Asianet Suvarna News Asianet Suvarna News
182 results for "

Rafale

"
Defence Ministry scraps offset clause in Rafale like deals in aftermath of CAG report podDefence Ministry scraps offset clause in Rafale like deals in aftermath of CAG report pod

ರಫೇಲ್‌ ವಿವಾದದ ಬಳಿಕ ಆಫ್‌ಸೆಟ್‌ ನಿಯಮ ರದ್ದು!

ರಫೇಲ್‌ ವಿವಾದದ ಬಳಿಕ ಆಫ್‌ಸೆಟ್‌ ನಿಯಮ ರದ್ದು ತೀರ್ಮಾನ| ರಕ್ಷಣಾ ಖರೀದಿ ನಿಯಮಕ್ಕೆ ತಿದ್ದುಪಡಿ

India Sep 29, 2020, 10:21 AM IST

French engine manufacturer offered a compete technology transfer to HAL ckmFrench engine manufacturer offered a compete technology transfer to HAL ckm

ರಾಫೆಲ್ ಯುದ್ಧ ವಿಮಾನದ ತಂತ್ರಜ್ಞಾನ, ಎಂಜಿನ್ ನೆರವಿಗೆ HAL ಜೊತೆ ಫ್ರಾನ್ಸ್ ಒಪ್ಪಂದ!

ಭಾರತೀಯ ಸೇನೆಗೆ ಈಗಾಗಲೇ ಫ್ರಾನ್ಸ್ ಯುದ್ಧ ವಿಮಾನ ಸೇರಿಕೊಂಡಿದೆ. ಫ್ರಾನ್ಸ್ ಅತ್ಯಾಧುನಿಕ ಯುದ್ಧ ವಿಮಾನಗಳಾದ ರಾಫೆಲ್ ಇದೀಗ ಕಾರ್ಯಚರಣೆ ಆರಂಭಿಸಿದೆ. ಇದರ ನಡುವೆ ಸೆಂಟ್ರಲ್ ಆಡಿಟರ್ ಮುಂದೆ ಎದುರಾಗಬಹುದಾದ ಸಮಸ್ಯೆ ಕುರಿತು ಗಂಭೀರ ಪ್ರಶ್ನೆ ಎತ್ತಿದ್ದಾರೆ. 

India Sep 25, 2020, 6:27 PM IST

shivangi singh became the first female pilot of rafale squadronshivangi singh became the first female pilot of rafale squadron

ಶಿವಾಂಗಿ ಸಿಂಗ್ - ರಫೇಲ್ ಸ್ಕ್ವಾಡ್ರನ್‌ನ ಮೊದಲ ಮಹಿಳಾ ಪೈಲಟ್!

ಯುದ್ಧ ವಿಮಾನ ರಫೆಲ್ ಸ್ಕ್ವಾಡ್ರನ್ ಗೋಲ್ಡನ್ ಆ್ಯರೋದ ಮೊದಲ ಮಹಿಳಾ ಫ್ಲೈಟ್ ಲೆಫ್ಟಿನೆಂಟ್ ಆಗಿ ವಾರಾಣಾಸಿಯ ಶಿವಾಂಗಿ ಸಿಂಗ್ ಆಯ್ಕೆಯಾಗಿದ್ದಾರೆ. ಈ ಹಿಂದೆ ಮಿಗ್ -21 ಹಾರಿಸಿದ ಅನುಭವ ಇವರೀಗ ರಫೇಲ್ 17 ಗೋಲ್ಡನ್ ಆ್ಯರೋ ಸ್ಕ್ವಾಡ್ರನ್ ತಂಡವನ್ನು ಸೇರಿದ್ದಾರೆ. ಶಿವಾಂಗಿಗೆ ಅಂಬಾಲಾ ವಾಯುಪಡೆ ನಿಲ್ದಾಣದಲ್ಲೂ ತರಬೇತಿ ನೀಡಲಾಗುತ್ತಿದೆ. 2017ರಲ್ಲಿ ಭಾರತೀಯ ವಾಯುಪಡೆಗೆ ಸೇರಿದ ಶಿವಾಂಗಿಯ ಈ ಯಶಸ್ಸಿನ ಬಗ್ಗೆ ತಾಯಿ ಸೀಮಾ ಸಿಂಗ್, ತಾವು ಕಂಡ ಕನಸನ್ನು ಮಗಳು ಈಡೇರಿಸಿದ್ದಾಳೆ ಎಂದು ಹೇಳಿದರು. ನೆರೆಹೊರೆಯವರು ವಾರಣಾಸಿಯ ಫುಲ್ವೇರಿಯಾದಲ್ಲಿರುವ ಶಿವಾಂಗಿಯ ಮನೆಯಲ್ಲಿ ಈ ಖುಷಿಯನ್ನು ಸೆಲೆಬ್ರೆಟ್‌ ಮಾಡುತ್ತಿದ್ದಾರೆ.

