Asianet Suvarna News Asianet Suvarna News
137 results for "

Megha Shetty

"
jothe jotheyali actress megha shetty shared a photo in silk saree for dasara festival gvdjothe jotheyali actress megha shetty shared a photo in silk saree for dasara festival gvd

ರೇಷ್ಮೆ ಸೀರೆ ಧರಿಸಿ ಕಣ್ಮನ ಸೆಳೆದ Megha Shetty: ಎಲ್ಲಿದೆ ನಿಮ್ಮನೆ, ಕೊಲ್ಲಬೇಡಿ ಸುಮ್ಮನೆ ಅನ್ನೋದಾ ಫ್ಯಾನ್ಸ್‌!

ಜೊತೆ ಜೊತೆಯಲ್ಲಿ ಧಾರಾವಾಹಿಯ ಮೂಲಕ ಹಿರಿತೆರೆಗೆ ಕಾಲಿಟ್ಟ ಮೇಘಾ ಶೆಟ್ಟಿ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದು, ರೇಷ್ಮೆ ಸೀರೆಯುಟ್ಟ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Sandalwood Oct 24, 2023, 3:00 AM IST

Megha Shetty  enter the Bigg Boss season 10 house What did she says sucMegha Shetty  enter the Bigg Boss season 10 house What did she says suc

BIGGBOSS ಮನೆಗೆ ಹೋಗ್ತಿದ್ದಾರಾ 'ಜೊತೆಜೊತೆಯಲಿ' ಅನು ಸಿರಿಮನೆ? ನಟಿ ಹೇಳಿದ್ದೇನು?

ಜೊತೆಜೊತೆಯಲ್ಲಿ ಸೀರಿಯಲ್​ ಮೂಲಕ ಮನಗೆದ್ದಿರೋ ನಟಿ ಮೇಘಾ ಶೆಟ್ಟಿ, ಬಿಗ್​ಬಾಸ್​ ಸೀಸನ್​ 10 ಮನೆಯೊಳಕ್ಕೆ ಹೋಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ನಟಿ ಹೇಳಿದ್ದೇನು? 
 

Small Screen Oct 2, 2023, 6:14 PM IST

Bigg Boss Kannada 10, Is Jothe Jotheyali Serial Fame Megha Shetty going to Biggboss VinBigg Boss Kannada 10, Is Jothe Jotheyali Serial Fame Megha Shetty going to Biggboss Vin

Bigg Boss Kannada 10: 'ಜೊತೆ ಜೊತೆಯಲಿ' ಖ್ಯಾತಿಯ ಮೇಘಾ ಶೆಟ್ಟಿ ದೊಡ್ಮನೆಗೆ ಹೋಗ್ತಾರ?

ಕನ್ನಡದ ಕಿರುತೆರೆಯ ವೀಕ್ಷಕರು ಕಾತರದಿಂದ ಕಾಯುತ್ತಿದ್ದ  ಬಿಗ್‌ ಬಾಸ್‌ ಕನ್ನಡದ 10ನೇ ಆವೃತ್ತಿಯ  ಅಕ್ಟೋಬರ್‌ 8ರಿಂದ ಆರಂಭವಾಗಲಿದೆ. ಈ ಬಾರಿ ಸ್ಫರ್ಧಿಗಳಾಗಿರ್ತಾರೆ ಅನ್ನೋದು ಈಗಾಗ್ಲೇ ಕುತೂಹಲ ಮೂಡಿಸಿದೆ. ಅದರಲ್ಲೂ ಜೊತೆ ಜೊತೆಯಲಿ ಸೀರಿಯಲ್‌ನ ಮೇಘಾ ಶೆಟ್ಟಿ ಬಿಗ್‌ ಬಾಸ್‌ಗೆ ಬರ್ತಾರೆ ಅನ್ನೋ ವಿಚಾರ ಹೆಚ್ಚು ಸುದ್ದಿಯಲ್ಲಿದೆ.

