Asianet Suvarna News Asianet Suvarna News
81 results for "

Sunil Chhetri

"
Indian Super League 2021 22 Bengaluru FC And Kerala Blasters End Equals In Thrilling Clash kvnIndian Super League 2021 22 Bengaluru FC And Kerala Blasters End Equals In Thrilling Clash kvn

ISL 2021-22: ಬೆಂಗಳೂರು ಎಫ್‌ಸಿ-ಕೇರಳ ಪಂದ್ಯ ಡ್ರಾನಲ್ಲಿ ಅಂತ್ಯ..!

ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲು ಗಳಿಸಲು ವಿಫಲವಾಯಿತು. ದ್ವಿತೀಯಾರ್ಧದ ಕೊನೆಯಲ್ಲಿ ಆಶಿಕ್‌ ಕುರುನಿಯಾನ್‌ 84ನೇ ನಿಮಿಷದಲ್ಲಿ ಗೋಲು ಬಾರಿಸಿ ಬಿಎಫ್‌ಸಿಗೆ ಮುನ್ನಡೆ ಒದಗಿಸಿದರು. ಆದರೆ 88ನೇ ನಿಮಿಷದಲ್ಲಿ ಆಶಿಕ್‌ ಸ್ವಯಂಗೋಲು ಬಾರಿಸುವುದರೊಂದಿಗೆ ಕೇರಳ ತಂಡ 1-1 ಗೋಲಿನಿಂದ ಸಮಬಲ ಸಾಧಿಸಿ, ಪಂದ್ಯ ಡ್ರಾ ಮಾಡಿಕೊಂಡಿತು.

Football Nov 29, 2021, 8:45 AM IST

ISL 2021 22 Odisha FC win over Bengaluru FC in Tilak Maidan in Goa kvnISL 2021 22 Odisha FC win over Bengaluru FC in Tilak Maidan in Goa kvn

ISL 2021-22: ಒಡಿಶಾ ವಿರುದ್ಧ ಬಿಎಫ್‌ಸಿಗೆ ಸೋಲಿನ ಆಘಾತ

ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಒಡಿಶಾ, ಪಂದ್ಯದ 3ನೇ ನಿಮಿಷದಲ್ಲೇ ಮೊದಲ ಗೋಲು ದಾಖಲಿಸಿತು. ಜೇವಿ ಹೆರ್ನಾಂಡೆಜ್‌ ಒಡಿಶಾಗೆ 1-0 ಮುನ್ನಡೆ ತಂದುಕೊಟ್ಟರು. ಈ ವೇಳೆ ಬಿಎಫ್‌ಸಿ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು.

Football Nov 25, 2021, 8:22 AM IST

ISL Sunil Chhetri Led Bengaluru FC Beat NorthEast United FC in Athletic Stadium in Bambolim kvnISL Sunil Chhetri Led Bengaluru FC Beat NorthEast United FC in Athletic Stadium in Bambolim kvn

ISL 2021-22‌: ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ಮಣಿಸಿ ಬೆಂಗಳೂರು ಎಫ್‌ಸಿ ಶುಭಾರಂಭ

ಕ್ಲೀಟನ್‌ ಸಿಲ್ವಾ 14ನೇ ನಿಮಿಷದಲ್ಲಿ ಗೋಲು ಬಾರಿಸುವುದರೊಂದಿಗೆ ಬಿಎಫ್‌ಸಿ ಗೋಲಿನ ಖಾತೆ ತೆರೆದರೆ, ಡೆಶ್ಹಾರ್ನ್‌ ಬ್ರೌನ್‌ 17ನೇ ನಿಮಿಷದಲ್ಲಿ ಗೋಲು ಗಳಿಸಿ ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ಸಮಬಲ ಸಾಧಿಸಲು ನೆರವಾದರು. ಆದರೆ 22ನೇ ನಿಮಿಷದಲ್ಲಿ ನಾರ್ತ್‌ಈಸ್ಟ್‌ ಯುನೈಟೆಡ್‌ನ ಮಶೂರ್‌ ಸ್ವಂತ ಗೋಲು ಬಾರಿಸಿ ಬಿಎಫ್‌ಸಿ 2-1ರ ಮುನ್ನಡೆ ಪಡೆಯುವಂತೆ ಮಾಡಿದರು. 

