Asianet Suvarna News Asianet Suvarna News
114 results for "

Manish Pandey

"
Vijay Hazare Trophy Karnataka defeat defending champion Mumbai sanVijay Hazare Trophy Karnataka defeat defending champion Mumbai san

Vijay Hazare Trophy 2021 : ಮುಂಬೈ ತಂಡವನ್ನು ಬಗ್ಗುಬಡಿದ ಕರ್ನಾಟಕ

ರವಿಕುಮಾರ್ ಸಮರ್ಥ್ ಸೂಪರ್ ಬ್ಯಾಟಿಂಗ್
ಬೌಲಿಂಗ್ ನಲ್ಲಿ ಗಮನಸೆಳೆದ ಪ್ರವೀಣ್ ದುಬೇ
ವಿಜಯ್ ಹಜಾರೆ ಟೂರ್ನಿಯಲ್ಲಿ 2ನೇ ಗೆಲುವು ಕಂಡ ಮನೀಷ್ ಪಾಂಡೆ ಟೀಮ್
 

Cricket Dec 11, 2021, 6:49 PM IST

Vijay Hazare Trophy Karnataka faces defending champion Mumbai Challenge sanVijay Hazare Trophy Karnataka faces defending champion Mumbai Challenge san

Vijay Hazare Trophy 2021 : ಕರ್ನಾಟಕ ತಂಡಕ್ಕೆ ಮುಂಬೈ ಸವಾಲು

ಗೆಲುವಿನ ಹಳಿಗೆ ಬರುವ ಪ್ರಯತ್ನದಲ್ಲಿದೆ ಕರ್ನಾಟಕ
ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದೆ ಮುಂಬೈ
ಫಾರ್ಮ್ ಗೆ ಮರಳ್ತಾರಾ ಅನುಭವಿ ಕರುಣ್ ನಾಯರ್

Cricket Dec 10, 2021, 6:55 PM IST

Vijay Hazare Trophy Karnataka face defeat against Tamilnadu sanVijay Hazare Trophy Karnataka face defeat against Tamilnadu san

Vijay Hazare Trophy: ತಮಿಳುನಾಡು ವಿರುದ್ಧ ಕರ್ನಾಟಕಕ್ಕೆ ಸೋಲು

ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕಕ್ಕೆ ಮೊದಲ ಸೋಲು
ಬ್ಯಾಟಿಂಗ್ ವಿಭಾಗದ ವೈಫಲ್ಯ ಕಂಡ ಮನೀಷ್ ಟೀಮ್
ತಮಿಳುನಾಡು ತಂಡಕ್ಕೆ 8 ವಿಕೆಟ್ ಗೆಲುವು

Cricket Dec 9, 2021, 5:22 PM IST

Vijay Hazare Trophy Karnataka Allout for 122 against TamilnaduVijay Hazare Trophy Karnataka Allout for 122 against Tamilnadu

Vijay Hazare Trophy: ತಮಿಳುನಾಡು ವಿರುದ್ಧ ಅಲ್ಪ ಮೊತ್ತಕ್ಕೆ ಕುಸಿದ ಕರ್ನಾಟಕ

ಕರ್ನಾಟಕ ತಂಡದ ಬ್ಯಾಟಿಂಗ್ ವೈಫಲ್ಯ
ಕೊನೆಯ 19 ರನ್ ಗೆ 7 ವಿಕೆಟ್ ಕಳೆದುಕೊಂಡ ಮನೀಷ್ ಪಾಂಡೆ ಟೀಮ್
ಎಂ.ಸಿದ್ಧಾರ್ಥ, ಸಾಯಿ ಕಿಶೋರ್ ಭರ್ಜರಿ ದಾಳಿ

Cricket Dec 9, 2021, 12:52 PM IST

Four Time Champion Karnataka Started Vijay Hazare Trophy with Big WinFour Time Champion Karnataka Started Vijay Hazare Trophy with Big Win

Vijay Hazare Trophy: ಪುದುಚೇರಿ ವಿರುದ್ಧ ಬೃಹತ್ ಗೆಲುವು ಸಾಧಿಸಿದ ಕರ್ನಾಟಕ

5 ರನ್ ಗಳಿಂದ ಶತಕ ತಪ್ಪಿಸಿಕೊಂಡ ಸಮರ್ಥ್
ರಾಜ್ಯ ತಂಡದ ಪರವಾಗಿ ನಾಲ್ವರ ಅರ್ಧಶತಕ
ಕೇವಲ 53 ರನ್ ಗೆ ಪುದುಚೇರಿ ಆಲೌಟ್

