Asianet Suvarna News Asianet Suvarna News
153 results for "

ಮೂರನೇ ಅಲೆ

"
BBMP Progress In Property Tax Amid Corona in Bengaluru  grgBBMP Progress In Property Tax Amid Corona in Bengaluru  grg

Bengaluru: ಕೊರೋನಾ ಇದ್ರೂ ಬಿಬಿಎಂಪಿ ಭರ್ಜರಿ ಆಸ್ತಿ ತೆರಿಗೆ ಸಂಗ್ರಹ

*  ಕೊರೋನಾ ಮಧ್ಯೆಯೂ ಆಸ್ತಿ ತೆರಿಗೆಯಲ್ಲಿ ಬಿಬಿಎಂಪಿ ಪ್ರಗತಿ 
*  ಪ್ರಸಕ್ತ ವರ್ಷ 2,589 ಕೋಟಿ ಸಂಗ್ರಹ
*  ತೆರಿಗೆ ವಸೂಲಿ ಅಭಿಯಾನ, ಸುಸ್ತಿದಾರರಿಗೆ ನೋಟಿಸ್‌ ಜಾರಿಯಿಂದ ಹೆಚ್ಚು ತೆರಿಗೆ ಸಂಗ್ರಹ
 

Karnataka Districts Jan 17, 2022, 6:47 AM IST

Again Corona Positive to 745  Students on Jan 14th in Karnataka grgAgain Corona Positive to 745  Students on Jan 14th in Karnataka grg

Covid Crisis: ಮತ್ತೆ 745 ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಪತ್ತೆ..!

*   ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು 195 ಕೇಸ್‌
*   ರಾಜ್ಯದಲ್ಲಿ ಸೋಂಕಿಗೀಡಾದ ವಿದ್ಯಾರ್ಥಿಗಳ ಒಟ್ಟಾರೆ ಸಂಖ್ಯೆ 3064ಕ್ಕೇರಿಕೆ
*   7 ಶಿಕ್ಷಕರಲ್ಲಿ ಕಾಣಿಸಿಕೊಂಡ ಕೊರೋನಾ ಸೋಂಕು 
 

Education Jan 16, 2022, 10:14 AM IST

Covid 19 Data Presents Sigh of Relief For Karnataka gowCovid 19 Data Presents Sigh of Relief For Karnataka gow
Video Icon

Karnataka Covid 19 Relief: ಕೋವಿಡ್‌-19 ಕೇಸ್ ಹೆಚ್ಚಳ, ಆಸ್ಪತ್ರೆಗೆ ದಾಖಲಾತಿ ತೀರಾ ಕಡಿಮೆ

ಒಂದೆಡೆ ರಾಜ್ಯಾದ್ಯಂತ ಕೋವಿಡ್‌-19 ಪ್ರಕರಣಗಳು  ಹೆಚ್ಚಾಗುತ್ತಿದೆ ಆದರೆ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿವೆ. ಸದ್ಯದ ಪರಿಸ್ಥಿತಿ ನೋಡಿದರೆ ರಾಜ್ಯಕ್ಕೆ ಮೂರನೇ ಅಲೆಯ ತೀವ್ರತೆಯ ಆತಂಕ ಇಲ್ಲ.

state Jan 15, 2022, 7:56 PM IST

Children Getting More Infected By Covid During 3rd WaveChildren Getting More Infected By Covid During 3rd Wave

Covid 3rd Wave: ಮೂರನೇ ಅಲೆಯಿಂದ ಮಕ್ಕಳಿಗೇ ಹೆಚ್ಚು ಅಪಾಯ ಯಾಕೆ ?

ಕಣ್ಣಿಗೆ ಕಾಣದ ಸಣ್ಣ ಅಣುವೊಂದು ಜನ ಜೀವನನ್ನೇ ಅಲ್ಲೋಲಕಲ್ಲೋಲವಾಗಿಸಿದೆ. ಕೊರೋನಾ (Corona) ಒಂದನೇ ಅಲೆಯಾಯ್ತು, ಎರಡನೇ ಅಲೆಯಾಯ್ತು, ಈಗ ಮೂರನೇ ಅಲೆಯೂ ವಕ್ಕರಿಸಿಕೊಂಡಿದೆ. ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳಿಗೇ (Children) ಹೆಚ್ಚು ಅಪಾಯ (Danger) ಅಂತಾರೆ ಅದೆಷ್ಟು ನಿಜ.