Football Nov 21, 2021, 11:23 AM IST

Team India Cricketer Sanju Samson comes out in help of budding footballer sponsors flight tickets to Spain kvnTeam India Cricketer Sanju Samson comes out in help of budding footballer sponsors flight tickets to Spain kvn

Sanju Samson Helping Hands: ಕೇರಳ ಫುಟ್ಬಾಲಿಗನ ವಿಮಾನ ಟಿಕೆಟ್‌ಗೆ ಕ್ರಿಕೆಟಿಗನ ನೆರವು

ಮನ್ನಾರ್‌ ಎಂಬಲ್ಲಿನ ಕುಟ್ಟಮ್‌ಪೆರೂರ್‌ನ ಆದಶ್‌ರ್‍.ಪಿ.ಆರ್‌. ಸ್ಪೇನ್‌ನ 5ನೇ ಡಿವಿಷನ್‌ ಫುಟ್ಬಾಲ್‌ ಲೀಗ್‌ನಲ್ಲಿ 1 ತಿಂಗಳ ಅಭ್ಯಾಸ ಶಿಬಿರಕ್ಕೆ ಆಯ್ಕೆಯಾಗಿದ್ದರು. ಆದರೆ ಆದರ್ಶ್‌ಗೆ ಆರ್ಥಿಕ ನೆರವಿನ ಅಗತ್ಯವಿರುವ ಬಗ್ಗೆ ಕೇರಳ ಸಚಿವ ಶಾಜಿ ಚೆರಿಯನ್‌ ಫೇಸ್ಬುಕ್‌ ಪೋಸ್ಟ್‌ ಹಾಕಿದ್ದು, ಈ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಸಂಜು ವಿಮಾನದ ಟಿಕೆಟ್‌ ಹೊಣೆ ಹೊತ್ತುಕೊಂಡಿದ್ದಾರೆ.
 

Cricket Nov 15, 2021, 10:20 AM IST

Neeraj Chopra Mithali Raj and Sunil Chhetri among 11 recommended for Major Dhyan Chand Khel Ratna Says Report kvnNeeraj Chopra Mithali Raj and Sunil Chhetri among 11 recommended for Major Dhyan Chand Khel Ratna Says Report kvn

Major Dhyan Chand Khel Ratna ಪ್ರಶಸ್ತಿಗೆ ನೀರಜ್, ಮಿಥಾಲಿ ಸೇರಿ 11 ಕ್ರೀಡಾಪಟುಗಳ ಹೆಸರು ಶಿಫಾರಸು..!

ಬೆಂಗಳೂರು: ಕ್ರೀಡಾಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಸಾಧಕರಿಗೆ ನೀಡಲಾಗುವ ಮೇಜರ್ ಧ್ಯಾನ್ ಚಂದ್‌ ಖೇಲ್‌ ರತ್ನ ಪ್ರಶಸ್ತಿ (Major Dhyan Chand Khel Ratna Award) ಗೆ 11 ಅಥ್ಲೀಟ್‌ಗಳ ಹೆಸರನ್ನು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಆಯ್ಕೆ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್‌ನಲ್ಲಿ ದೇಶಕ್ಕೆ ಚಿನ್ನದ ಪದಕ ಗೆದ್ದುಕೊಟ್ಟ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ (Neeraj Chopra), ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ (Mithali Raj) ಸೇರಿದಂತೆ ಒಟ್ಟು 11 ಕ್ರೀಡಾಪಟುಗಳ ಹೆಸರನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. 

ಟೋಕಿಯೋ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್‌ ಪದಕ ವಿಜೇತರ ಹೆಸರನ್ನು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಈ ಮೊದಲು ಖೇಲ್ ರತ್ನ ಪ್ರಶಸ್ತಿಯನ್ನು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಎಂದು ಕರೆಯಲಾಗುತ್ತಿತ್ತು. ಆದರೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬರೋಬ್ಬರಿ 41 ವರ್ಷಗಳ ಬಳಿಕ ಭಾರತ ಹಾಕಿ ತಂಡವು ಕಂಚಿನ ಪದಕ ಜಯಿಸುತ್ತಿದ್ದಂತೆಯೇ, ಹಾಕಿ ದಿಗ್ಗಜ ಮೇಜರ್ ಧ್ಯಾನ್ ಚಂದ್ ಸ್ಮರಣಾರ್ಥ, ಖೇಲ್‌ ರತ್ನ ಪ್ರಶಸ್ತಿಯ ಹೆಸರನ್ನು ಮೇಜರ್ ಧ್ಯಾನ್‌ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಹೆಸರು ಬದಲಿಸಿದ್ದಾರೆ. ಇನ್ನು 35 ಅಥ್ಲೀಟ್‌ಗಳ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. 