Cricket Dec 8, 2021, 8:10 PM IST

Vijay Hazare Trophy Manish Pandey led Karnataka Cricket Team take on Puducherry in Thiruvananthapuram kvnVijay Hazare Trophy Manish Pandey led Karnataka Cricket Team take on Puducherry in Thiruvananthapuram kvn

Vijay Hazare Trophy: ಕರ್ನಾಟಕ ತಂಡಕ್ಕೆ ಪುದುಚೇರಿ ಸವಾಲು

ಕರ್ನಾಟಕ ತಂಡವನ್ನು ಅನುಭವಿ ಮನೀಶ್‌ ಪಾಂಡೆ ಮುನ್ನಡೆಸಲಿದ್ದು, ಆರ್‌.ಸಮರ್ಥ್ ಉಪನಾಯಕರಾಗಿದ್ದಾರೆ. ಕರುಣ್‌ ನಾಯರ್‌, ರೋಹನ್‌ ಕದಂ, ಡಿ.ನಿಶ್ಚಲ್‌, ಬಿ.ಆರ್‌.ಶರತ್‌, ಕೆ.ವಿ.ಸಿದ್ಧಾರ್ಥ್‌ರಂತಹ ಪ್ರತಿಭಾನ್ವಿತ ಬ್ಯಾಟಿಂಗ್‌ ಪಡೆ ಹೊಂದಿರುವ ಕರ್ನಾಟಕ, ಯುವ ಬೌಲಿಂಗ್‌ ಪಡೆಯನ್ನು ಹೊಂದಿದೆ. 

Cricket Dec 8, 2021, 10:29 AM IST

KSCA announce Vijay Hazare Trophy Karnataka squad Manish Pandey to Lead kvnKSCA announce Vijay Hazare Trophy Karnataka squad Manish Pandey to Lead kvn

Vijay Hazare Trophy: ಕರ್ನಾಟಕ ತಂಡ ಪ್ರಕಟ, ಮನೀಶ್ ಪಾಂಡೆಗೆ ನಾಯಕ ಪಟ್ಟ

ಕಳೆದ ವಾರ ಕೊನೆಗೊಂಡ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡ ರನ್ನರ್‌ ಅಪ್‌ ಆಗಿತ್ತು. ಡಿಸೆಂಬರ್ 8ರಿಂದ ವಿಜಯ್‌ ಹಜಾರೆ ಟ್ರೋಫಿಗೆ ಚಾಲನೆ ದೊರೆಯಲಿದೆ.

Cricket Nov 27, 2021, 12:23 PM IST

Syed Mushtaq Ali Trophy Karnataka Thrashed Vidarbha by 4 runs and Sailed into Final in Delhi kvnSyed Mushtaq Ali Trophy Karnataka Thrashed Vidarbha by 4 runs and Sailed into Final in Delhi kvn

Syed Mushtaq Ali Trophy: ವಿದರ್ಭ ಬಗ್ಗುಬಡಿದು ಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕದ ಹುಡುಗರು..!

ಕರ್ನಾಟಕ ನೀಡಿದ್ದ 177 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ವಿದರ್ಭ ತಂಡವು ಸ್ಪೋಟಕ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಗಣೇಶ್ ಸತೀಶ್ ಹಾಗೂ ಅತರ್ವ್ ತೈಡೆ ಜೋಡಿ 4.6 ಓವರ್‌ಗಳಲ್ಲಿ 43 ರನ್‌ಗಳ ಜತೆಯಾಟ ನಿಭಾಯಿಸಿತು. ಅಥರ್ವ ತೈಡೆ 16 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್‌ ಸಹಿತ 32 ರನ್ ಬಾರಿಸಿ ಕರಿಯಪ್ಪ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.

