Asianet Suvarna News Asianet Suvarna News
54 results for "

ಸರ್ಕಾರಿ ಶಾಲೆಗಳು

"
MP L Hanumanthaiah Talks Over Government Schools in Karnataka grgMP L Hanumanthaiah Talks Over Government Schools in Karnataka grg

'ಹತ್ತು ವರ್ಷಗಳಲ್ಲಿ ರಾಜ್ಯದಲ್ಲಿ 20 ಸಾವಿರ ಸರ್ಕಾರಿ ಶಾಲೆಗಳು ಮುಚ್ಚಲಿವೆ'

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ತೀರಾ ಇಳಿಮುಖವಾದ ಕಾರಣಕ್ಕಾಗಿಯೇ ಇನ್ನು ಹತ್ತು ವರ್ಷಗಳಲ್ಲಿ ರಾಜ್ಯದಲ್ಲಿ 20 ಸಾವಿರಕ್ಕೂ ಹೆಚ್ಚು ಕನ್ನಡ ಶಾಲೆಗಳು ಮುಚ್ಚುವ ಸಾಧ್ಯತೆಗಳಿವೆ. ಇದು ಸರ್ಕಾರವೇ ನೀಡಿದ ಅಂಕಿ ಅಂಶ ಎಂದು ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ಚಿಂತಕ ಡಾ. ಎಲ್‌. ಹನುಮಂತಯ್ಯ ಹೇಳಿದ್ದಾರೆ.
 

Education Mar 8, 2021, 12:49 PM IST

Minister Suresh Kumar Says Infrastructure for Village Schools grgMinister Suresh Kumar Says Infrastructure for Village Schools grg

ನರೇಗಾ ಅಡಿ ಹಳ್ಳಿ ಶಾಲೆಗಳಿಗೆ ಮೂಲಸೌಕರ್ಯ: ಸುರೇಶ್‌ ಕುಮಾರ್‌

ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ ನಿರ್ಮಾಣ ಸೇರಿದಂತೆ ರಾಜ್ಯದ ಗ್ರಾಮೀಣ ಭಾಗದ ಶಾಲೆಗಳ ಸುಸ್ಥಿರ ಅಭಿವೃದ್ಧಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ನೆರವಿನಲ್ಲಿ ಸರ್ಕಾರಿ ಶಾಲೆ ಅಭಿವೃದ್ಧಿ ಆಂದೋಲನ ಕೈಗೆತ್ತಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.
 

Education Jan 22, 2021, 12:00 PM IST

No Permanent Lecturers in Government Colleges in Haveri District grgNo Permanent Lecturers in Government Colleges in Haveri District grg

ವಿದ್ಯಾರ್ಥಿಗಳು ಬಂದರೂ ಕಲಿಸಲು ಉಪನ್ಯಾಸಕರಿಲ್ಲ..!

ಕೊರೋನಾದಿಂದ ಮಾರ್ಚ್‌ನಲ್ಲಿ ಬಂದ್‌ ಆಗಿದ್ದ ಪದವಿ ಕಾಲೇಜುಗಳು ಪುನಾರಂಭವೇನೋ ಆಗಿವೆ. ಆದರೆ, ಅತಿಥಿ ಉಪನ್ಯಾಸಕರಿಂದಲೇ ನಡೆಯುತ್ತಿದ್ದ ಬಹುತೇಕ ಎಲ್ಲ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಬಂದರೂ ತರಗತಿ ಆರಂಭಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
 

Education Nov 19, 2020, 12:28 PM IST

Revolution Minds Team Paint to Government Schools in Hubballi grgRevolution Minds Team Paint to Government Schools in Hubballi grg

ಹುಬ್ಬಳ್ಳಿ: ಯುವಪಡೆಯಿಂದ ಸರ್ಕಾರಿ ಶಾಲೆಗಳಿಗೆ ರಂಗು, ಗೋಡೆಗಳೇ ಮಕ್ಕಳಿಗೆ ಪಾಠ ಹೇಳ್ತವೆ..!