Cine World Oct 1, 2023, 3:20 PM IST

actress megha shetty in stylish look photos viral in social media gvdactress megha shetty in stylish look photos viral in social media gvd

ಬೋಲ್ಡ್‌ ಅವತಾರದಲ್ಲಿ ಅನು ಸಿರಿಮನೆ: ನಮಗೆ ಹಳೇ Megha Shetty ಇಷ್ಟ, ಇದು ತುಂಬ ಗಲೀಜು ಎಂದ ಫ್ಯಾನ್ಸ್‌!

ಸೋಷಿಯಲ್‌ ಮೀಡಿಯಾದಲ್ಲಿ ನಟಿ ಮೇಘಾ ಶೆಟ್ಟಿ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಬೋಲ್ಡ್‌ ಫೋಟೋಗಳನ್ನು ಶೇರ್‌ ಮಾಡಿದ್ದು, ನೋಡಿದವರು ಹುಬ್ಬೇರಿಸಿದ್ದಾರೆ. ಕರಾವಳಿ ಬೆಡಗಿಯ ಹಾಟ್‌ ಕ್ಲಿಕ್ಸ್‌ ಹೀಗಿವೆ ನೋಡಿ.

Entertainment Sep 25, 2023, 8:43 AM IST

Why Jothe jotheyali serial actress Megha shetty Pierced her nose, here is details VinWhy Jothe jotheyali serial actress Megha shetty Pierced her nose, here is details Vin

ಅಳ್ತಾ ಮೂಗು ಚುಚ್ಚಿಸಿಕೊಂಡಿದ್ದ 'ಜೊತೆ ಜೊತೆಯಲಿ' ಸೀರಿಯಲ್‌ನ ಮೇಘಾ ಶೆಟ್ಟಿ; ಕಾರಣ ಬಹಿರಂಗ

ಜೊತೆ ಜೊತೆಯಲಿ ಸೀರಿಯಲ್‌ನ ಅನು ಸಿರಿಮನೆ ಅರ್ಥಾತ್‌ ಮೇಘಾ ಶೆಟ್ಟಿ ಇತ್ತೀಚಿಗೆ ಮೂಗು ಚುಚ್ಚಿಸಿಕೊಂಡಿರುವ ವಿಡಿಯೋ ವೈರಲ್ ಆಗಿತ್ತು. ಜನರು ಮಧ್ಯೆ ಫಿಕ್ಸ್ ಆಯ್ತಾ ಎಂದು ಪ್ರಶ್ನಿಸಿದ್ದರು. ಈಗ ಸ್ವತಃ ಮೇಘಾ ಶೆಟ್ಟಿ ತಾವು ಮೂಗು ಚುಚ್ಚಿಸಿಕೊಂಡಿರುವುದರ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ. 

Cine World Sep 21, 2023, 2:41 PM IST

Zee Kannada Jothe Jotheyalli Anu sirimane Megha shetty nose piercing vcs Zee Kannada Jothe Jotheyalli Anu sirimane Megha shetty nose piercing vcs

ಮೂಗು ಚುಚ್ಚಿಸಿಕೊಂಡ 'ಜೊತೆ ಜೊತೆಯಲಿ' ಅನು ಸಿರಿಮನೆ; ಮದ್ವೆ ಫಿಕ್ಸ್‌ ಆಯ್ತಾ?

ಮೂಗು ಚುಚ್ಚಿಸಿಕೊಂಡ ಜೊತೆ ಜೊತೆಯಲ್ಲಿ ಅನು ಸಿರಿಮನೆ. ಈಗ ನಿಮ್ಮನ್ನು ಮದುವೆಯಾಗಲು ಹುಡುಗರು ಸಾಲು ನಿಲ್ಲುತ್ತಾರೆ ಎಂದ ನೆಟ್ಟಿಗರು.. 

Small Screen Sep 16, 2023, 11:23 AM IST

actress megha shetty in latest photos viral in social media gvdactress megha shetty in latest photos viral in social media gvd

ಲಂಗ ದಾವಣಿಯಲ್ಲಿ ಮಿಂಚಿದ ಮೇಘಾ ಶೆಟ್ಟಿ: ಬಿಗ್ ಬಾಸ್‌ಗೆ ಹೋಗ್ತೀರಾ ಎಂದು ಕೇಳಿದ ಫ್ಯಾನ್ಸ್​?