Cricket Nov 20, 2021, 4:54 PM IST

Syed Mushtaq Ali Trophy Rohan Kadam Manish Pandey Fifties Helps Karnataka Set 177 runs target to Vidarbha in Delhi kvnSyed Mushtaq Ali Trophy Rohan Kadam Manish Pandey Fifties Helps Karnataka Set 177 runs target to Vidarbha in Delhi kvn

Syed Mushtaq Ali Trophy: ಪಾಂಡೆ-ಕದಂ ಅಬ್ಬರ, ವಿದರ್ಭಗೆ ಕಠಿಣ ಗುರಿ ನೀಡಿದ ಕರ್ನಾಟಕ

ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕರ್ನಾಟಕ ಉತ್ತಮ ಆರಂಭವನ್ನೇ ಪಡೆಯಿತು. ರೋಹನ್ ಕದಂ ಜತೆ ಮನೀಶ್ ಪಾಂಡೆ ಆರಂಭಿಕನಾಗಿ ಕಣಕ್ಕಿಳಿಯುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸುವ ಮುನ್ಸೂಚನೆ ನೀಡಿದರು.

Cricket Nov 20, 2021, 2:52 PM IST

Syed Mushtaq Ali Trophy Karnataka Thrashed Bengal in Super Over and Qualifies for Semi Final kvnSyed Mushtaq Ali Trophy Karnataka Thrashed Bengal in Super Over and Qualifies for Semi Final kvn

Syed Mushtaq Ali Trophy: ಸೂಪರ್ ಓವರ್ ಗೆದ್ದು, ಸೆಮೀಸ್‌ಗೆ ಎಂಟ್ರಿ ಕೊಟ್ಟ ಕರ್ನಾಟಕ ಹುಡುಗರು

ಪಂದ್ಯ ಟೈ ಆಗಿದ್ದರಿಂದ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಗಿತ್ತು. ಸೂಪರ್‌ ಓವರ್‌ನಲ್ಲಿ ಕೇವಲ 6 ರನ್‌ಗಳ ಗುರಿ ಪಡೆದ ಕರ್ನಾಟಕ ಮೊದಲೆರಡು ಎಸೆತಗಳಲ್ಲೇ ಗೆಲುವು ದಾಖಲಿಸಿ, ಗ್ರೂಪ್‌ ಹಂತದಲ್ಲಿ ಬೆಂಗಾಲ್ ಎದುರು ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡಿತು.
 

Cricket Nov 18, 2021, 5:01 PM IST

Syed Mushtaq Ali Trophy Karnataka Cricket Team take on Bengal Challenge in Delhi kvnSyed Mushtaq Ali Trophy Karnataka Cricket Team take on Bengal Challenge in Delhi kvn

Syed Mushtaq Ali Trophy ಕ್ವಾರ್ಟರ್‌ ಫೈನಲ್‌: ಕರ್ನಾಟಕಕ್ಕಿಂದು ಬೆಂಗಾಲ್ ಸವಾಲು

ಎಲೈಟ್‌ ‘ಬಿ’ ಗುಂಪಿನಲ್ಲಿದ್ದ ಉಭಯ ತಂಡಗಳು, ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಗೆದ್ದು ಬೆಂಗಾಲ್‌ ನೇರವಾಗಿ ಕ್ವಾರ್ಟರ್‌ ಫೈನಲ್‌ಗೇರಿದರೆ, 2ನೇ ಸ್ಥಾನ ಪಡೆದ ಕರ್ನಾಟಕ, ಪ್ರಿ ಕ್ವಾರ್ಟರ್‌ ಫೈನಲ್‌ ಆಡಬೇಕಾಯಿತು.

Cricket Nov 18, 2021, 10:18 AM IST

Syed Mushtaq Ali Trophy Manish Pandey Led Karnataka Cricket Team Sailed to Pre Quarter Final kvnSyed Mushtaq Ali Trophy Manish Pandey Led Karnataka Cricket Team Sailed to Pre Quarter Final kvn

Syed Mushtaq Ali Trophy ಕರ್ನಾಟಕ ಪ್ರೀ ಕ್ವಾರ್ಟರ್‌ಗೆ ಲಗ್ಗೆ

ಉಭಯ ತಂಡಗಳು ತಲಾ 4 ಗೆಲುವಿನೊಂದಿಗೆ ತಲಾ 16 ಅಂಕ ಪಡೆದವು. ಆದರೆ ನೆಟ್‌ ರನ್‌ರೇಟ್‌ ಆಧಾರದಲ್ಲಿ ಬೆಂಗಾಲ್‌ ಮೊದಲ ಸ್ಥಾನ ಪಡೆದು ಕ್ವಾರ್ಟರ್‌ ಫೈನಲ್‌ಗೇರಿತು. ಕರ್ನಾಟಕ ತಂಡವು ನ.16ಕ್ಕೆ ಪ್ರಿ ಕ್ವಾರ್ಟರ್‌ನಲ್ಲಿ ಸೌರಾಷ್ಟ್ರ ವಿರುದ್ಧ ಸೆಣಸಲಿದ್ದು, ದೆಹಲಿಯಲ್ಲಿ ಪಂದ್ಯ ನಡೆಯಲಿದೆ.

