Small Screen

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ನಟಿ ಮೇಘಾ ಶೆಟ್ಟಿ

Image credits: our own

ಧಾರಾವಾಹಿ ಮುಗಿದ ನಂತರ ಸಖತ್ ಹಾಟ್‌ ಆದ ಮೇಘಾ ಶೆಟ್ಟಿ

Image credits: our own

ಮಧುಮಗಳಂತೆ ಮೇಕಪ್ ಮತ್ತು ಡ್ರೆಸ್‌ ಧರಿಸಿ ಹಾಸಿಗೆ ಮೇಲೆ ಕುಳಿತುಕೊಂಡು ಫೋಟೋ

ಶೂಟ್ ಮಾಡಿದ್ದಾರೆ. 

Image credits: our own

ಸೀರಿಯಲ್‌ನಲ್ಲಿ ಪಕ್ಕಾ ಮಿಡಲ್ ಕ್ಲಾಸ್ ಹುಡುಗಿ ರೀತಿ ಕಾಣಿಸಿಕೊಳ್ಳುತ್ತಿದ್ದ ಮೇಘಾ

ಇದ್ದಕ್ಕಿದ್ದಂತೆ ಬೋಲ್ಡ್‌ ಆಗಿ ಕಾಣಿಸಿಕೊಂಡಿರುವುದು ನೆಟ್ಟಿಗರಿಗೆ ಬೇಸರವಾಗಿದೆ. 

Image credits: our own

ನೋಡೋಕೆ ಲಕ್ಷಣವಾಗಿರುವ ಮೈ ಕಾಣಿಸುವ ರೀತಿ ಬಟ್ಟೆ ಹಾಕಬೇಡ ಎಂದು ಕಾಮೆಂಟ್ ಬಂದಿದೆ

Image credits: our own

ಸ್ವತಃ ಮೇಘಾ ಶೆಟ್ಟಿ 'ಮಧುಮಗಳಂತೆ ಫೀಲ್ ಆಗುತ್ತಿದೆ' ಎಂದು ಕ್ಯಾಪ್ಶನ್ ಕೊಟ್ಟರು.

Image credits: our own

ಸದ್ಯ ಮೇಗಘಾ ಶೆಟ್ಟಿ ಸಿನಿಮಾ ಕಥೆಗಳನ್ನು ಕೇಳುತ್ತಿದ್ದಾರೆ ಜೊತೆಗೆ ಡಿಫರೆಂಟ್

ಆಗಿ ಫೋಟೋಶೂಟ್ ಮಾಡಿಸುತ್ತಿದ್ದಾರೆ. 

Image credits: our own

ಕನ್ನಡತಿಯರು ಬಿಕಿನಿ ಹಾಕ್ಬಾರ್ದು; ಕಾಮೆಂಟ್ ಅಫ್ ಮಾಡಿದ ನಮ್ರತಾ, ನೆಟ್ಟಿಗರು ಗರಂ

ಕೂದಲು ಕೆದರಿದರೂ ಡೋಂಟ್ ಕೇರ್; ರಂಜನಿ ರಾಘವನ್ ಮೇಕಪ್‌ ಹಾಕೋದೇ ಇಲ್ಲ, ಪೋಟೋ ವೈರಲ್

7ನೇ ವಯಸ್ಸಲ್ಲೇ ಜನಮನ ಗೆದ್ದಿದ್ದ ಈ ಬಾಲೆ, ಈಗ ಸೀರಿಯಲ್ ನಾಯಕಿ… ಯಾರಿದು ಹೇಳಿ?

ಗೋವಾದಲ್ಲಿ ಮಸ್ತಿ ಮಾಡ್ತಿದ್ದಾರೆ ಕಿರುತೆರೆಯ ಸೈಕೋ ಪ್ರೇಮಿಗಳು…