Asianet Suvarna News Asianet Suvarna News
33 results for "

Venkatesh Prasad

"
Venkatesh Prasad perfect reply To pak Journalist on India vs pakistan 1996 world cup Achievement ckmVenkatesh Prasad perfect reply To pak Journalist on India vs pakistan 1996 world cup Achievement ckm

ಪಾಕ್ ಬ್ಯಾಟ್ಸ್‌ಮನ್ ಮಾತ್ರವಲ್ಲ, ಪತ್ರಕರ್ತನಿಗೂ ತಿರುಗೇಟು ನೀಡಿದ ವೆಂಕಟೇಶ್ ಪ್ರಸಾದ್!

1996ರ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವೇಗಿ, ಕನ್ನಡಿಗ ವೆಂಕಟೇಶ್ ಪ್ರಸಾದ್, ಪಾಕಿಸ್ತಾನ ಬ್ಯಾಟ್ಸ್‌ಮನ್ ಅಮಿರ್ ಸೊಹೈಲ್‌ಗೆ ನೀಡಿದ ಉತ್ತರ ಯಾವ ಕ್ರಿಕೆಟಿಗನೂ ಮರೆತಿಲ್ಲ. ಇದೀಗ ವೆಂಕಿ ಕೆಣಕಿದ ಪಾಕಿಸ್ತಾನ ಪತ್ರಕರ್ತನಿಗೆ ತಿರುಗೇಟು ನೀಡಿ ಸುದ್ದಿಯಾಗಿದ್ದಾರೆ.

Cricket Apr 11, 2021, 8:46 PM IST

Kannada actor shivarajkumar meet ex cricketer venkatesh prasadKannada actor shivarajkumar meet ex cricketer venkatesh prasad

ನಟ ಶಿವರಾಜ್‌ಕುಮಾರ್‌ರನ್ನು ಭೇಟಿಯಾದ ಮಾಜಿ ಕ್ರಿಕೆಟರ್‌ ವೆಂಕಟೇಶ್ ಪ್ರಸಾದ್!

ಕನ್ನಡ ಚಿತ್ರರಂಗದ ಹೊಣೆ ಹೊತ್ತ ಕನ್ನಡದ ಹಿರಿಯ ನಟ ಶಿವರಾಜ್‌ಕುಮಾರ್‌ ಅವರ ನಿವಾಸಕ್ಕೆ ಗೆಳೆಯ ಮಾಜಿ ಕ್ರಿಕೆಟರ್‌ ವೆಂಕಟೇಶ್‌ ಪ್ರಸಾದ್ ಭೇಟಿ ನೀಡಿ, ಉಭಯ ಕುಶಲೋಪರಿ ವಿಚಾರಿಸಿದ್ದಾರೆ...

Sandalwood Aug 8, 2020, 1:22 PM IST

Venkatesh Prasad Sunil Joshi in race for BCCI chief selectorVenkatesh Prasad Sunil Joshi in race for BCCI chief selector

BCCI ಆಯ್ಕೆಗಾರರ ರೇಸ್‌ನಲ್ಲಿ ವೆಂಕಿ, ಜೋಶಿ

ಒಟ್ಟು 44 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಭಾರತ ತಂಡದ ಮಾಜಿ ವೇಗಿ ಅಜಿತ್‌ ಅಗರ್ಕರ್‌ ಹಾಗೂ ಮಾಜಿ ವಿಕೆಟ್‌ ಕೀಪರ್‌ ನಯಾನ್‌ ಮೋಂಗ್ಯಾ ಹೆಸರಿತ್ತು. ಆದರೆ ಈ ಇಬ್ಬರನ್ನು ಅಂತಿಮ ಪಟ್ಟಿಯಲ್ಲಿ ಸೇರಿಸಿಲ್ಲ. 
 

