Asianet Suvarna News Asianet Suvarna News
99 results for "

ಮಹಾನಗರ ಪಾಲಿಕೆ ಚುನಾವಣೆ

"
Minister R Ashok Talks Over BBMP Election grgMinister R Ashok Talks Over BBMP Election grg

BBMP Election: ಬಿಬಿಎಂಪಿ ಚುನಾವಣೆ ಮಾಡೇ ಮಾಡ್ತೇವೆ: ಸಚಿವ ಅಶೋಕ್‌

*  ಸುಪ್ರೀಂ ಚುನಾವಣೆ ನಡೆಸಲು 8 ವಾರ, ಚುನಾವಣೆಗೆ 40 ದಿನ ಕಾಲಾವಕಾಶ
*  ಸುಪ್ರೀಂಗೆ ಮೇಲ್ಮನವಿ ಇಲ್ಲ: ಆರ್‌.ಅಶೋಕ್‌
*  ಟಿಕೆಟ್‌ ಅಂತಿಮಗೊಳಿಸಲು ಸಮಿತಿ ಇದೆ
 

Politics May 22, 2022, 5:12 AM IST

Supreme Court Approves Emergency Hearing of BBMP Election Petition grgSupreme Court Approves Emergency Hearing of BBMP Election Petition grg

BBMP ಚುನಾವಣೆ ಅರ್ಜಿ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಸಮ್ಮತಿ

*  ಕೋರ್ಟ್‌ ತಡೆಯಿಂದಾಗಿ 2 ವರ್ಷದಿಂದ ನಡೆಯದ ಚುನಾವಣೆ
*  ಬೇಗ ಅರ್ಜಿ ವಿಚಾರಣೆಗೆ ಕೆಲ ಅಭ್ಯರ್ಥಿಗಳ ಕೋರಿಕೆ
*  ವಾರ್ಡ್‌ ಸಂಖ್ಯೆ ಹೆಚ್ಚಳಕ್ಕೆ ಚುನಾವಣೆ ಮುಂದೂಡಿದ್ದ ರಾಜ್ಯ ಸರ್ಕಾರ
 

Karnataka Districts Feb 18, 2022, 4:28 AM IST

Ballari City Corporation Mayor Deputy Mayor Election Will Be Held on Nov 18th grgBallari City Corporation Mayor Deputy Mayor Election Will Be Held on Nov 18th grg

Ballari| ಮೇಯರ್‌-ಉಪ ಮೇಯರ್‌ ಚುನಾವಣೆಗೆ ಮುಹೂರ್ತ ಫಿಕ್ಸ್‌!

ಬಳ್ಳಾರಿ ಮಹಾನಗರ ಪಾಲಿಕೆಯ(Ballari City Corporation) ಮೇಯರ್‌-ಉಪಮೇಯರ್‌ ಚುನಾವಣೆಗೆ(Election ) ಕೊನೆಗೂ ಮುಹೂರ್ತ ಫಿಕ್ಸ್‌ ಆಗಿದೆ. ನ. 18ಕ್ಕೆ ಚುನಾವಣೆ ನಡೆಸುವಂತೆ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದು, ಚುನಾವಣೆ ಮುಗಿದ ಬಳಿಕ ಅಧಿಕಾರ ಇಲ್ಲದೆ ತೊಳಲಾಟ ಅನುಭವಿಸುತ್ತಿದ್ದ ಕೈ ಪಕ್ಷದ ಸದಸ್ಯರಲ್ಲಿ ನಿರಾಳ ಮೂಡಿದೆ.
 

Politics Nov 8, 2021, 11:42 AM IST

Gandhinagar municipal corporation elections result BJP registered landslide victory ckmGandhinagar municipal corporation elections result BJP registered landslide victory ckm

ಗಾಂಧಿನಗರ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ; ಬಿಜೆಪಿ ಕ್ಲೀನ್ ಸ್ವೀಪ್, ಪ್ರಧಾನಿ ಮೋದಿ ಅಭಿನಂದನೆ!