ಶಿವಾನಂದ ಗೊಂಬಿ

ಹುಬ್ಬಳ್ಳಿ(ಅ.15): ಈ ಶಾಲೆಗಳ ಪ್ರಾಂಗಣಕ್ಕೆ ಕಾಲಿಟ್ಟರೆ ಸಾಕು, ಶಿಕ್ಷಕರು ಪಾಠ ಹೇಳುವುದಿರಲಿ ಗೋಡೆಗಳೇ ಮಕ್ಕಳಿಗೆ ಪಾಠ ಹೇಳುತ್ತವೆ. ಜಿಲ್ಲೆ, ತಾಲೂಕಿನ ನಕ್ಷೆಗಳು, ಗಣಿತದ ಸೂತ್ರಗಳು, ಕವಿಗಳ ಹೆಸರು, ಅವರ ಕಾವ್ಯನಾಮ ಸೇರಿದಂತೆ ಹಲವಾರು ವಿಷಯಗಳನ್ನು ಗೋಡೆಗಳೇ ಮಕ್ಕಳಿಗೆ ತಿಳಿಸಿಕೊಡುತ್ತವೆ.
 

Education Oct 15, 2020, 11:58 AM IST

Kerala schools become the first to go completely digital in public education mahKerala schools become the first to go completely digital in public education mah

ದಾಖಲೆ ಬರೆದ ಕೇರಳ; ಎಲ್ಲ ಸರ್ಕಾರಿ ಶಾಲೆಗಳು ಡಿಜಿಟಲ್ ಮಯ!

ಕೇರಳದ ಸಾರ್ವಜನಿಕ ಶಿಕ್ಷಣ ಕ್ಷೇತ್ರ ಸಂಪೂರ್ಣ ಡಿಜಿಟಲೀಕರಣವಾಗಿದೆ. ದೇಶದಲ್ಲಿಯೇ ಮೊದಲು ಈ ಸಾಧನೆ ಮಾಡಿದ ರಾಜ್ಯ ಎಂಬ ಕೀರ್ತಿಯೂ ದಕ್ಕಿದೆ. ಶಿಕ್ಷಣ ಕ್ಷೇತ್ರದಲ್ಲಿ ಕೇರಳ ಸದಾ ಒಂದು ಹೆಜ್ಜೆ ಮುಂದೆ

Education Oct 13, 2020, 4:13 PM IST

Parents are keen to get admission for their kids in Govt SchoolsParents are keen to get admission for their kids in Govt Schools
Video Icon

ಖಾಸಗಿ ಶಾಲೆಗಳಿಗೆ ಗುಡ್‌ ಬೈ: ಸರ್ಕಾರಿ ಶಾಲೆಗಳತ್ತ ಪೋಷಕರ ಚಿತ್ತ..!

ಕೊರೊನಾ, ಲಾಕ್‌ಡೌನ್‌ನಿಂದ ಪೋಷಕರು ಬಸವಳಿದು ಹೋಗಿದ್ದಾರೆ. ಸರ್ಕಾರಿ ಶಾಲೆಗಳತ್ತ ಪಾಲಕರ ಚಿತ್ತ ನೆಟ್ಟಿದೆ.  ಕೊರೊನಾ, ಲಾಕ್‌ಡೌನ್‌ನಿಂದಾಗಿ ಕೆಲವರ ಕೆಲಸಕ್ಕೆ ಕತ್ತರಿ ಬಿದ್ದಿದೆ. ಆರ್ಥಿಕ ಸಂಕಷ್ಟ ಎದುರಾಗಿದೆ. ಕೆಲವರು ನಗರಗಳನ್ನು ಬಿಟ್ಟು ಗ್ರಾಮಗಳತ್ತ ಬರುತ್ತಿದ್ದಾರೆ. ಮಕ್ಕಳ ಶಾಲಾ ಫೀಸ್ ಕಟ್ಟಲು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಸರ್ಕಾರಿ ಶಾಲೆಗಳತ್ತ ಬರುತ್ತಿದ್ದಾರೆ.  ಬೆಳಗಾವಿಯಲ್ಲಿ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

Education Sep 2, 2020, 2:35 PM IST

Suvarna News Kannadaprabha and Sudeep adopt schoolsSuvarna News Kannadaprabha and Sudeep adopt schools
Video Icon

ಕನ್ನಡ ಪ್ರಭ, ಸುವರ್ಣ ನ್ಯೂಸ್‌ನಿಂದ ಸರ್ಕಾರಿ ಶಾಲೆ ದತ್ತು; ಕಿಚ್ಚ ಸುದೀಪ್ ಸಾಥ್!

ಸಾಮಾಜಿಕ ಕಳಕಳಿ, ಶಿಕ್ಷಣಕ್ಕೆ ಆದ್ಯತೆ, ಸಮಾಜ ಮುಖಿ ಕೆಲಸ ಅಂತ ಬಂದಾಗ ಕನ್ನಡ ಪ್ರಭ, ಸುವರ್ಣ ನ್ಯೂಸ್‌ ಯಾವಾಗಲೂ ಮುಂದಿರುತ್ತದೆ. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಲು, ಒತ್ತು ನೀಡಲು ಸುವರ್ಣ ನ್ಯೂಸ್, ಕನ್ನಡ ಪ್ರಭ 10 ಶಾಲೆಗಳನ್ನು ದತ್ತು ಪಡೆದಿದೆ. ನಟ ಸುದೀಪ್ 8 ಶಾಲೆಗಳನ್ನು ದತ್ತು ಪಡೆದಿದ್ದಾರೆ. 
 

Education Jobs Aug 25, 2020, 5:32 PM IST

MLAs entrepreneurs should come forward to adopt govt schoolsMLAs entrepreneurs should come forward to adopt govt schools

ಶಾಸಕರೇ, ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಿ, ಅಭಿವೃದ್ಧಿಪಡಿಸಿ..!

ಉದ್ಯಮಿಗಳು ಹಾಗೂ ದಾನಿಗಳ ನೆರವಿನ ಮೂಲಕ ಶಾಲಾ ದತ್ತು ಯೋಜನೆಯ ಪರಿಕಲ್ಪನೆ 1970 ರಲ್ಲಿ ಚಿಗುರೊಡೆಯಿತು. ಅದೇ ಯೋಜನೆ ಮುಂದೆ ವಿಸ್ತೃತ ರೂಪ ಪಡೆದು ಹೊಸ ಕಾಯ್ದೆಯಾಯಿತು. ಆದರೆ ಈವರೆಗೂ ನಿರೀಕ್ಷಿತ ಪ್ರಗತಿ ಕಾಣಿಸುತ್ತಿಲ್ಲ. ಹೀಗಾಗಿ ಶಾಸಕರು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವ ಮೂಲಕ ಈ ಯೋಜನೆಯನ್ನು ಇನ್ನಷ್ಟು ಜನಪ್ರಿಯಗೊಳಿಸಬೇಕಿದೆ.

Education Jobs Jul 24, 2020, 1:24 PM IST

MLAs Welcomes Education adviser MR Doreswamy School Adoption CallMLAs Welcomes Education adviser MR Doreswamy School Adoption Call

ಶಾಲೆ ದತ್ತು: ದೊರೆಸ್ವಾಮಿ ಕರೆಗೆ ಶಾಸಕರ ಸ್ಪಂದನೆ

ಶಾಲೆಗಳ ಅಭಿವೃದ್ಧಿಗೆ ಶಾಸಕರು ಈ ಕೈಂಕರ್ಯ ಕೈಗೊಂಡರೆ ರಾಜ್ಯದಲ್ಲಿ ಹೊಸ ಶೈಕ್ಷಣಿಕ ಮನ್ವಂತರ ಆರಂಭವಾಗಲಿದೆ ಎಂದು ತಿಳಿಸಿದ್ದೆ. ಇದಕ್ಕೆ ಮಂಜುನಾಥ್‌ ಸ್ಪಂದಿಸಿ ಕಾರ್ಯತತ್ಪರರಾಗಿದ್ದಾರೆ. ಮಂಜುನಾಥ್‌ ಅವರಂತೆಯೇ ಇತರ ಶಾಸಕರು ಈ ದಿಸೆಯಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಕರೆ ನೀಡಿದ್ದಾರೆ.
 

state Jul 10, 2020, 8:44 AM IST

Kamakaratti Government School Did Not Repair After Flood Attack in Belagavi DistrictKamakaratti Government School Did Not Repair After Flood Attack in Belagavi District
Video Icon

ಪ್ರವಾಹದಲ್ಲಿ ಕಿತ್ತು ಹೋದ ಶಾಲೆಯ ಛಾವಣಿ: ಸ್ಕೂಲ್‌ನತ್ತ ತಿರುಗಿನೋಡದ ಜನಪ್ರತಿನಿಧಿಗಳು

ಕಳೆದ ವರ್ಷ ಭೀಕರ ಪ್ರವಾಹದಿಂದ ಬೆಳಗಾವಿ ಜಿಲ್ಲೆಯ ಅನೇಕ ಸರ್ಕಾರಿ ಶಾಲೆಗಳು ಹಾನಿಗೊಳಗಾಗಿದ್ದವು. ಈ ಪ್ರವಾಹದಲ್ಲಿ ತಾಲೂಕಿನ ಕಮಕಾರಟ್ಟಿ ಶಾಲೆಯ ಛಾವಣಿ ಕಿತ್ತು ಹೋಗಿದೆ. ಆದರೆ, ಇಂದಿಗೂ ಈ ಶಾಲೆಯ ಛಾವಣೆ ಮಾತ್ರ ದುರಸ್ತಿಯಾಗಿಲ್ಲ. ಪ್ರವಾಹ  ಬಂದು ಹೋಗಿ ಹಲವು ತಿಂಗಳು ಗತಿಸಿದರೂ ಇಲ್ಲಿನ ಜನಪ್ರತಿನಿಧಿಗಳು ಮಾತ್ರ ಇದಕ್ಕೂ ತಮಗೂ ಸಂಬಂಧವಿಲ್ಲವೇನೋ ಎಂಬಂತೆ ತಮ್ಮ ಪಾಡಿಗೆ ತಾವಿದ್ದಾರೆ.

Karnataka Districts Feb 7, 2020, 1:21 PM IST

digital mode of teaching in kodagu govt primary schooldigital mode of teaching in kodagu govt primary school

ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್..!

ಒಂದು ಕಡೆ ಸರ್ಕಾರಿ ಶಾಲೆಗಳು ಮಕ್ಕಳಿಲ್ಲದೆ ಮುಚ್ಚಲ್ಪಡುತ್ತಿದ್ದರೆ, ಕೊಡಗಿನಲ್ಲಿ ಪ್ರಾಥಮಿಕ ಶಾಲೆಯೊಂದರಲ್ಲಿ ಸ್ಮಾರ್ಟ್ ಕ್ಲಾಸ್ ಮಾಡುತ್ತಿದ್ದಾರೆ. ಧ್ವನಿ, ದೃಶ್ಯ ಮೂಲಕ ಎಲ್ಇಡಿ ಪರದೆಯಲ್ಲಿ ಮಕ್ಕಳಿಗೆ ಸ್ಮಾರ್ಟ್ ಶಿಕ್ಷಣ ನೀಡಲಾಗುತ್ತಿದೆ.

Karnataka Districts Jan 24, 2020, 7:53 AM IST

Uppinangady govt school locked due to lack of teachersUppinangady govt school locked due to lack of teachers

ಶಿಕ್ಷಕರಿಲ್ಲ: ಸರ್ಕಾರಿ ಶಾಲೆ ಗೇಟ್‌ಗೆ ಬಿತ್ತು ಬೀಗ..!

ಒಂದೆಡೆ ವಿದ್ಯಾರ್ಥಿಗಳಿಲ್ಲ ಎಂದು ಸರ್ಕಾರಿ ಶಾಲೆಗಳು ಮುಚ್ಚಲ್ಪಡುತ್ತಿದ್ದರೆ, ಮಂಗಳೂರಿನ ಉಪ್ಪಿನಂಗಡಿಯಲ್ಲಿ ಶಿಕ್ಷಕರ ಕೊರತೆಯಿಂದ ಶಾಲೆಯ ಗೇಟ್‌ಗೆ ಬೀಗ ಬಿದ್ದಿದೆ. ಶಿಕ್ಷಕರ ಕೊರತೆಯಿಂದ ಶಾಲೆ ನಡೆಸಲು ಸಾಧ್ಯವಾಗುತ್ತಿಲ್ಲ. ಉಪ್ಪಿನಂಗಡಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರಿಲ್ಲದೆ ತೊಂದರೆ ಪಡುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ಸುದ್ದಿ ಓದಿ.Uppinangady govt school locked due to lack of teachers

Dakshina Kannada Oct 18, 2019, 8:28 AM IST

Jaggesh movie kalidasa kannada meshtru official teaserJaggesh movie kalidasa kannada meshtru official teaser
Video Icon

’ಕಾಳಿದಾಸ ಕನ್ನಡ ಮೇಷ್ಟ್ರು’ ಟೀಸರ್ ಗೆ ಸೂಪರ್ ರೆಸ್ಪಾನ್ಸ್!

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚಿ ಹೋಗುವ ಸ್ಥಿತಿಗೆ ಬಂದಿದೆ. ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇಂಥದ್ದೊಂದು ಕಥಾ ಹಂದರವನ್ನು ಇಟ್ಟುಕೊಂಡು ಕಾಳಿದಾಸ ಕನ್ನಡ ಮೇಷ್ಟ್ರು ಎನ್ನುವ ಸಿನಿಮಾವೊಂದು ಬರುತ್ತದೆ. ಈ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಸೂಪರ್ ರೆಸ್ಪಾನ್ಸ್ ಕೂಡಾ ಸಿಗುತ್ತಿದೆ. 

ENTERTAINMENT Sep 28, 2019, 3:56 PM IST

Govt schools Dasara vacation starts from October 6 to 20Govt schools Dasara vacation starts from October 6 to 20

ಅ. 6-20 ಸರ್ಕಾರಿ ಶಾಲೆಗಳಿಗೆ ದಸರಾ ರಜೆ

ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊರತುಪಡಿಸಿ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳಿಗೆ ವಾರ್ಷಿಕ ವೇಳಾಪಟ್ಟಿಯಂತೆ ಅ.6 ರಿಂದ 20 ರವರೆಗೆ ದಸರಾ ರಜೆ ನೀಡಲಾಗಿದೆ.

NEWS Sep 21, 2019, 9:33 AM IST

28 Delhi schools Allowed Education For Transgender28 Delhi schools Allowed Education For Transgender

ಅಂಗೈಯಲ್ಲಿ ಆಕಾಶ: 28 ಶಾಲೆಗಳಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶ!

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ, ಖಾಸಗಿ ಮತ್ತು ಸರ್ಕಾರಿ ಶಾಲೆಗಳು ಸೇರಿದಂತೆ ಒಟ್ಟು 28 ಶಾಲೆಗಳಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

EDUCATION-JOBS Jul 13, 2019, 6:43 PM IST