Asianet Suvarna News Asianet Suvarna News
31 results for "

Shardul Thakur

"
T20 World Cup Shardul Thakur replaces Axar Patel in Team India squad kvnT20 World Cup Shardul Thakur replaces Axar Patel in Team India squad kvn

T20 World Cup: ಅಕ್ಷರ್ ಪಟೇಲ್‌ ಬದಲಿಗೆ ಟೀಂ ಇಂಡಿಯಾಗೆ ಸ್ಟಾರ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಎಂಟ್ರಿ..!

ಸದ್ಯ ನಡೆಯುತ್ತಿರುವ ಐಪಿಎಲ್‌ನಲ್ಲಿ ಚೆನ್ನೈ ಪರ ಆಡುತ್ತಿರುವ ಶಾರ್ದೂಲ್‌ 18 ವಿಕೆಟ್‌ ಕಬಳಿಸಿ ಗಮನ ಸೆಳೆದಿದ್ದಾರೆ. ಅಲ್ಲದೇ ಅವರ ಬ್ಯಾಟಿಂಗ್‌ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರಧಾನ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ ತಂಡದಲ್ಲಿ ಉಳಿದುಕೊಂಡರೂ, ಅವರು ಬೌಲಿಂಗ್‌ ಮಾಡುವ ಬಗ್ಗೆ ಇನ್ನೂ ಅನುಮಾನ ದೂರವಾಗಿಲ್ಲ. ಹೀಗಾಗಿ, ಶಾರ್ದೂಲ್‌ರನ್ನು ಪ್ರಧಾನ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ.

Cricket Oct 14, 2021, 9:22 AM IST

IPL 2021 CSK defeat Mumbai Indians by 20 runs in Dubai  Lord Shardul Trends in Social Media mahIPL 2021 CSK defeat Mumbai Indians by 20 runs in Dubai  Lord Shardul Trends in Social Media mah

ಸರ್ ಜಡೇಜಾ ಜಾಗದಲ್ಲಿ  ಈಗ ಲಾರ್ಡ್ ಶಾರ್ದೂಲ್‌  ಠಾಕೂರ್ ಪ್ರತಿಷ್ಠಾಪನೆ!

ದುಬೈ(ಸೆ.19) ಐಪಿಎಸ್ ಎರಡನೇ ಆವೃತ್ತಿ ಆರಂಭವಾಗಿದ್ದು ಬಲಿಷ್ಠ ತಂಡಗಳ ಹಣಾಹಣಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಮುಂಬೈ ಮಣಿಸಿದ ಧೋನಿ ಪಡೆ ಗೆದ್ದು ಬೀಗಿದೆ.  ಇದರ ಜತೆಗೆ ಸೋಶಿಯಲ್ ಮೀಡಿಯಾದಲ್ಲಿ ಲಾರ್ಡ್ ಶಾರ್ದೂಲ್ ಠಾಕೂರ್ ಟ್ರೆಂಡ್ ಆಗಿದೆ.

 

Cricket Sep 20, 2021, 12:34 AM IST

T Natarajan and Shardul Thakur receive Thar SUVs thanks to Anand Mahindra kvnT Natarajan and Shardul Thakur receive Thar SUVs thanks to Anand Mahindra kvn

ಮಾತಿಗೆ ತಪ್ಪದ ಮಹೀಂದ್ರಾ: ನಟರಾಜನ್‌, ಶಾರ್ದೂಲ್‌ಗೆ ತಲುಪಿದ ಥಾರ್‌ ಜೀಪ್‌!

ವೇಗಿಗಳಾದ ನಟರಾಜನ್‌ ಹಾಗೂ ಶಾರ್ದೂಲ್‌ ಠಾಕೂರ್‌ ತಮಗೆ ದೊರೆತ ಥಾರ್‌ ಜೀಪ್‌ನ ಮುಂದೆ ನಿಂತು ತೆಗಿಸಿಕೊಂಡ ಫೋಟೋವನ್ನು ಟ್ವೀಟ್‌ ಮಾಡಿದ್ದು, ಫೋಟೋ ವೈರಲ್‌ ಆಗಿದೆ.

Cricket Apr 3, 2021, 11:31 AM IST

IND vs ENG Ahmedabad test Umesh Yadav added to Teamindia Test squad ckmIND vs ENG Ahmedabad test Umesh Yadav added to Teamindia Test squad ckm

ಟೆಸ್ಟ್ ತಂಡ ಸೇರಿದ ಉಮೇಶ್ ಯಾದವ್; ಮತ್ತೊರ್ವ ವೇಗಿ ಕೈಬಿಟ್ಟಿ ಬಿಸಿಸಿಐ!