  • ಗಾಂಧಿನಗರ ಪಾಲಿಕೆ 44ರಲ್ಲಿ 41 ಸ್ಥಾನ ಗೆದ್ದ ಬಿಜೆಪಿ
  • ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಕ್ಕೆ ತೀವ್ರ ಹಿನ್ನಡೆ
  • ಗಾಂಧಿನಗರದಲ್ಲಿ ಬಿಜೆಪಿ ಸಂಭ್ರಮಾಚರಣೆ

India Oct 5, 2021, 4:33 PM IST

Demands For  hubli Dharwad corporation election defeat candidates re join  to party snrDemands For  hubli Dharwad corporation election defeat candidates re join  to party snr

ಸೋತವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್‌, ಬಿಜೆಪಿಯಲ್ಲಿ ಹೆಚ್ಚಿದ ಒತ್ತಡ

  • ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಮುಗಿದು ಫಲಿತಾಂಶವೂ ಬಂದಾಗಿದೆ
  • ಆದರೀಗ ಬಂಡಾಯವೆದ್ದು ಸೋತವರ ಮರು ಸೇರ್ಪಡೆಗೂ ಪಕ್ಷದಲ್ಲಿ ಒತ್ತಡ

Karnataka Districts Sep 14, 2021, 3:56 PM IST

Municipal election Result Asaduddin Owaisi Factor Weakens Congress Challenges BJP hlsMunicipal election Result Asaduddin Owaisi Factor Weakens Congress Challenges BJP hls
Video Icon

ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗುನ್ನ, ಬಿಜೆಪಿಗೆ ಚಾಲೆಂಜ್..ಇದು ಓವೈಸಿ ಪಾಲಿಟಿಕ್ಸ್.!

ಕಲಬುರಗಿ, ಬೆಳಗಾವಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದ ಹೈದರಾಬಾದ್‌ ಮೂಲದ ಸಂಸದ ಓವೈಸಿ ಪಕ್ಷ ಎಐಎಂಐಎಂ ನಾಲ್ಕು ಸ್ಥಾನಗಳಲ್ಲಿ ಗೆದ್ದು ಇತಿಹಾಸ ನಿರ್ಮಿಸಿದೆ. 

state Sep 9, 2021, 5:09 PM IST

KPCC Working President Satish Jarkiholi Talks Over BJP grgKPCC Working President Satish Jarkiholi Talks Over BJP grg

ಎಂಇಎಸ್‌, ಮರಾಠಿ ಜಗಳ ಬಿಜೆಪಿಗೆ ಲಾಭ: ಸತೀಶ ಜಾರಕಿಹೊಳಿ

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯನ್ನು ನಾವು ಇದೇ ಮೊದಲ ಬಾರಿಗೆ ಪಕ್ಷದ ಚಿಹ್ನೆ ಮೇಲೆ ಎದುರಿಸಿದ್ದು, 10 ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿರುವ ಬಗ್ಗೆ ನಮಗೆ ತೃಪ್ತಿಯಿದೆ. ನಮ್ಮ ನಿರೀಕ್ಷೆಗೆ ತಕ್ಕಂತೆ ಅಭ್ಯರ್ಥಿಗಳ ಗೆಲುವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
 

Karnataka Districts Sep 9, 2021, 12:47 PM IST

Horror of Horse Trade: Members to a Confidential Place snrHorror of Horse Trade: Members to a Confidential Place snr

ಕುದುರೆ ವ್ಯಾಪಾರ ಭೀತಿ: ಗೌಪ್ಯ ಸ್ಥಳಕ್ಕೆ ಸದಸ್ಯರು

  • ಕಲಬುರಗಿಯಲ್ಲಿ ನಡೆದ ಮಹಾನಗರ ಪಾಲಿಕೆ ಚುನಾವಣೆ
  •  ಬಹುಮತ ಬಾರದೆ ಜೆಡಿಎಸ್ ಕಿಂಗ್ ಮೇಕರ್ ಆಗಿದೆ. ಆದರೆ ಜೆಡಿಎಸ್‌ ಇದೀಗ ಭೀತಿಯಲ್ಲಿದೆ. 