Cricket Mar 4, 2020, 10:34 AM IST

Former pacer Ajit Agarkar Venkatesh Prasad applies for BCCI chief selectors jobFormer pacer Ajit Agarkar Venkatesh Prasad applies for BCCI chief selectors job

ಬಿಸಿಸಿಐ ಆಯ್ಕೆಗಾರ ಹುದ್ದೆಗೆ ಅರ್ಗಕರ್‌, ವೆಂಕಿ ಅರ್ಜಿ

ಅಗರ್ಕರ್‌ ಆಯ್ಕೆಗಾರನ ಹುದ್ದೆ ಅಲಂಕರಿಸಲು ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಅನುಭವ ಹೊಂದಿರುವ ಅವರು, ಆಯ್ಕೆಗಾರನಾಗಿ ಅನುಭವ ಸಹ ಹೊಂದಿದ್ದಾರೆ. ಅಗರ್ಕರ್‌ ಮುಂಬೈ ತಂಡದ ಆಯ್ಕೆಗಾರರಾಗಿದ್ದರು.

Cricket Jan 25, 2020, 10:48 AM IST

BCCI posts iconic video to celebrate Venkatesh Prasad 50th birthdayBCCI posts iconic video to celebrate Venkatesh Prasad 50th birthday

ಕನ್ನಡಿಗ ವೆಂಕಟೇಶ್ ಪ್ರಸಾದ್ ಹುಟ್ಟಹಬ್ಬಕ್ಕೆ ವಿನೂತನವಾಗಿ ಶುಭಕೋರಿದ BCCI

1996ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ತಂಡಗಳು ಬೆಂಗಳೂರಿನಲ್ಲಿ ಮುಖಾಮುಖಿಯಾಗಿದ್ದವು. ಈ ವೇಳೆ ಪಾಕಿಸ್ತಾನ ನಾಯಕರಾಗಿದ್ದ ಅಮೀರ್ ಸೋಹೆಲ್ ವಿಕೆಟ್ ಪಡೆದ ಸ್ಮರಣೀಯ ಕ್ಷಣವನ್ನು ಬಿಸಿಸಿಐ ಹಂಚಿಕೊಂಡಿದೆ.

SPORTS Aug 5, 2019, 2:46 PM IST

Bellary rural Congress MLA Nagendra to join BJPBellary rural Congress MLA Nagendra to join BJP

ಮತ್ತೊಬ್ಬ ಬಳ್ಳಾರಿ ಕೈ ಶಾಸಕ ಬಿಜೆಪಿ ತೆಕ್ಕೆಗೆ?

ಒಂದು ಕಾಲದಲ್ಲಿ ಬಿಜೆಪಿ ಭದ್ರ ಕೋಟೆಯಾಗಿದ್ದ ಬಿಜೆಪಿ, ಇದೀಗ ಕಾಂಗ್ರೆಸ್ ತೆಕ್ಕೆಯಲ್ಲಿದೆ. ಕಳೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ವಂಚಿತರಾಗಿದ್ದ ಪ್ರಸಾದ್ ಇದೀಗ ಬಿಜೆಪಿ ಸೇರುತ್ತಿದ್ದು, ಅವರೊಂದಿಗೆ ಕಾಂಗ್ರೆಸ್ ಶಾಸಕರೊಬ್ಬರು ಪಕ್ಷ ಸೇರುವ ಸಾಧ್ಯತೆ ಇದೆ.

Lok Sabha Election News Mar 19, 2019, 1:32 PM IST

Test cricket Jasprit Bumrah and team top class bowling but not best ever says Venkatesh PrasadTest cricket Jasprit Bumrah and team top class bowling but not best ever says Venkatesh Prasad

ಬುಮ್ರಾ & ಟೀಂ ಟಾಪ್ ಕ್ಲಾಸ್ ಬೌಲಿಂಗ್-ಆದ್ರೆ ಶ್ರೇಷ್ಠವಲ್ಲ: ವೆಂಕಟೇಶ್ ಪ್ರಸಾದ್

ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲಿಂಗ್ ಪ್ರದರ್ಶನವನ್ನ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಶ್ಲಾಘಿಸಿದ್ದಾರೆ. ಆದರೆ ಇದೇ ವೇಳೆ ಕೆಲ ಸಲಹೆ ನೀಡಿದ್ದಾರೆ. ಕನ್ನಡಿಗ ವೆಂಕಿ ಟೀಂ ಇಂಡಿಯಾಗೆ ನೀಡಿದ ಸೂಚನೆ ಏನು? ಇಲ್ಲಿದೆ.

