ಜೆಂಡರ್ ಸ್ವ್ಯಾಪ್‌ನಲ್ಲಿ ಹೆಣ್ಣಾದ ಧೋನಿ, ರೈನಾ..!
ಚೆನ್ನೈ: ಐಪಿಎಲ್‌ನ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್‌ನ ಆಟಗಾರರ ‘ಜೆಂಡರ್ ಸ್ವ್ಯಾಪ್ ಫಿಲ್ಟರ್’ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪುರುಷ ಆಟಗಾರರು ಮಹಿಳೆಯರಾದರೆ ಹೇಗೆ ಕಾಣುತ್ತಾರೆ ಎನ್ನುವುದನ್ನು ತೋರಿಸುವ ಆ್ಯಪ್ ಫಿಲ್ಟರ್ ಇದಾಗಿದೆ. ಚೆನ್ನೈ ತಂಡದ ನಾಯಕ ಧೋನಿ, ಸುರೇಶ್ ರೈನಾ, ವಾಟ್ಸನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಡ್ವೇನ್ ಬ್ರಾವೋ, ಮಿಚೆಲ್ ಸ್ಯಾಂಟ್ನರ್, ಫಾಫ್ ಡುಪ್ಲೆಸಿ, ದೀಪಕ್ ಚಾಹರ್ ಅವರ ಫೋಟೋಗಳನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಸಿಎಸ್‌ಕೆ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಸುರೇಶ್ ರೈನಾ ವೇಗಿ ಶಾರ್ದೂಲ್ ಠಾಕೂರ್ ಹೆಣ್ಣಿನ ಫೋಟೋ ನೋಡಿ ಫಿದಾ ಆಗಿದ್ದಾರೆ. ಜೊತೆಗೆ ಕಾಫಿ ಡೇಟಿಂಗ್ ಮಾಡಲು ಬಯಸಿದ್ದಾರೆ. ಇತ್ತೀಚೆಗಷ್ಟೇ ಭಾರತ ತಂಡದ ಆಟಗಾರರ ಹೆಣ್ಣಾದ ಫೋಟೋಗಳು ವೈರಲ್ ಆಗಿತ್ತು.
112

MS ಧೋನಿ

MS ಧೋನಿ
212

ಸುರೇಶ್ ರೈನಾ

ಸುರೇಶ್ ರೈನಾ
312

ಶೇನ್ ವಾಟ್ಸನ್

ಶೇನ್ ವಾಟ್ಸನ್
412

ಅಂಬಟಿ ರಾಯುಡು

ಅಂಬಟಿ ರಾಯುಡು
512

ಕೇದಾರ್ ಜಾಧವ್

ಕೇದಾರ್ ಜಾಧವ್
612

ಶಾರ್ದೂಲ್ ಠಾಕೂರ್

ಶಾರ್ದೂಲ್ ಠಾಕೂರ್
712

ರವೀಂದ್ರ ಜಡೇಜಾ

ರವೀಂದ್ರ ಜಡೇಜಾ
812

ಫಾಫ್ ಡುಫ್ಲೆಸಿಸ್

ಫಾಫ್ ಡುಫ್ಲೆಸಿಸ್
912

ದೀಪಕ್ ಚಾಹರ್

ದೀಪಕ್ ಚಾಹರ್
1012

ಮಿಚೆಲ್ ಸ್ಯಾಂಟ್ನರ್

ಮಿಚೆಲ್ ಸ್ಯಾಂಟ್ನರ್
1112

ಲಂಗಿ ಎಂಗಿಡಿ

ಲಂಗಿ ಎಂಗಿಡಿ
1212

ಡ್ವೇನ್ ಬ್ರಾವೋ

ಡ್ವೇನ್ ಬ್ರಾವೋ
Latest Videos