OTHER SPORTS Oct 27, 2021, 7:42 PM IST

SAFF Championship 2021  Indian Football Team to take on Nepal in Final Encounter kvnSAFF Championship 2021  Indian Football Team to take on Nepal in Final Encounter kvn

ಸ್ಯಾಫ್‌ ಕಪ್ ಫುಟ್ಬಾಲ್ ಟೂರ್ನಿ‌: ಇಂದು ಭಾರತ-ನೇಪಾಳ ಫೈನಲ್‌

13 ಆವೃತ್ತಿಗಳಲ್ಲಿ 12ನೇ ಬಾರಿಗೆ ಫೈನಲ್‌ನಲ್ಲಿ ಆಡುತ್ತಿರುವ ಭಾರತವು ಫಿಫಾ ರ‍್ಯಾಂಕಿಂಗ್‌ನಲ್ಲಿ 168ನೇ ಸ್ಥಾನದಲ್ಲಿರುವ ನೇಪಾಳವನ್ನು ಸೋಲಿಸಿ ದಾಖಲೆಯ 8ನೇ ಬಾರಿಗೆ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದೆ.
 

Football Oct 16, 2021, 4:37 PM IST

India Beat Maldives to Reach SAFF Championship 2021 Final Sunil Chhetri Breaks Pele Goal Record kvnIndia Beat Maldives to Reach SAFF Championship 2021 Final Sunil Chhetri Breaks Pele Goal Record kvn

ಸ್ಯಾಫ್‌ ಕಪ್‌ ಫೈನಲ್‌ಗೇರಿದ ಭಾರತ; ಪೀಲೆ ದಾಖಲೆ ಮುರಿದ ಸುನಿಲ್‌ ಚೆಟ್ರಿ

ಅಕ್ಟೋಬರ್ 16ರಂದು ನಡೆಯಲಿರುವ ಫೈನಲ್‌ನಲ್ಲಿ ಭಾರತ ತಂಡವು ಪ್ರಶಸ್ತಿಗಾಗಿ ನೇಪಾಳ ವಿರುದ್ದ ಕಾದಾಟ ನಡೆಸಲಿದೆ. ಇದುವರೆಗೂ ಒಟ್ಟು ಬಾರಿ ಚಾಂಪಿಯನ್ ಆಗಿರುವ ಭಾರತ ತಂಡ ದಾಖಲೆಯ 8ನೇ ಬಾರಿಗೆ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದೆ.

Football Oct 14, 2021, 8:00 AM IST

Sunil Chhetri level legend Pele record after scoring his 77th international goal ckmSunil Chhetri level legend Pele record after scoring his 77th international goal ckm

77ನೇ ಗೋಲು ಸಿಡಿಸಿ ದಿಗ್ಗಜ ಪೀಲೆ ದಾಖಲೆ ಸರಿಗಟ್ಟಿದ್ದ ಸುನಿಲ್ ಚೆಟ್ರಿ!

  • ಫುಟ್ಬಾಲ್‌ನಲ್ಲಿ ದಾಖಲೆ ಬರೆದ  ಸುನಿಲ್ ಚೆಟ್ರಿ  
  • 77ನೇ ಗೋಲು ಸಿಡಿಸಿ ಲೆಜೆಂಡ್ ಪೀಲೆ ದಾಖಲೆ ಸರಿಗಟ್ಟಿದ ಚೆಟ್ರಿ
  • ಚೆಟ್ರಿ ಗೋಲಿನಿಂದ ನೇಪಾಲ ಮಣಿಸಿದ ಭಾರತ

Football Oct 11, 2021, 9:46 PM IST

Football AFC Cup 2021 Bengaluru FC Beat Eagles FC and Enter D Group kvnFootball AFC Cup 2021 Bengaluru FC Beat Eagles FC and Enter D Group kvn

ಫುಟ್ಬಾಲ್‌ ಎಎಫ್‌ಸಿ ಕಪ್‌: ಗುಂಪು ಹಂತಕ್ಕೆ ಲಗ್ಗೆಯಿಟ್ಟ ಬಿಎಫ್‌ಸಿ

ಸುನಿಲ್ ಚೆಟ್ರಿ ನೇತೃತ್ವದ ಬಿಎಫ್‌ಸಿ ಪಡೆ 'ಡಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಬುಧವಾರ ನಡೆಯಲಿರುವ ಗುಂಪು ಹಂತದ ಮೊದಲ ಪಂದ್ಯದಲ್ಲಿ ಭಾರತದ ಎಟಿಕೆ ಮೋಹನ್ ಬಗಾನ್ ತಂಡವನ್ನು ಎದುರಿಸಲಿದೆ.  ಭಾರತದ ಎರಡು ಬಲಿಷ್ಠ ತಂಡಗಳ ನಡುವಿನ ಕಾದಾಟವನ್ನು ಕಣ್ತುಂಬಿಕೊಳ್ಳಲು ಫುಟ್ಬಾಲ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