Karnataka Districts Sep 9, 2021, 11:15 AM IST

Shiv Sena Talks Over Belagavi City Corporation Election Result grgShiv Sena Talks Over Belagavi City Corporation Election Result grg

ಬೆಳಗಾವಿಯಲ್ಲಿ ಎಂಇಎಸ್‌ಗೆ ಹೀನಾಯ ಸೋಲು: ಮತ್ತೆ ಉದ್ಧಟತನ ಮೆರೆದ ಶಿವಸೇನೆ

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯ ಸೋಲಿನಿಂದ ಕಂಗೆಟ್ಟ ಶಿವಸೇನೆ ತನ್ನ ಸೋಲನ್ನ ಮರಾಠಿ ಭಾಷಿಕರ ಸೋಲೆಂದು ಬಿಂಬಿಸಲು ಯತ್ನ ನಡೆಸಿದೆ. ಈ ಮೂಲಕ ಮತ್ತೆ ಭಾಷಾ ವಿವಾದದ ಕಿಡಿ ಹೊತ್ತಿಸಲು ಶಿವಸೇನೆ ಕುತಂತ್ರ ನಡೆಸುತ್ತಿದೆ. ಬೆಳಗಾವಿಯ ಮುಗ್ಧ ಮರಾಠಿಗರ ದಾರಿ ತಪ್ಪಿಸಲು, ಪ್ರಚೋದಿಸಲು ಶಿವಸೇನೆ ಯತ್ನ ನಡೆಸುತ್ತಿದೆ. 
 

Karnataka Districts Sep 9, 2021, 9:39 AM IST

Former CM Jagadish Shettar met Arun Singh grgFormer CM Jagadish Shettar met Arun Singh grg

ಅರುಣ್‌ ಸಿಂಗ್‌ ಭೇಟಿಯಾದ ಜಗದೀಶ್‌ ಶೆಟ್ಟರ್‌: ಕಾರಣ?

ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಹಾಗೂ ಜವಳಿ ಸಚಿವ ಶಂಕರ ಮುನೇನಕೊಪ್ಪ ಅವರು ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರನ್ನು ದೆಹಲಿಯಲ್ಲಿ ಮಂಗಳವಾರ ಭೇಟಿಯಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ವಿಚಾರವಾಗಿ ಚರ್ಚೆ ನಡೆಸಿದ್ದಾರೆ. 
 

Politics Sep 8, 2021, 8:05 AM IST

Reason for Congress defeat in City Municipal Corporations election hlsReason for Congress defeat in City Municipal Corporations election hls
Video Icon

ಸಿದ್ದು ರೆಸಾರ್ಟ್ ಪಾಲಿಟಿಕ್ಸ್, ಡಿಕೆಶಿ ಟ್ಯಾಕ್ಸಿಕ್ಸ್, ನೋ ವರ್ಕೌಟ್! ಸೋತಿದ್ದೆಲ್ಲಿ ಕಾಂಗ್ರೆಸ್.?

ಮೂರೂ ಮಹಾನಗರ ಪಾಲಿಕೆಗಳಲ್ಲಿ ಅಧಿಕಾರ ಹಿಡಿಯುವಲ್ಲಿ ಬಿಜೆಪಿ ಸ್ಪಷ್ಟ ಮುನ್ನಡೆ ಸಾಧಿಸಿದೆ. ತೀವ್ರ ಕುತೂಹಲ ಕೆರಳಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಕಮಲ ಕಮಾಲ್‌ ಮಾಡಿದೆ. 

state Sep 7, 2021, 3:40 PM IST

MES leaders protest in front of DC's office alleging irregularities in election snrMES leaders protest in front of DC's office alleging irregularities in election snr
Video Icon

ಬೆಳಗಾವಿ ಫಲಿತಾಂಶ : ಎಂಇಎಸ್ ನಾಯಕರಿಂದ ಮತ್ತೊಂದು ಕ್ಯಾತೆ

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 35 ಸ್ಥಾನ ಪಡೆದು ಗೆದ್ದಿದ್ದರೆ ಎಂಇಎಸ್ ಹಿನಾಯವಾಗಿ ಸೋತಿದೆ. ಇದೆ ವೇಳೆ ಎಂಇಎಸ್ ಇನ್ನೊಂದು ಖ್ಯಾತೆ ತೆಗೆದಿದೆ. 

