Small Screen

ಜೀ ಕನ್ನಡ ವಾಹಿನಿಯ ಜೊತೆ ಜೊತೆಯಲಿ ಧಾರಾವಾಹಿಯ ಮೇಘಾ ಶೆಟ್ಟಿ

Image credits: our own

ಅನು ಸಿರಿಮನೆ ಪಾತ್ರಕ್ಕೆ ಗುಡ್ ಬೈ ಹೇಳುತ್ತಿದ್ದಂತೆ ಫುಲ್ ವರ್ಕೌಟ್

Image credits: our own

ಮೇಘಾ ಶೆಟ್ಟಿ ಮನೆಯಲ್ಲಿ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ.

Image credits: our own

ಹುಡುಗಿಯರಿಗೆ ಬೆಸ್ಟ್‌ ಹೈಲೈಟರ್‌ ಆಂದ್ರೆ ವರ್ಕೌಟ್ ಮಾಡುವಾಗ ಬರುವ ಸ್ವೆಟ್‌

Image credits: our own

ಎರಡು ಸಿನಿಮಾಗಳಲ್ಲಿ ಸಹಿ ಮಾಡಿರುವ ಮೇಘಾ ಶೆಟ್ಟಿ ಫಿಟ್ ಆಗುತ್ತಿದ್ದಾರೆ

Image credits: our own

ಅನು ಸರಿಮನೆ ಗೌರಮ್ಮ ಪಾತ್ರ, ಮೇಘಾ ಶೆಟ್ಟಿ ಬೋಲ್ಡ್‌ ಹುಡುಗಿ

Image credits: our own

ಜನರು ಅನು ಸಿರಿಮನೆ ಪಾತ್ರವನ್ನು ಜನರು ಮರೆಯಬೇಕು ಅಂತಾರೆ ನಟಿ

Image credits: our own
Find Next One