnataka News Live 3rd July: BBK13 - 'ಪ್ರತಿ ವರ್ಷವೂ ನನ್ನ ಹೆಸರು ಕೇಳಿಬರುತ್ತೆ'... ಈ ಬಾರಿ ಬಿಗ್ ಬಾಸ್‌ಗೆ ಹೋಗ್ತಾರಾ ಮೇಘಾ ಶೆಟ್ಟಿ?
ಪ್ರತಿ ವರ್ಷ 'ಬಿಗ್ ಬಾಸ್ ಕನ್ನಡ' ಹೊಸ ಸೀಸನ್ ಘೋಷಣೆಯಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಮೇಘಾ ಶೆಟ್ಟಿ ಹೆಸರು ಚರ್ಚೆಗೆ ಬರುತ್ತದೆ. ಆದರೆ ಇದುವರೆಗೆ ಅವರು ಒಂದೇ ಒಂದು ಸೀಸನ್‌ನಲ್ಲೂ ಭಾಗವಹಿಸಿಲ್ಲ.
Karnataka News Live 3rd July: ಎರಡನೇ ಪಂದ್ಯದಲ್ಲಿ ಕ್ರೀಸ್‌ಗಿಳಿಯಲು ವೈಭವ್‌ಗೆ ಸಿಕ್ತಾ ಗ್ರೀನ್ ಸಿಗ್ನಲ್? ಆದರೆ ಗಂಭೀರ ಲೆಕ್ಕಾಚಾರವೇನು?
ಭಾರತದ ಇಂಗ್ಲೆಂಡ್ ಪ್ರವಾಸವು ತಂಡದ ಆಯ್ಕೆಯ ವಿವಾದದಿಂದ ಕೂಡಿದೆ. ಉತ್ತಮ ಫಾರ್ಮ್‌ನಲ್ಲಿರುವ ವೈಭವ್ ಸೂರ್ಯವಂಶಿಯನ್ನು ಮೊದಲ ಪಂದ್ಯದಲ್ಲಿ ಆಡಿಸದ ಕೋಚ್ ಗಂಭೀರ್ ನಿರ್ಧಾರದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಇದ್ದಷ್ಟೇ ಅಲ್ಲ ಆ ಕಾರಣಕ್ಕೂ ವೈಭವ್‌ಗೆ ಸಿಕ್ಕಂತಾಗಿದೆ ಗ್ರೀನ್ ಸಿಗ್ನಲ್.
Karnataka News Live 3rd July: ರೈತರಿಗೆ ಗುಡ್ ನ್ಯೂಸ್ - ನವಲಿ ಸಮತೋಲನ ಜಲಾಶಯ ನಿರ್ಮಾಣಕ್ಕೆ ಸರ್ಕಾರದ ಭರವಸೆ
ನವಲಿ ಬಳಿ ಸಮತೋಲನ ಜಲಾಶಯಕ್ಕೆ ಸರ್ಕಾರ ಬದ್ಧವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವರಾಗಿರುವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
Karnataka News Live 3rd July: ಹಳೆಯ ಬ್ಯಾಂಕ್ ಖಾತೆಯಲ್ಲಿನ ಹಣ ಮರೆತಿದ್ದೀರಾ? ಅದನ್ನು ಮರಳಿ ಪಡೆಯೋದು ಹೇಗೆ?
ಅನೇಕರು ತಮ್ಮ ಹಳೆಯ ಅಥವಾ ನಿಷ್ಕ್ರಿಯ ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ಮರೆತಿರುತ್ತಾರೆ. 10 ವರ್ಷಗಳಿಗಿಂತ ಹೆಚ್ಚು ಕಾಲ ಕ್ಲೈಮ್ ಮಾಡದ ಠೇವಣಿಗಳನ್ನು ಮರಳಿ ಪಡೆಯಲು RBI UDGAM ಪೋರ್ಟಲ್ ಮತ್ತು ಸರಳ ಪ್ರಕ್ರಿಯೆಯನ್ನು ಜಾರಿಗೆ ತಂದಿದೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ.