Health Jan 15, 2022, 4:46 PM IST

Check Gold Silver rate in Bengaluru and major cities of India January 13 2022 podCheck Gold Silver rate in Bengaluru and major cities of India January 13 2022 pod

Gold Silver Price:ಕೊರೋನಾ ಅಬ್ಬರದ ಮಧ್ಯೆ ಚಿನ್ನದ ಬೆಲೆಯಲ್ಲಿ ಭಾರೀ ಬದಲಾವಣೆ!

* ಚಿನ್ನ, ಬೆಳ್ಳಿ ದರ ಹೇಗಿದೆ?

* ಕೊರೋನಾ ಮೂರನೇ ಅಲೆ ಮಧ್ಯೆ ಇಳಿಕೆಯಾಗಿದ್ಯಾ ಚಿನ್ನದ ದರ

* ಹೀಗಿದೆ ಜನವರಿ 13, 2022 ರ ಗೋಲ್ಡ್‌ ಹಾಗೂ ಸಿಲ್ವರ್ ರೇಟ್

BUSINESS Jan 13, 2022, 2:43 PM IST

Covaxin booster effectively neutralises Omicron and Delta variants, shows Emory University study mahCovaxin booster effectively neutralises Omicron and Delta variants, shows Emory University study mah

Coronavirus: ಒಮಿಕ್ರೋನ್‌, ಡೆಲ್ಟಾಗೆ  ಕೋವ್ಯಾಕ್ಸಿನ್‌ ಬೂಸ್ಟರ್ ಡೋಸ್‌ ಭರ್ಜರಿ ಮದ್ದು!

ಅಮೆರಿಕದ ಜಾರ್ಜಿಯಾದ ಅಟ್ಲಾಂಟದಲ್ಲಿರುವ ಎಮೊರಿ ವಿವಿ ಸಂಶೋಧನೆ ಕೈಗೊಂಡಿದ್ದು, ಕೋವ್ಯಾಕ್ಸಿನ್‌ ಲಸಿಕೆಯ ಮೊದಲೆರಡು ಡೋಸ್‌ ಪಡೆದ 6 ತಿಂಗಳ ಬಳಿಕ ಬೂಸ್ಟರ್‌  ಪಡೆದವರಲ್ಲಿ ಕೊರೋನಾದ ಒಮಿಕ್ರೋನ್‌ ಮತ್ತು ಡೆಲ್ಟಾತಳಿಗಳು ಕಂಡುಬಂದಿದಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದೆ. ಈ ಪ್ರಕಾರ ಬೂಸ್ಟರ್‌ ಡೋಸ್‌ ಪಡೆದ ಶೇ.90ಕ್ಕಿಂತ ಹೆಚ್ಚು ಮಂದಿಯ ದೇಹದಲ್ಲಿ ವೈರಸ್‌ ಅನ್ನು ನಿಗ್ರಹಿಸುವ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗಿದೆ. ತನ್ಮೂಲಕ ಒಮಿಕ್ರೋನ್‌ನ ತೀವ್ರತೆ ಮತ್ತು ಆಸ್ಪತ್ರೆಗೆ ದಾಖಲಾಗುವುದನ್ನು ಕೋವ್ಯಾಕ್ಸಿನ್‌ನ ಬೂಸ್ಟರ್‌ ಕಡಿಮೆ ಮಾಡಲಿದೆ ಎಂದಿದೆ.

 

International Jan 13, 2022, 3:25 AM IST

Check Gold Silver rate in Bengaluru and major cities of India January 11 2022 podCheck Gold Silver rate in Bengaluru and major cities of India January 11 2022 pod

Gold Silver Price: ಬಂಗಾರ ಮತ್ತಷ್ಟು ಅಗ್ಗ, ಗ್ರಾಹಕರಿಗೆ ಆನಂದ!

* ಚಿನ್ನ, ಬೆಳ್ಳಿ ದರ ಹೇಗಿದೆ?

* ಕೊರೋನಾ ಮೂರನೇ ಅಲೆ ಮಧ್ಯೆ ಇಳಿಕೆಯಾಗಿದ್ಯಾ ಚಿನ್ನದ ದರ

* ಹೀಗಿದೆ ಜನವರಿ 10, 2022 ರ ಗೋಲ್ಡ್‌ ಹಾಗೂ ಸಿಲ್ವರ್ ರೇಟ್

BUSINESS Jan 11, 2022, 2:08 PM IST

Check Gold Silver rate in Bengaluru and major cities of India January 10 2022 podCheck Gold Silver rate in Bengaluru and major cities of India January 10 2022 pod

Gold Silver Price: ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ, ಹೀಗಿದೆ ಇಂದಿನ ದರ!

