ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಕುರ್ಚಿ ಕಿತ್ತಾಟದಲ್ಲಿ ಜನರು ಮತ್ತು ರಾಜ್ಯವನ್ನು ಮರೆತಿದ್ದಾರೆ. ಈ ಸರ್ಕಾರವನ್ನು ಅಧಿಕಾರಕ್ಕೆ ತಂದಿರುವ ಜನ ಪಶ್ಚಾತಾಪ ಪಡುತ್ತಿದ್ದಾರೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.
- Home
- News
- State
- Karnatata Latest News Live: ಕುರ್ಚಿ ಕಿತ್ತಾಟದಲ್ಲಿ ರಾಜ್ಯ ಮರೆತ ಸಿಎಂ, ಡಿಸಿಎಂ - ಸಂಸದ ಬೊಮ್ಮಾಯಿ
Karnatata Latest News Live: ಕುರ್ಚಿ ಕಿತ್ತಾಟದಲ್ಲಿ ರಾಜ್ಯ ಮರೆತ ಸಿಎಂ, ಡಿಸಿಎಂ - ಸಂಸದ ಬೊಮ್ಮಾಯಿ

ಬೆಂಗಳೂರು (ಜು.9): ಬೆಂಗಳೂರು, ಕೋಲಾರದ 5 ಕಡೆ ಎನ್ಐಎ ಭರ್ಜರಿ ದಾಳಿ ನಡೆಸಿದೆ. ಜೈಲಲ್ಲಿರುವ ಉಗ್ರರಿಗೆ ನೆರವು ನೀಡಿದ ಆರೋಪದಲ್ಲಿ ಜೈಲಿನ ವೈದ್ಯ, ಎಎಸ್ಐ ಸೇರಿ 3 ಜನರ ಬಂಧನವಾಗಿದೆ. ಕಾರಾಗೃಹದಿಂದಲೇ ಹೊರಗೆ ವಿಧ್ವಂಸಕ ಕೃತ್ಯ ಎಸಗುವ ಉಗ್ರರ ಸಂಚು ಪ್ರಕರಣ ಇದಾಗಿತ್ತು. ಜೈಲಿನಲ್ಲಿರುವ ಶಂಕಿತ ಉಗ್ರರೊಂದಿಗೆ ನಿರಂತರ ಸಂಪರ್ಕ, ನೆರವು ನೀಡಿದ ಆರೋಪದ ಅಡಿಯಲ್ಲಿ ಬೆಂಗಳೂರು ನಗರ ಮತ್ತು ಕೋಲಾರ ಜಿಲ್ಲೆಗಳ ಐದು ಸ್ಥಳಗಳ ಮೇಲೆ ಮಂಗಳವಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎಸ್ಐಎ) ದಾಳಿ ಮಾಡಿದೆ. ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್ಲೈವ್ ಬ್ಲಾಗ್
Karnataka News Live 9th July: ಕುರ್ಚಿ ಕಿತ್ತಾಟದಲ್ಲಿ ರಾಜ್ಯ ಮರೆತ ಸಿಎಂ, ಡಿಸಿಎಂ - ಸಂಸದ ಬೊಮ್ಮಾಯಿ
Karnataka News Live 9th July: ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಜಾರಿಗಾಗಿ ಶೀಘ್ರದಲ್ಲೇ ಸಭೆ - ವಿ.ಸೋಮಣ್ಣ
ಬಹುವರ್ಷದ ಬೇಡಿಕೆಯಾಗಿರುವ, ಬಯಲುಸೀಮೆ ಹಾಗೂ ಕರಾವಳಿಯನ್ನು ಸಂಪರ್ಕಿಸುವ ಕೊಂಡಿಯಾಗುವ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಜಾರಿಗಾಗಿ ಶೀಘ್ರದಲ್ಲೇ ಹುಬ್ಬಳ್ಳಿಯಲ್ಲೇ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ನೇತೃತ್ವದಲ್ಲೇ ಸಭೆ ನಡೆಯಲಿದೆ.
