Asianet Suvarna News Asianet Suvarna News
50 results for "

ಕೃಷಿ ವಿಶ್ವವಿದ್ಯಾಲಯ

"
Solar Steam Cooking Project  Remains Defunct in Dharwad Agricultural University  hlsSolar Steam Cooking Project  Remains Defunct in Dharwad Agricultural University  hls

Dharwad Agriculture University: ಉಪಯೋಗಕ್ಕಿಲ್ಲದ 3 ಕೋಟಿ ರೂಪಾಯಿ ಸೋಲಾರ್‌ ಪ್ಯಾನೆಲ್‌ ಯೋಜನೆ

ಧಾರವಾಡದ (Dharwad) ಕೃಷಿ ವಿಶ್ವವಿದ್ಯಾಲಯದ ಹಾಸ್ಟೆಲ್‌ಗಳಿಗೆ ಅಡುಗೆ ತಯಾರಿಸಲು ಈ ಯೋಜನೆಯನ್ನು ಅಳವಡಿಲಾಗಿದೆ. ಈ ಸೋಲಾರ್ ಪ್ಯಾನೆಲ್‌ನಿಂದ (Solar Pannel) ಹಬೆ ಉತ್ಪಾದಿಸಿ, ಆ ಹಬೆಯ ಮೂಲಕ ಅಡುಗೆ ಮಾಡಲು ಈ ವ್ಯವಸ್ಥೆಯನ್ನು ಅಳವಡಿಲಾಗಿದೆ. ಈ ಯೋಜನೆಗೆ 3 ಕೋಟಿ ರೂಪಾಯಿ ವ್ಯಯಿಸಲಾಗಿದೆ.

Karnataka Districts Dec 28, 2021, 11:48 AM IST

Walk in Interview for Research Associate and other posts at University of Agricultural Sciences Dharwad gowWalk in Interview for Research Associate and other posts at University of Agricultural Sciences Dharwad gow

UAS Dharwad Recruitment 2022: ಕೃಷಿ ವಿಶ್ವವಿದ್ಯಾಲಯದ ವಿವಿಧ ಹುದ್ದೆಗೆ ಡಿ.31ರಂದು ನೇರ ಸಂದರ್ಶನ

  • ವಿವಿಧ ಹುದ್ದೆಗಳ ಭರ್ತಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಅಧಿಸೂಚನೆ
  • ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಲು ಸೂಚನೆ
  • ಡಿಸೆಂಬರ್ 31,2021ರಂದು ನಡೆಯಲಿರುವ ನೇರ ಸಂದರ್ಶನ

State Govt Jobs Dec 27, 2021, 9:03 PM IST

University of Agricultural Sciences Bangalore is 3rd in the Country grgUniversity of Agricultural Sciences Bangalore is 3rd in the Country grg

Education: ಬೆಂಗಳೂರು ಕೃಷಿ ವಿವಿಗೆ ದೇಶದಲ್ಲೇ 3ನೇ ಸ್ಥಾನ

*   ಶಿಕ್ಷಣ, ಸಂಶೋಧನೆ, ಕ್ರೀಡೆ, ಸಾಂಸ್ಕೃತಿಕ ಸಾಧನೆ ಪರಿಗಣಿಸಿ Rank
*   ದಕ್ಷಿಣ ಭಾರತ, ಕರ್ನಾಟಕದ ಕೃಷಿ ವಿವಿಗಳಲ್ಲಿ ಪ್ರಥಮ ಸ್ಥಾನ
*   ವಿವಿಗಳೂ ಗುಣಮಟ್ಟ ಮತ್ತು ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಪೂರಕ 

Education Dec 9, 2021, 11:57 AM IST

50 Percent  to Fill the Post in Agricultural Universities in Karnataka Says BC Patil grg50 Percent  to Fill the Post in Agricultural Universities in Karnataka Says BC Patil grg

ಕೃಷಿ ವಿವಿಯಲ್ಲಿ ಶೇ. 50 ಹುದ್ದೆ ಭರ್ತಿಗೆ ಕ್ರಮ: ಸಚಿವ ಬಿ.ಸಿ.ಪಾಟೀಲ್‌

ರಾಜ್ಯದ ನಾಲ್ಕು ಕೃಷಿ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಬೋಧಕ ಹಾಗೂ ಬೋಧಕೇತರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು, ಈ ಪೈಕಿ ಶೇ. 50ರಷ್ಟು ಬೋಧಕ ಹುದ್ದೆ ಭರ್ತಿ ಮಾಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ತಿಳಿಸಿದ್ದಾರೆ. 
 

State Govt Jobs Sep 18, 2021, 8:20 AM IST

Bengaluru Agriculture University supply Seeds to farmers Door step snrBengaluru Agriculture University supply Seeds to farmers Door step snr

ಬಿತ್ತನೆ ಬೀಜ ಬೇಕೆ : ಆನ್‌ಲೈನಲ್ಲೇ ತರಿಸಿ

  • ಮುಂಗಾರು ಬಿತ್ತನೆ ಆರಂಭವಾಗಿದ್ದರೂ ಮುಗಿಯದ ಕೋವಿಡ್ ಭೀತಿ 
  • ನಗರ ಭಾಗಗಳಿಗೆ ತೆರಳಿ ಬಿತ್ತನೆ ಬೀಜ ಖರೀದಿ ಮಾಡಲು ಹಿಂಜರಿಕೆ
  • ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಮನೆ ಬಾಗಿಲಿಗೆ ಬಿತ್ತನೆ ಬೀಜ 

Karnataka Districts Jul 6, 2021, 2:21 PM IST

Twist to the University of Agricultural Sciences Women Employees Accident Case grgTwist to the University of Agricultural Sciences Women Employees Accident Case grg

ಧಾರ​ವಾಡ: ಕೃಷಿ ವಿವಿ ಮಹಿಳಾ ನೌಕ​ರರ ಅಪ​ಘಾತ ಪ್ರಕ​ರ​ಣಕ್ಕೆ ಟ್ವಿಸ್ಟ್‌..!

ಕಳೆದ ಜನವರಿಯಲ್ಲಿ ನಡೆದ ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಇಬ್ಬರು ಮಹಿಳಾ ಗುತ್ತಿಗೆ ನೌಕ​ರರ ಅಪ​ಘಾತ ಪ್ರಕ​ರಣ ಇದೀಗ ಹೊಸ ತಿರುವು ಪಡೆ​ದು​ಕೊಂಡಿದ್ದು ಮೃತ​ಪಟ್ಟ ಯುವ​ತಿ​ಯರ ಪಾಲ​ಕರು ಉಪನಗರ ಪೊಲೀಸ್‌ ಠಾಣೆ​ಯಲ್ಲಿ ದೂರು ದಾಖಲಿಸಿದ್ದಾರೆ.
 

Karnataka Districts Apr 23, 2021, 12:26 PM IST

Students in Isolation Escape from Hostel in Bengaluru Agricultural University grgStudents in Isolation Escape from Hostel in Bengaluru Agricultural University grg

ಐಸೋಲೇಷನ್‌ನಲ್ಲಿದ್ದ ವಿದ್ಯಾರ್ಥಿನಿಯರು ಕಾಂಪೌಂಡ್‌ ಹಾರಿ ಪರಾರಿ ಆಗಲು ಯತ್ನ

ಐಸೋಲೇಷನ್‌ನಲ್ಲಿದ್ದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೆಲ ವಿದ್ಯಾರ್ಥಿನಿಯರು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ(ಜಿಕೆವಿಕೆ) ಹಾಸ್ಟೆಲ್‌ ಕಾಂಪೌಂಡ್‌ ಹಾರಿ ಪರಾರಿಯಾಗಲು ಯತ್ನಿಸುತ್ತಿರುವ ವೀಡಿಯೋ ಶುಕ್ರವಾರ ವೈರಲ್‌ ಆದ ಘಟನೆ ನಡೆದಿದೆ.
 

Karnataka Districts Apr 10, 2021, 8:16 AM IST

Soon Recruitment in Agricultural Universities in Karnataka Says BC Patil grgSoon Recruitment in Agricultural Universities in Karnataka Says BC Patil grg

ಕೃಷಿ ವಿವಿ ಖಾಲಿ ಇರುವ ಹುದ್ದೆ ಶೀಘ್ರ ಭರ್ತಿ: ಸಚಿವ ಬಿ.ಸಿ. ಪಾಟೀಲ್‌

ರಾಜ್ಯದ ನಾಲ್ಕು ಕೃಷಿ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ತಿಳಿಸಿದ್ದಾರೆ.
 

State Govt Jobs Mar 6, 2021, 9:10 AM IST

Minister R Shankar Says Karnataka 8th Place in Horticultural Production grgMinister R Shankar Says Karnataka 8th Place in Horticultural Production grg

ತೋಟಗಾರಿಕಾ ಉತ್ಪಾದನೆಯಲ್ಲಿ ರಾಜ್ಯಕ್ಕೆ 8ನೇ ಸ್ಥಾನ: ಸಚಿವ ಶಂಕರ್‌

ತೋಟಗಾರಿಕೆ ಮತ್ತು ರೇಷ್ಮೆ ಬೆಳೆಗಾರರ ಸಮಗ್ರ ಅಭಿವೃದ್ಧಿಗಾಗಿ ಇಲಾಖೆ ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಹಾಗೂ ಕ್ಷೇತ್ರ ಮಟ್ಟದ ಬೇಡಿಕೆಗಳಿಗೆ ತಕ್ಕಂತೆ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಲು ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಆರ್‌.ಶಂಕರ್‌ ತಿಳಿಸಿದ್ದಾರೆ.
 

Karnataka Districts Feb 7, 2021, 8:57 AM IST

Minister B C Patil Talks Over Agriculture grgMinister B C Patil Talks Over Agriculture grg

ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ 10 ಸಾವಿರ ಕೋಟಿ: ಕೃಷಿ ಸಚಿವ ಪಾಟೀಲ

ಧಾರವಾಡ(ನ.12): ಆಹಾರ ಸಂಸ್ಕರಣೆ ಘಟಕಗಳಿಗೆ ಪ್ರಧಾನ ಮಂತ್ರಿಗಳ ಆತ್ಮನಿರ್ಭರ ಯೋಜನೆಯಡಿ 10 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ರೈತರು ಹೆಜ್ಜೆಯಿಟ್ಟು ಆರ್ಥಿಕ ಸದೃಢತೆ ಸಾಧಿಸಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ. 

Karnataka Districts Nov 12, 2020, 10:26 AM IST

High Court Notice to Agricultural University for Offline ExamHigh Court Notice to Agricultural University for Offline Exam

ಆಫ್‌ಲೈನ್‌ ಪರೀಕ್ಷೆ ಕುರಿತು ಸ್ಪಷ್ಟನೆ ನೀಡಿ: ಕೃಷಿ ವಿವಿಗೆ ಹೈಕೋರ್ಟ್‌ ಸೂಚನೆ

ತನ್ನ ವ್ಯಾಪ್ತಿಯ ಕೃಷಿ ಕಾಲೇಜುಗಳಲ್ಲಿನ ವಿವಿಧ ಕೋರ್ಸ್‌ಗಳಿಗೆ ‘ಆನ್‌ಲೈನ್‌ ಪರೀಕ್ಷೆ’ಗಳ ಬದಲಿಗೆ ‘ಆಫ್‌ಲೈನ್‌ ಪರೀಕ್ಷೆ’ ನಡೆಸುವ ಕುರಿತು ವಿವರವಾಗಿ ಸ್ಪಷ್ಟಪಡಿಸುವಂತೆ ಬೆಂಗಳೂರು ಕೃಷಿ ವಿವಿಗೆ ಹೈಕೋರ್ಟ್‌ ಸೂಚಿಸಿದೆ.
 

state Aug 30, 2020, 7:56 AM IST

self sufficiency in agriculture is to make the farmer a producer as well as an entrepreneur says Modiself sufficiency in agriculture is to make the farmer a producer as well as an entrepreneur says Modi

ರೈತ ಕೇವಲ ಉತ್ಪಾದಕನಲ್ಲ, ಉದ್ಯಮಿಯೂ ಹೌದು; ಪ್ರಧಾನಿ ಮೋದಿ!

ರೈತನನ್ನು ನಾವು ಕೇವಲ ಆಹಾರೋತ್ಪನ್ನಗಳ ಉತ್ಪಾದಕನಾಗಿ ಮಾತ್ರ ಪರಿಗಣಿಸಬಾರದು, ಆತ ಉದ್ಯಮಿಯೂ ಹೌದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿದ್ಯಾರ್ಥಿಗಳನ್ನುದ್ದೇಶಿ ಮಾತನಾಡಿದ ಮೋದಿ, ದೇಶದ ಕೃಷಿ ಪರಂಪರೆಗೆ ಆಧುನಿಕತೆ ಸ್ಪರ್ಶ ನೀಡಲು ಕರೆ ನೀಡಿದ್ದಾರೆ.

India Aug 29, 2020, 7:33 PM IST

Agriculture University Class starts in September First week Says Minister BC PatilAgriculture University Class starts in September First week Says Minister BC Patil

ಸೆಪ್ಟೆಂಬರ್ ಮೊದಲ ವಾರದಲ್ಲಿ ಕೃಷಿ ವಿವಿ ತರಗತಿಗಳು ಆರಂಭ

ಈಗಾಗಲೇ ನಿಗ​ಧಿಪಡಿಸಿದ ಕಾಲಾವ​ಧಿಯೊಳಗಾಗಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ, ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸುವಂತೆ ಸೂಚಿಸಲಾಗಿದೆ ಎಂದ ಬಿ.ಸಿ.ಪಾಟೀಲ್‌, ಮುಖ್ಯಮಂತ್ರಿ ಯಡಿಯೂರಪ್ಪನವರ ದೂರದೃಷ್ಟಿಹಾಗೂ ಚಿಂತನಾಫಲವಾಗಿ ನಿರ್ಮಾಣಗೊಳ್ಳುತ್ತಿದೆ ಎಂದಿದ್ದಾರೆ.

Karnataka Districts Jul 7, 2020, 8:27 AM IST

Scientists from Bagalkot Agricultural University Visit to HaveriScientists from Bagalkot Agricultural University Visit to Haveri

ಹಾವೇರಿ: ನಾಲ್ಕು ತಿಂಗಳಾದರೂ ಕಾಯಿ ಬಿಡದ ಮೆಣಿಸಿನ ಗಿಡ, ಸಂಕಷ್ಟದಲ್ಲಿ ರೈತ

ಕಳಪೆ ಬೀಜ ವಿತರಣೆ ಹಿನ್ನೆಲೆಯಲ್ಲಿ ಹಸಿಮೆಣಸಿನಕಾಯಿ ಬೆಳೆ ಬೆಳೆದು ನಷ್ಟ ಅನುಭವಿಸುತ್ತಿರುವ ತಾಲೂಕಿನ ಅಕ್ಕೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ರೈತರ ಜಮೀನುಗಳಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಬಾಗಲಕೋಟಿ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 
 

Karnataka Districts Jun 4, 2020, 8:26 AM IST

Agricultural Sciences University Raichur recruitment 2020 For 11 officer postsAgricultural Sciences University Raichur recruitment 2020 For 11 officer posts

ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ನೇಮಕಾತಿ: ಅರ್ಜಿ ಹಾಕಿ

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.

State Govt Jobs Jan 7, 2020, 4:00 PM IST