Football Aug 16, 2021, 8:59 AM IST

Indian Football Captain Sunil Chhetri signs Bengaluru FC extension until 2023 kvnIndian Football Captain Sunil Chhetri signs Bengaluru FC extension until 2023 kvn

ಮತ್ತೆರಡು ವರ್ಷಗಳ ಅವಧಿಗೆ ಸುನಿಲ್ ಚೆಟ್ರಿ ಜತೆ ಬಿಎಫ್‌ಸಿ ಒಪ್ಪಂದ

36 ವರ್ಷದ ಸುನಿಲ್ ಚೆಟ್ರಿ, 2013ರಿಂದ ಬಿಎಫ್‌ಸಿ ಪರ ಆಡುತ್ತಿದ್ದು, ತಂಡವನ್ನು ಮುನ್ನಡೆಸುತ್ತಿದ್ದಾರೆ. ತಂಡದ ಪರ 101 ಗೋಲುಗಳನ್ನು ಬಾರಿಸಿದ್ದು, ಒಮ್ಮೆ ಐಎಸ್‌ಎಲ್‌ನಲ್ಲಿ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದಾರೆ. ಐಎಸ್‌ಎಲ್‌ನಲ್ಲಿ ಅತಿಹೆಚ್ಚು ಗೋಲು ಬಾರಿಸಿರುವ ಭಾರತೀಯ ಆಟಗಾರ ಎನ್ನುವ ದಾಖಲೆಯೂ ಚೆಟ್ರಿ ಹೆಸರಿನಲ್ಲಿದೆ. 94 ಪಂದ್ಯಗಳಲ್ಲಿ ಅವರು 47 ಗೋಲು ಬಾರಿಸಿದ್ದಾರೆ. 

Football Jun 21, 2021, 1:30 PM IST

India Football Team qualify for Round 3 of Asian Cup qualifiers kvnIndia Football Team qualify for Round 3 of Asian Cup qualifiers kvn

ಏಷ್ಯನ್‌ ಕಪ್ ಫುಟ್ಬಾಲ್‌: ಅರ್ಹತಾ ಸುತ್ತಿನ 3ನೇ ಹಂತಕ್ಕೆ ಭಾರತ ಲಗ್ಗೆ

‘ಇ’ ಗುಂಪಿನ ಅಂತಿಮ ಪಂದ್ಯದಲ್ಲಿ ಭಾರತ ಸೋಲು ತಪ್ಪಿಸಿಕೊಂಡಿದ್ದರ ಪರಿಣಾಮ, ಗುಂಪಿನಲ್ಲಿ 3ನೇ ಸ್ಥಾನ ಪಡೆಯಿತು. ಆಫ್ಘಾನಿಸ್ತಾನ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

Football Jun 17, 2021, 8:46 AM IST

Indian Football Captain Sunil Chhetri one goal short of entering all time top 10 Goal Scorer kvnIndian Football Captain Sunil Chhetri one goal short of entering all time top 10 Goal Scorer kvn

ಗರಿಷ್ಠ ಫುಟ್ಬಾಲ್ ಗೋಲು: ಟಾಪ್ 10 ಪಟ್ಟಿ ಸೇರಲು ಚೆಟ್ರಿ ತವಕ

ಸುನಿಲ್ ಚೆಟ್ರಿ ಇನ್ನೊಂದು ಗೋಲು ಗಳಿಸಿದ್ದೇ ಆದಲ್ಲಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗರಿಷ್ಠ ಗೋಲು ಗಳಿಸಿದ ಸಾರ್ವಕಾಲಿಕ ಅಗ್ರ 10 ಆಟಗಾರರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ. ಸದ್ಯ ಚೆಟ್ರಿ 12ನೇ ಸ್ಥಾನದಲ್ಲಿದ್ದಾರೆ.