Karnataka News Live 9th July: Poonam Pandey - ಥೂ.. ಇವ್ಳ ಗಂಡ ಮಾತ್ರ ಸಿನಿಮಾದವ ಆಗಬಾರ್ದು ಎನ್ನುತ್ತಲೇ ಅಳಿಯನ ಕನಸು ಬಿಚ್ಚಿಟ್ಟ ಅಮ್ಮ
ಸದಾ ನಗ್ನತೆಯಿಂದ ಹಾಗೂ ಕಾಂಟ್ರವರ್ಸಿ ಮೂಲಕ ಗುರುತಿಸಿಕೊಂಡಿರೋ ನಟಿ ಪೂನಂ ಪಾಂಡೆಗೆ ಯಾವ ರೀತಿಯ ಗಂಡ ಬೇಕು ಎನ್ನುವ ಕನಸನ್ನು ತೆರೆದಿಟ್ಟಿದ್ದಾರೆ ಅವರ ತಾಯಿ ವಿದ್ಯಾ. ಅವರು ಹೇಳಿದ್ದೇನು ಕೇಳಿ...
Karnataka News Live 9th July: Anvita Sagar - ಛೇ...ಛೇ... ಅಮೃತಧಾರೆ ಮಲ್ಲಿಗೆ ಏಕಾಏಕಿ ಇದೇನಾಯ್ತು? ಎರ್ರಾಬಿರ್ರಿ ಸಿಟ್ಟುಗೊಂಡದ್ಯಾಕೆ ನಟಿ!
ಅಮೃತಧಾರೆ ಮಲ್ಲಿ ಉರ್ಫ್ ನಟಿ ಅನ್ವಿತಾ ಸಾಗರ್ ಅವರು ಸಕತ್ ಕೋಪಗೊಂಡಿರುವ ವಿಡಿಯೋ ಒಂದು ವೈರಲ್ ಆಗಿದೆ. ಅಷ್ಟಕ್ಕೂ ನಟಿಗೆ ಆಗಿದ್ದೇನು?
Karnataka News Live 9th July: ಈ ದಿನಾಂಕಗಳಲ್ಲಿ ಹುಟ್ಟಿದವರು ಫಿಟ್ನೆಸ್ ಫ್ರೀಕ್ ಆಗಿರ್ತಾರೆ - ನೋಡಿ ನಿಮ್ಮದು ಇದೆಯಾ!
Karnataka News Live 9th July: Shreerastu Shubhamastu ಸೀರಿಯಲ್ನಲ್ಲಿ ಡೈಲಾಗ್ ಹೇಳಲು ಹೇಗೆ ರೆಡಿ ಆಗ್ತಿದ್ದಾಳೆ ನೋಡಿ ತುಳಸಿ ಪುತ್ರಿ!
ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿ ಪುಟಾಣಿ ಮೀರಾ ಅರ್ಥಾತ್ ನಾಯಕಿ ತುಳಸಿಯ ಪುತ್ರಿ ಡೈಲಾಗ್ ಹೇಳಲು ಹೇಗೆ ರೆಡಿ ಆಗ್ತಾ ಇದ್ದಾಳೆ ಎನ್ನುವ ವಿಡಿಯೋ ಶೇರ್ ಮಾಡಲಾಗಿದೆ. ನೋಡಿ ಹೇಗಿದೆ...
Karnataka News Live 9th July: ಸಿಎಂ ಕುರ್ಚಿ ಅಲುಗಾಡಿದಾಗ ಜಾತಿ ಗಣತಿ ಪ್ರಸ್ತಾಪ - ಸಂಸದ ಪಿ.ಸಿ.ಮೋಹನ್
ಸಿಎಂ ಸಿದ್ದರಾಮಯ್ಯ ಕುರ್ಚಿ ಅಲುಗಾಡಿದಾಗ ಮಾತ್ರ ಜಾತಿ ಗಣತಿ ವಿಚಾರ ಮುಂದೆ ಬರುತ್ತದೆ. ಆದರೆ ಕೇಂದ್ರ ಸರ್ಕಾರ ಈ ಬಾರಿ 2027ಕ್ಕೆ ಜಾತಿ ಗಣತಿ ವರದಿ ನೀಡಲಿದೆ ಎಂದು ಸಂಸದ ಪಿ.ಸಿ.ಮೋಹನ್ ಹೇಳಿದರು.
