Asianet Suvarna News Asianet Suvarna News
104 results for "

ಪಡಿತರ ಚೀಟಿ

"
Money Instead of Rice will be Implement from July 10th Says CM Siddaramaiah grgMoney Instead of Rice will be Implement from July 10th Says CM Siddaramaiah grg

ಅಕ್ಕಿ ಜತೆ ಹಣದ ಭಾಗ್ಯ ಜು. 10ರಿಂದ: ಸಿಎಂ ಸಿದ್ದರಾಮಯ್ಯ

ಅನ್ನಭಾಗ್ಯದ ಅಡಿ ಹಾಲಿ ನೀಡುತ್ತಿರುವ 5 ಕೆ.ಜಿ. ಅಕ್ಕಿ ಜತೆಗೆ ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿಯನ್ನು ನೀಡುವುದಾಗಿ ಹೇಳಿದ್ದೆವು. ಆದರೆ ಕೇಂದ್ರ ಸರ್ಕಾರ ಅಕ್ಕಿ ನೀಡದೆ ರಾಜಕೀಯ ಮಾಡಿದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರಿಗೆ 170 ರು.ಗಳಂತೆ ಹಣ ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ. ಆದರೆ, ಈ ಹಣ ಜು.1ರಿಂದಲೇ ಖಾತೆಗೆ ವರ್ಗಾವಣೆ ಮಾಡುವುದಾಗಿ ಹೇಳಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ 

state Jul 2, 2023, 7:01 AM IST

Doubt to implement 10 kg free rice in July Says CM Siddaramaiah gvdDoubt to implement 10 kg free rice in July Says CM Siddaramaiah gvd

10 ಕೆಜಿ ಉಚಿತ ಅಕ್ಕಿ ಜುಲೈನಲ್ಲಿ ಜಾರಿ ಅನುಮಾನ: ಸಿಎಂ ಸಿದ್ದರಾಮಯ್ಯ

ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳಲ್ಲೊಂದಾದ ಬಿಪಿಎಲ್‌, ಅಂತ್ಯೋದಯ ಪಡಿತರ ಚೀಟಿದಾರರಿಗೆ ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ.ಅಕ್ಕಿ ಕೊಡುವುದು ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಹೆಚ್ಚಿದ್ದು, ಜುಲೈ ತಿಂಗಳಲ್ಲೂ ಈ ಯೋಜನೆ ಜಾರಿಯಾಗುವುದೂ ಅನುಮಾನ ಎನ್ನಲಾಗುತ್ತಿದೆ. 

Politics Jun 21, 2023, 7:02 AM IST

People Rush to Aadhaar Card Update ta Afzalpur in Kalaburagi grg  People Rush to Aadhaar Card Update ta Afzalpur in Kalaburagi grg

ಗ್ಯಾರಂಟಿ ಭಾಗ್ಯಕ್ಕಾಗಿ ಆಧಾರ್‌ ತಿದ್ದುಪಡಿಗೆ ಮುಗಿಬಿದ್ದ ಜನ..!

ಗೃಹ ಜ್ಯೋತಿ ಯೋಜನೆಗೆ ಪ್ರತಿ ಫಲಾನುಭವಿಯು ತನ್ನ ಕಸ್ಟಮರ್‌ ಐಡಿ ಅಥವಾ ಅಕೌಂಟ್‌ ಐಡಿಯನ್ನು ಆಧಾರ್‌ಗೆ ಕಡ್ಡಾಯವಾಗಿ ಜೋಡಣೆ ಮಾಡಬೇಕಿದ್ದು, ಈ ಪ್ರಕ್ರಿಯೆ ಮಾಡಿಸಲು ಅಲೆದಾಟ ಶುರುವಾಗಿದೆ. 

Karnataka Districts Jun 20, 2023, 11:30 PM IST

Aadhaar Linked Womens for Karnataka Griha Laxmi Scheme At Kolar gvdAadhaar Linked Womens for Karnataka Griha Laxmi Scheme At Kolar gvd

ಗೃಹಲಕ್ಷ್ಮೀ ಯೋಜನೆಗಾಗಿ ಆಧಾರ್‌ ಲಿಂಕ್‌ಗೆ ಮುಗಿಬಿದ್ದ ಮಹಿಳೆಯರು

ಕಾಂಗ್ರೆಸ್‌ನ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಪ್ರಯೋಜನ ಪಡೆಯಲು ಮೇ 31ರೊಳಗೆ ಆಧಾರ್‌ ಕಾರ್ಡ್‌ ಮತ್ತು ಪಡಿತರ ಚೀಟಿ ಜೋಡಣೆ ಮಾಡಬೇಕು ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಂದ ಸುದ್ದಿ ನಂಬಿ ಮಹಿಳೆಯರು ನಗರದ ಸೈಬರ್‌ ಸೆಂಟರ್‌ಗಳ ಮುಂದೆ ಕ್ಯೂ ನಿಂತ ಘಟನೆ ನಡೆದಿದೆ. 