Woman Sep 24, 2020, 8:41 PM IST

Rafale squadron 1st woman pilot is Varanasi Flt Lt Shivangi Singh podRafale squadron 1st woman pilot is Varanasi Flt Lt Shivangi Singh pod

ವಾರಾಣಸಿಯ ಶಿವಾಂಗಿ ರಫೇಲ್‌ ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್‌!

ವಾರಣಾಸಿಯ ಶಿವಾಂಗಿ ರಫೇಲ್‌ ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್‌| ಇತ್ತೀಚೆಗಷ್ಟೇ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದ್ದ ಅತ್ಯಾಧುನಿಕ ರಫೇಲ್‌ ಯುದ್ಧ ವಿಮಾನ

India Sep 24, 2020, 9:06 AM IST

Fact Check of 2019 Mirage jet Crash Photos viral as Rafale Crash during TrainingFact Check of 2019 Mirage jet Crash Photos viral as Rafale Crash during Training

Fact Check: ಹೊಸ ರಫೇಲ್‌ ವಿಮಾನ ಪತನ, ಇಬ್ಬರು ಪೈಲಟ್ ಸಾವು?

ತರಬೇತಿ ವೇಳೆ ತಾಂತ್ರಿಕ ದೋಷದಿಂದ ರಫೇಲ್ ಯುದ್ಧ ವಿಮಾನ ಅಪಘಾತಕ್ಕೀಡಾಗಿದೆ. ಪೈಲಟ್‌ಗಳಿಬ್ಬರೂ ಸಾವಿಗೀಡಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? 

Fact Check Sep 14, 2020, 9:19 AM IST

Rafale jets to be inducted to Indian Air Force 17 Squadron Golden ArrowsRafale jets to be inducted to Indian Air Force 17 Squadron Golden Arrows

ಭಾರತೀಯ ವಾಯುಪಡೆ ಬತ್ತಳಿಕೆಗೆ ರಫೇಲ್‌ ಎಂಟ್ರಿ!

ವಾಯುಪಡೆ ಬತ್ತಳಿಕೆಗೆ ಇಂದು ರಫೇಲ್‌| ಭಾರತ, ಫ್ರಾನ್ಸ್‌ ರಕ್ಷಣಾ ಸಚಿವರ ಸಮ್ಮುಖ ಅಧಿ ಕೃತ ಸೇರ್ಪಡೆ| ಫ್ರಾನ್ಸ್‌ನಿಂದ ಇನ್ನೂ 36 ರಫೇಲ್‌ ಖರೀದಿ ಬಗ್ಗೆ ಮಾತುಕತೆ?