Karnataka News Live 9th July: ಸರ್ಕಾರದ ಮಟ್ಟದಲ್ಲಿ ಜಿಲ್ಲಾ ವಿಭಜನೆ ನಿರ್ಧಾರ - ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ ಜಿಲ್ಲಾ ವಿಭಜನೆ ಪ್ರಸ್ತಾಪ ಸಂಬಂಧ ನಿರ್ಧಾರ ತೆಗೆದುಕೊಳ್ಳುವುದು ಸರ್ಕಾರದ ಮಟ್ಟದಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
Karnataka News Live 9th July: ಎಲಾನ್ ಮಸ್ಕ್ ಮಾಲೀಕತ್ವದ ಎಕ್ಸ್‌ನಲ್ಲಿ ತಳಮಳ, ಸಿಇಒ ಲಿಂಡಾ ರಾಜೀನಾಮೆ
ಎಲಾನ್ ಮಸ್ಕ್ ಮಾಲೀಕತ್ವದ ಎಕ್ಸ್ (ಟ್ವಿಟರ್)ನಲ್ಲಿ ತಳಮಳ ಶುರುವಾಗಿದೆ. ಎಕ್ಸ್‌ಗೆ ಹೊಸ ರೂಪ, ಹೊಸ ಬ್ಯೂಸಿನೆಸ್ ಮಾಡೆಲ್‌ಗೆ ನಾಂದಿ ಹಾಡಿದ ಸಿಇಒ ಲಿಂಡಾ ಯಕರಿನೋ ರಾಜೀನಾಮೆ ನೀಡಿದ್ದಾರೆ.
Karnataka News Live 9th July: ಸ್ಯಾಮ್‌ಸಂಗ್‌ನಿಂದ ಅತೀ ತಳ್ಳಗಿನ ಸುದೀರ್ಘ ಬಾಳಿಕೆಯ ಫೋಲ್ಡೆಬಲ್ ಫೋನ್
ಟೆಕ್ ದೈತ್ಯ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಇದೀಗ ಹೊಸ ಫೋಲ್ಡೇಬಲ್ ಫೋನ್ ಬಿಡುಗಡೆ ಮಾಡುತ್ತಿದೆ. ಹೊಸ ಫೋನ್ ಅತೀ ತೆಳ್ಳಗೆ, ಅತ್ಯಂತ ಹಗುರು ಮಾತ್ರವಲ್ಲ, ಸುದೀರ್ಘ ಬಾಳಿಕೆ ಫೋನ್ ಎಂದು ಕಂಪನಿ ಹೇಳಿದೆ. ಏನಿದರ ವಿಶೇಷತೆ
Karnataka News Live 9th July: ಭಾರತದಲ್ಲಿ ಮಸ್ಕ್ ಸ್ಯಾಟಲೈಟ್ ಆಧಾರಿತ ಸ್ಟಾರ್ ಲಿಂಕ್ ಇಂಟರ್ನೆಟ್ ಸೇವೆಗೆ IN-SPACe ಅನುಮತಿ
ಭಾರತದಲ್ಲಿ ಉದ್ಯಮಿ ಎಲಾನ್ ಮಸ್ಕ್ ಸ್ಯಾಟಲೈಟ್ ಆಧಾರಿತ ಸ್ಟಾರ್ ಲಿಂಕ್ ಇಂಟರ್ನೆಟ್ ಸೇವೆಗೆ ಇನ್ ಸ್ಪೇಸ್ ಅಂತಿಮ ಕ್ಲಿಯರೆನ್ಸ್ ನೀಡಿದ್ದು, ಶೀಘ್ರದಲ್ಲೇ ಹಳ್ಳಿ ಹಳ್ಳಿಗೆ 5 ಜಿ ವೇಗಕ್ಕಿಂತಲೂ ಹೆಚ್ಚಿನ ಇಂಟರ್ನೆಟ್ ಕನೆಕ್ಷನ್ ಸೌಲಭ್ಯ ಸಿಗಲಿದೆ.
Karnataka News Live 9th July: ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ತಡೆಗೋಡೆ ಕಾಮಗಾರಿ ಅಪೂರ್ಣ - ಜನರಲ್ಲಿ ಆತಂಕ
ಕಾವೇರಿ ನಾಡಿನ ಜೀವ ನದಿ ಎನ್ನುತ್ತೇವೆ. ಆದರೆ ತವರು ಜಿಲ್ಲೆಯಲ್ಲೇ ಹುಟ್ಟಿ ಹರಿಯುವ ಜೀವನಾಡಿ ತವರು ಜಿಲ್ಲೆಯಲ್ಲೇ ಅವಾಂತರ ಸೃಷ್ಟಿಸುವುದು ಸರ್ವ ಸಾಮಾನ್ಯವಾಗಿ ಹೋಗಿದೆ.