ಫಿಟ್ನೆಸ್ ಪರೀಕ್ಷೆ ಪಾಸ್ ಆಗಿರುವ ವೇಗಿ ಉಮೇಶ್ ಯಾದವ್ ತಂಡ ಸೇರಿಕೊಂಡಿದ್ದಾರೆ. ಆದರೆ ಮತ್ತೊರ್ವ ವೇಗಿಯನ್ನು ಬಿಸಿಸಿಐ ಕೈಬಿಟ್ಟಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
 

Cricket Feb 22, 2021, 10:10 PM IST

Ravindra Jadeja ruled out of T20I series against Australia Thakur added to Team India squad kvnRavindra Jadeja ruled out of T20I series against Australia Thakur added to Team India squad kvn

ಟೀಂ ಇಂಡಿಯಾಗೆ ಶಾಕ್; ರವೀಂದ್ರ ಜಡೇಜಾ ಟಿ20 ಸರಣಿಯಿಂದ ಔಟ್..!

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ವೇಳೆ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಎಸೆದ ಬೌನ್ಸರ್, ಸೌರಾಷ್ಟ್ರ ಮೂಲದ ಜಡೇಜಾ ತಲೆಗೆ ಅಪ್ಪಳಿಸಿತ್ತು. ಹೀಗಾಗಿ ಫೀಲ್ಡಿಂಗ್ ಮಾಡಲು ರವೀಂದ್ರ ಜಡೇಜಾ ಕಣಕ್ಕಿಳಿದಿರಲಿಲ್ಲ.

Cricket Dec 5, 2020, 3:44 PM IST

CSK Share Hilarious Gender Swap Photo Suresh Raina Wants Coffee Date With Shardul ThakurCSK Share Hilarious Gender Swap Photo Suresh Raina Wants Coffee Date With Shardul Thakur

ಜೆಂಡರ್‌ ಸ್ವ್ಯಾಪ್‌ನಲ್ಲಿ ಹೆಣ್ಣಾದ ಧೋನಿ, ರೈನಾ..!

ಚೆನ್ನೈ: ಐಪಿಎಲ್‌ನ ತಂಡವಾದ ಚೆನ್ನೈ ಸೂಪರ್‌ ಕಿಂಗ್ಸ್‌ನ ಆಟಗಾರರ ‘ಜೆಂಡರ್‌ ಸ್ವ್ಯಾಪ್‌ ಫಿಲ್ಟರ್‌’ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಪುರುಷ ಆಟಗಾರರು ಮಹಿಳೆಯರಾದರೆ ಹೇಗೆ ಕಾಣುತ್ತಾರೆ ಎನ್ನುವುದನ್ನು ತೋರಿಸುವ ಆ್ಯಪ್‌ ಫಿಲ್ಟರ್‌ ಇದಾಗಿದೆ. 

ಚೆನ್ನೈ ತಂಡದ ನಾಯಕ ಧೋನಿ, ಸುರೇಶ್‌ ರೈನಾ, ವಾಟ್ಸನ್‌, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಡ್ವೇನ್‌ ಬ್ರಾವೋ, ಮಿಚೆಲ್‌ ಸ್ಯಾಂಟ್ನರ್‌, ಫಾಫ್‌ ಡುಪ್ಲೆಸಿ, ದೀಪಕ್‌ ಚಾಹರ್‌ ಅವರ ಫೋಟೋಗಳನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಸಿಎಸ್‌ಕೆ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಸುರೇಶ್ ರೈನಾ ವೇಗಿ ಶಾರ್ದೂಲ್ ಠಾಕೂರ್ ಹೆಣ್ಣಿನ ಫೋಟೋ ನೋಡಿ ಫಿದಾ ಆಗಿದ್ದಾರೆ. ಜೊತೆಗೆ ಕಾಫಿ ಡೇಟಿಂಗ್ ಮಾಡಲು ಬಯಸಿದ್ದಾರೆ. ಇತ್ತೀಚೆಗಷ್ಟೇ ಭಾರತ ತಂಡದ ಆಟಗಾರರ ಹೆಣ್ಣಾದ ಫೋಟೋಗಳು ವೈರಲ್‌ ಆಗಿತ್ತು. 

IPL Jun 26, 2020, 11:33 AM IST

Fans slam virat kohli for shardul thakur selection over navdeep sainiFans slam virat kohli for shardul thakur selection over navdeep saini

ಸೈನಿ ಬದಲು ದುಬಾರಿ ಶಾರ್ದೂಲ್‌ಗೆ ಸ್ಥಾನ; ಕೊಹ್ಲಿ ವಿರುದ್ಧ ಫ್ಯಾನ್ಸ್ ಗರಂ!

ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತದ ಸೋಲಿಗೆ ಶಾರ್ದೂಲ್ ಠಾಕೂರ್ ದುಬಾರಿ ಬೌಲಿಂಗ್ ಕಾರಣ ಅನ್ನೋ ಮಾತುಗಳು ಕೇಳಿ ಬಂದಿದೆ. ನವದೀಪ್ ಸೈನಿ ತಂಡದಲ್ಲಿದ್ದರೂ ಅವಕಾಶ ನೀಡದೆ, ದುಬಾರಿ ಠಾಕೂರ್‌ಗೆ ಸ್ಥಾನ ನೀಡುತ್ತಿರುವುದೇಕೆ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.

Cricket Feb 6, 2020, 11:02 AM IST

Inspiration story on Story of Indian Cricketer Shardul Thakur by Ramakanth AryanInspiration story on Story of Indian Cricketer Shardul Thakur by Ramakanth Aryan

ಲೈಫ್‌ನಲ್ಲಿ ನೀನು ಏನೂ ಆಗೊಲ್ಲ ಎನಿಸಿಕೊಂಡವರು ಶಾರ್ದೂಲ್ ಕಥೆಯನ್ನೊಮ್ಮೆ ಓದಿ

ಮುಂಬೈನಲ್ಲಿ ಕ್ರಿಕೆಟ್ ಕಲಿಯುವುದಕ್ಕೆ ಪ್ರತೀ ದಿನ ಶಾರ್ದೂಲ್ ಠಾಕೂರ್ 115 ಕಿ.ಮೀ ಬರುತ್ತಿದ್ದ. ಎಂತೆಂಥ ಪ್ರಯಾಣಿಕರು. ಎಂತೆಂಥ ಮೂದಲಿಕೆ ಗೊತ್ತಾ? ಏನೋ ಡುಮ್ಮ, ಕ್ರಿಕೆಟ್ ಆಡ್ತೀಯೇನೋ? ಅಂತ ಒಬ್ಬ. ಟೈಂ ಪಾಸ್ ಮಾಡ್ತೀಯೇನೋ ಅಂತ ಇನ್ನೊಬ್ಬ

Cricket Feb 1, 2020, 11:17 AM IST

Shardul Thakur, Navdeep Saini Help India Restrict Sri Lanka To 142 for 9Shardul Thakur, Navdeep Saini Help India Restrict Sri Lanka To 142 for 9

2ನೇ ಟಿ20: ಭಾರತಕ್ಕೆ ಸುಲಭ ಗುರಿ ನೀಡಿದ ಲಂಕಾ

ಮೊದಲ ವಿಕೆಟ್’ಗೆ ಆವಿಷ್ಕಾ ಫರ್ನಾಂಡೊ-ಧನುಷ್ಕಾ ಗುಣತಿಲಕಾ 38 ರನ್’ಗಳ ಜತೆಯಾಟವಾಡಿದರು. ಫರ್ನಾಂಡೊ 16 ಎಸೆತಗಳಲ್ಲಿ 5 ಬೌಂಡರಿ ಸಹಿತ 22 ರನ್ ಬಾರಿಸಿ ವಾಷಿಂಗ್ಟನ್ ಸುಂದರ್’ಗೆ ವಿಕೆಟ್ ಒಪ್ಪಿಸಿದರು.

Cricket Jan 7, 2020, 8:52 PM IST

Injured Bhuvneshwar kumar ruled out from odi series shardul thakur replacedInjured Bhuvneshwar kumar ruled out from odi series shardul thakur replaced

ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಆಘಾತ; ಪ್ರಮುಖ ವೇಗಿ ಔಟ್!

 ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಆರಂಭಕ್ಕೂ ಮುನ್ನವೆ ಟೀಂ ಇಂಡಿಯಾ ಆಘಾತ ಎದುರಾಗಿದೆ. ಚೆನ್ನೈನಲ್ಲಿನ ಮೊದಲ ಪಂದ್ಯಕ್ಕೂ ಮೊದಲೇ ಇಂಜುರಿ ಸಮಸ್ಯೆ ಕೊಹ್ಲಿ ಸೈನ್ಯಕ್ಕೆ ತೊಡಕಾಗಿದೆ.

Cricket Dec 14, 2019, 2:49 PM IST

Umesh Yadav to replace Shardul Thakur in ODI series against west indiesUmesh Yadav to replace Shardul Thakur in ODI series against west indies

ಟೆಸ್ಟ್‌ನಲ್ಲಿ ಮಿಂಚಿದ ಉಮೇಶ್ ಯಾದವ್‌ಗೆ ಏಕದಿನದಲ್ಲೂ ಸ್ಥಾನ!