India Sep 10, 2020, 10:06 AM IST

Indian Air Force to formally induct Rafale jets on September 10Indian Air Force to formally induct Rafale jets on September 10

ಸೆಪ್ಟೆಂಬರ್ 10ರಂದು ಸೇನೆಗೆ ರಫೇಲ್ ಯುದ್ಧ ವಿಮಾನ ಅಧಿಕೃತ ಸೇರ್ಪಡೆ

ಕಳೆದ ಜುಲೈ ತಿಂಗಳಿನಲ್ಲಿ ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್‌ ಕಂಪನಿ 36 ಯುದ್ಧವಿಮಾನಗಳ ಖರೀದಿ ಒಪ್ಪಂದದಲ್ಲಿ ಮೊದಲ ಕಂತಿನ 5 ರಫೇಲ್‌ ವಿಮಾನಗಳನ್ನು ಭಾರತಕ್ಕೆ ಕಳುಹಿಸಿಕೊಟ್ಟಿತ್ತು. ಅವು ಆಗಿನಿಂದಲೇ ಸೇನೆಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದು, ಈಗ ಅಧಿಕೃತವಾಗಿ ಸೇರ್ಪಡೆ ಸಮಾರಂಭ ನಡೆಯುತ್ತಿದೆ.

India Sep 8, 2020, 9:56 AM IST

IAF prepares for PM Modi French Defence Minister at Rafale induction ceremonyIAF prepares for PM Modi French Defence Minister at Rafale induction ceremony

ಮಾಸಾಂತ್ಯಕ್ಕೆ ಮೋದಿ ಸಮ್ಮುಖ ವಾಯುಪಡೆಗೆ ರಫೇಲ್‌ ಸೇರ್ಪಡೆ?

ಮಾಸಾಂತ್ಯಕ್ಕೆ ಮೋದಿ ಸಮ್ಮುಖ ವಾಯುಪಡೆಗೆ ರಫೇಲ್‌ ಸೇರ್ಪಡೆ?| ಫ್ರಾನ್ಸ್‌ ರಕ್ಷಣಾ ಸಚಿವರೂ ಭಾಗಿ ಸಾಧ್ಯತೆ ಅದ್ಧೂರಿ ಕಾರ್ಯಕ್ರಮ ನಡೆಸಿ ನೆರೆ ದೇಶಗಳಿಗೆ ಸಂದೇಶ?

India Aug 22, 2020, 3:09 PM IST

IAF Readying Rafales For Ladakh Deploymen, Carries Out Night Sorties In Himachal MountainsIAF Readying Rafales For Ladakh Deploymen, Carries Out Night Sorties In Himachal Mountains

ಹಿಮಾಚಲದ ಪರ್ವತಗಳಲ್ಲಿ ರಫೇಲ್‌ ರಾತ್ರಿ ಸಮರಾಭ್ಯಾಸ!

ಹಿಮಾಚಲದ ಪರ್ವತಗಳಲ್ಲಿ ರಫೇಲ್‌ ರಾತ್ರಿ ಸಮರಾಭ್ಯಾಸ| ಗಡಿಯಲ್ಲಿ ಪರಿಸ್ಥಿತಿ ಹದಗೆಟ್ಟರೆ ದಾಳಿಗೆ ಸಜ್ಜು

India Aug 11, 2020, 8:16 AM IST

China Fear of Rafale Fighter JetChina Fear of Rafale Fighter Jet

ರಫೇಲ್‌ನಿಂದ ಈಗ ಚೀನಾಕ್ಕೂ ತಲ್ಲಣ..!