Karnataka News Live 9th July: ಭೂಮಿಯ ಇತಿಹಾಸದಲ್ಲೇ ಇಂದು ಅತೀ ಚಿಕ್ಕ ದಿನ, ಇನ್ನೆರಡು ದಿನ ಘಟಿಸಲಿದೆ ಶಾರ್ಟ್ ಡೇ
ಚಂದ್ರನ ಸ್ಥಾನದಿಂದ ಭೂಮಿ ತಿರುಗುವಿಗೆ ವೇಗ ಹೆಚ್ಚಾಗಿದೆ. ಇದರ ಪರಿಣಾಮ ಇಂದು ಅತೀ ಚಿಕ್ಕ ದಿನವಾಗಿದೆ. ಅಂದರೆ ಅತೀ ಬೇಗನೆ ಒಂದು ದಿನ ಮುಗಿಯಲಿದೆ. ವಿಶೇಷ ಅಂದರೆ ಇನ್ನೆರಡು ದಿನವೂ ಇದೇ ರೀತಿ ಶಾರ್ಟ್ ಡೇ ದಾಖಲಾಗಲಿದೆ.
Karnataka News Live 9th July: ಕರ್ನಾಟಕಕ್ಕೆ ಮತ್ತೆರಡು ಡಿಫೆನ್ಸ್ ಕಾರಿಡಾರ್ ಕೊಡಿ; ರಕ್ಷಣಾ ಸಚಿವರಿಗೆ ಬೇಡಿಕೆಯಿಟ್ಟ ಸಿಎಂ ನಿಯೋಗ!
Karnataka News Live 9th July: ಮರಿಗೆ ಜನ್ಮ ನೀಡುತ್ತಿದ್ದ ತಾಯಿ ಆನೆಗಾಗಿ 2 ಗಂಟೆ ರೈಲು ಸ್ಥಗಿತ, ವಿಡಿಯೋ ಹಂಚಿ ಸಚಿವರ ಮೆಚ್ಚುಗೆ
ರೈಲ್ವೇ ಹಳಿಯಲ್ಲಿ ಮರಿಗೆ ಜನ್ಮ ನೀಡುತ್ತಿದ್ದ ತಾಯಿ ಆನೆಗಾಗಿ ಬರೋಬ್ಬರಿ 2 ಗಂಟೆ ರೈಲು ನಿಲ್ಲಿಸಿದ ಘಟನೆ ನಡೆದಿದೆ. ಕೇಂದ್ರ ಸಚಿವ ಭೂಪೇಂದ್ರ ಯಾದವ್ ಈ ವಿಡಿಯೋ ಹಂಚಿಕೊಂಡು ಮಾನವ ಹಾಗೂ ಪ್ರಾಣಿಗಳ ನಡುವೆ ಹೃದಯಸ್ಪರ್ಶಿ ಘಟನೆ ಎಂದಿದ್ದಾರೆ.
Karnataka News Live 9th July: ನಿಶಾ ಯೋಗೇಶ್ವರ್ ಈಗೇನ್ ಮಾಡ್ತಿದ್ದಾರೆ? ಅಪ್ಪನ ವಿರುದ್ಧ ಸುರ್ಜೇವಾಲಾಗೆ ದೂರು ಕೊಟ್ಟಿದ್ದೇಕೆ?
ನಿಶಾ ಯೋಗೇಶ್ವರ್ ಅಪ್ಪನ ವಿರುದ್ಧ ದೂರು ಕೊಟ್ಟಿದ್ದಾದರೂ ಏಕೆ? ಸಿನಿಮಾ, ರಾಜಕೀಯ, ಇತರೆ ಉದ್ಯಮಗಳಲ್ಲಿ ಎಲ್ಲಿಯೂ ಕಾಣಿಸಿಕೊಳ್ಳದೇ ಕೌಟುಂಬಿಕ ಸಮಸ್ಯೆ ಬಗೆಹರಿಸಿಕೊಳ್ಳಲು ಕಾಂಗ್ರೆಸ್ ರಾಜ್ಯ ಉಸ್ಯವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸಹಾಯ ಕೋರಿದ್ದಾರೆ. ನಿಶಾ ವೃತ್ತಿ, ಜೀವನ ಕುರಿತ ವಿವರ ಇಲ್ಲಿದೆ.