* ಚಿನ್ನ, ಬೆಳ್ಳಿ ದರ ಹೇಗಿದೆ?

* ಕೊರೋನಾ ಮೂರನೇ ಅಲೆ ಮಧ್ಯೆ ಇಳಿಕೆಯಾಗಿದ್ಯಾ ಚಿನ್ನದ ದರ

* ಹೀಗಿದೆ ಜನವರಿ 10, 2022 ರ ಗೋಲ್ಡ್‌ ಹಾಗೂ ಸಿಲ್ವರ್ ರೇಟ್

BUSINESS Jan 10, 2022, 3:17 PM IST

Not Yet Start Oxygen Production Plant at Harapanahalli in Vijayanagara grgNot Yet Start Oxygen Production Plant at Harapanahalli in Vijayanagara grg

Covid 3rd Wave ಆತಂಕವಿದ್ದರೂ ಆರಂಭವಾಗದ ಆಕ್ಸಿಜನ್‌ ಘಟಕ

*  ಕಾರ್ಯಾರಂಭ ಮಾಡದ ಆಕ್ಸಿಜನ್‌ ಘಟಕ
*  ಆಕ್ಸಿಜನ್‌ ಉತ್ಪಾದನಾ ಘಟಕವಿದ್ದರೂ ವಿದ್ಯುತ್‌ ಸಂಪರ್ಕವಿಲ್ಲ
*  ಆಸ್ಪತ್ರೆಯಲ್ಲಿ 100 ಸಿಲಿಂಡರ್‌ಗಳಿದ್ದರೂ ಅವುಗಳಿಗೆ ಆಕ್ಸಿಜನ್‌ ಪೂರೈಸಿಲ್ಲ 
 

Karnataka Districts Jan 9, 2022, 11:26 AM IST

Haveri  District Again Corona Free grgHaveri  District Again Corona Free grg

Omicron Threat: ಹಾವೇರಿ ಮತ್ತೊಮ್ಮೆ ಕೊರೋನಾ ಮುಕ್ತ

*  ಎಲ್ಲೆಡೆ ಪ್ರಕರಣ ಹೆಚ್ಚುತ್ತಿದ್ದರೂ ಜಿಲ್ಲೆಯಲ್ಲಿ ಶೂನ್ಯಕ್ಕಿಳಿದ ಕೇಸ್‌
*  ಇದುವರೆಗೆ 650 ಜನರು ಕೊರೋನಾಕ್ಕೆ ಬಲಿ
*  ಚುರುಕಾಗಿ ನಡೆಯುತ್ತಿರುವ ವ್ಯಾಕ್ಸಿನೇಶನ್‌ ಅಭಿಯಾನ
 

Karnataka Districts Jan 8, 2022, 11:50 AM IST

Omicron Led Third Covid Wave May Peak by Jan end With Daily Cases Touching 10 Lakh New Model Predicts podOmicron Led Third Covid Wave May Peak by Jan end With Daily Cases Touching 10 Lakh New Model Predicts pod

Covid Third Wave: ಜನವರಿಗೆ ಉತ್ತುಂಗಕ್ಕೆ, ಪ್ರತಿದಿನ 10 ಲಕ್ಷ ಕೇಸ್: IISc ಅಧ್ಯಯನ!

* ದೇಶದಲ್ಲಿ ಕೊರೋನಾ ಅಬ್ಬರ ಆರಂಭ

* ಜನವರಿಯಲ್ಲಿ ಕೊರೋನಾ ಗರಿಷ್ಠಕ್ಕೆ ಎಂದ ವಿಜ್ಞಾನಿಗಳು

* ಪ್ರತಿದಿನ 10 ಲಕ್ಷ ಕೇಸ್ ವರದಿಯಾಗುವ ಸಾಧ್ಯತೆ

India Jan 7, 2022, 12:08 PM IST

News Hour Coronavirus semi lockdown in Karnataka Mekedatu padayatra and Politics mahNews Hour Coronavirus semi lockdown in Karnataka Mekedatu padayatra and Politics mah
Video Icon

News Hour : ಸೌಧದಲ್ಲಿ ಜನಜಾತ್ರೆ... ದೊಡ್ಡವರು ರೂಲ್ಸ್ ಮುರಿದರೆ ದಂಡ ಹಾಕೋರು ಯಾರು?