ಅಲ್ಲದೆ ಕಾನೂನು ಬಾಹಿರವಾಗಿ ಚುನಾವಣೆ ನಡೆದಿದೆ ಎಂದು ಜಿಲ್ಲಾಧಿಕಾರಿ ಹಿರೇಮಠ್ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿದೆ ಎಂಇಎಸ್. ಅಲ್ಲದೆ ಜಿಲ್ಲಾಧಿಕಾರಿ ನಿವಾಸದ ಮುಂದೆಯು ಪ್ರತಿಭಟನೆ ನಡೆಸಿದ್ದಾರೆ.  ಚುನಾವಣೆಯಲ್ಲಿ ವಿವಿ ಪ್ಯಾಡ್ ಬಳಸದೆ ಅಕ್ರಮ ಎಸಗಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.

 

Karnataka Districts Sep 7, 2021, 11:19 AM IST

Belagavi Municipal Corporation Marata corporator likely to become mayor in Belagavi hlsBelagavi Municipal Corporation Marata corporator likely to become mayor in Belagavi hls
Video Icon

ಯಾರಾಗಲಿದ್ದಾರೆ ಬೆಳಗಾವಿಯ ಬಿಜೆಪಿ ಮೊದಲ ಮೇಯರ್.?

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಮಲ ಕಮಾಲ್ ಮಾಡಿದೆ. ಇದೇ ಮೊದಲ ಬಾರಿಗೆ ಬಿಜೆಪಿ ಜಯ ಸಾಧಿಸಿ ಇತಿಹಾಸ ಸೃಷ್ಟಿಸಿದೆ. ಇದೀಗ ಮೇಯರ್, ಉಪಮೇಯರ್ ಆಯ್ಕೆ ಬಗ್ಗೆ ಜಿಲ್ಲಾ ಬಿಜೆಪಿಯಲ್ಲಿ ಚರ್ಚೆ ಗರಿಗೆದರಿದೆ. 

state Sep 7, 2021, 10:41 AM IST

congress Leaders fail to win 3 corporations snrcongress Leaders fail to win 3 corporations snr

ಹೋರಾಡದೆ ಸೋತ ಕಾಂಗ್ರೆಸ್‌! ಗಂಭೀರವಾಗಿ ಪರಿಗಣಿಸದ ನಾಯಕರು

  • ಮೂರು ಮಹಾನಗರ ಪಾಲಿಕೆ ಚುನಾವಣೆಯನ್ನು ರಾಜ್ಯ ಕಾಂಗ್ರೆಸ್‌ ನಾಯಕತ್ವ ಗಂಭೀರವಾಗಿಯೇ ಪರಿಗಣಿಸಿರಲಿಲ್ಲ
  • ಚುನಾವಣೆಯ ಅಷ್ಟುಹೊಣೆಯನ್ನು ಸ್ಥಳೀಯ ನಾಯಕತ್ವಕ್ಕೆ ಬಿಟ್ಟಿದ್ದ ಕಾಂಗ್ರೆಸ್‌

Politics Sep 7, 2021, 10:37 AM IST

aam aadmi party losses karnataka corporation election snraam aadmi party losses karnataka corporation election snr

ಎಲ್ಲಾ ಕಡೆ ಆಪ್‌ ಶೂನ್ಯ ಸಂಪಾದನೆ

  • ಬೆಳಗಾವಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ
  • ಮೊದಲ ಬಾರಿ ಕಣಕ್ಕಿಳಿದಿದ್ದ ಆಮ್‌ ಆದ್ಮಿ ಪಕ್ಷ (ಆಪ್‌) ನಿರೀಕ್ಷಿತ ಫಲಿತಾಂಶ ನೀಡುವಲ್ಲಿ ವಿಫಲ

Karnataka Districts Sep 7, 2021, 9:10 AM IST