11:30 PM (IST) Feb 25

ಶಂಖಪುಷ್ಪದ ರೈಸ್​ ಮಾಡಿದ್ದೀರಾ? ಆಹಾ! ಸವಿದು ನೋಡಿ ಘಮಘಮಿಸುವ ನೀಲಿ ಅನ್ನದ ಈ ಪರಿ ರುಚಿಯ...

ಶಂಖಪುಷ್ಪ ಹೂವಿನಿಂದ ಅನ್ನವನ್ನು ಮಾಡುವ ವಿಧಾನವನ್ನು ಹೇಳಿಕೊಟ್ಟಿದ್ದಾರೆ ಫುಡ್​ ವ್ಲಾಗರ್​ ಪ್ರತಿಮಾ. ಅದರ ಬಗ್ಗೆ ಇಲ್ಲಿ ತಿಳಿಸಲಾಗಿದೆ. 

ಪೂರ್ತಿ ಓದಿ
11:04 PM (IST) Feb 25

ಮಖಾನಾ ಪ್ರಧಾನಿ ನರೇಂದ್ರ ಮೋದಿ ಸೂಪರ್ ಫುಡ್ ಆಗಿದ್ದು ಏಕೆ?

ಪ್ರಧಾನಿ ನರೇಂದ್ರ ಮೋದಿ ಸಾಂಪ್ರದಾಯಿಕ ಹಾಗೂ ಆರೋಗ್ಯಕರ ಆಹಾರಕ್ಕೆ ಮಹತ್ವ ನೀಡ್ತಾರೆ. ಈಗ ಮಖಾನಾ ಮಹತ್ವವನ್ನು ಜನರಿಗೆ ಹೇಳಿದ್ದಾರೆ. ಮೋದಿ, ಕನಿಷ್ಠ 300 ದಿನ ಸೇವನೆ ಮಾಡುವ ಮಖಾನಾದಲ್ಲಿ ಅಂತದ್ದು ಏನಿದೆ? 

ಪೂರ್ತಿ ಓದಿ
10:21 PM (IST) Feb 25

ನೀರು ವ್ಯರ್ಥ ಮಾಡಿದವರಿಂದ ಒಂದೇ ವಾರಕ್ಕೆ ಬೆಂಗಳೂರು ಜಲಮಂಡಳಿ 6 ಲಕ್ಷ ರೂ ವಸೂಲಿ

ಕುಡಿಯುವ ನೀರು ಬೇರೆ ಉಪಯೋಗಕ್ಕೆ ಬಳಸುತ್ತಿದ್ದೀರಾ? ವ್ಯರ್ಥ ಮಾಡುತ್ತಿದ್ದೀರಾ? ಆದೇಶ ಹೊರಡಿಸಿದ ಒಂದೇ ವಾರದಲ್ಲಿ ಬೆಂಗಳೂರು ಜಲ ಮಂಡಳಿ ಬರೋಬ್ಬರಿ 6 ಲಕ್ಷ ರೂಪಾಯಿ ವಸೂಲಿ ಮಾಡಿದೆ.

ಪೂರ್ತಿ ಓದಿ
09:48 PM (IST) Feb 25

ನಟ ಗೋವಿಂದ ಡಿವೋರ್ಸ್​ ಬೆನ್ನಲ್ಲೇ ಹರಿದಾಡ್ತಿದೆ ಸೊಸೆಯ ಮತಾಂತರ ಸುದ್ದಿ! ಏನಿದು ಖಾಸ್​ ಬಾತ್​?

ಬಾಲಿವುಡ್​ನ ಖ್ಯಾತ ನಟ ಗೋವಿಂದ ಅವರು ಪತ್ನಿಯಿಂದ ಡಿವೋರ್ಸ್​ ಪಡೆಯುತ್ತಿದ್ದಾರೆ ಎನ್ನುವ ಸುದ್ದಿಯ ನಡುವೆಯೇ, ಅವರ ಸೊಸೆಯ ಮತಾಂತರದ ವಿಷ್ಯ ಹರಿದಾಡ್ತಿದೆ. ಏನಿದು ವಿಷ್ಯ?

