MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಎರಡನೇ ಪಂದ್ಯದಲ್ಲಿ ಕ್ರೀಸ್‌ಗಿಳಿಯಲು ವೈಭವ್‌ಗೆ ಸಿಕ್ತಾ ಗ್ರೀನ್ ಸಿಗ್ನಲ್? ಆದರೆ ಗಂಭೀರ ಲೆಕ್ಕಾಚಾರವೇನು?

ಎರಡನೇ ಪಂದ್ಯದಲ್ಲಿ ಕ್ರೀಸ್‌ಗಿಳಿಯಲು ವೈಭವ್‌ಗೆ ಸಿಕ್ತಾ ಗ್ರೀನ್ ಸಿಗ್ನಲ್? ಆದರೆ ಗಂಭೀರ ಲೆಕ್ಕಾಚಾರವೇನು?

ಭಾರತದ ಇಂಗ್ಲೆಂಡ್ ಪ್ರವಾಸವು ತಂಡದ ಆಯ್ಕೆಯ ವಿವಾದದಿಂದ ಕೂಡಿದೆ. ಉತ್ತಮ ಫಾರ್ಮ್‌ನಲ್ಲಿರುವ ವೈಭವ್ ಸೂರ್ಯವಂಶಿಯನ್ನು ಮೊದಲ ಪಂದ್ಯದಲ್ಲಿ ಆಡಿಸದ ಕೋಚ್ ಗಂಭೀರ್ ನಿರ್ಧಾರದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಇದ್ದಷ್ಟೇ ಅಲ್ಲ ಆ ಕಾರಣಕ್ಕೂ ವೈಭವ್‌ಗೆ ಸಿಕ್ಕಂತಾಗಿದೆ ಗ್ರೀನ್‌ ಸಿಗ್ನಲ್. 

2 Min read
Author : Bhimasi M Koleppanavar
Published : Jul 03 2026, 05:50 PM IST
Share this Photo Gallery
  • FB
  • TW
  • Linkdin
  • Whatsapp
16
ವಿವಾದಿಂದ ಕೂಡಿದ ಇಂಗ್ಲೆಂಡ್‌ ಪ್ರವಾಸ!
Image Credit : Getty

ವಿವಾದಿಂದ ಕೂಡಿದ ಇಂಗ್ಲೆಂಡ್‌ ಪ್ರವಾಸ!

ಭಾರತದ ಇಂಗ್ಲೆಂಡ್‌ ಪ್ರವಾಸ ವಿವಾದದಿಂದಲೇ ಕೂಡಿದೆ. ಇದಕ್ಕಿಂತ ಹಿಂದೆ ಹೋಗಿ ನೋಡುವುದಾದರೆ,ಕೆಲ ನಿರ್ಧಾರಗಳಿಂದ ಐರ್ಲೆಂಡ್‌ ವಿರುದ್ಧ ಹೀನಾಯ ಸೋಲನುಭವಿಸಿತು. ಆದ್ದರಿಂದ ಇಂಗ್ಲೆಂಡ್‌ ವಿರುದ್ಧ ಬ್ಯಾಟಿಂಗ್ ಕ್ರಮಾಂಕ್ಕೆ ಕಳುಹಿಸಿದ ನಿರ್ಧಾರ ಕ್ರಿಕೆಟ್‌ ವಿಶ್ಲೇಷಕರನ್ನು ಮಾತ್ರವಲ್ಲದೇ ಕ್ರಿಕೆಟ್ ಅಭಿಮಾನಿಗಳಲ್ಲೂ ತೀವ್ರತರ ಆಕ್ರೋಶವನ್ನು ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ 2ನೇ ಪಂದ್ಯದಲ್ಲಿ ಆಡಲೂ ಎಷ್ಟು ಚಾನ್ಸ್‌ ಇದೆ? ಕೋಚ್‌ ಗಂಭೀರ ಲೆಕ್ಕಾಚಾರ ಏನು ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಮೊದಲ ಪಂದ್ಯದಲ್ಲಿ ಬೆಂಚ್‌ ಕಾದ ಪ್ರತಿಭೆಗಳು!
Image Credit : Getty

ಮೊದಲ ಪಂದ್ಯದಲ್ಲಿ ಬೆಂಚ್‌ ಕಾದ ಪ್ರತಿಭೆಗಳು!