Cricket Nov 10, 2021, 6:52 AM IST

Syed Mushtaq Ali Trophy Karnataka Cricket Team Thrashes Mumbai by 9 runs in Guwahati kvnSyed Mushtaq Ali Trophy Karnataka Cricket Team Thrashes Mumbai by 9 runs in Guwahati kvn

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: Kar vs Mum ಮುಂಬೈ ಎದುರು ಕರ್ನಾಟಕಕ್ಕೆ ರೋಚಕ ಜಯ

ಇಲ್ಲಿನ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ನೀಡಿದ್ದ 167 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಬಲಿಷ್ಠ ಮುಂಬೈ ತಂಡವು ಮೊದಲ ಓವರ್‌ನಲ್ಲೇ ಪೃಥ್ವಿ ಶಾ ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು. ಕರಿಯಪ್ಪ ಬೌಲಿಂಗ್‌ನಲ್ಲಿ ಪೃಥ್ವಿ ಶಾ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.

Cricket Nov 4, 2021, 5:47 PM IST

Syed Mushtaq Ali T20 Trophy KSCA Announces Karnataka 20 Members Squad Manish Pandey Named Captain kvnSyed Mushtaq Ali T20 Trophy KSCA Announces Karnataka 20 Members Squad Manish Pandey Named Captain kvn

ಸಯ್ಯದ್ ಮುಷ್ತಾಕ್‌ ಅಲಿ ಟಿ20 ಟ್ರೋಫಿಗೆ ಬಲಿಷ್ಠ ಕರ್ನಾಟಕ ಕ್ರಿಕೆಟ್ ತಂಡ ಪ್ರಕಟ

ಇತ್ತೀಚೆಗಷ್ಟೇ ಮುಕ್ತಾಯವಾದ ಐಪಿಎಲ್‌ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿರುವ ಮಯಾಂಕ್‌ ಅಗರ್‌ವಾಲ್ ಹಾಗೂ ದೇವದತ್ ಪಡಿಕ್ಕಲ್‌ ಕರ್ನಾಟಕ ತಂಡದ ಇನಿಂಗ್ಸ್‌ ಆರಂಭಿಸಲಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಕೆ.ಎಲ್‌. ರಾಹುಲ್‌, ಮುಷ್ತಾಕ್ ಅಲಿ ಟೂರ್ನಿಗೆ ಕರ್ನಾಟಕ ತಂಡದಿಂದ ಹೊರಗುಳಿದಿದ್ದಾರೆ. 

Cricket Oct 21, 2021, 1:13 PM IST

Shikhar Dhawan Led Team India Probable Squad against Sri Lanka in 2nd ODI Match at Colombo kvnShikhar Dhawan Led Team India Probable Squad against Sri Lanka in 2nd ODI Match at Colombo kvn

ಲಂಕಾ ಎದುರಿನ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ?

ಕೊಲಂಬೊ: ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ಈಗಾಗಲೇ ಮೊದಲ ಪಂದ್ಯವನ್ನು ಅನಾಯಾಸವಾಗಿ ಗೆದ್ದು, ಎರಡನೇ ಪಂದ್ಯವನ್ನೂ ಗೆಲ್ಲುವ ಮೂಲಕ ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಹೀಗಿದ್ದೂ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಒಂದು ವೇಳೆ ಸಂಜು ಸ್ಯಾಮ್ಸನ್‌ ಸಂಪೂರ್ಣ ಫಿಟ್‌ ಆಗಿದ್ದೇ ಆದಲ್ಲಿ ಕರ್ನಾಟಕದ ಈ ಆಟಗಾರನಿಗೆ ವಿಶ್ರಾಂತಿ ಸಿಗುವ ಸಾಧ್ಯತೆಯಿದೆ. ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸಂಭಾವ್ಯ ತಂಡ ಹೀಗಿದೆ ನೋಡಿ
 

Cricket Jul 20, 2021, 11:57 AM IST