ಪೂರ್ತಿ ಓದಿ
09:37 PM (IST) Feb 25

5 ಮೆದುಳು ಸರ್ಜರಿಗೆ ಯಾವೂದು ನೆನಪಿಲ್ಲ, ಮಕ್ಕಳಂತೆ ಕಲಿಕೆ ಆರಂಭಿಸಿದ ಪದ್ಮಜಾ ಮನಮಿಡಿಯುವ ಕತೆ

ಖ್ಯಾತ ಫೋಟೋಗ್ರಾಫರ್ ಹಾಗೂ ಫಿಲ್ಮ್‌ಮೇಕರ್ ಪದ್ಮಜಾಗೆ 6 ತಿಂಗಳಲ್ಲಿ ಬರೋಬ್ಬರಿ 5 ಬಾರಿ ಮೆದುಳು ಸರ್ಜರಿ. ಇದರ ಪರಿಣಾಮ ಎಲ್ಲವೂ ಅಳಿಸಿ ಹೋಗಿದೆ. ಸರ್ಜರಿಯಿಂದ ಚೇತರಿಸಿಕೊಳ್ಳುತ್ತಿದ್ದಂತೆ ಪದ್ಮಾಜ ಮಕ್ಕಳಂತೆ ಮತ್ತೆ ಹೊಸದಾಗಿ ಕಲಿಯಲು ಆರಂಭಿಸಿದ್ದಾಳೆ. ಸತತ 7 ವರ್ಷಗ ಪ್ರಯತ್ನದಿಂದ ಇದೀಗ ಪದ್ಮಜಾ ಹೇಗಿದ್ದಾರೆ ಗೊತ್ತಾ?

ಪೂರ್ತಿ ಓದಿ
09:28 PM (IST) Feb 25

ಸನ್‌ ಗ್ಲಾಸ್‌ ಧರಿಸಿ ಇಶಾ ಅಂಬಾನಿ ಕುಂಭ ಸ್ನಾನ, ತಲೆ ಸ್ಪರ್ಶಿಸದ ಗಂಗೆ

ಇಶಾ ಅಂಬಾನಿ ತಮ್ಮ ಪತಿ ಜೊತೆ ಮಹಾಕುಂಭ ಮೇಳದಲ್ಲಿ ಭಾಗಿಯಾಗಿದ್ದಾರೆ. ಕುಂಭ ಮೇಳ ಮುಕ್ತಾಯಕ್ಕೆ ಇನ್ನೊಂದು ದಿನ ಬಾಕಿ ಇದೆ ಎನ್ನುವ ಸಮಯದಲ್ಲಿ ಅವರು ಪುಣ್ಯ ಸ್ನಾನ ಮಾಡಿದ್ದಾರೆ. ಆದ್ರೆ ತ್ರಿವೇಣಿಯಲ್ಲಿ ಇಶಾ ಮಾಡಿದ ಸ್ನಾನ ಟ್ರೋಲ್ ಆಗಿದೆ.

ಪೂರ್ತಿ ಓದಿ
09:18 PM (IST) Feb 25

ಉಯಿ ಅಮ್ಮಾ.. ಎಂದು ಚಿಂದಿ ಉಡಾಯಿಸಿದ ಶ್ರೀರಸ್ತು ಶುಭಮಸ್ತು ಬೆಡಗಿಯರು: ಡಾನ್ಸ್‌ ನೋಡಿ ಫ್ಯಾನ್ಸ್‌ ಸುಸ್ತು!

ಉಯಿ ಅಮ್ಮಾ.. ಎಂದು ಚಿಂದಿ ಉಡಾಯಿಸಿದ್ದಾರೆ ಶ್ರೀರಸ್ತು ಶುಭಮಸ್ತು ಪೂರ್ಣಿ ಮತ್ತು ದೀಪಿಕಾ. ಸೀರಿಯಲ್​ ಅಕ್ಕ-ತಂಗಿಯ ವಿಡಿಯೋ ವೈರಲ್​ ಆಗಿದೆ. 

ಪೂರ್ತಿ ಓದಿ
09:09 PM (IST) Feb 25

ಇವಳು ನನ್ನ ಪಾರ್ಟನರ್​... ನಾವಿಬ್ರೂ... ಎನ್ನುತ್ತಲೇ ಸ್ನೇಹಿತೆಯ ಜೊತೆಗಿನ ಗುಟ್ಟು ಬಿಚ್ಚಿಟ್ಟು ಶಾಕ್​ ಕೊಟ್ಟ ನಿವೇದಿತಾ!

ನಿವೇದಿತಾ ಗೌಡ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಕೊಡುತ್ತಲೇ ಸ್ನೇಹಿತೆ ವಾಣಿಯ ಪರಿಚಯವನ್ನೂ ಮಾಡಿಸಿದ್ದಾರೆ. ನೆಟ್ಟಿಗರಿಂದ ಭಾರಿ ಕಮೆಂಟ್ಸ್​ ಸುರಿಮಳೆಯಾಗ್ತಿದೆ!