ಹೈದರಾಬಾದ್ ಟೆಸ್ಟ್‌ನಲ್ಲಿ 10 ವಿಕೆಟ್ ಕಬಳಿಸಿ ಮಿಂಚಿದ ವೇಗಿ ಉಮೇಶ್ ಯಾದವ್ ಇದೀಗ  ಏಕದಿನ ತಂಡದಲ್ಲೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಆದರೆ ಶಾರ್ದೂಲ್ ಠಾಕೂರ್ ಬದಲು ಉಮೇಶ್ ಯಾದವ್‌ಗೆ ಸ್ಥಾನ ನೀಡಲಾಗಿದೆ.

SPORTS Oct 17, 2018, 10:40 AM IST

When Shardul Thakur smashed 6 sixes in an overWhen Shardul Thakur smashed 6 sixes in an over

ಸಿಕ್ಸರ್‌ನಲ್ಲಿ ಶಾರ್ದೂಲ್ ಠಾಕೂರ್ ಪಂಟರ್-ಸಿಡಿಸಿದ್ದಾರೆ 6 ಕ್ಕೆ 6 ಸಿಕ್ಸರ್

ಇಂಗ್ಲೆಂಡ್ ವಿರುದ್ಧದ ಅಂತಿಮ 2 ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸಿಕ್ಸರ್ ಸಿಡಿಸಲು ಹರಸಾಹಸ ಪಟ್ಟಿದೆ.  ಅಂತಿಮ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಸಿಡಿಸಿದ 2 ಸಿಕ್ಸರ್‌ನಿಂದ ಟೀಂ ಇಂಡಿಯಾ ಉಸಿರಾಡಿತು. ವೇಗಿ ಶಾರ್ದೂಲ್ ಸಿಕ್ಸರ್ ಹಿಂದೆ ರೋಚಕ ಕತೆಯಿದೆ. ಅದೇನು? ಇಲ್ಲಿದೆ.

SPORTS Jul 18, 2018, 2:39 PM IST

CSK Star Bowler Shardul Thakur Replaces Injured Jasprit Bumrah For England ODIsCSK Star Bowler Shardul Thakur Replaces Injured Jasprit Bumrah For England ODIs
Video Icon

ಸಿಎಸ್’ಕೆ ಪರ ಆಡಿದ್ರೆ ಸಾಕು ಟೀಂ ಇಂಡಿಯಾಗೆ ಎಂಟ್ರಿ ಸಿಗೋದು ಪಕ್ಕಾ..!

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್’ಕಿಂಗ್ಸ್ ತಂಡದಲ್ಲಿ ಆಡಿದವರಿಗೆ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಸಿಗುವುದು ಪಕ್ಕಾ ಎಂಬ ಮಾತು ಮತ್ತೊಮ್ಮೆ ಸಾಭೀತಾಗಿದೆ.
ಈ ವಾದಕ್ಕೆ ಹೊಸ ಸೇರ್ಪಡೆ ಮುಂಬೈ ವೇಗಿ ಶಾರ್ದೂಲ್ ಠಾಕೂರ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರುವುದು. 

SPORTS Jul 7, 2018, 6:16 PM IST

Shardul Thakur to replace Jasprit Bumrah in India's ODI squad against EnglandShardul Thakur to replace Jasprit Bumrah in India's ODI squad against England

ಬುಮ್ರಾ ಬದಲಿಗೆ ಟೀಂ ಇಂಡಿಯಾ ಕೂಡಿಕೊಂಡ ಮುಂಬೈ ವೇಗಿ..!

ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಾಡಿದ ಬಳಿಕ 3 ಏಕದಿನ ಪಂದ್ಯಗಳ ಸರಣಿಯಾಡಲಿದೆ. ಜುಲೈ 12ರಿಂದ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಆರಂಭವಾಗಲಿದೆ. ಶಾರ್ದೂಲ್ ಠಾಕೂರ್ ಇತ್ತೀಚೆಗಷ್ಟೇ ಮುಕ್ತಾಯವಾದ ಐಪಿಎಲ್’ನಲ್ಲಿ ಚೆನ್ನೈ ಸೂಪರ್’ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಆಡಿದ 13 ಪಂದ್ಯಗಳಲ್ಲಿ 16 ವಿಕೆಟ್ ಪಡೆದು ಗಮನ ಸೆಳೆದಿದ್ದರು.

SPORTS Jul 6, 2018, 3:47 PM IST