ರಫೇಲ್‌ ಯುದ್ಧ ವಿಮಾನವನ್ನು ಭಾರತ ಖರೀದಿಸಿದಾಗ ಅದಕ್ಕಿಂತ ಶ್ರೇಷ್ಠವಾದ ಚೆಂಗ್ಡು ಜೆ-20 ವಿಮಾನ ತನ್ನಲ್ಲಿದೆ, ಅದು 5ನೇ ಪೀಳಿಗೆಯ ವಿಮಾನ ಎಂದು ಚೀನಾ ಬಡಾಯಿ ಕೊಚ್ಚಿಕೊಂಡಿತ್ತು. ಆದರೆ ಚೀನಾ ಸರ್ಕಾರದ ಅಧಿಕೃತ ಮುಖವಾಣಿಯಾಗಿರುವ ಗ್ಲೋಬಲ್‌ ಟೈಮ್ಸ್‌ ಪತ್ರಿಕೆ ರಫೇಲ್‌ ಸಾಮರ್ಥ್ಯವನ್ನು ಅಲ್ಲಗಳೆಯುವ ಭರದಲ್ಲಿ ಜೆ-20 ವಿಮಾನ 5ನೇ ಪೀಳಿಗೆಯದ್ದಲ್ಲ, 4ನೇ ಪೀಳಿಗೆಯದ್ದು ಎಂದು ಒಪ್ಪಿಕೊಂಡಿದೆ.

India Aug 1, 2020, 7:25 AM IST

rafale jets in india udupi people Sweet celebrationrafale jets in india udupi people Sweet celebration

ಸೇನೆ ಸೇರಿದ ರಫೇಲ್, ಬಿಸಿ ಬಿಸಿ ಜಿಲೇಬಿ ಹಂಚಿದ ಉಡುಪಿ

ರಫೇಲ್ ಯುದ್ಧವಿಮಾನ ಭಾರತೀಯ ಸೇನೆಯನ್ನು ಸೇರಿಕೊಂಡಿದ್ದಕ್ಕೆ ಉಡುಪಿಯಲ್ಲಿ ಸಿಹಿಮಾಡಿ ಸಂಭ್ರಮಿಸಲಾಗಿದೆ. ನಾಗರಿಕ ಸಮಿತಿಯ ಸಂಭ್ರಮದಲ್ಲಿ ನಾವು ಭಾಗಿಯಾಗೋಣ

Karnataka Districts Jul 30, 2020, 11:02 PM IST

This Is How game changer jets Rafale will boost India air powerThis Is How game changer jets Rafale will boost India air power

ಅಂಬಾಲದಲ್ಲೇ ಯಾಕೆ ರಫೇಲ್ ಇಳಿಯಿತು? ಇಲ್ಲಿದೆ ಕಾರಣ

ಭಾರತಕ್ಕೆ ಈಗ ರಫೇಲ್‌ ಶಕ್ತಿ| ಫ್ರಾನ್ಸ್‌ನಿಂದ ಅಂಬಾಲಾಕ್ಕೆ ಬಂದಿಳಿದ 5 ರಫೇಲ್‌ ಜೆಟ್‌| ಚೀನಾ ಸಂಘರ್ಷದ ಬೆನ್ನಲ್ಲೇ ವಾಯುಪಡೆಗೆ ಆನೆಬಲ

India Jul 30, 2020, 4:26 PM IST

Rafale deal Congress Leader Rahul Gandhi poses 3 questions to Modi govtRafale deal Congress Leader Rahul Gandhi poses 3 questions to Modi govt

ರಫೇಲ್ ಬಂದ ವೇಳೆ ಕೇಂದ್ರಕ್ಕೆ ರಾಹುಲ್ ಪ್ರಶ್ನೆಗಳ ಸುರಿಮಳೆ

ರಫೇಲ್ ಯುದ್ಧ ವಿಮಾನದ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಕೇಂದ್ರ ಸರ್ಕಾರದ ಮೇಲೆ ಪ್ರಶ್ನೆಗಳ ಬಾಣ ಎಸೆದಿದ್ದಾರೆ. ರಫೇಲ್ ಯುದ್ದ ವಿಮಾನ ಭಾರತಕ್ಕೆ ಬಂದಿದೆ.  ರಫೇಲ್ ಯುದ್ದ ವಿಮಾನ ಭಾರತಕ್ಕೆ ಬಂದಿದ್ದಕ್ಕೆಏರ್ ಫೋಸ್೯ ಸಿಬ್ಬಂದಿಯನ್ನು  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿನಂದಿಸಿದ್ದಾರೆ.