SPORTS Dec 28, 2018, 5:48 PM IST

Venkatesh Prasad Likely to be coach Indian women's Cricket teamVenkatesh Prasad Likely to be coach Indian women's Cricket team

ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಕನ್ನಡಿಗನೇ ಕೋಚ್..?

ಅಂತರಾಷ್ಟ್ರೀಯ ಕ್ರಿಕೆಟ್ ತಂಡಗಳಿಗೆ ತರಬೇತಿ ನೀಡಿರುವ ಮತ್ತು ಕೋಚಿಂಗ್’ನಲ್ಲಿ ಸಾಕಷ್ಟು ಅನುಭವ ಹೊಂದಿರುವ ಮಾಜಿ ಆಟಗಾರರನ್ನು ಕೋಚ್ ಹುದ್ದೆಗೆ ನೇಮಿಸುವಂತೆ ಬಿಸಿಸಿಐ ಹೇಳಿದೆ. ಕನಿಷ್ಠ 1 ಋತುವಿನಲ್ಲಿ ಅಂ.ರಾ. ಕ್ರಿಕೆಟ್ ತಂಡಕ್ಕೆ ಅಥವಾ 2 ಋತುವಿನಿನಲ್ಲಿ ಟಿ20 ಪ್ರಾಂಚೈಸಿ ಕ್ರಿಕೆಟ್ ತಂಡಕ್ಕೆ ತರಬೇತಿ ನೀಡಿರುವ ಅನುಭವ ಇರುವ ಕೋಚ್’ಗಳು ಸೂಕ್ತ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

CRICKET Dec 3, 2018, 2:10 PM IST

After Virender Sehwag Venkatesh Prasad exits Kings XI Punjab franchiseAfter Virender Sehwag Venkatesh Prasad exits Kings XI Punjab franchise

ಸೆಹ್ವಾಗ್ ಬಳಿಕ ಕಿಂಗ್ಸ್ XI ಪಂಜಾಬ್ ತಂಡದಿಂದ ವೆಂಕಟೇಶ್ ಪ್ರಸಾದ್ ಔಟ್!

ಪ್ರೀತಿ ಜಿಂಟಾ ಮಾಲೀಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ಫ್ರಾಂಚೈಸಿ ತಂಡಕ್ಕೆ ಮೇಜರ್ ಸರ್ಜರಿ ಮಾಡುತ್ತಿದೆ. ವಿರೇಂದ್ರ ಸೆಹ್ವಾಗ್ ಒಪ್ಪಂದ ಅಂತ್ಯಗೊಳಿಸದ ಬೆನ್ನಲ್ಲೇ, ಇದೀಗ ಕನ್ನಡಿಗ ವೆಂಕಟೇಶ್ ಪ್ರಸಾದ್ ಒಪ್ಪಂದ ನವೀಕರಿಸದೇ, ಆ ಸ್ಥಾನಕ್ಕೆ ಬೇರೊಬ್ಬ ಕೋಚ್ ಆಯ್ಕೆ ಮಾಡಿದೆ.
 

SPORTS Nov 5, 2018, 12:15 PM IST

Afghan t20 league cricket Venkatesh Prasad appointed Nangarhar Leopards coachAfghan t20 league cricket Venkatesh Prasad appointed Nangarhar Leopards coach

ಅಫ್ಘನ್ ಟಿ20 ಲೀಗ್: ಲೀಯೋಪಾರ್ಡ್ಸ್ ತಂಡಕ್ಕೆ ಹೆಮ್ಮೆಯ ಕನ್ನಡಿಗ ಕೋಚ್!