ಪೂರ್ತಿ ಓದಿ
08:37 PM (IST) Feb 25

ಹೆಂಡತಿ ಜೊತೆಗೆ ಮಿಲನದ ವೇಳೆ ಹೀರೋಯಿನ್‌ ಜೊತೆಗಿರೋ ಕನಸು! ಇದ್ಯಾಕೆ ಹೀಗೆ?

ನೀವು ಸೆಕ್ಸ್ ಮಾಡುವಾಗ ಬಾಲಿವುಡ್ ನಟಿಯನ್ನು ನೆನಪಿಸಿಕೊಳ್ಳುತ್ತೀರಾ? ಇದು ನಿಮ್ಮ ಹೆಂಡತಿಗೆ ಮೋಸ ಮಾಡಿದಂತೆ ಅನಿಸುತ್ತಿದೆಯೇ? ಫ್ಯಾಂಟಸಿ ಸೆಕ್ಸ್‌ನಲ್ಲಿ ಸಾಮಾನ್ಯವೇ? ನಿಮ್ಮ ಪಾಪಪ್ರಜ್ಞೆಯನ್ನು ಹೇಗೆ ನಿವಾರಿಸುವುದು ಎಂಬುದನ್ನು ಇಲ್ಲಿ ಲೈಂಗಿಕ ತಜ್ಞರು ವಿವರಿಸಿದ್ದಾರೆ. 

ಪೂರ್ತಿ ಓದಿ
08:31 PM (IST) Feb 25

ಕೊಡಗು ₹22 ಕೋಟಿ ವೆಚ್ಚದಲ್ಲಿ 15ಕಿ.ಮೀ ರೈಲ್ವೇ ಬ್ಯಾರಿಕೇಡ್ ನಿರ್ಮಾಣ; ಶಾಸಕ ಪೊನ್ನಣ್ಣ ಚಾಲನೆ

ಕೊಡಗು ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷ ತಡೆಗಟ್ಟಲು ಸರ್ಕಾರವು 22 ಕೋಟಿ ರೂಪಾಯಿ ವೆಚ್ಚದಲ್ಲಿ 15 ಕಿಲೋ ಮೀಟರ್ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಮುಂದಾಗಿದೆ. ವಿರಾಜಪೇಟೆ ತಾಲ್ಲೂಕಿನ ಬಿ. ಶೆಟ್ಟಿಗೇರಿ ಅರಣ್ಯದಲ್ಲಿ ಶಾಸಕ ಪೊನ್ನಣ್ಣನವರು ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು.

ಪೂರ್ತಿ ಓದಿ
08:30 PM (IST) Feb 25

ಪಿಎಫ್‌ ಖಾತೆದಾರರಿಗೆ ಖುಷಿ ಸುದ್ದಿ, ಮಾರ್ಚ್‌ 15ರೊಳಗೆ ಈ ಕೆಲ್ಸ ಮುಗಿಸಿ

ಇಪಿಎಫ್ಒ ಖಾತೆದಾರರಿಗೆ ಖುಷಿ ಸುದ್ದಿ ಇದೆ. ಎರಡು ಮುಖ್ಯ ಕೆಲಸದ ಗಡುವನ್ನು ವಿಸ್ತರಿಸಲಾಗಿದೆ. ಅದ್ಯಾವ ಕೆಲಸ, ಯಾವ ದಿನಾಂಕದವರೆಗೆ ಟೈಂ ಇದೆ ಎಂಬ ಮಾಹಿತಿ ಇಲ್ಲಿದೆ. 

ಪೂರ್ತಿ ಓದಿ
08:28 PM (IST) Feb 25

ಕೇಂದ್ರ ಸಚಿವ ಕುಮಾರಸ್ವಾಮಿ ತನ್ನ ಮೇಲಿರುವ ಕೇಸುಗಳಿಂದ ಪಾರಾಗಲಿ; ಸಚಿವ ದಿನೇಶ್ ಗುಂಡೂರಾವ್

ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಚಾರ್ಜ್ ಶೀಟ್ ವಿಚಾರವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ. ಕುಶಾಲನಗರದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಮೊದಲು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿ ಎಂದಿದ್ದಾರೆ.

ಪೂರ್ತಿ ಓದಿ
08:15 PM (IST) Feb 25

ಅಪ್ಪನ ಆಸ್ತಿ ಕಿತ್ತುಕೊಂಡ ಮಗ; ಆಸ್ತಿ ವಾಪಸ್ ಕೊಡಿಸುವಂತೆ ಡಿಸಿ ಆದೇಶಿಸಿದರೂ ನಿರ್ಲಕ್ಷಿಸಿದ ಪೊಲೀಸರು

ಧಾರವಾಡದಲ್ಲಿ ವೃದ್ಧ ತಂದೆಯ ಆಸ್ತಿಯನ್ನು ಮಗನೇ ಕಸಿದುಕೊಂಡ ಘಟನೆ ನಡೆದಿದೆ. ನ್ಯಾಯಕ್ಕಾಗಿ ಪೊಲೀಸ್ ಠಾಣೆ, ನ್ಯಾಯಾಲಯ ಅಲೆದರೂ ವೃದ್ಧನಿಗೆ ಪರಿಹಾರ ಸಿಕ್ಕಿಲ್ಲ.

ಪೂರ್ತಿ ಓದಿ
08:11 PM (IST) Feb 25

ಯೋಗಿ ಆದಿತ್ಯನಾಥ್ ಅಧಿಕಾರದಲ್ಲಿ ಯುಪಿಯಲ್ಲಾದ ಮಹತ್ವದ ಬದಲಾವಣೆ ಏನು?

ಉತ್ತರ ಪ್ರದೇಶದಲ್ಲಿ ವಿದ್ಯುತ್, ಕೃಷಿ, ಆರೋಗ್ಯ ಮತ್ತು ಮೂಲಸೌಕರ್ಯದಲ್ಲಿ ಅಭೂತಪೂರ್ವ ಬದಲಾವಣೆ. ಪ್ರತಿ ಹಳ್ಳಿಗೂ ವಿದ್ಯುತ್, ರೈತರ ಆದಾಯದಲ್ಲಿ ಹೆಚ್ಚಳ ಮತ್ತು ಆರೋಗ್ಯ ಸೇವೆಗಳ ವಿಸ್ತರಣೆ.

ಪೂರ್ತಿ ಓದಿ
08:09 PM (IST) Feb 25

ಕನ್ನಡಿ ಮುಂದೆ ನಾಲ್ಕು ಗಂಟೆ ನಿಲ್ಲುವ ಹೀರೋ! ಪತ್ನಿಯಿಂದ ಬಯಲಾಯ್ತು ಸತ್ಯ!

ಈ ಬಾಲಿವುಡ್‌ ಹೀರೋ ತನ್ನ ದೇಹದ ಅಂದದ ಬಗ್ಗೆ ತೀರ ವ್ಯಾಮೋಹ ಹೊಂದಿದ್ದು, ಕನ್ನಡಿಯಲ್ಲಿ ಗಂಟೆಗಟ್ಟಲೆ ನೋಡಿಕೊಳ್ಳುತ್ತಾನೆ ಎಂದು ಅವನ ಪತ್ನಿಯೇ ಬಹಿರಂಗಪಡಿಸಿದ್ದಾಳೆ. ಈ ವಿಷಯವು ಅವರ ಪಾಡ್‌ಕಾಸ್ಟ್‌ನಲ್ಲಿ ವಿನೋದದ ಚರ್ಚೆಯ ಸಂದರ್ಭದಲ್ಲಿ ಬೆಳಕಿಗೆ ಬಂತು.

ಪೂರ್ತಿ ಓದಿ
08:06 PM (IST) Feb 25

ಯೋಗಿ ಆದಿತ್ಯನಾಥ್ ಮಾಸ್ಟರ್ ಪ್ಲಾನ್, ಸಂಪೂರ್ಣ ಬದಲಾಗುತ್ತೆ ಯುಪಿ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿಧಾನಸಭೆಯಲ್ಲಿ ರಾಜ್ಯದ ಅಭಿವೃದ್ಧಿಯ ರೂಪುರೇಷೆಗಳನ್ನು ಪ್ರಸ್ತುತಪಡಿಸಿದರು. ನಾಲ್ಕು ಪಥದ ರಸ್ತೆಗಳು, ಹೊಸ ಸೇತುವೆಗಳು, ವಿಮಾನ ನಿಲ್ದಾಣಗಳು ಮತ್ತು ಶಿಕ್ಷಣದಲ್ಲಿ ಬದಲಾವಣೆಗಳ ಯೋಜನೆಗಳ ಬಗ್ಗೆ ಬೆಳಕು ಚೆಲ್ಲಲಾಯಿತು.

ಪೂರ್ತಿ ಓದಿ
07:54 PM (IST) Feb 25

ಮಾರುತಿ ಬ್ರೆಜ್ಜಾ ಕಾರು ಖರೀದಿಸಲು ಕೈಯಲ್ಲಿ ಹಣ ಎಷ್ಟಿರಬೇಕು, ಲೋನ್, EMI ಎಷ್ಟಾಗುತ್ತೆ?

ಮಾರುತಿ ಸುಜುಕಿ ಬ್ರೆಜ್ಜಾ ಕಾರು ಬಹುತೇಕರ ನೆಚ್ಚಿನ ಕಾರು. ಕೈಗೆಟುಕುವ ದರ, ಕಡಿಮೆ ನಿರ್ವಹಣೆ ವೆಚ್ಚದಲ್ಲಿ SUV ಕಾರು ಖರೀದಿಸಲು ಸಾಧ್ಯವಿದೆ. ಮಾರುತಿ ಬ್ರೆಜ್ಜಾ ಕಾರು ಖರೀದಿಸಲು ಕೈಯಲ್ಲಿ ದುಡ್ಡು ಎಷ್ಟಿರಬೇಕು? ಸಾಲ, ಇಎಂಐ ಎಷ್ಟಾಗುತ್ತೆ.

ಪೂರ್ತಿ ಓದಿ
07:40 PM (IST) Feb 25

ಕ್ರೆಡಿಟ್ ಸ್ಕೋರ್, ಸಾಲ ಪಡೆಯುವಾಗ ಏಕಿದನ್ನು ಗಮನಿಸಬೇಕು?

ಸಾಲ ಪಡೆಯಲು ಕ್ರೆಡಿಟ್ ಸ್ಕೋರ್ ಮುಖ್ಯ. ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹೇಗೆ ಕಾಪಾಡಿಕೊಳ್ಳುವುದು ಮತ್ತು ಹೆಚ್ಚಿಸುವುದು ಎಂಬುದನ್ನು ತಿಳಿಯಿರಿ. ಉತ್ತಮ ಕ್ರೆಡಿಟ್ ಸ್ಕೋರ್‌ನಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಕಂಡುಕೊಳ್ಳಿ.

ಪೂರ್ತಿ ಓದಿ
07:33 PM (IST) Feb 25

ನಿಮ್ಮ ಏರಿಯಾದಲ್ಲಿ BSNL 4G ಟವರ್ ಇದೆಯಾ ಅಂತ ಚೆಕ್ ಮಾಡೋದು ಹೇಗೆ? ಪೂರ್ತಿ ಮಾಹಿತಿ!

BSNL 4G Network: ನಿಮ್ಮ ಏರಿಯಾದಲ್ಲಿ BSNL 4G ಟವರ್ ಇದೆಯಾ ಎಂದು ತಿಳಿಯಲು ಈ ವೆಬ್‌ಸೈಟ್ ಬಳಸಿ. ಈ ವೆಬ್‌ಸೈಟ್ ಟವರ್ ಇರುವ ಲೊಕೇಶನ್ ಮತ್ತು ನೆಟ್‌ವರ್ಕ್ ಬಗ್ಗೆ ಮಾಹಿತಿ ನೀಡುತ್ತದೆ.

ಪೂರ್ತಿ ಓದಿ
07:06 PM (IST) Feb 25

Maha Shivaratri 2025: ಈಶ್ವರನ ಬಳಿ ಸದಾ ಇರುವ ಇವುಗಳ ರಹಸ್ಯ ನಿಮಗೆ ಗೊತ್ತೆ?

ಶಿವನ ತಲೆಯಲ್ಲಿ ಚಂದ್ರನೇಕೆ? ಅವನಿಗೆ ಮೂರನೇ ಕಣ್ಣೇಕೆ? ಅವನ ಬಳಿ ಡಮರುಗವೇಕೆ? ಇವೆಲ್ಲದಕ್ಕೂ ಆಳವಾದ ಮಹತ್ವ ಇದೆ. ಮಹಾ ಶಿವರಾತ್ರಿಯಂದು ಶಿವನ ಬಳಿ ಸದಾ ಇರುವ ಈ ಸಂಕೇತಗಳ ಮಹತ್ವವನ್ನು ತಿಳಿದು ಆನಂದ ಹೊಂದೋಣ.

ಪೂರ್ತಿ ಓದಿ