India Jul 29, 2020, 9:21 PM IST

Rafale Arrives India to BS Yediyurappa Planning To cabinet Reshuffle top 10 news of july 29th 2020Rafale Arrives India to BS Yediyurappa Planning To cabinet Reshuffle top 10 news of july 29th 2020

ರಫೇಲ್ ಆಗಮನ, ಸಂಪುಟ ಸರ್ಜರಿಗೆ ರೆಡಿಯಾದ ಯಡಿಯೂರಪ್ಪ: ಇಲ್ಲಿದೆ ಜುಲೈ 29ರ ಟಾಪ್ 10 ನ್ಯೂಸ್!

ವಿಶ್ವದ ಅತ್ಯಾಧುನಿಕ ಯುದ್ಧ ವಿಮಾನವಾದ ರಫೇಲ್‌ ಹೊಂದುವ ಭಾರತೀಯ ವಾಯುಪಡೆಯ ಕನಸು ಕೊನೆಗೂ ನನಸಾಗಿದೆ. ಐದು ರಫೇಲ್ ಯುದ್ಧ ವಿಮಾನಗಳು ಫ್ರಾನ್ಸ್‌ನಿಂದ ಭಾರತಕ್ಕೆ ಆಗಮಿಸಿವೆ. ಅತ್ತ ಕೊರೋನಾತಂಕ ನಡುವೆ ರಷ್ಯಾ ಲಸಿಕೆ ಬಿಡುಗಡೆಗೆ ಸಿದ್ಧತೆ ನಡೆಸಿದ್ದು, ಜನರಿಗೆ ಖುಷಿ ಕೊಟ್ಟಿದೆ. ಇನ್ನು ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತಿದ್ದು, ಸಿಎಂ ಬಿಎಸ್‌ ವೈ ಸಂಪುಟ ಸರ್ಜರಿ ಮಾಡೋದು ಖಚಿತವಾಗಿದೆ. ಇವೆಲ್ಲದರ ನಡುವೆ ನಟಿ ದೀಪಿಕಾ ಪಡುಕೋಣೆ ಜೆಎನ್‌ಯು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಐದು ಕೋಟಿ ಪಡೆದಿದ್ದಾರೆಂಬ ಆರೋಪ ಹೊಸ ವಿವಾದ ಸೃಷ್ಟಿಸಿದೆ. ಇಲ್ಲಿದೆ ನೋಡಿ ಜುಲೈ 29ರ ಟಾಪ್ ಹತ್ತು ಸುದ್ದಿಗಳು

News Jul 29, 2020, 6:09 PM IST

Rafale fighter jets land at IAF airbase in AmbalaRafale fighter jets land at IAF airbase in Ambala

ಭಾರತಕ್ಕೆ ಬಂದಿಳಿದ 'ರಫೇಲ್' ಲೋಹದ ಹಕ್ಕಿಗಳು: ಸೇನಾ ಇತಿಹಾಸದಲ್ಲಿ ಹೊಸ ಶಕೆ ಆರಂಭ!

ಭಾರತಕ್ಕೆ ಬಂದಿಳಿದ ರಫೇಲ್| ಫ್ರಾನ್ಸ್‌ನಿಂದ ಹೊರಟಿದ್ದ ಮೊದಲ ಹಂತದ ಐದು ರಫೇಲ್‌ ಯುದ್ಧ ವಿಮಾನಗಳು| ಭಾರತೀಯ ಸೇನೆಯ ಇತಿಹಾಸದಲ್ಲೇ ಹೊಸ ಶಕೆ ಆರಂಭವಾಗಿದೆ ಎಂದು ರಾಜನಾಥ ಸಿಂಗ್ ಟ್ವೀಟ್

India Jul 29, 2020, 4:27 PM IST