ಅಫ್ಘನ್ ಟಿ20 ಕ್ರಿಕೆಟ್ ಲೀಗ್ ಟೂರ್ನಿಗೆ ಕೌಂಟ್‌ಡೌನ್ ಆರಂಭವಾಗಿದೆ. ಟೂರ್ನಿಗೆ ಅಭ್ಯಾಸ ನಡೆಸುತ್ತಿರುವ ನಂಗರ್‌ಹಾರ್ ಲೀಯೋಪಾರ್ಡ್ಸ್ ತಂಡ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಹೆಮ್ಮೆಯ ಕನ್ನಡಿಗನನ್ನ ಹೆಡ್ ಕೋಚ್ ಆಗಿ ಆಯ್ಕೆ ಮಾಡಿದೆ.

SPORTS Sep 27, 2018, 5:01 PM IST

Venkatesh Prasad, Aamir Sohail relive that moment from 1996 World CupVenkatesh Prasad, Aamir Sohail relive that moment from 1996 World Cup

ನೆನಪಿದ್ಯಾ ಇವರಿಬ್ಬರ ಜಂಗಿ ಕುಸ್ತಿ: ನೋಡಿ ಹೆಂಗೈತೆ ಇವ್ರ ದೋಸ್ತಿ!

1996ರ ಐಸಿಸಿ ಏಕದಿನ ವಿಶ್ವಕಪ್‌ನ ಭಾರತ-ಪಾಕಿಸ್ತಾನ ಕ್ವಾರ್ಟರ್ ಫೈನಲ್ ಪಂದ್ಯವನ್ನು ಕ್ರಿಕೆಟ್ ಅಭಿಮಾನಿಗಳು ಎಂದಿಗೂ ಮರೆಯುವುದಿಲ್ಲ. ಭಾರತ-ಪಾಕ್ ವೈರತ್ವವನ್ನು ಮತ್ತೊಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ದ ಪಂದ್ಯವದು. 22 ವರ್ಷಗಳ ಬಳಿಕ ಸೊಹೈಲ್ ಹಾಗೂ ಪ್ರಸಾದ್ ಭೇಟಿಯಾಗಿ, ತಮ್ಮ ನಡುವೆ ನಡೆದ ಚಕಮಕಿಯ ಕುರಿತು ಮೆಲುಕು ಹಾಕಿದ್ದಾರೆ.

SPORTS Sep 24, 2018, 9:07 AM IST

Bcci Sent perfect gift to Venkatesh Prasad on his BirthdayBcci Sent perfect gift to Venkatesh Prasad on his Birthday

ವೆಂಕಟೇಶ್ ಪ್ರಸಾದ್ ಹುಟ್ಟುಹಬ್ಬಕ್ಕೆ ಪರ್ಫೆಕ್ಟ್ ಗಿಫ್ಟ್ ಕೊಟ್ಟ ಬಿಸಿಸಿಐ

ಟೀಂ ಇಂಡಿಯಾ ಮಾಜಿ ವೇಗಿ, ಕನ್ನಡಿಗ ವೆಂಕಟೇಶ್ ಪ್ರಸಾದ್‌ ಹುಟ್ಟುಹಬ್ಬಕ್ಕೆ ಬಿಸಿಸಿಐ ಸೂಕ್ತ ಉಡುಗೊರೆ ನೀಡಿದೆ. ಅಷ್ಟಕ್ಕೂ ಭಾರತ ಕಂಡ ಅದ್ಬುತ ವೇಗಿಗೆ ಬಿಸಿಸಿಐ ನೀಡಿದ ಗಿಫ್ಟ್ ಏನು? 

SPORTS Aug 5, 2018, 5:31 PM IST