2 ಬಾರಿ ವಿಶ್ವಕಪ್‌ ಗೆಲುವಿನ ಭಾಗವಾಗಿದ್ದ ಅಕ್ಷರ ಪಟೇಲ್ ಹಾಗೂ ಟಿ-20 ಪಾರ್ಮಾಟ್‌ನಲ್ಲಿ ಬೆಸ್ಟ್‌ ಫಾರ್ಮ್‌ನಲ್ಲಿರುವ ವೈಭವ್‌ ಸೂರ್ಯವಂಶಿ ಹಾಗೂ ಮೊದಲ ಪಂದ್ಯದಲ್ಲಿ ಬೆಂಚ ಕಾದರು. ಆದರೆ ಇವರನ್ನು ಯಾರಿಗೋಸ್ಕರ್‌ ಕೈ ಬಿಟ್ಟಿದ್ದರೂ ಅವರು ಶೂನ್ಯಕ್ಕೆ ಪೆವೆಲಿಯನ್‌ಗೆ ಸೇರಿದರು. ಆದ್ದರಿಂದ ಗಂಭೀರ್‌ ವಿಚಾರದಲ್ಲಿ ಕೆಲ ಪ್ರಶ್ನೆಗಳು ಎದ್ದಿದ್ದಂತು ನಿಜ. ಆದ್ದರಿಂದ ಅಭಿಮಾನಿಗಳೊಂದಿಗೆ, ಹಿರಿಯ ಕ್ರಿಕೆಟಿಗರು ವೈಭವ ಮೈದಾನಕ್ಕಿಳಿಯುವುದನ್ನು ಎದುರು ನೋಡುತ್ತಿದ್ದಾನೆ.

Related Articles

Related image1
Sports Flashback 2023 ಮೇ ತಿಂಗಳಲ್ಲಿ ಕೊಹ್ಲಿ-ನವೀನ್ ಕಿರಿಕ್, ಸಿಎಸ್‌ಕೆಗೆ ಒಲಿದ 5ನೇ ಐಪಿಎಲ್ ಕಪ್..!
Related image2
Sports Visa Scam: ಭಾರತದ ಕುಸ್ತಿಪಟುಗಳೆಂದು ಸುಳ್ಳು ಹೇಳಿ ಹಂಗೇರಿ ವೀಸಾಗೆ 11 ಅರ್ಜಿ!
36
ಪಿಚ್ಚರ್‌ ಕ್ಲಿಯರ್‌ ಇದೆ!
Image Credit : X/@mufaddal_vohra + Getty

ಪಿಚ್ಚರ್‌ ಕ್ಲಿಯರ್‌ ಇದೆ!

ಹೌದು ಈಗ ಭಾರತದ ತಂಡದ ಮುಂದೆ ಕ್ಲಿಯರ್‌ ಪಿಕ್ಚರ್‌ ಇದೆ. ಅದೆನೆಂದರೆ, ಈಗ ವೈಭವನನ್ನು ಮೈದಾನಕ್ಕಿಳಿಸುವ ಸಮಯ ಸನಿಹವಿದೆ ಎಂದು ಹೇಳಲಾಗುತ್ತದೆ. ಅಭಿಷೇಕ, ಕಿಶನ್, ಸಂಜು ಇವರಲ್ಲಿ ಒಬ್ಬರನ್ನು ಕೂರಿಸಿ ವೈಭವ್‌ ಅವರನ್ನು ಕನಕ್ಕಿಳಿಸಬೇಕು. ಕಳೆದೆರಡು ಮ್ಯಾಚ್‌ನಲ್ಲಿ ಅಭಿಷೇಕ ಶರ್ಮಾ ನಿರಸವಲ್ಲ, ಉತ್ತಮ ಪ್ರದರ್ಶನ ತೋರಿದ್ದಾರೆ.

46
ಮುಂದಿನ ದಾರಿ ಏನು?
Image Credit : Getty

ಮುಂದಿನ ದಾರಿ ಏನು?

ಈಗ ಇರುವ ದಾರಿ ಎಂದರೆ, ಈಶಾನ್‌ ಕಿಶನ್ ಅಥವಾ ಸಂಜು ಸ್ಯಾಮ್ಸ್‌ನ್‌ ಇವರಿಬ್ಬರಲ್ಲಿ ಒಬ್ಬರನ್ನು ಹೊರ ಕೂರಿಸಿ, ವೈಭವನನ್ನು ಕನಕ್ಕಿಳಿಸಬೇಕಾಗುತ್ತದೆ. ಆದರೆ ಅನುಭವಿ ಆಟಗಾರರನ್ನು ಕೂಡಿಸಿ, ವೈಭವನ್ನು ತಂಡಕ್ಕೆ ತೆಗೆದುಕೊಳ್ಳುವುದರ ಬದಲಾಗಿ, ವಿಶ್ರಾಂತಿ ನೀಡಿ ವೈಭವ್‌ನನ್ನು ಕ್ರೀಸ್‌ಗೆ ಇಳಿಸಬೇಕು ಎನ್ನುವುದು ಕ್ರಿಕೆಟ್‌ ವಿಶ್ಲೇಷಕರ ಮಾತಾಗಿದೆ.

56
ನಡೆದಿದೆಯಾ ಯಾವುದಾದರೂ ಲಾಭಿ!
Image Credit : Getty

ನಡೆದಿದೆಯಾ ಯಾವುದಾದರೂ ಲಾಭಿ!

