10:23 PM (IST) Nov 11

Karnataka News Live 11th November:'ಭಾಗ್ಯಲಕ್ಷ್ಮಿ' ಬಿಟ್ಟು 'ಆದಿಲಕ್ಷ್ಮಿ'ಗೆ ಎಂಟ್ರಿ ಕೊಟ್ಟ ನಟಿ ಆಶಾ ನಯ್ಯರ್​ - Adilakshmi Purana- ಏನಿದು ಸ್ಟೋರಿ?

'ಭಾಗ್ಯಲಕ್ಷ್ಮಿ' ಸೀರಿಯಲ್‌ನಲ್ಲಿ ಪೂಜಾ ಪಾತ್ರಕ್ಕೆ ಬಣ್ಣ ಹಚ್ಚಿದ್ದ ನಟಿ ಆಶಾ ನಯ್ಯರ್, ಇದೀಗ 'ಆದಿಲಕ್ಷ್ಮಿ ಪುರಾಣ' ಸೀರಿಯಲ್ ಮೂಲಕ ಜೀ ಕನ್ನಡದಲ್ಲಿ ಲಕ್ಷ್ಮಿಯಾಗಿ ಕಾಣಿಸಿಕೊಂಡಿದ್ದಾರೆ. ಲಕ್ಷ್ಮಿ ತನ್ನ ಪತಿ ಆದಿಯಿಂದ ತಿರಸ್ಕರಿಸಲ್ಪಟ್ಟಿದ್ದು, ಗಂಡನ ಮನವೊಲಿಸುವ ಸವಾಲನ್ನು ಎದುರಿಸಲಿದ್ದಾಳೆ.

Read Full Story
09:44 PM (IST) Nov 11

Karnataka News Live 11th November:Amruthadhaare - ಜೈದೇವ್​ಗೆ ಕೊನೆಗೂ ಮುಹೂರ್ತ ಫಿಕ್ಸ್​ ಮಾಡಿದ ಗೌತಮ್​! ಮುಂದಿದೆ ಮಾರಿಹಬ್ಬ

ಗೌತಮ್‌ನ ಆಸ್ತಿಯನ್ನು ಪಡೆದರೂ ತೃಪ್ತರಾಗದ ಜೈದೇವ್ ಮತ್ತು ಶಕುಂತಲಾ, ಇದೀಗ ಮಲ್ಲಿಯ ಆಸ್ತಿಯನ್ನು ಕಬಳಿಸಲು ಸಂಚು ರೂಪಿಸಿದ್ದಾರೆ. ಜೈದೇವ್, ಮಲ್ಲಿಯನ್ನು ಪತ್ತೆಹಚ್ಚಿ ಆಸ್ತಿಗೆ ಸಹಿ ಹಾಕುವಂತೆ ಬೆದರಿಸಿದಾಗ, ಗೌತಮ್ ಆಕೆಗೆ ಮುಕ್ತಿ ನೀಡಲು ಒಂದು ಯೋಜನೆ ರೂಪಿಸುತ್ತಾನೆ.
Read Full Story
09:36 PM (IST) Nov 11

Karnataka News Live 11th November:ಮಾಲೂರು ಮರು ಎಣಿಕೆ ಕೇಂದ್ರದಿಂದ ಬಂದು ಕಣ್ಣೀರಿಟ್ಟ ಶಾಸಕ ನಂಜೇಗೌಡ, ಉಲ್ಟಾ ಆಗುತ್ತಾ ಫಲಿತಾಂಶ?

ಮಾಲೂರು ಮರು ಎಣಿಕೆ ಕೇಂದ್ರದಿಂದ ಬಂದು ಕಣ್ಣೀರಿಟ್ಟ ಶಾಸಕ ನಂಜೇಗೌಡ, ಉಲ್ಟಾ ಆಗುತ್ತಾ ಫಲಿತಾಂಶ? ಮರು ಎಣಿಕೆ ಕಾರ್ಯ ಸಂಪೂರ್ಣಗೊಂಡಿದೆ. ಇದೀಗ ಕಾಂಗ್ರೆಸ್ ಶಾಸಕ ನಂಜೇಗೌಡ ಕುಟುಂಬದ ಜೊತೆ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

Read Full Story
07:22 PM (IST) Nov 11

Karnataka News Live 11th November:ಬೆಂಗಳೂರು ಫ್ಲ್ಯಾಟ್‌ನಲ್ಲಿ ಇಬ್ಬರು ಯುವತಿಯರ ಜೊತೆ ವಾಸವಾಗಿದ್ದ ಯುವಕ ಶವವಾಗಿ ಪತ್ತೆ

ಬೆಂಗಳೂರು ಫ್ಲ್ಯಾಟ್‌ನಲ್ಲಿ ಇಬ್ಬರು ಯುವತಿಯರ ಜೊತೆ ವಾಸವಾಗಿದ್ದ ಯುವಕ ಶವವಾಗಿ ಪತ್ತೆ, ಇಬ್ಬರು ಯುವತಿಯರ ವಿರುದ್ದ ಪ್ರಕರಣ ದಾಖಲಾಗಿದೆ. ಒಬ್ಬಳ ಪ್ರೀತಿಯಲ್ಲಿ ಬಿದ್ದಿದ್ದೆ, ಮೂವರ ಜಗಳಕ್ಕೆ ಕಾರಣವಾಗಿದೆ. ಯುವತಿಯರ ಕಿರುಕುಳಕ್ಕೆ ಯುವಕ ಬದುಕು ಅಂತ್ಯಗೊಳಿಸಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

Read Full Story
07:12 PM (IST) Nov 11

Karnataka News Live 11th November:ಬಿಹಾರ ಚುನಾವಣೆ - ಪೈಜಾಮವನ್ನು ಮುಂದೆ ಹಿಡಿದು ವೋಟ್ ಕೇಳಿದ ರಾಜಕಾರಣಿ - ವೃದ್ಧ ಮಾಡಿದ್ದೇನು?

Bihar election viral video: ರಾಜಕಾರಣಿಯೊಬ್ಬರು ತಮ್ಮ ಪೈಜಾಮದ ಟಾಪನ್ನು ಎತ್ತಿ ಮತ ಕೇಳಲು ಮುಂದಾಗಿದ್ದಾರೆ. ಈ ರಾಜಕಾರಣಿ ಹೀಗೆ ಪೈಜಾಮ ಎತ್ತಿ ಮತ ಕೇಳುವುದನ್ನು ನೋಡಿದ ಅಲ್ಲೇ ಇದ್ದ ವೃದ್ಧರೊಬ್ಬರು ಅವರ ಪೈಜಾಮದ ಮೇಲೆ ಒಂದು ರೂ ನಾಣ್ಯ ಹಾಕಿದ್ದು, ಇದಕ್ಕೆ ರಾಜಕಾರಣಿ ರಿಯಾಕ್ಷನ್ ಹೇಗಿತ್ತು ನೋಡಿ

Read Full Story
06:37 PM (IST) Nov 11

Karnataka News Live 11th November:ಆಗ ಜೈಲಿಂದ ತಪ್ಪಿಸಿಕೊಳ್ತಿದ್ದ, ಈಗ ಅಲ್ಲೇ ಸುಖ ಪಡೀತಿದ್ದಾನೆ! ವಿಕೃತಕಾ*ಮಿ ಉಮೇಶ್​ ರೆಡ್ಡಿಗೆ ಹಣ ಸುರೀತಿರೋರು ಯಾರು?

18ಕ್ಕೂ ಹೆಚ್ಚು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿ, ಕೊಲೆಗೈದ ವಿಕೃತಕಾಮಿ ಉಮೇಶ್ ರೆಡ್ಡಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಈತನ ರಾಜಾತಿಥ್ಯಕ್ಕೆ ಹಣ ಎಲ್ಲಿಂದ ಪೂರೈಕೆಯಾಗುತ್ತಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ. 

Read Full Story
06:18 PM (IST) Nov 11

Karnataka News Live 11th November:ಬೈಮಿಸ್ಟೇಕ್ ಕಂಪನಿ ಸಿಇಒ ಸೇರಿ ಎಲ್ಲಾ ಉದ್ಯೋಗಿಗಳಿಗೆ ಟರ್ಮಿನೇಷನ್ ಲೆಟರ್ ಕಳುಹಿಸಿದ ಹೆಚ್‌ಆರ್ -

Termination notice to entire company: ಹೊಸ ಸಿಸ್ಟಮ್ ಪರೀಕ್ಷಿಸುವಾಗ, ಹೆಚ್‌ಆರ್ ಅಧಿಕಾರಿಯೊಬ್ಬರು ಆಕಸ್ಮಿಕವಾಗಿ ಸಿಇಒ ಸೇರಿದಂತೆ ಎಲ್ಲಾ ಉದ್ಯೋಗಿಗಳಿಗೆ ಟರ್ಮಿನೇಷನ್ ಇಮೇಲ್ ಕಳುಹಿಸಿದ ಘಟನೆ ಸಂಸ್ಥೆಯೊಂದರಲ್ಲಿ ನಡೆದಿದೆ. ಆಮೇಲಾಗಿದ್ದೇನು?

Read Full Story
06:05 PM (IST) Nov 11

Karnataka News Live 11th November:ನಾನು ಸೋತಿದ್ದೇನೆ ಸತ್ತಿಲ್ಲ- ಇನ್ಮುಂದೆ Bigg Boss ನೋಡಲ್ಲ ಎನ್ನುತ್ತಲೇ ಕಾರಣ ಹೇಳಿದ ಚಂದ್ರಪ್ರಭ

ಬಿಗ್ ಬಾಸ್ ಮನೆಯಿಂದ 6 ವಾರಗಳ ಬಳಿಕ ಚಂದ್ರಪ್ರಭ ಎಲಿಮಿನೇಟ್ ಆಗಿದ್ದಾರೆ. ಈ ಎಲಿಮಿನೇಷನ್ ಬಗ್ಗೆ ಅಸಮಾಧಾನ ಹೊರಹಾಕಿರುವ ಅವರು, ಮನೆಯಿಂದ ಹೊರಬರಲು ನಾನೇ ನಿರ್ಧರಿಸಿದ್ದೆ, ಅದರ ಕಾರಣ ಮುಂದೆ ಹೇಳುತ್ತೇನೆ ಎಂದಿದ್ದಾರೆ. ಇನ್ನು ಮುಂದೆ ಬಿಗ್ ಬಾಸ್ ನೋಡುವುದಿಲ್ಲ, ಅದು ನನ್ನಂತವರಿಗೆ ಅಲ್ಲ ಎಂದಿದ್ದಾರೆ.

Read Full Story
05:28 PM (IST) Nov 11

Karnataka News Live 11th November:ಇಂಗ್ಲಿಷ್​ನಲ್ಲಿ ಉಗುಳಿದ್ರೆ 400 ರೂ. ರಿಯಾಯಿತಿ! ಬೆಂಗಳೂರಿನಲ್ಲಿ ಫಲಕ ನೋಡಿ ಜನರು ಶಾಕ್​- ಆಗಿದ್ದೇನು?

ಬೆಂಗಳೂರಿನಲ್ಲಿ ವೈರಲ್ ಆಗಿರುವ ಫಲಕವೊಂದರಲ್ಲಿ, ಕನ್ನಡದಲ್ಲಿ ಉಗುಳಿದರೆ ₹500 ಮತ್ತು ಇಂಗ್ಲಿಷ್‌ನಲ್ಲಿ ಉಗುಳಿದರೆ ₹100 ದಂಡ ಎಂದು ಬರೆಯಲಾಗಿದೆ. ಈ ದ್ವಂದ್ವ ನೀತಿಯುಳ್ಳ ಬೋರ್ಡ್ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ..

Read Full Story
04:46 PM (IST) Nov 11

Karnataka News Live 11th November:Name Astrology - ಚಂದ್ರನು ಸಿಂಹ ರಾಶಿಗೆ ಪ್ರವೇಶ- ನಿಮ್ಮ ಹೆಸರಿನ ಮೊದಲಕ್ಷರಲ್ಲಿ ಅಡಗಿದೆ ನಾಳೆಯ ಭವಿಷ್ಯ!

ಜ್ಯೋತಿಷ ಶಾಸ್ತ್ರದ ಪ್ರಕಾರ, ಹೆಸರಿನ ಮೊದಲ ಅಕ್ಷರವು ವ್ಯಕ್ತಿಯ ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ. ನವೆಂಬರ್ 12, 2025 ರಂದು ಚಂದ್ರನು ಸಿಂಹ ರಾಶಿಗೆ ಪ್ರವೇಶಿಸುವುದರಿಂದ, A ಯಿಂದ Z ವರೆಗಿನ ಪ್ರತಿಯೊಂದು ಅಕ್ಷರದ ಹೆಸರಿನವರಿಗೆ ಆ ದಿನದ ಫಲಾನುಫಲಗಳನ್ನು ಇಲ್ಲಿ ವಿವರಿಸಲಾಗಿದೆ.
Read Full Story
04:26 PM (IST) Nov 11

Karnataka News Live 11th November:ಗೋಕರ್ಣದಲ್ಲಿ ಆ ಪ್ರೇತ‌, ವಂಶ ನಿರ್ವಂಶ ಮಾಡ್ತೀನಿ ಎಂದು ಹೇಳಿತು - ಮಾಸ್ಟರ್‌ ಆನಂದ್

ಮಾಸ್ಟರ್‌ ಆನಂದ್‌ ಅವರು ಆಧ್ಯಾತ್ಮಿಕ ವಿಷಯದ ಬಗ್ಗೆ ಮಾಹಿತಿ ಕೊಡಲು ಒಂದು ಯುಟ್ಯೂಬ್‌ ಚಾನೆಲ್‌ ಮಾಡಿದ್ದಾರೆ. ಅಲ್ಲಿ ಈ ಬಗ್ಗೆ ಅವರು ಮಾತನಾಡುತ್ತಿರುತ್ತಾರೆ. ಆ ವೇಳೆ ಗೋಕರ್ಣದಲ್ಲಿ ನಡೆದ ಘಟನೆಯನ್ನು, ಅನುಭವವನ್ನು ಅವರು ಹಂಚಿಕೊಂಡಿದ್ದಾರೆ. ಹಾಗಾದರೆ ಏನಾಯ್ತು? 

Read Full Story
03:50 PM (IST) Nov 11

Karnataka News Live 11th November:BBK 12 - ಥೂ ಥೂ ಎಂದು ಉಗಿದ್ರು; ಆರ್ಭಟಿಸಿದ ಉತ್ತರ ಕರ್ನಾಟಕದ ಹುಲಿ ಮಾಳು ನಿಪನಾಳ!

BBK 12 Updates: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ನಿತ್ಯವೂ ಹೊಸ ಹೊಸ ಟಾಸ್ಕ್‌ಗಳನ್ನು ನೀಡಲಾಗುತ್ತಿದೆ. ಅದರಂತೆ ಈ ಬಾರಿ ಸ್ಪರ್ಧಿಗಳು ಸೂಕ್ತವಾದ ಕಾರಣ ನೀಡಿ, ಅವರು ಸಗಣಿ, ಕಸ ಎಂದು ಟೈಟಲ್‌ ಕೊಟ್ಟು ಮೈಮೇಲೆ ಸಗಣಿ ಸುರಿಯಬೇಕು, ಮೈಮೇಲೆ ಕಸ ಹಾಕಬೇಕಿತ್ತು.

Read Full Story
03:42 PM (IST) Nov 11

Karnataka News Live 11th November:ತಾನು ಕೆಲಸ ಮಾಡ್ತಿದ್ದ ಅಲ್ ಫಲಾಹ್ ಕಾಲೇಜು ಲ್ಯಾಬನ್ನೇ RDX ಮಾಡಲು ಬಳಿಸಿದ್ನಾ ಟೆರರಿಸ್ಟ್ ಡಾಕ್ಟರ್‌

Doctor Muzamil Shakeel Jaish link: ಹರ್ಯಾಣದ ಆಲ್ ಫಲಾಹ್ ವಿಶ್ವವಿದ್ಯಾಲಯದ ವೈದ್ಯ ಮುಜಾಮಿಲ್ ಶಕೀಲ್‌ನನ್ನು ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಸಂಪರ್ಕದ ಮೇಲೆ ಬಂಧಿಸಲಾಗಿದೆ. ಈತ ಕಾಲೇಜಿನ ಪ್ರಯೋಗಾಲಯವನ್ನೇ ಆರ್‌ಡಿಎಕ್ಸ್ ತಯಾರಿಸಲು ಬಳಸುತ್ತಿದ್ದನೇ ಎಂಬ ಶಂಕೆ ವ್ಯಕ್ತವಾಗಿದೆ.

Read Full Story
03:26 PM (IST) Nov 11

Karnataka News Live 11th November:ದೆಹಲಿ ಸ್ಫೋಟ ಪ್ರಕರಣ, ವಿಮಾನ ಪ್ರಯಾಣಿಕರಿಗೆ ಬೆಂಗಳೂರು ಏರ್‌ಪೋರ್ಟ್‌ನಿಂದ ವಿಶೇಷ ಸೂಚನೆ

ದೆಹಲಿ ಸ್ಫೋಟ ಪ್ರಕರಣ, ವಿಮಾನ ಪ್ರಯಾಣಿಕರಿಗೆ ಬೆಂಗಳೂರು ಏರ್‌ಪೋರ್ಟ್‌ನಿಂದ ವಿಶೇಷ ಸೂಚನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ ಎಲ್ಲಾ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇದರ ಬೆನ್ನಲ್ಲೇ ಬೆಂಗಳೂರು ವಿಮಾನ ನಿಲ್ದಾಣ ಮಹತ್ವದ ಸೂಚನೆ ನೀಡಿದೆ.

Read Full Story
02:36 PM (IST) Nov 11

Karnataka News Live 11th November:'ಜನರಿಗೆ ಕಾಫಿ, ಟೀ ಯಾಕೆ ಕುಡಿಸ್ತೀರಾ, ಉಚ್ಚೆ ಕುಡಿಸಿ..' ಬಿಜೆಪಿ ಟೀಕೆ ಮಾಡುವ ಭರದಲ್ಲಿ ಹೇಳಿದ ಸಂತೋಷ್‌ ಲಾಡ್‌!

ದೆಹಲಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಸಚಿವ ಸಂತೋಷ್‌ ಲಾಡ್‌ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಳೆದ 10 ವರ್ಷಗಳಲ್ಲಿ ನಡೆದ ಸ್ಫೋಟಗಳಿಗೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದ್ದಾರೆ.

Read Full Story
02:32 PM (IST) Nov 11

Karnataka News Live 11th November:30 ವರ್ಷಗಳ ಬಳಿ ಶನಿ ನೇರ ಸಂಚಾರ - ಈ 5 ರಾಶಿಗೆ ಮುಟ್ಟಿದ್ದೆಲ್ಲವೂ ಬಂಗಾರ- ಖ್ಯಾತಿಯ ಉತ್ತುಂಗ

ನವೆಂಬರ್ 28 ರಂದು, 30 ವರ್ಷಗಳ ಬಳಿಕ ಶನಿಯು ತನ್ನ ನೇರ ಸಂಚಾರವನ್ನು ಆರಂಭಿಸಲಿದ್ದಾನೆ. ಈ ಜ್ಯೋತಿಷ್ಯ ಬದಲಾವಣೆಯು 5 ರಾಶಿಯವರಿಗೆ ಆರ್ಥಿಕ ಸಮೃದ್ಧಿ, ವೃತ್ತಿ ಪ್ರಗತಿ ಮತ್ತು ಖ್ಯಾತಿಯನ್ನು ತರಲಿದೆ. ಈ ರಾಶಿಗಳ ಜೀವನದಲ್ಲಿ ಆಗಲಿರುವ ಸಕಾರಾತ್ಮಕ ಬದಲಾವಣೆಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Read Full Story
01:35 PM (IST) Nov 11

Karnataka News Live 11th November:BBK 12 - ಬನಿಯನ್‌ ಹಾಕಿ ಗಿಲ್ಲಿ ನಟ ಬಡವನಂತೆ ನಾಟಕ; MG ಹೆಕ್ಟೇರ್‌ನಲ್ಲಿ ಓಡಾಟ - ‌ ವಿಷ ಕಾರಿದ ಧ್ರುವಂತ್

Bigg Boss Kannada Season 12 Updates: ಬಿಗ್‌ ಬಾಸ್‌ ಮನೆಯಲ್ಲಿ ಯಾವ ಸ್ಪರ್ಧಿ ವಿಷಕಾರಿ ಎಂದು ಹೇಳಿ ಮೆಣಸಿನಕಾಯಿ ತಿನ್ನಲು ಕೊಡಬೇಕಿತ್ತು. ಆಗ ಧ್ರುವಂತ್‌ ಅವರು ಗಿಲ್ಲಿ ನಟನಿಗೆ, ಗಿಲ್ಲಿ ನಟ ಅವರು ಧ್ರುವಂತ್‌ ವಿರುದ್ಧ ಆರೋಪ ಮಾಡಿದ್ದಾರೆ. ಹಾಗಾದರೆ ಏನಾಯ್ತು?

Read Full Story
01:23 PM (IST) Nov 11

Karnataka News Live 11th November:Bigg Boss ಗೆಲ್ಲುವುದು ಗಿಲ್ಲಿ ನಟ ಅಲ್ಲ, ಬದಲಿಗೆ.... ಡಾಗ್​ ಸತೀಶ್​ ನುಡಿದ ಭವಿಷ್ಯವಾಣಿ ಏನು?

ಬಿಗ್​ಬಾಸ್​ ಕನ್ನಡ 12ರ ವಿನ್ನರ್ ಯಾರೆಂಬ ಚರ್ಚೆ ಜೋರಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಗಿಲ್ಲಿ ನಟನ ಹೆಸರು ಮುಂಚೂಣಿಯಲ್ಲಿದೆ. ಆದರೆ, ಮನೆಯಿಂದ ಹೊರಬಂದಿರುವ ಡಾಗ್ ಸತೀಶ್, ಗಿಲ್ಲಿ ನಟ ಗೆಲ್ಲುವುದಿಲ್ಲ, ಬದಲಿಗೆ ರಕ್ಷಿತಾ ಶೆಟ್ಟಿ ತನ್ನ ಸಮತೋಲಿತ ಆಟದಿಂದ ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
Read Full Story
01:07 PM (IST) Nov 11

Karnataka News Live 11th November:ಕೃಷ್ಣರ ಮೇಲೆ ಸೇಡು, ಶ್ರೀದೇವಿ ಜೊತೆ ಎನ್‌ಟಿಆರ್ ಡ್ಯುಯೆಟ್.. ಇಲ್ಲಿದೆ 45 ವರ್ಷ ಹಿಂದಿನ ಸರ್ದಾರ್ ಪಾಪಾರಾಯುಡು ವಿಮರ್ಶೆ

ಸೀನಿಯರ್ ಎನ್‌ಟಿಆರ್ ತಮ್ಮ ಸಿನಿಮಾ ಕೆರಿಯರ್‌ನಲ್ಲಿ ಮಾಡದ ಪ್ರಯೋಗಗಳಿಲ್ಲ. ಅವರು ಅನೇಕ ರೀತಿಯ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಎನ್‌ಟಿಆರ್ ಎಂದರೆ ಎಲ್ಲರಿಗೂ ಪೌರಾಣಿಕ ಪಾತ್ರಗಳೇ ನೆನಪಾಗುತ್ತವೆ. ಆದರೆ ಸರ್ದಾರ್ ಪಾಪಾರಾಯುಡು ರೀತಿಯ ಅದ್ಭುತ ಸಾಮಾಜಿಕ ಚಿತ್ರಗಳೂ ಅವರ ಖಾತೆಯಲ್ಲಿವೆ.

Read Full Story
01:07 PM (IST) Nov 11

Karnataka News Live 11th November:ಭಾರತ ಹಿಂದೂರಾಷ್ಟ್ರ ಆಗೋದಿಲ್ಲ, ಬಿಹಾರ ಚುನಾವಣೆ ಮೇಲೆ ಬಾಂಬ್‌ ಬ್ಲಾಸ್ಟ್‌ ಪರಿಣಾಮ ಖಂಡಿತ ಎಂದ ಸಿದ್ದರಾಮಯ್ಯ!

ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರ ಹಿಂದೂರಾಷ್ಟ್ರ ಹೇಳಿಕೆಗೆ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ, ಭಾರತ ಬಹುತ್ವದ ರಾಷ್ಟ್ರ ಎಂದಿದ್ದಾರೆ. ಮೈಸೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿ ಜನರ ಸಮಸ್ಯೆ ಬಗೆಹರಿಸಲು ಸೂಚಿಸಿದ್ದು, ಸಂಪುಟ ಪುನಾರಚನೆ ಚರ್ಚೆಗಾಗಿ ದೆಹಲಿಗೆ ತೆರಳುವ ಸಾಧ್ಯತೆ ಇದೆ.
Read Full Story