News Hour : ಸೌಧದಲ್ಲಿ ಜನಜಾತ್ರೆ... ದೊಡ್ಡವರು ರೂಲ್ಸ್ ಮುರಿದರೆ ದಂಡ ಹಾಕೋರು ಯಾರು?

* ರಾಜ್ಯದಲ್ಲಿ ಮತ್ತಷ್ಟು ಬಿಗಿಯಾದ ಕೊರೋನಾ ನಿಯಮ
* ವಿಧಾನ ಸೌಧದಲ್ಲಿ ಜನಜಾತ್ರೆ.. ಇವರಿಗೆ ರೂಲ್ಸ್ ಇಲ್ಲವಾ?
* ಕರ್ನಾಟಕದಲ್ಲಿ ಕೊರೋನಾ ಏರಿಕೆ ಲೆಕ್ಕ!
*ಶಿವಮೊಗ್ಗದಲ್ಲಿ ನೈಟ್ ಕರ್ಫ್ಯೂ ಇಲ್ಲ ಎಂದ ಈಶ್ವರಪ್ಪ

Share this Video
  • FB
  • Linkdin
  • Whatsapp

ಬೆಂಗಳೂರು(ಜ.06) ಕೊರೋನಾ (Coronavirus) ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ (Karnataka Govt) ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದೆ. ಆದರೆ ವಿಧಾನಸೌಧಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಇದು ಯಾವುದು ಲೆಕ್ಕಕ್ಕೆ ಬರಲೇ ಇಲ್ಲ! ಸಾಮಾಜಿಕ ಅಂತರ ಹಾಗಂದ್ರೆ ಏನು ಎಂದು ಕೇಳುವಂತೆ ಜನಪ್ರತಿನಿಧಿಗಳೇ ನಡೆದುಕೊಂಡರು.

ಕೊರೋನಾ ಹಾಟ್ ಸ್ಪಾಟ್ ಆದ ಬೆಂಗಳೂರು

ಹೊಸ ವರ್ಷದ (News Year) ಆರಂಭದ ನಂತರ ಕೊರೋನಾ ಪ್ರತಿ ದಿನ ಡಬಲ್ ಆಗುತ್ತಿದೆ. ಅಂಕಿ ಅಂಶಗಳು ನಿಜಕ್ಕೂ ಬೆಚ್ಚಿ ಬೀಳಿಸುವ ವಾಸ್ತವವನ್ನು ತೆರೆದಿಟ್ಟಿದೆ. ಇನ್ನೊಂದು ಕಡೆ ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP)ನಡುವೆ ಮೇಕೆದಾಟು ಫೈಟ್ ಮುಂದುವರಿದಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ.

Related Video