Asianet Suvarna News Asianet Suvarna News
36 results for "

ಅಕ್ರಮ ಬಾಂಗ್ಲ

"
Tripura Royal Scion Share Bangladeshi migrants Entering India VideoTripura Royal Scion Share Bangladeshi migrants Entering India Video

ಅಕ್ರಮ ಬಾಂಗ್ಲಾ ನುಸುಳುಕೋರರು ಭಾರತ ಪ್ರವೇಶಿಸುತ್ತಿರುವ ವಿಡಿಯೋ!

ಅಕ್ರಮ ಬಾಂಗ್ಲಾದೇಶಿ ವಲಸಿಗರು ಭಾರತದೊಳಗೆ ನುಗ್ಗುತ್ತಿರುವ ವಿಡಿಯೋವನ್ನು ತ್ರಿಪುರಾ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಹಾಗೂ ರಾಜವಂಶಸ್ಥ ಪ್ರದ್ಯೋತ್ ಮಾಣಿಕ್ಯ ದೆಬ್ಬರ್ಮ ಟ್ವಿಟ್ ಮಾಡಿದ್ದಾರೆ. 

India Dec 28, 2019, 5:57 PM IST

Bengaluru some apartments plan ban on Migrant Bangladeshi workersBengaluru some apartments plan ban on Migrant Bangladeshi workers

ಸಿಸಿಬಿ ರೇಡ್ ಎಫೆಕ್ಟ್: ಅಪಾರ್ಟ್‌ಮೆಂಟ್‌ ಗಳಿಂದ ಬೆಂಗಾಲಿ ಕೆಲಸಗಾರರು ಬ್ಯಾನ್!

ಇನ್ನು ಮುಂದೆ ಬೆಂಗಳೂರಿನ ಅಪಾರ್ಟ್ ಮೆಂಟ್ ಗಳಲ್ಲಿ ಬೆಂಗಾಲಿ ಮಾತನಾಡುವ ಕೆಲಸಗಾರಿಗೆ ಅವಕಾಶ ಇಲ್ಲ. ಸಿಸಿಬಿ ಪೊಲೀಸರು ಅಕ್ರಮ ಬಾಂಗ್ಲಾ ವಲಸಿಗರ ಮೇಲೆ ಕ್ರಮ ತೆಗೆದುಕೊಂಡ ನಂತರ ಸದ್ದಿಲ್ಲದೇ ಸಣ್ಣ ಬದಲಾವಣೆ ಆರಂಭವಾಗಿಬಿಟ್ಟಿದೆ.

Bengaluru-Urban Nov 5, 2019, 4:49 PM IST

Bangla Immigrant Woman Arrested at BengaluruBangla Immigrant Woman Arrested at Bengaluru

ದೂರು ನೀಡಲು ಬಂದು ಪೊಲೀಸರ ಅತಿಥಿಯಾದ ಬಾಂಗ್ಲಾ ವಲಸಿಗ ಮಹಿಳೆ

ಸ್ನೇಹಿತನ ವಿರುದ್ಧ ದೂರು ನೀಡಲು ಬಂದಿದ್ದ ಅಕ್ರಮ ಬಾಂಗ್ಲಾ ವಲಸಿಗ ಮಹಿಳೆಯೊಬ್ಬಳು ಪೊಲೀಸರ ಕೈಗೆ ಸಿಕ್ಕಿಬಿದ್ದು ಬಂಧನವಾಗಿರುವ ಕುತೂಹಲಕರ ಘಟನೆ ನಗರದಲ್ಲಿ ನಡೆದಿದೆ.

Bengaluru-Urban Nov 4, 2019, 8:16 AM IST

Belagavi Is Safest Place Of Bangladesh Immigrant PeopleBelagavi Is Safest Place Of Bangladesh Immigrant People