ಕೊರೋನಾ  (Coronavirus) ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ (Karnataka Govt) ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದೆ. ಆದರೆ ವಿಧಾನಸೌಧಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಇದು ಯಾವುದು ಲೆಕ್ಕಕ್ಕೆ ಬರಲೇ ಇಲ್ಲ!  ಸಾಮಾಜಿಕ ಅಂತರ ಹಾಗಂದ್ರೆ ಏನು ಎಂದು ಕೇಳುವಂತೆ ಜನಪ್ರತಿನಿಧಿಗಳೇ ನಡೆದುಕೊಂಡರು. ಹೊಸ ವರ್ಷದ (News Year) ಆರಂಭದ ನಂತರ ಕೊರೋನಾ ಪ್ರತಿ ದಿನ ಡಬಲ್ ಆಗುತ್ತಿದೆ. ಅಂಕಿ ಅಂಶಗಳು ನಿಜಕ್ಕೂ ಬೆಚ್ಚಿ ಬೀಳಿಸುವ ವಾಸ್ತವವನ್ನು ತೆರೆದಿಟ್ಟಿದೆ. ಇನ್ನೊಂದು ಕಡೆ ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP)ನಡುವೆ ಮೇಕೆದಾಟು ಫೈಟ್ ಮುಂದುವರಿದಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ.

India Jan 6, 2022, 11:56 PM IST

3rd  Wave Of Covid In Karnataka Expected During  February snr3rd  Wave Of Covid In Karnataka Expected During  February snr

Covid Crisis in Karnataka: ಫೆಬ್ರವರಿಗೆ ರಾಜ್ಯದಲ್ಲಿ ನಿತ್ಯ 1.2 ಲಕ್ಷ ಕೇಸ್‌!

  • ಫೆಬ್ರವರಿಗೆ ರಾಜ್ಯದಲ್ಲಿ ನಿತ್ಯ 1.2 ಲಕ್ಷ ಕೇಸ್‌!
  • ಐಐಎಸ್‌ಸಿಯ ಸಂಖ್ಯಾಶಾಸ್ತ್ರೀಯ ತಜ್ಞರ ತಂಡದ ಅಂದಾಜು
  • ಆಫ್ರಿಕಾದ ಸೋಂಕು, ಹಿಂದಿನ ಅಲೆ ಏರಿಳಿತ ಆಧರಿಸಿ ವರದಿ

state Jan 5, 2022, 7:40 AM IST

COVID 19 Karnataka High Court switches to virtual hearing mahCOVID 19 Karnataka High Court switches to virtual hearing mah

Courts Switching To Virtual Mode : ಹೈಕೋರ್ಟ್‌ನಲ್ಲಿ ವರ್ಚುವಲ್ ವಿಚಾರಣೆ, ಇವೆರಡು ಪೀಠಕ್ಕೆ ವಿನಾಯಿತಿ!

ತುರ್ತು ಪ್ರಕರಣಗಳ ವಿಚಾರಣೆಗೆ ಮೊದಲ ಆದ್ಯತೆ ನೀಡಲಾಗಿದೆ. ಕಲಬುರಗಿ ಮತ್ತು ಧಾರವಾಡ ಪೀಠಗಳು ಎಂದಿನಂತೆ ವಿಚಾರಣೆ ನಡೆಸುತ್ತವೆ ಎಂದು  ರಿಜಿಸ್ಟ್ರಾರ್ ಜನರಲ್ ಟಿ.ಜಿ.ಶಿವಶಂಕರೇಗೌಡ ಆದೇಶ ನೀಡಿದ್ದಾರೆ.

India Jan 4, 2022, 8:02 PM IST

All hearings In Most of the High Court as well as subordinate courts will be conducted virtually until further orders sanAll hearings In Most of the High Court as well as subordinate courts will be conducted virtually until further orders san

Courts Switching To Virtual Mode : ಮೂರನೇ ಅಲೆಯ ಆತಂಕ, ವರ್ಚುವಲ್ ಮೋಡ್ ಗೆ ಬದಲಾದ ಕೋರ್ಟ್!

ಮದ್ರಾಸ್, ಬಾಂಬೆ, ಪಟನಾ ಹೈಕೋರ್ಟ್ ನಲ್ಲಿ ವರ್ಚುವಲ್ ಮೋಡ್ ಮೂಲಕ ಕಲಾಪ
ಪಟನಾ ಹೈಕೋರ್ಟ್ ನ್ಯಾಯಾಧೀಶ, ಸಿಬ್ಬಂದಿಗೆ ಕೋವಿಡ್-19 ಪಾಸಿಟಿವ್
ಹ್ಯಾಂಡ್ ಶೇಕ್ ಬೇಡ, ನಮಸ್ತೆ ಮಾಡಿ ಎಂದ ಗುಜರಾತ್ ಕೋರ್ಟ್

India Jan 4, 2022, 1:32 PM IST