Karnataka News Live 3rd July: ಮರಿ ಟೈಗರ್‌ಗೆ ಫುಲ್ ಮಾರ್ಕ್ಸ್ ಕೊಟ್ಟ ಕಿಚ್ಚ ಸುದೀಪ್ - ನಿರ್ದೇಶಕ ಕೆ.ಎಂ. ಚೈತನ್ಯ ಪೋಸ್ಟ್ ವೈರಲ್
KM Chaithanya: 'ಬಲರಾಮನ ದಿನಗಳು' ಸಿನಿಮಾ, ಕೆ.ಎಂ. ಚೈತನ್ಯ ಅವರ ಜನಪ್ರಿಯ 'ಆ ದಿನಗಳು' ಚಿತ್ರದ ಮುಂದುವರಿದ ಭಾಗವಲ್ಲ. ಆದರೆ ಅದೇ ಕಾಲಘಟ್ಟದ ಮತ್ತೊಂದು ಕಥೆಯನ್ನು ಹೇಳುವ ಪ್ರಯತ್ನವಾಗಿದೆ.
Karnataka News Live 3rd July: ತಿಂಗಳು ಬಾಡಿಗೆಗೆ ಇಷ್ಟು ಹಣ ಹೋಯ್ತು ಅಂತ ಕೊರಗ್ತಿದ್ದೀರಾ! ಹಾಗಿದ್ರೆ ನೀವು ದೊಡ್ಡ ಮಿಸ್ಟೇಕ್ ಮಾಡ್ತಿದ್ದೀರಿ
Bengaluru rent: ಬೆಂಗಳೂರಿನಲ್ಲಿ ಅಥವಾ ಸಿಟಿಯಲ್ಲಿ ವಾಸ ಮಾಡುವಾಗ ಬಾಡಿಗೆ ಕೊಡಬೇಕು, ಊಟ ತಿಂಡಿಗೆ ಹಣ ಕೊಡಬೇಕು ಎಂದೆಲ್ಲ ಯೋಚನೆ ಮಾಡ್ತೀವಿ. ಆದರೆ ಇದು ಹೊರೆ ಅಲ್ಲ ಎಂದು ಬೆಂಗಳೂರಿನ ಮಹಿಳೆಯೊಬ್ಬರು ಹೇಳಿದ್ದಾರೆ.
Karnataka News Live 3rd July: 'ಪಡೆದುಕೊಂಡ ಮೇಲೆ ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ'.. ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ವೈರಲ್; ಯಾರಿಗೆ ಈ ಸಂದೇಶ?
Vijayalakshmi Instagram Post: ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಹೊಸ ಪೋಸ್ಟ್ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
Karnataka News Live 3rd July: ರಾಮ ಮಂದಿರ ಚಂದಾ ವಂಚನೆ ಕುರಿತು ಆರ್‌ಎಸ್‌ಎಸ್ ಫಸ್ಟ್ ರಿಯಾಕ್ಷನ್; ಹೇಳಿದ್ದೇನು?
ರಾಮ ಮಂದಿರ ಚಂದಾ ವಂಚನೆಗೆ ಸಂಬಂಧಿಸಿದಂತೆ ಆರ್‌ಎಸ್‌ಎಸ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದೇನು ಗೊತ್ತಾ? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
Karnataka News Live 3rd July: ಭದ್ರಾ ಜಲಾಶಯದಲ್ಲಿ ನೀರಿನ ಅಭಾವ - ರೈತರಿಗೆ ಸರ್ಕಾರದ ಮಹತ್ವದ ಸೂಚನೆ
Bhadra Dam: ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಕುಡಿಯಲು ಮಾತ್ರ ಬಳಸಲು ಸರ್ಕಾರದ ಆದೇಶವಾಗಿರುವ ಹಿನ್ನಲೆಯಲ್ಲಿ ಅಚ್ಚುಕಟ್ಟು ಭಾಗದ ಎಲ್ಲಾ ರೈತರು ಇಲಾಖೆಯೊಂದಿಗೆ ಸಹಕರಿಸಬೇಕು.