Karnataka News Live 9th July: ಇಂಟರ್ನೆಟ್ ಇಲ್ಲದೆಯೂ ವರ್ಕ್ ಆಗುತ್ತೆ ವ್ಯಾಟ್ಸಾಪ್ ಪ್ರತಿಸ್ಪರ್ಧಿ ಬಿಟ್‌ಚಾಟ್, ಮೆಟಾಗೆ ತಲೆನೋವು
ಟ್ವಿಟರ್ ಸಹ ಸಂಸ್ಥಾಪಕ ಜ್ಯಾಕ್ ಡೋರ್ಸಿ, ಇಂಟರ್ನೆಟ್ ಇಲ್ಲದೆ ಬ್ಲೂಟೂತ್ ಮೂಲಕ ಮೆಸೇಜ್ ಕಳಿಸುವ BitChat ಆ್ಯಪ್ ಪರಿಚಯಿಸಿದ್ದಾರೆ. ಚೈನ್ ಕಮ್ಯುನಿಕೇಷನ್ ತಂತ್ರಜ್ಞಾನದ ಮೂಲಕ, ಹಲವು ಸಾಧನಗಳ ಮೂಲಕ ಮೆಸೇಜ್‌ಗಳು ಬಳಕೆದಾರರನ್ನು ತಲುಪುತ್ತವೆ. ಏನಿದು ಹೊಸ ಬಿಟ್‌ಚಾಟ್ ಆ್ಯಪ್
Karnataka News Live 9th July: ಯಶ್ ರಾಮಾಯಣದ ಗ್ಲಿಂಪ್ಸ್‌ನಿಂದಲೇ 1000 ಕೋಟಿ ಏರಿಕೆ ಕಂಡ ನಿರ್ಮಾಣ ಸಂಸ್ಥೆ - ಹೇಗೆ ಗೊತ್ತಾ?
ಈಗಾಗಲೇ ಏರಿಕೆಯಲ್ಲಿದ್ದ ಕಂಪನಿ ಶೇರುಗಳು ‘ರಾಮಾಯಣ’ತುಣುಕು ಬಿಡುಗಡೆಯಾದ ಕೂಡಲೇ ದಾಖಲೆಯ ಏರಿಕೆ ಕಂಡವು. ಕಂಪನಿಯ ಒಂದು ಪ್ರತಿ ಷೇರಿನ ದರ ರು. 149.69ನಿಂದ ರು. 176ಕ್ಕೆ ಜಿಗಿಯಿತು.
Karnataka News Live 9th July: 2025ರ ಅತ್ಯಂತ ಜನಪ್ರಿಯ ಸಿನಿಮಾ ಪಟ್ಟಿ ಪ್ರಕಟಿಸಿದ ಐಎಂಎಡಿ, ನಂ.1 ಸ್ಥಾನದಲ್ಲಿ ಯಾವ ಮೂವಿ?
ಐಎಂಡಿಬಿ 2025ರ ಈವರೆಗಿನ ಅತ್ಯಂತ ಜನಪ್ರಿ ಹಾಗೂ 2025ರ ಬಹು ನಿರೀಕ್ಷಿತ ಸಿನಿಮಾ ಪಟ್ಟಿ ಬಿಡುಗಡೆ ಮಾಡಿದೆ. ವೀಕ್ಷರು ಕೊಟ್ಟ ರೇಟಿಂಗ್ಸ್, ವೀಕ್ಷಣೆ ಸೇರಿದಂತೆ ಹಲವು ಮಾನದಂಡಗಳ ಆಧಾರದಲ್ಲಿ ಯಾವ ಸಿನಿಮಾ ಅತ್ಯಂತ ಪಾಪ್ಯುಲರ್, ಯಾವ ಸಿನಿಮಾಗಿ ಜನ ಕಾಯುತ್ತಿದ್ದಾರೆ.
Karnataka News Live 9th July: ಅತ್ತೆಯೊಂದಿಗೆ ಸಿಕ್ಕಿಬಿದ್ದ ಅಳಿಯನಿಗೆ ಸರಿಯಾಗಿ ಬಾರಿಸಿ ಮದ್ವೆ ಮಾಡಿದ ಜನ
ಬಿಹಾರದಲ್ಲಿ 24 ವರ್ಷದ ಯುವಕನೊಬ್ಬ ತನ್ನ ಅತ್ತೆಯೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಮಾವನಿಂದ ಥಳಿತಕ್ಕೊಳಗಾಗಿ ಬಲವಂತವಾಗಿ ಅತ್ತೆಯನ್ನೇ ಮದುವೆಯಾದ ಘಟನೆ ನಡೆದಿದೆ.