ಹಳ್ಳಿ ಹುಡುಗಿಯಾಗಿ ಲಂಗ ದಾವಣಿ ತೊಟ್ಟು ನಟಿ ಮೇಘಾ ಶೆಟ್ಟಿ ಮಿಂಚುತ್ತಿದ್ದು, ಮಾದಕ ನೋಟದ ಮೂಲಕ ಪಡ್ಡೆ ಹೈಕ್ಲ ಹೃದಯ ಕದಿಯುತ್ತಿದ್ದ ಮೇಘಾ ಶೆಟ್ಟಿ ಇದೀಗ ಸಿಂಪಲ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

Entertainment Sep 12, 2023, 1:30 AM IST

Kannada Actor who turned as producer pav Kannada Actor who turned as producer pav

ಕಿರುತೆರೆಯ ಈ ಟಾಪ್ ನಟರು ನಿಮ್ಮ ನೆಚ್ಚಿನ ಸೀರಿಯಲ್ ನಿರ್ಮಾಪಕರೂ ಕೂಡ ಹೌದು

ಕನ್ನಡ ಕಿರುತೆರೆಯಲ್ಲಿ ಮಿಂಚಿದ ಹೆಚ್ಚಿನ ನಟ -ನಟಿಯರು ಈಗ ಕೇವಲ ನಟರಾಗಿ ಉಳಿದಿಲ್ಲ. ನಿರ್ಮಾಪಕರಾಗಿ ಯಶಸ್ಸು ಕಂಡಿದ್ದಾರೆ. ಹಾಗಿದ್ರೆ, ಯಾವೆಲ್ಲಾ ನಟ -ನಟಿಯರು ಸೀರಿಯಲ್ ನಿರ್ಮಾಣ ಮಾಡಿ ಯಶಸ್ಸು ಕಂಡಿದ್ದಾರೆ ನೋಡೋಣ.
 

Small Screen Aug 26, 2023, 5:58 PM IST

Actress Megha Shetty shared new videos fans like her videos with many comments Actress Megha Shetty shared new videos fans like her videos with many comments

ಜೊತೆಜೊತೆಯಲಿ 'ಅನು' ಹಾಟ್‌ ವಿಡಿಯೋ ವೈರಲ್‌: ಉಫ್‌ ನಿಜಕ್ಕೂ ನೀವು ಅವ್ರೇನಾ ಕೇಳಿದ ಫ್ಯಾನ್ಸ್‌

ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಮನೆಮಾತಾಗಿರುವ ನಟಿ ಮೇಘಾ ಶೆಟ್ಟಿಯ ಹೊಸ ಫೋಟೋಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. 
 

Small Screen Aug 18, 2023, 10:35 PM IST

Actress Megha Shettys trolled by fans for her new photo shoote sucActress Megha Shettys trolled by fans for her new photo shoote suc

Megha Shetty: ರಾಯರ ಕುದ್ರೆ ಕತ್ತೆ ಆಗಿದೆ, ಗೌರವ ಕಳ್ಕೋಬೇಡಿ... ಜೊತೆಜೊತೆಯಲಿ 'ಅನು'ಗೆ ಫ್ಯಾನ್ಸ್​ ಕ್ಲಾಸ್​!

ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಮನೆಮಾತಾಗಿರುವ ನಟಿ ಮೇಘಾ ಶೆಟ್ಟಿಯ ಹೊಸ ಫೋಟೋಗೆ ಫ್ಯಾನ್ಸ್​ ಗರಂ ಆಗಿದ್ದು, ಕ್ಲಾಸ್​ ತಗೋತಿದ್ದಾರೆ.
 

Small Screen Aug 11, 2023, 5:53 PM IST

Actress Megha Shettys Marathi film Operation London Cafes shooting completed sucActress Megha Shettys Marathi film Operation London Cafes shooting completed suc

Megha Shetty: ಮರಾಠಿ ಸಿನಿಮಾದಲ್ಲಿ ಜೊತೆಜೊತೆಯಲಿ 'ಅನು' ಮಿಂಚಿಂಗ್!

ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಮನೆಮಾತನಾಗಿರುವ ನಟಿ ಮೇಘಾ ಶೆಟ್ಟಿ ಚಿತ್ರರಂಗಕ್ಕೂ ಕಾಲಿಟ್ಟಿದ್ದು, ಇವರ ಮರಾಠಿ ಚಿತ್ರ ಆಪರೇಷನ್​ ಲಂಡನ್​ ಕೆಫೆ ಶೂಟಿಂಗ್​ ಮುಕ್ತಾಯಗೊಂಡಿದೆ. 
 

Small Screen Aug 6, 2023, 12:36 PM IST

Zee Kannada Jothe Jotheyali Megha Shetty turn bride in latest photo shoot vcsZee Kannada Jothe Jotheyali Megha Shetty turn bride in latest photo shoot vcs

ತುಂಬಾ ಎಕ್ಸಪೋಸ್ ಮಾಡ್ಬೇಡಿ ಸೂಟ್ ಆಗಲ್ಲ: ಜೊತೆ ಜೊತೆಯಲಿ ಮೇಘಾ ಶೆಟ್ಟಿ ಟ್ರೋಲ್!

ಮದುವೆ ಹೆಣ್ಣಿನ ರೀತಿ ಅಲಂಕಾರ ಮಾಡಿಕೊಂಡ ಮೇಘಾ ಶೆಟ್ಟಿ. ಮೈ ತುಂಬಾ ಸೀರೆ ಹಾಕಿ ಎಂದು ಕಾಮೆಂಟ್ ಮಾಡಿದ ನೆಟ್ಟಿಗರು... 

Small Screen Jul 12, 2023, 12:56 PM IST

Actress Megha Shetty stunning in new look sgkActress Megha Shetty stunning in new look sgk

ಕರ್ಲಿ ಹೇರ್, ಮಸ್ತ್ ಪೋಸ್; ಮೇಘಾ ಶೆಟ್ಟಿ ಹೊಸ ಲುಕ್‌ಗೆ ಫ್ಯಾನ್ಸ್ ಫಿದಾ

ನಟಿ ಮೇಘಾ ಶೆಟ್ಟಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕರ್ಲಿ ಹೇರ್ ನಲ್ಲಿ ಮಸ್ತ್ ಪೋಸ್ ನೀಡಿರುವ ಮೇಘಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

Small Screen Jul 10, 2023, 10:30 AM IST

actress megha Shetty gets trolled for new photoshoot sgkactress megha Shetty gets trolled for new photoshoot sgk

ಬರ್ತಾ ಬರ್ತಾ ರಶ್ಮಿಕಾ ಮಂದಣ್ಣ ಆಗ್ತಿದ್ದಾಳೆ: ಹಾಟ್ ಆಗಿ ಪೋಸ್ ನೀಡಿದ ಮೇಘಾ ಶೆಟ್ಟಿಗೆ ನೆಟ್ಟಿಗರ ತರಾಟೆ

ಬರ್ತಾ ಬರ್ತಾ ರಶ್ಮಿಕಾ ಮಂದಣ್ಣ ಆಗ್ತಿದ್ದಾಳೆ ಎಂದು ಹಾಟ್ ಆಗಿ ಪೋಸ್ ನೀಡಿದ ಮೇಘಾ ಶೆಟ್ಟಿಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ. 

Sandalwood May 28, 2023, 1:01 PM IST

Jothe Jothyali fame Megha Shetty back to workout routine vcs Jothe Jothyali fame Megha Shetty back to workout routine vcs

ಮೇಘಾ ಶೆಟ್ಟಿ ವರ್ಕೌಟ್; ಹಾಟ್‌ ಲುಕ್‌ ಎಂದ ನೆಟ್ಟಿಗರು

ಜೊತೆ ಜೊತೆಯಲಿ ಧಾರಾವಾಹಿ ಮುಗಿಯುತ್ತಿದ್ದಂತೆ ಮೇಘಾ ಶೆಟ್ಟಿ ವರ್ಕೌಟ್‌ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. 

Small Screen May 25, 2023, 3:19 PM IST