ಈಗಾಗಲೇ ವೈಭವನನ್ನು ಕ್ರೀಸ್‌ಗಿಳಿಸದ ಕಾರಣ ಹಲವಾರು ವಿಷಯಗಳ ಉಹಾಪೋಹುಗಳು ನಡೆದಿವೆ. ಅಲ್ಲದೇ ಕೆಲವರು ಸಚಿನ ಅವರು 1 ವರ್ಷ ಬೆಂಚ ಕಾದಿದ್ದಾರೆ ಎಂದು ವೈಭವ್‌ ವಿರುದ್ಧ ನಡೆದ ರಾಜಕೀಯ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಅಲ್ಲದೇ ಮುಂಬೈ ಕ್ರಿಕೆಟ್‌ ಚಿಂತಕರ ಛಾವಡಿಯಲ್ಲಿ ವೈಭವ್ ಸದ್ಯಕ್ಕೆ ಮೈದಾನಕ್ಕೆ ಇಳಿದಿದ್ದೆ ಆದರೆ, ಸಚಿನ್‌ ದಾಖಲೆಯನ್ನು ಉಡೀಸ್ ಮಾಡುವ ಸಾಧ್ಯತೆ ಇದೆ. ಆದ್ದರಿಂದಲೂ ಬೆಂಚ್‌ನಲ್ಲಿ ಕೂರಿಸಿದ್ದಾರೆ ಎನ್ನುವ ಮಾತು ಹರಿದಾಡುತ್ತಿವೆ. 

66
ಏನು ಹೇಳುತ್ತೆ ಗಂಭೀರ್ ಲೆಕ್ಕಾಚಾರ?
Image Credit : stockPhoto

ಏನು ಹೇಳುತ್ತೆ ಗಂಭೀರ್ ಲೆಕ್ಕಾಚಾರ?

ಇದರ ನಡುವೆ, ಹಿರಿಯ ಅನುಭವಿಗಳು ಕೂರಿಸಿ, ವೈಭವ್‌ ಅವರನ್ನು ಕ್ರೀಸ್‌ಗೆ ಇಳಿಸುವುದು ಸವಾಲಿನಿಂದ ಕೂಡಿದರೂ, ಆಡಿಸಲೇ ಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಎಲ್ಲರ ಕಣ್ಣು ಎರಡನೇ ಪಂದ್ಯದ ಮೇಲೆ ನೆಟ್ಟಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

BM
Bhimasi M Koleppanavar
ಕ್ರಿಕೆಟ್
ವೈಭವ್ ಸೂರ್ಯವಂಶಿ
ಸುದ್ದಿ
ಕ್ರೀಡೆಗಳು

Latest Videos
Recommended Stories
Recommended image1
ಸೀನಿಯರ್ ತಂಡಕ್ಕೆ ಸೆಲೆಕ್ಟ್ ಆದ್ರೂ ಹುಡುಗಾಟಿಕೆ ಬಿಡದ 'ವೈಭವ್ ಸೂರ್ಯವಂಶಿ'! ಟೀಂ ಇಂಡಿಯಾ ಅಭಿಷೇಕ್, ಅಕ್ಷರ್ ಶಾಕ್!
Recommended image2
'ವೈಭವ್‌ ಸೂರ್ಯವಂಶಿ ಭವಿಷ್ಯ ಹಾಳು ಮಾಡಬೇಡಿ': ಟೀಂ ಇಂಡಿಯಾ ಕೋಚ್ ಮೇಲೆ ತಿರುಗಿಬಿದ್ದ ಆರ್‌ಸಿಬಿ ಆಪತ್ಬಾಂಧವ..!
Recommended image3
ಅಂತಾರಾಷ್ಟ್ರೀಯ T20 ಪಂದ್ಯದಲ್ಲಿ ಒಂದೇ ಒಂದು ಪ್ಲೇಯರ್ ಆಫ್‌ ದಿ ಮ್ಯಾಚ್ ಪ್ರಶಸ್ತಿ ಗೆಲ್ಲದ ಟಾಪ್-5 ದಿಗ್ಗಜ ಕ್ರಿಕೆಟಿಗರಿವರು!
Related Stories
Recommended image1
Sports Flashback 2023 ಮೇ ತಿಂಗಳಲ್ಲಿ ಕೊಹ್ಲಿ-ನವೀನ್ ಕಿರಿಕ್, ಸಿಎಸ್‌ಕೆಗೆ ಒಲಿದ 5ನೇ ಐಪಿಎಲ್ ಕಪ್..!
Recommended image2
Sports Visa Scam: ಭಾರತದ ಕುಸ್ತಿಪಟುಗಳೆಂದು ಸುಳ್ಳು ಹೇಳಿ ಹಂಗೇರಿ ವೀಸಾಗೆ 11 ಅರ್ಜಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved