Asianet Suvarna News Asianet Suvarna News
79 results for "

ಮೌಢ್ಯ

"
Karnataka Chief Minister Siddaramaiah how many times visited Chamarajanagar satKarnataka Chief Minister Siddaramaiah how many times visited Chamarajanagar sat

ಮೌಢ್ಯಾಚರಣೆ ವಿರೋಧಿ ಸಿಎಂ ಸಿದ್ದರಾಮಯ್ಯ ಚಾಮರಾಜನಗರಕ್ಕೆ ಎಷ್ಟುಬಾರಿ ಹೋಗಿದ್ದಾರೆ?

ಜಾತಿಮುಕ್ತ ಸಮಾಜ ನಿರ್ಮಾಣ ಆಗಬೇಕು ಎನ್ನುವ ಬಸವಣ್ಣನವರ ಆಶಯ ಇನ್ನೂ ಈಡೇರಿಲ್ಲ. ಚಾಮರಾಜನಗರಕ್ಕೆ ಹೋದರೆ ಮುಖ್ಯಮಂತ್ರಿ ಕುರ್ಚಿ ಹೋಗುತ್ತದೆ ಎನ್ನುವ ಮೌಡ್ಯವನ್ನು ವಿದ್ಯಾವಂತರೇ ಹೆಚ್ಚು ನಂಬುತ್ತಾರೆ.

state Jul 2, 2023, 8:54 PM IST

Siddaramaiah opens the south door of cm office nbnSiddaramaiah opens the south door of cm office nbn
Video Icon

5 ವರ್ಷಗಳ ಹಿಂದೆ ಮುಚ್ಚಿದ್ದೇಕೆ ಸಿಎಂ ಕಚೇರಿಯ ದಕ್ಷಿಣ ದ್ವಾರ !?: ಮೌಢ್ಯಕ್ಕೆ ಸೆಡ್ಡು ಹೊಡೆದ ಸಿದ್ದರಾಮಯ್ಯ ..!

ದಕ್ಷಿಣ ದ್ವಾರ ತೆರೆಸಿ ವಾಸ್ತು ಪಾಠ ಮಾಡಿದ "ವಾಸ್ತು"ರಾಮಯ್ಯ..!
ಮೌಢ್ಯತೆಯ ಕಟ್ಟರ್ ವಿರೋಧಿಯಿಂದ ಮತ್ತೊಮ್ಮೆ ಮಾದರಿ ನಡೆ
ಅಂದು ಚಾಮರಾಜನಗರಕ್ಕೆ ಅಂಟಿದ್ದ ಕಳಂಕ ತೊಳೆದಿದ್ದರು ಸಿದ್ದು..!

Politics Jun 26, 2023, 10:54 AM IST

CM Siddaramaiah Break to Superstition in Vidhanasoudha at Bengaluru grgCM Siddaramaiah Break to Superstition in Vidhanasoudha at Bengaluru grg

ವಾಸ್ತುದೋಷ: 20 ವರ್ಷಗಳಿಂದ ಮುಚ್ಚಿದ ವಿಧಾನಸೌಧದ ಬಾಗಿಲು ತೆರೆಸಿ ಮೌಢ್ಯಕ್ಕೆ ಸಿದ್ದು ಬ್ರೇಕ್‌..!

ಎಸ್‌.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ (1999-2004) ವಾಸ್ತುಗೆ ಪೂರಕವಲ್ಲ ಎಂಬ ಕಾರಣಕ್ಕೆ ದಕ್ಷಿಣದ ಬಾಗಿಲು ಮುಚ್ಚಲಾಗಿತ್ತು. 2013ರಲ್ಲಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು ದಶಕದ ಬಳಿಕ ಮೊದಲ ಬಾರಿಗೆ ಈ ಬಾಗಿಲನ್ನು ತೆರೆಸಿದ್ದರು.

state Jun 25, 2023, 3:00 AM IST

CM Siddaramaiah opened the Vidhana soudha CM Office South facing Gate after 5 years sanCM Siddaramaiah opened the Vidhana soudha CM Office South facing Gate after 5 years san

ಮೌಢ್ಯಕ್ಕೆ ಬ್ರೇಕ್ ಹಾಕಿದ ಸಿಎಂ ಸಿದ್ದರಾಮಯ್ಯ, 5 ವರ್ಷದ ನಂತರ ಮತ್ತೇ ಓಪನ್ ಆಯ್ತು ದಕ್ಷಿಣ ದ್ವಾರ!

ಹಿಂದೊಮ್ಮೆ ಕಾರಿನ ಮೇಲೆ ಕಾಗೆ ಕುಳಿತಿದ್ದ ಕಾರಣಕ್ಕೆ ಕಾರನ್ನೇ ಬದಲಾಯಿಸಿ ಸುದ್ದಿಯಾಗಿದ್ದ ಸಿದ್ಧರಾಮಯ್ಯ ಈ ಬಾರಿ, ಮೌಢ್ಯಕ್ಕೆ ಬ್ರೇಕ್‌ ಹಾಕುವ ಮೂಲಕ ಸುದ್ದಿಯಾಗಿದ್ದಾರೆ. ವಾಸ್ತು ಕಾರಣಕ್ಕೆ ಕಳೆದ ಐದು ವರ್ಷದಿಂದ ಮುಚ್ಚಿದ್ದ ವಿಧಾನಸೌಧದ ಸಿಎಂ ಕಚೇರಿಯ ಬಾಗಿಲನ್ನು ಸಿದ್ಧರಾಮಯ್ಯ ಶನಿವಾರ ತೆಗೆಸಿದ್ದಾರೆ.
 

Politics Jun 24, 2023, 5:12 PM IST

Siddaramaiah who left stupidity and inaugurated Chamarajanagar district gvdSiddaramaiah who left stupidity and inaugurated Chamarajanagar district gvd

ಮೌಢ್ಯ ತೊರೆದು ಚಾಮರಾಜನಗರ ಜಿಲ್ಲೆ ಉದ್ಘಾಟಿಸಿದ್ದ ಸಿದ್ದರಾಮಯ್ಯ

ಮೈಸೂರು ಜಿಲ್ಲೆಯೊಳಗೆ ಇದ್ದ ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ ತಾಲೂಕುಗಳನ್ನು ಪ್ರತ್ಯೇಕಗೊಳಿಸಿ, ಚಾಮರಾಜನಗರ ಎಂಬ ನೂತನ ಜಿಲ್ಲೆ 1997ರ ಆಗಸ್ಟ್‌ 15ರಂದು ಉದಯವಾಯಿತು. 

Politics May 20, 2023, 8:24 PM IST

Siddaramaiah who had erased the Chamarajanagar stupidity became CM again gvdSiddaramaiah who had erased the Chamarajanagar stupidity became CM again gvd

ಚಾಮರಾಜನಗರ ಮೌಢ್ಯ ಅಳಿಸಿದ್ದ ಸಿದ್ದರಾಮಯ್ಯಗೆ ಮತ್ತೆ ಸಿಎಂ ಪಟ್ಟ!

2013ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಪದೇ ಪದೇ ಭೇಟಿ ನೀಡುವ ಮೂಲಕ ಮುಖ್ಯಮಂತ್ರಿ ಬಂದರೆ ಅ​ಧಿಕಾರ ಕಳೆದುಕೊಳ್ಳುತ್ತಾರೆಂಬ ಮೌಢ್ಯ ತೊಡೆದು ಹಾಕಿದ್ದ ಸಿದ್ದರಾಮಯ್ಯ ಅವರು ಇದೀಗ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುತ್ತಿದ್ದಾರೆ. 

Politics May 19, 2023, 9:03 PM IST

Satish Jarkiholi who won the election by worshipping the vehicle in the cemetery satSatish Jarkiholi who won the election by worshipping the vehicle in the cemetery sat

ಸ್ಮಶಾನ ಪೂಜೆ ಮಾಡಿ ಗೆಲುವು ಸಾಧಿಸಿದ ಕಾಂಗ್ರೆಸ್‌: ಸತೀಶ್‌ ಜಾರಕಿಹೊಳಿ ಕಾರಿನ ಭವಿಷ್ಯ ನಿಜವಾಯ್ತು!

ಸ್ಮಶಾನದಲ್ಲಿ ಕಾರಿನ ಪೂಜೆ ಮಾಡಿ 2023ರಲ್ಲಿ ಕಾಂಗ್ರೆಸ್‌ ಗೆದ್ದು ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದಿದ್ದ ಸತೀಶ್‌ ಜಾರಕಿಹೊಳಿ ಭವಿಷ್ಯ ಈಗ ನಿಜವಾಗಿದೆ.

Politics May 17, 2023, 8:30 PM IST

Karnataka Election 2023 Congress Leader Satish Jarkiholi Exclusive Interview gvdKarnataka Election 2023 Congress Leader Satish Jarkiholi Exclusive Interview gvd

ಬೆಲೆಯೇರಿಕೆ, ಬಿಜೆಪಿ ಭ್ರಷ್ಟಾಚಾರವೇ ಎಲೆಕ್ಷನ್ ವಿಷಯ: ಸತೀಶ್‌ ಜಾರಕಿಹೊಳಿ

ಸ್ಮಶಾನದಲ್ಲಿ ಊಟ. ಮಂಗಳವಾರ ಮಂಗಳ ಕಾರ್ಯ. ಅಮಾವಾಸ್ಯೆ ದಿನ ಸಾಮೂಹಿಕ ಮದುವೆ... ಹೀಗೆ ಮೌಢ್ಯ ಹಾಗೂ ಕಂದಾಚಾರದ ವಿರುದ್ಧ ಬಹಿರಂಗವಾಗಿ ಗಟ್ಟಿಧ್ವನಿ ಎತ್ತುವ ರಾಜಕಾರಣಿ ಕರುನಾಡಿನಲ್ಲಿ ಯಾರಾದರೂ ಇದ್ದರೆ ಅದು ನಿಸ್ಸಂಶಯವಾಗಿ ಸತೀಶ್‌ ಜಾರಕಿಹೊಳಿ. 

Politics May 7, 2023, 9:15 AM IST

Astrologer prakash annammayi Prophesy  Karnataka assembly election udupi ravAstrologer prakash annammayi Prophesy  Karnataka assembly election udupi rav

ವಿಧಾನಸಭಾ ಚುನಾವಣೆ ಹಿನ್ನೆಲೆ ಸ್ಫೋಟಕ ಭವಿಷ್ಯ ನುಡಿದ ಖ್ಯಾತ ಜೋತಿಷಿ!

ಕರಾವಳಿ ಭಾಗದಲ್ಲಿ ಬಿರುಸುನಿಂದ ನಡೆಯುತ್ತಿದ್ದ ಚುನಾವಣಾ ಪ್ರಚಾರ ಇದೀಗ ನಿಧಾನಗತಿ ಹಿಡಿದಿದೆ. ಒಂದೆಡೆ ಅಭ್ಯರ್ಥಿಗಳ ಘೋಷಣೆಯಾಗದೇ ಇರುವುದು ಈ ಹಿನ್ನಡೆಗೆ ಕಾರಣವಾದರೆ, ಇನ್ನೊಂದೆಡೆ ಧಾರ್ಮಿಕ ಕಾರಣಗಳಿಂದ ಚುನಾವಣಾ ಪ್ರಚಾರಕ್ಕೆ ತಡೆಯಾಗಿದೆ.

Astrology Apr 2, 2023, 3:15 PM IST

MLA K Poornima Awareness to Badagollarahatti People about Superstition gvdMLA K Poornima Awareness to Badagollarahatti People about Superstition gvd

Chitradurga: ಮುಟ್ಟೆಂದು ಊರಾಚೆ ಇದ್ದವರನ್ನು ಮನೆಗೆ ಕರೆತಂದು ಶಾಸಕಿ ಪೂರ್ಣಿಮಾ ಜಾಗೃತಿ

ಕಾರ್ಗತ್ತಲು, ಕೊರೆವ ಚಳಿಯ ನಡುವೆ ಋುತುಚಕ್ರದಿಂದಾಗಿ ಊರಾಚೆ ಮರದ ಬುಡದಲ್ಲಿ ಮಲಗಿದ್ದ ಸುಮಾರು ಏಳು ಮಂದಿ ಮಹಿಳೆಯರ ಮನವೊಲಿಸಿ ಮೌಢ್ಯ ನಿವಾರಣೆಗೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಯತ್ನಿಸಿದ ಅಪರೂಪದ ಪ್ರಸಂಗ ಬಡ ಗೊಲ್ಲರಹಟ್ಟಿ ಸಾಕ್ಷಿಯಾಯಿತು.

state Feb 10, 2023, 2:00 AM IST

Baba Bageshwar is promoting stupidity and superstitious practice suhBaba Bageshwar is promoting stupidity and superstitious practice suh
Video Icon

ಬಾಬಾ ಬಾಗೇಶ್ವರ್‌ಗೆ ಸವಾಲ್: 'ಹಿಂದೂ ಫೈರ್ ಬ್ರ್ಯಾಂಡ್' ಕೊಟ್ಟ ಉತ್ತರವೇನು?

ಬಾಬಾ ಬಾಗೇಶ್ವರ್ ಮೌಢ್ಯ ವಿರುದ್ಧ  ಅಂಧಶ್ರದ್ಧ ನಿರ್ಮೂಲನಾ ಸಮಿತಿ 10 ಸವಾಲುಗಳನ್ನು ಹಾಕಿತ್ತು. ಈ ಕುರಿತು ಇಲ್ಲಿದೆ ಡಿಟೇಲ್ಸ್.

Mixed bag Jan 31, 2023, 4:54 PM IST

CM visits Chamarajanagar again today ravCM visits Chamarajanagar again today rav

ಮೌಢ್ಯಕ್ಕೆ ಸಡ್ಡು: ಸಿಎಂ ಇಂದು ಮತ್ತೆ ಚಾಮರಾಜನಗರಕ್ಕೆ ಭೇಟಿ

ಬಸವಣ್ಣನ ಕಾಯಕ ತತ್ವದಲ್ಲಿ ನಂಬಿಕೆ ಇಟ್ಟಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ‘ಸಿಎಂ ಆದವರು ಚಾಮರಾಜನಗರಕ್ಕೆ ಹೋದರೆ ಅ​ಧಿಕಾರ ಕಳೆದುಕೊಳ್ಳುತ್ತಾರೆ’ ಎನ್ನುವ ಮೌಢ್ಯ ಬದಿಗೊತ್ತಿ ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡುತ್ತಿದ್ದಾರೆ.

state Dec 13, 2022, 1:01 AM IST

snake bite dram became fullfilled, man lost his tounge in Tamilnadu akbsnake bite dram became fullfilled, man lost his tounge in Tamilnadu akb

ಹೀಗೂ ಕನಸು ನನಸಾಗಬಹುದು ನೋಡಿ: ತಮಿಳುನಾಡಿನಲ್ಲೊಂದು ವಿಚಿತ್ರ ಘಟನೆ

ತಮಿಳುನಾಡಿನಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಇದನ್ನು ಕನಸು ನನಸಾದ ಕ್ಷಣ ಎನ್ನಬೇಕೋ. ಮೌಢ್ಯ ಎನ್ನಬೇಕೋ ಒಂದು ತಿಳಿಯುತ್ತಿಲ್ಲ. ಜ್ಯೋತಿಷಿಯ ಮಾತುಕೇಳಿ ವ್ಯಕ್ತಿಯೊಬ್ಬ ಹಾವಿನಿಂದ ಕಚ್ಚಿಸಿಕೊಂಡು ನಾಲಗೆ ಕಳೆದುಕೊಂಡ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

India Nov 25, 2022, 12:08 PM IST

It is a tragedy that educated people are moving towards  Superstations snrIt is a tragedy that educated people are moving towards  Superstations snr

Mysuru : ವಿದ್ಯಾವಂತರು ಮೌಢ್ಯದತ್ತ ಸಾಗುತ್ತಿರುವುದು ದುರಂತ

ಕನಕದಾಸರು ಜಾತಿ ಅಸಮಾನತೆ ವಿರುದ್ಧ ಹೋರಾಟ ಮಾಡಿ, ಸಮಾನತೆಗಾಗಿ ಶ್ರಮಿಸಿದರು. ಜಾತಿ ಜಾತಿಗಳ ನಡುವಿನ ಗೋಡೆಗಳನ್ನು ಕೆಡವಲು ಪ್ರಯತ್ನ ಮಾಡಿದ್ದರು. ಆದರೆ, ಪ್ರಸ್ತುತ ದಿನಗಳಲ್ಲಿ ನಾನಾ ಕಾರಣಗಳಿಂದ ಈ ಗೋಡೆಗಳು ಗಟ್ಟಿಯಾಗುತ್ತಿವೆ. ವಿದ್ಯಾವಂತರು ಮೌಢ್ಯದತ್ತ ಸಾಗುತ್ತಿದ್ದಾರೆ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌ ವಿಷಾದಿಸಿದರು.

Karnataka Districts Nov 12, 2022, 4:59 AM IST

During the solar eclipse karnataka many district people eat food and break the believes gowDuring the solar eclipse karnataka many district people eat food and break the believes gow

ಸೂರ್ಯಗ್ರಹಣದ ವೇಳೆ ಆಹಾರ ಸೇವಿಸಿ ಮೌಡ್ಯಕ್ಕೆ ಸೆಡ್ಡು ಹೊಡೆದ ರಾಜ್ಯದ ಜನತೆ

ಸೂರ್ಯ ಗ್ರಹಣದ ಪ್ರಯುಕ್ತ ದೇಶಾದ್ಯಂತ ಹಲವೆಡೆ ವಿವಿಧ ರೀತಿಯ ಆಚರಣೆ, ಉಪವಾಸಗಳನ್ನು  ಜನ ಮಾಡಿ ಗ್ರಹಣವನ್ನು ಆಚರಣೆ ಮಾಡಿದ್ದಾರೆ.  ಆದರೆ ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಜನರು ಮೌಢ್ಯತೆಗೆ ಸೆಡ್ಡು ಹೊಡೆದು, ಗ್ರಹಣ ವೇಳೆ ಉಪಾಹಾರವನ್ನೂ  ಸೇವಿಸಿರುವ ಘಟನೆ  ನಡೆದಿದೆ.
 

state Oct 25, 2022, 7:21 PM IST