3 ರಾಜ್ಯಕ್ಕೆ ಬೆಳಗಾವಿಯೇ ಬಾಂಗ್ಲನ್ನರ ನೆಲೆ

ಬೆಳಗಾವಿಯು ಅಕ್ರಮ ಬಾಂಗ್ಲಾದೇಶೀಯರಿಗೆ ಪ್ರಶಸ್ತ ತಾಣವಾಗಿಬಿಟ್ಟಿದೆ. ಬೆಳಗಾವಿ ನಗರದಲ್ಲಿ ಬಾಂಗ್ಲಾದೇಶದ ಇನ್ನಷ್ಟು ಅಕ್ರಮ ವಲಸಿಗರು ನೆಲೆಸಿರುವ ಶಂಕೆ ದಟ್ಟವಾಗಿದೆ. ಪೊಲೀಸರು ಬಾಂಗ್ಲಾ ಪ್ರಜೆಗಳ ಪತ್ತೆಗೆ ತನಿಖೆ ಕೈಗೊಂಡಿದ್ದರೂ ಈತನಕ ಯಾರೂ ಪತ್ತೆಯಾಗಿಲ್ಲ. ‘ನಾವು ಪತ್ತೆ ಕಾರ್ಯ ಮುಂದುವರೆಸಿದ್ದೇವೆ. ಆದರೆ, ಯಾರೊಬ್ಬರೂ ಸಿಕ್ಕಿಲ್ಲ’ ಎಂದು ಪೊಲೀಸರು ಹೇಳುತ್ತಾರೆ.

Belagavi Nov 2, 2019, 8:01 AM IST

Indian Trains Are the Shelter for Bangla Illegal ImmigrantsIndian Trains Are the Shelter for Bangla Illegal Immigrants

ಅಕ್ರಮ ಬಾಂಗ್ಲನ್ನರಿಗೆ ರೈಲ್ವೆಯೇ ಶ್ರೀರಕ್ಷೆ

 ಬಾಂಗ್ಲಾ ವಲಸಿಗರು ರೈಲುಗಳಲ್ಲೇ ತುತ್ತಿನ ಚೀಲ ತುಂಬಿಸಿಕೊಳ್ಳಲು ರಾಜ್ಯದಿಂದ ರಾಜ್ಯಕ್ಕೆ ಪ್ರಯಾಣಿಸುತ್ತಾರೆ. ಹಾಗೆಯೇ ಶ್ರಮದಾಯಕ ಕೆಲಸಗಳಿಗೆ ಅವರನ್ನು ಕರೆತರುವ ಜಾಲವು ರೈಲುಗಳನ್ನೇ ಬಳಸುತ್ತಿದೆ ಎನ್ನುವ ವಿಚಾರ ಹೊರ ಬಿದ್ದಿದೆ. 

state Nov 1, 2019, 8:33 AM IST

MP PC mohan demands CM do not appoint Bangla migrants to BBMP WorkMP PC mohan demands CM do not appoint Bangla migrants to BBMP Work

ಬಿಬಿಎಂಪಿ ಕೆಲಸಕ್ಕೆ ಬಾಂಗ್ಲಾ ವಲಸಿಗರನ್ನು ನೇಮಿಸಬೇಡಿ: ಸಂಸದರ ಪತ್ರ

ಬಿಬಿಎಂಪಿ ಗುತ್ತಿಗೆ ಕಾರ್ಯಗಳಲ್ಲಿ ಅಕ್ರಮ ಬಾಂಗ್ಲಾ ವಲಸಿಗರನ್ನು ನಿಯೋಜಿಸಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸದಸ್ಯ ಪಿ.ಸಿ. ಮೋಹನ್ ಮನವಿ ಮಾಡಿದ್ದಾರೆ.

state Oct 30, 2019, 12:41 PM IST

Government Neglected for Illegal Bangla ImmigrantsGovernment Neglected for Illegal Bangla Immigrants

ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಸಾಕ್ಷ್ಯ ಕೊಟ್ಟರೂ ನಿರ್ಲಕ್ಷ್ಯ!

ರಾಜ್ಯವು ಅಕ್ರಮ ಬಾಂಗ್ಲಾ ವಲಸಿಗರ ಆವಾಸ ತಾಣವಾಗುತ್ತಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸುಧೀರ್‌ ಶೆಟ್ಟಿ ಅವರು ಹತ್ತಾರು ವರ್ಷಗಳ ಹಿಂದಿನಿಂದಲೂ ಎಚ್ಚರಿಸುತ್ತಾ ಬಂದರೂ ಆಳುವ ಸರ್ಕಾರಗಳು ಮತ್ತು ಅಧಿಕಾರಿಗಳು ತಾಳಿದ ದಿವ್ಯ ನಿರ್ಲಕ್ಷ್ಯದಿಂದ ಅಕ್ರಮ ಬಾಂಗ್ಲಾ ವಲಸಿಗರು ಇಂದು ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ.

Bengaluru-Urban Oct 30, 2019, 8:18 AM IST

60 Bangla immigrants Arrested in Bengaluru60 Bangla immigrants Arrested in Bengaluru

ಬೆಂಗಳೂರಲ್ಲಿ 60 ಬಾಂಗ್ಲಾ ಅಕ್ರಮ ವಲಸಿಗರ ಬಂಧನ

ರಾಜಧಾನಿಯಲ್ಲಿ ಬೇರೂರಿರುವ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಸಿಸಿಬಿ ಕಾರ್ಯಾಚರಣೆ ಆರಂಭಿಸಿದ್ದು, ಮೊದಲ ದಿನವೇ ನಗರದ ವಿವಿಧೆಡೆ ನೆಲೆಸಿದ್ದ 22 ಮಹಿಳೆಯರು ಸೇರಿದಂತೆ 60 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಿದ್ದಾರೆ.

Bengaluru-Urban Oct 27, 2019, 2:32 PM IST

No Documents over Illegal Bangla ImmigrantsNo Documents over Illegal Bangla Immigrants

ಅಕ್ರಮ ಬಾಂಗ್ಲಾ ವಲಸಿಗರ ಲೆಕ್ಕ ಯಾವ ಸರ್ಕಾರಿ ಲೆಕ್ಕದಲ್ಲೂ ಇಲ್ಲ

ರಾಜ್ಯದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಕುರಿತು ಇದುವರೆಗೆ ನಿಖರವಾದ ಅಂಕಿ-ಅಂಶಗಳು ಸರ್ಕಾರಿ ದಾಖಲೆಗಳಲ್ಲಿ ನಮೂದಾಗಿಲ್ಲ.

state Oct 24, 2019, 7:36 AM IST

thousands Of Illegal Bangla immigrants Stayed in Karnatakathousands Of Illegal Bangla immigrants Stayed in Karnataka

ರಾಜ್ಯ ಅಕ್ರಮ ಬಾಂಗ್ಲನ್ನರ ಸಾಮ್ರಾಜ್ಯ!

ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಾಂಗ್ಲಾದೇಶದ ಪ್ರಜೆಗಳು ತಮ್ಮ ಅಸ್ತಿತ್ವ ವಿಸ್ತರಿಸಿಕೊಂಡಿದ್ದಾರೆ. ಹಲವು ರೀತಿಯ ಸಾಮಾಜಿಕ ಸಮಸ್ಯೆಗಳ ಹುಟ್ಟಿಗೂ ಅವರು ಕಾರಣರಾಗಿದ್ದಾರೆ.

state Oct 23, 2019, 7:34 AM IST

Uttar Pradesh To Build Detention Centres for Illegal ImmigrantsUttar Pradesh To Build Detention Centres for Illegal Immigrants

ಉತ್ತರ ಪ್ರದೇಶದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಬೇಟೆ: ರಾಜ್ಯದಲ್ಲೂ ಆಗುತ್ತಾ?

ಬಾಂಗ್ಲಾದೇಶ ಹಾಗೂ ಇನ್ನಿತರೆ ವಿದೇಶಿ ಪ್ರಜೆಗಳ ವಿರುದ್ಧ ರಾಜ್ಯ ಸರ್ಕಾರ ಬೇಟೆ ಆರಂಭಿಸಿದೆ. ಇಂತಹ ಪ್ರಜೆಗಳನ್ನು ಪತ್ತೆ ಹಚ್ಚುವಂತೆ ಪೊಲೀಸ್‌ ಇಲಾಖೆಗೆ ಸೂಚನೆ ನೀಡಿದೆ. 

News Oct 2, 2019, 7:32 AM IST

Tejasvi Surya Wants NRC Extended To KarnatakaTejasvi Surya Wants NRC Extended To Karnataka

ಬಾಂಗ್ಲಾ ವಲಸಿಗರನ್ನು ಗುರುತಿಸಲು ರಾಜ್ಯಕ್ಕೂ NRC ವಿಸ್ತರಿಸಿ: ತೇಜಸ್ವಿ!

ಕರ್ನಾಟಕದಲ್ಲೂ ಅಕ್ರಮ ವಲಸಿಗ ಬಾಂಗ್ಲಾದೇಶಿಯರಿದ್ದು, ಅವರನ್ನು ಗುರುತಿಸಲು NRCಯನ್ನು ರಾಜ್ಯದಲ್ಲೂ ವಿಸ್ತರಿಸುವಂತೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದು, ಇದರಿಂದ ರಾಜ್ಯದ ಭದ್ರತೆಗೆ ಧಕ್ಕೆ ಇದೆ ಎಂದು ಸೂರ್ಯ ಹೇಳಿದರು.

NEWS Jul 10, 2019, 8:13 PM IST

China may have detained more than 1 million Uighurs in secret campsChina may have detained more than 1 million Uighurs in secret camps

ಚೀನಾದ ರಹಸ್ಯ ಕ್ಯಾಂಪ್ ಗಳಲ್ಲಿ ಉಯ್ಘರ್ ಮುಸ್ಲಿಮರು: ವರದಿ!

ಭಾರತ ತನ್ನ ನೆಲದಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರನ್ನುಹೊರ ಹಾಕಿದರೆ ಅಮಾನವೀಯ ಕೃತ್ಯ ಎಂದು ಬೊಬ್ಬೆ ಹಾಕಲಾಗುತ್ತದೆ. ಆದರೆ ಪಕ್ಕದ ಚೀನಾ  ಉಯ್ಘರ್ ಮುಸ್ಲಿಮರ ಮೇಲೆ ನಡೆಸುತ್ತಿರುವ ದೌರ್ಜನ್ಯ ಕಂಡೂ ಎಲ್ಲರೂ ಬಾಯಿ ಮೇಲೆ ಬೆರಳಿಟ್ಟು ಕೂತಿದ್ದಾರೆ. ಚೀನಾ ತನ್ನ ರಹಸ್ಯ ಕ್ಯಾಂಪ್ ಗಳಲ್ಲಿ ಉಯ್ಘರ್ ಮುಸ್ಲಿಮರನ್ನು ಸೆರೆ ಹಿಡಿದಿದೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕು ಸಮಿತಿ ವರದಿ ನೀಡಿದ್ದು, ವಿಶ್ವವನ್ನು ಬೆಚ್ಚಿ ಬೀಳಿಸಿದೆ.

NEWS Aug 12, 2018, 12:13 PM IST

State and Central Government Rejected to supply electricity in borderState and Central Government Rejected to supply electricity in border
Video Icon

ಗಡಿಯಲ್ಲಿ ವಿದ್ಯುತ್ ಕೊಡಲು ನಿರಾಕರಿಸಿದ್ಯಾರು?

ಅಕ್ರಮ ಬಾಂಗ್ಲಾ ವಲಸಿಗರ ಕುರಿತು ವಿಪಕ್ಷಗಳ ನಿಜ ಬಣ್ಣ ಬಯಲಾಗಿದೆ.  ಅಕ್ರಮ ಬಾಂಗ್ಲಾ ವಲಸಿಗರ ಪರ ಗುಪ್ತವಾಗಿ ಕಾರ್ಯಸೂಚಿ ಹೆಣೆಯುತ್ತಲೇ ಬಂದಿರುವ ವಿಪಕ್ಷಗಳು, ವಲಸಿಗರು ಭಾರತದಲ್ಲಿ ನುಸುಳಲೂ ಅವಕಾಶ ಮಾಡಿಕೊಟ್ಟಿದ್ದರು ಎನ್ನಲಾಗಿದೆ.
 

NEWS Aug 5, 2018, 6:52 PM IST

Does NRC target muslims?Does NRC target muslims?
Video Icon

ಎನ್‌ಆರ್‌ಸಿಯ ಟಾರ್ಗೆಟ್ ಮುಸ್ಲಿಮರಾ?

ಅಕ್ರಮ ಬಾಂಗ್ಲಾ ವಲಸಿಗರ ಕುರಿತು ಹೇಗೆ ವಿಪಕ್ಷಗಳು ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿವೆ ಎಂಬುದು ಇದೀಗ ಸಾಬೀತಾಗಿದೆ. ತನ್ನ ಸಾಂಪ್ರದಾಯಿಕ ಮತಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದ ಕಾಂಗ್ರೆಸ್, ಅಕ್ರಮ ವಲಸಿಗರ ಗೋಜಿಗೆ ಹೋಗದೇ ದೇಶಕ್ಕೆ ಸಂಚಕಾರ ತಂದಿದ್ದು ವಿಕಿಲೀಕ್ಸ್ ನಿಂದ ಬಹಿರಂಗವಾಗಿದೆ.

NEWS Aug 5, 2018, 6:12 PM IST