Football Jun 15, 2021, 10:01 AM IST

Indian Football Captain Sunil Chhetri Refuses to Comparison with Lionel Messi kvn kvnIndian Football Captain Sunil Chhetri Refuses to Comparison with Lionel Messi kvn kvn

ಫುಟ್ಬಾಲ್ ದಿಗ್ಗಜ ಲಿಯೋನೆಲ್‌ ಮೆಸ್ಸಿ ಜೊತೆ ನನ್ನ ಹೋಲಿಕೆ ಬೇಡ: ಸುನಿಲ್ ಚೆಟ್ರಿ

ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧ ಏಷ್ಯನ್‌ ಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ 2 ಗೋಲು ಬಾರಿಸಿ, ಸಕ್ರಿಯ ಫುಟ್ಬಾಲಿಗರ ಪೈಕಿ ಅತಿಹೆಚ್ಚು ಗೋಲು ಬಾರಿಸಿದವರ ಪಟ್ಟಿಯಲ್ಲಿ ಚೆಟ್ರಿ, ಮೆಸ್ಸಿಯನ್ನು ಹಿಂದಿಕ್ಕಿದ್ದರು. ಆ ಬಳಿಕ ಸಾಮಾಜಿಕ ತಾಣಗಳಲ್ಲಿ ಮೆಸ್ಸಿಗಿಂತಲೂ ಚೆಟ್ರಿಯೇ ಶ್ರೇಷ್ಠ ಆಟಗಾರರ ಎನ್ನುವ ಅಭಿಪ್ರಾಯಗಳನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದರು.

Football Jun 10, 2021, 9:14 AM IST

Covavaxin vaccine to sunil chhetri top 10 News of June 8 ckmCovavaxin vaccine to sunil chhetri top 10 News of June 8 ckm

ರೂಪಾಂತರಿಗೆ ದೇಸಿ ಲಸಿಕೆ ಪರಿಣಾಮಕಾರಿ, ಫುಟ್ಬಾಲ್‌ನಲ್ಲಿ ಚೆಟ್ರಿ ಸವಾರಿ;ಜೂ.8ರ ಟಾಪ್ 10 ಸುದ್ದಿ!

ಡೆಲ್ಟಾ, ಬೀಟಾ ವೈರಸ್ ವಿರುದ್ಧ ಕೋವಾಕ್ಸಿನ್ ಪರಿಣಾಮಕಾರಿ ಎಂದು ಅಧ್ಯಯನ ವರದಿ ಹೇಳಿದೆ ಇನ್ನು ಭಾರತ ಫುಟ್ಬಾಲ್ ನಾಯಕ ಸುನಿಲ್ ಚೆಟ್ರಿ ಲಿಯೋನಲ್ ಮೆಸ್ಸಿ ಹಿಂದಿಕ್ಕಿದ್ದಾರೆ. ಗಾಂಧೀಜಿ ಮರಿಮೊಮ್ಮಗಳಿಗೆ 7 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಮೋದಿ ಕಾಲೆಳೆದ ಚಿದಂಬರಂಗೆ ಪ್ರದಾನ್ ತಿರುಗೇಟು, ದರ್ಶನ್ ಮನವಿಗೆ ಅಭೂತಪೂರ್ವ ಸ್ಪಂದನೆ ಸೇರಿದಂತೆ ಜೂನ್ 8ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

News Jun 8, 2021, 5:34 PM IST

Sunil Chhetri overtakes Messi Mabkhout to become 2nd highest international goalscorer among active players kvnSunil Chhetri overtakes Messi Mabkhout to become 2nd highest international goalscorer among active players kvn

ಗೋಲು ಬಾರಿಸುವುದರಲ್ಲಿ ಲಿಯೋನೆಲ್ ಮೆಸ್ಸಿಯನ್ನೂ ಹಿಂದಿಕ್ಕಿದ ಸುನಿಲ್ ಚೆಟ್ರಿ..!

ಸುನಿಲ್ ಚೆಟ್ರಿ ಬಾಂಗ್ಲಾದೇಶ ವಿರುದ್ದದ ಪಂದ್ಯದಲ್ಲಿ ಎರಡು ಗೋಲು ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯದಲ್ಲಿ 74 ಗೋಲು ಬಾರಿಸಿ ಎರಡನೇ ಸ್ಥಾನಕ್ಕೇರಿದ ಸಾಧನೆ ಮಾಡಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಪುಟ್ಬಾಲ್ ಪಂದ್ಯಗಳಲ್ಲಿ ಅತಿಹೆಚ್ಚು ಗೋಲು ಬಾರಿಸಿದ ಹಾಲಿ ಆಟಗಾರರ ಪೈಕಿ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೋ ಹೆಸರಿನಲ್ಲಿದೆ. ರೊನಾಲ್ಡೋ ಇದುವರೆಗೂ 103 ಅಂತಾರಾಷ್ಟ್ರೀಯ ಗೋಲು ಬಾರಿಸಿ ಮೊದಲ ಸ್ಥಾನದಲ್ಲಿದ್ದಾರೆ.
 

Football Jun 8, 2021, 3:21 PM IST