Politics May 27, 2023, 7:02 AM IST

Women queue in front of cyber centers to link adhar for ration card nbnWomen queue in front of cyber centers to link adhar for ration card nbn
Video Icon

ಪಡಿತರ ಕಾರ್ಡ್‌ಗೆ ಆಧಾರ್ ಲಿಂಕ್ ವದಂತಿ: ಸೈಬರ್ ಸೆಂಟರ್‌ಗಳ ಮುಂದೆ ಮಹಿಳೆಯರ ಕ್ಯೂ !

ಗೃಹಲಕ್ಷ್ಮೀ ಯೋಜನೆಯ ಸದುಪಯೋಗ ಪಡೆಯಲು ಪಡಿತರ ಕಾರ್ಡ್‌ಗೆ ಆಧಾರ್‌ ಲಿಂಕ್‌ ಮಾಡಬೇಕು ಎಂಬ ವದಂತಿ ಹಬ್ಬಿದ ಹಿನ್ನೆಲೆ ಮಹಿಳೆಯರು ಸೈಬರ್‌ ಸೆಂಟರ್‌ಗಳ ಮುಂದೆ ಕ್ಯೂ ನಿಂತಿದ್ದಾರೆ.
 

Politics May 26, 2023, 1:48 PM IST

Delay in distribution of new ration card 3 lakh people  applied and are waiting bengaluru ravDelay in distribution of new ration card 3 lakh people  applied and are waiting bengaluru rav

ನೂತನ ರೇಶನ್‌ ಕಾರ್ಡ್‌ ವಿತರಣೆಗೆ ಗ್ರಹಣ; 3 ವರ್ಷದಿಂದ ಅರ್ಜಿ ಸಲ್ಲಿಸಿ ಕಾದು ಕುಳಿತಿರುವ ಲಕ್ಷಾಂತತರ ಜನ!

ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಕಳೆದ ಎರಡ್ಮೂರು ವರ್ಷಗಳಿಂದ ಕಾಯುತ್ತಿರುವ ಲಕ್ಷಾಂತರ ಮಂದಿಗೆ ಈವರೆಗೂ ಪಡಿತರ ಚೀಟಿ ಸಿಕ್ಕಿಲ್ಲ. ರಾಜ್ಯ ಆಹಾರ ಇಲಾಖೆ ಮಾಹಿತಿಯಂತೆ 2.87 ಲಕ್ಷ ಬಿಪಿಎಲ್‌ ಮತ್ತು 46,576 ಎಪಿಎಲ್‌ ಸೇರಿದಂತೆ ಒಟ್ಟು 3.34 ಲಕ್ಷ ಪಡಿತರ ಚೀಟಿಗಳು ವಿಲೇವಾರಿಗೆ ಬಾಕಿ ಇವೆ.

state May 18, 2023, 4:41 AM IST

Annabhagya Rice Illegal by Shop Owners in Bengaluru grgAnnabhagya Rice Illegal by Shop Owners in Bengaluru grg

ಅನ್ನಭಾಗ್ಯ ಅಕ್ಕಿಗೆ ನ್ಯಾಯಬೆಲೆ ಅಂಗಡಿ ಮಾಲೀಕರ ಕತ್ತರಿ: ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಬೆಂಗಳೂರು ನಗರದ ಗಾಂಧಿನಗರ, ಪೀಣ್ಯ, ಕೊಟ್ಟಿಗೆಪಾಳ್ಯ, ರಾಮಮೂರ್ತಿನಗರ, ಮಡಿವಾಳ, ಮಾಗಡಿರಸ್ತೆ, ಗೋವಿಂದರಾಜನಗರ, ಸುಂಕದಕಟ್ಟೆ, ಸಂಜಯನಗರ, ಶ್ರೀರಾಮಪುರ ಸೇರಿದಂತೆ ಹಲವೆಡೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಫಲಾನುಭವಿಗಳಿಗೆಂದು ಹಂಚಿಕೆ ಮಾಡಿದ ಪಡಿತರ ಆಹಾರ ಧಾನ್ಯಗಳಲ್ಲಿ ಕನಿಷ್ಠ 3ರಿಂದ 4 ಕೆಜಿ ಕಡಿತ ಮಾಡಲಾಗುತ್ತಿದೆ. 

Karnataka Districts Apr 14, 2023, 7:24 AM IST

Selling Ration Rice for Higher Money at Gokak in Belagavi grgSelling Ration Rice for Higher Money at Gokak in Belagavi grg

ಅನ್ನಭಾಗ್ಯಕ್ಕೆ ಖದೀಮರ ಕನ್ನ..!

ಸರ್ಕಾರ ಹಸಿವು ನೀಗಿಸುವ ನಿಟ್ಟಿನಲ್ಲಿ ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿ ಹೊಂದಿದವರಿಗೆ ಅಕ್ಕಿ ವಿತರಣೆ ಮಾಡುತ್ತಿದ್ದರೆ ಕೆಲ ದಂಧೆಕೋರರು ಇದನ್ನೇ ತಮ್ಮ ಬಂಡವಾಳವಾಗಿ ಮಾಡಿಕೊಂಡು ಪಡಿತರ ಅಕ್ಕಿಗೆ ಹೆಚ್ಚಿನ ಹಣ ನೀಡಿ ಸಂಗ್ರಹಿಸಿ ಮತ್ತೆ ದುಪ್ಪಟ್ಟ ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ.  

Karnataka Districts Jan 18, 2023, 7:09 PM IST

Survey of SC STs receiving ration at Karnataka gvdSurvey of SC STs receiving ration at Karnataka gvd

ಪಡಿತರ ಪಡೆಯುವ ಎಸ್ಸಿ, ಎಸ್ಟಿಗಳ ಸಮೀಕ್ಷೆ?: ಪಡಿತರ ನೀಡುವಾಗ ಜಾತಿ ಕೇಳುತ್ತಿರುವ ಅಂಗಡಿ ಮಾಲೀಕರು

ಅನ್ನಭಾಗ್ಯ ಯೋಜನೆಯಡಿ ರಾಜ್ಯಾದ್ಯಂತ ಪಡಿತರ ಪಡೆಯುತ್ತಿರುವ ಪರಿಶಿಷ್ಟಜಾತಿ ಮತ್ತು ಪಂಗಡದ ಫಲಾನುಭವಿಗಳು ಹೊಂದಿರುವ ಪಡಿತರ ಚೀಟಿಗಳ ಬಗ್ಗೆ ರಾಜ್ಯ ಸರ್ಕಾರ ಆಹಾರ ಇಲಾಖೆಯಿಂದ ಮಾಹಿತಿ ಕೇಳಿದೆ. 

state Jan 18, 2023, 9:28 AM IST

Survey of SC STs Receiving Ration in Karnataka grgSurvey of SC STs Receiving Ration in Karnataka grg

ಪಡಿತರ ಪಡೆಯುವ ಎಸ್ಸಿ, ಎಸ್ಟಿಗಳ ಸಮೀಕ್ಷೆ?

ಆಹಾರ ಇಲಾಖೆಯಿಂದ ಫಲಾನುಭವಿಗಳ ಪಟ್ಟಿ ಕೇಳಿದ ಸರ್ಕಾರ, ಪಡಿತರ ನೀಡುವಾಗ ಜಾತಿ ಕೇಳುತ್ತಿರುವ ಅಂಗಡಿ ಮಾಲಿಕರು. 

state Jan 18, 2023, 2:00 AM IST

Dharwad Food Department Joint Director  released Ration Card Complaint Helpline Numbers gowDharwad Food Department Joint Director  released Ration Card Complaint Helpline Numbers gow

Dharwad: ನಿಮಗೆ‌ ಸರಿಯಾಗಿ ರೇಶನ್‌ ಸಿಗ್ತಿಲ್ಲವೆ, ನೇರವಾಗಿ ಈ‌ ಕೆಳಗಿನ ಪೋನ್‌ ನಂಬರ್‌ಗೆ‌ ಕರೆ ಮಾಡಿ ದೂರು ಸಲ್ಲಿಸಿ

ಧಾರವಾಡ ಜಿಲ್ಲೆಯ ಎಲ್ಲ ಪಡಿತರ ಚೀಟಿ ಅಂದ್ರೆ ರೇಶನ್ ಅಂಗಡಿಗಳಲ್ಲಿ  ಬಡವರಿಗೆ‌ ಸರಿಯಾಗಿ‌ ಅಕ್ಕಿ ಸಿಗ್ತಿಲ್ಲವೆ, ಯಾರಾದ್ರೂ ಕಡಿಮೆ‌ ಅಕ್ಕಿಯನ್ನ ಕೊಡ್ತಾ ಇದಾರೆ ಅಂದ್ರೆ ದೂರು ದಾಖಲಿಸುವಂತೆ ಧಾರವಾಡ ಆಹಾರ ಇಲಾಖೆಯ ಜಂಟಿ ನಿರ್ದೇಶಕರು ನೇರವಾಗಿ ಕರೆ  ಮಾಡಲು   ಪೋನ್‌ ನಂಬರ್ ಒದಗಿಸಿದ್ದಾರೆ.

Karnataka Districts Jan 8, 2023, 11:03 AM IST

Government of Karnataka Given Green Signal to Distribute BPL Ration Card in Belagavi grgGovernment of Karnataka Given Green Signal to Distribute BPL Ration Card in Belagavi grg

ಬಡ ಕುಟುಂಬಗಳಿಗೆ ಕೊನೆಗೂ ಸಿಕ್ಕ ಬಿಪಿಎಲ್‌ ಭಾಗ್ಯ..!

ಬೆಳಗಾವಿ ಜಿಲ್ಲೆಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಿ ಹಲವು ವರ್ಷಗಳಿಂದ ಕಾಯುತ್ತಿರುವ ಬಡಕುಟುಂಬಗಳಿಗೆ ಬಿಪಿಎಲ್‌ ರೇಷನ್‌ ಕಾರ್ಡ್‌ ಪಡೆಯುವ ಭಾಗ್ಯ ಒದಗಿ ಬಂದಿದೆ.

Karnataka Districts Dec 8, 2022, 7:05 PM IST

1 55 927 families will get priority ration card in the state snr1 55 927 families will get priority ration card in the state snr

ರಾಜ್ಯದಲ್ಲಿ1,55,927 ಕುಟುಂಬಕ್ಕೆ ಸಿಗಲಿವೆ ಆದ್ಯತಾ ಪಡಿತರ ಚೀಟಿ

.1,55,927 ಕುಟುಂಬಕ್ಕೆ ಸಿಗಲಿವೆ ಆದ್ಯತಾ ಪಡಿತರ ಚೀಟಿ

ಹಿರಿತನದ ಆಧಾರದ ಮೇಲೆ ಪಡಿತರ ಚೀಟಿ ವಿತರಣೆಗೆ ಆದೇಶ

Karnataka Districts Dec 2, 2022, 6:18 AM IST

BPL ration card is the struggle of the poor at karnataka gvdBPL ration card is the struggle of the poor at karnataka gvd

ಬಿಪಿಎಲ್‌ ಪಡಿತರ ಕಾರ್ಡ್‌ಗೆ ಬಡವರ ಪರದಾಟ: ಸರ್ಕಾರಿ ಆಸ್ಪತ್ರೆಯ ಸೌಲಭ್ಯಗಳಿಂದಲೂ ವಂಚಿತ

ಹೊಸ ಪಡಿತರ ಚೀಟಿಗೆಂದು ಅರ್ಜಿ ಸಲ್ಲಿಸಿ ವರ್ಷಗಳಿಂದ ಕಾಯುತ್ತಿರುವ ಲಕ್ಷಾಂತರ ಮಂದಿಗೆ ಈವರೆಗೂ ಪಡಿತರ ಚೀಟಿ ಸಿಕ್ಕಿಲ್ಲ. ಹೀಗಾಗಿ ಬಡ ಜನರು ಪಡಿತರ ಆಹಾರ ಧಾನ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. 

state Nov 8, 2022, 2:15 AM IST

Pictures of Jesus Christ printed on ration cards in Ramanagar stir controversy mnj Pictures of Jesus Christ printed on ration cards in Ramanagar stir controversy mnj

ರಾಮನಗರ: ಧರ್ಮ ದಂಗಲ್ ನಡುವೆ ಮತ್ತೊಂದು ವಿವಾದ: ಪಡಿತರ ಚೀಟಿ ಹಿಂಭಾಗ ಏಸುಕ್ರಿಸ್ತನ ಫೋಟೋ

Jesus Christ Photo printed on ration cards: ಪಡಿತರ ಚೀಟಿಯಲ್ಲಿ ಏಸು ಭಾವಚಿತ್ರವನ್ನು ಮುದ್ರಿಸಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು, ಹಿಂದೂಪರ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ

Karnataka Districts Oct 19, 2022, 6:59 PM IST