ಲಂಕಾ ಎದುರಿನ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ?
ಕೊಲಂಬೊ: ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ಈಗಾಗಲೇ ಮೊದಲ ಪಂದ್ಯವನ್ನು ಅನಾಯಾಸವಾಗಿ ಗೆದ್ದು, ಎರಡನೇ ಪಂದ್ಯವನ್ನೂ ಗೆಲ್ಲುವ ಮೂಲಕ ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಹೀಗಿದ್ದೂ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಒಂದು ವೇಳೆ ಸಂಜು ಸ್ಯಾಮ್ಸನ್ ಸಂಪೂರ್ಣ ಫಿಟ್ ಆಗಿದ್ದೇ ಆದಲ್ಲಿ ಕರ್ನಾಟಕದ ಈ ಆಟಗಾರನಿಗೆ ವಿಶ್ರಾಂತಿ ಸಿಗುವ ಸಾಧ್ಯತೆಯಿದೆ. ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸಂಭಾವ್ಯ ತಂಡ ಹೀಗಿದೆ ನೋಡಿ
111

1. ಪೃಥ್ವಿ ಶಾ: ಆರಂಭಿಕ ಬ್ಯಾಟ್ಸ್‌ಮನ್

1. ಪೃಥ್ವಿ ಶಾ: ಆರಂಭಿಕ ಬ್ಯಾಟ್ಸ್‌ಮನ್
211

2. ಶಿಖರ್ ಧವನ್: ನಾಯಕ, ಆರಂಭಿಕ ಬ್ಯಾಟ್ಸ್‌ಮನ್

2. ಶಿಖರ್ ಧವನ್: ನಾಯಕ, ಆರಂಭಿಕ ಬ್ಯಾಟ್ಸ್‌ಮನ್
311

3. ಇಶಾನ್ ಕಿಶನ್: ವಿಕೆಟ್ ಕೀಪರ್ ಬ್ಯಾಟ್ಸ್‌ಮನ್

3. ಇಶಾನ್ ಕಿಶನ್: ವಿಕೆಟ್ ಕೀಪರ್ ಬ್ಯಾಟ್ಸ್‌ಮನ್
411

4. ಸಂಜು ಸ್ಯಾಮ್ಸನ್: ಬ್ಯಾಟ್ಸ್‌ಮನ್. ಮನೀಶ್ ಪಾಂಡೆ ಬದಲಿಗೆ ತಂಡ ಕೂಡಿಕೊಳ್ಳುವ ಸಾಧ್ಯತೆ

4. ಸಂಜು ಸ್ಯಾಮ್ಸನ್: ಬ್ಯಾಟ್ಸ್‌ಮನ್. ಮನೀಶ್ ಪಾಂಡೆ ಬದಲಿಗೆ ತಂಡ ಕೂಡಿಕೊಳ್ಳುವ ಸಾಧ್ಯತೆ
511

5. ಸೂರ್ಯಕುಮಾರ್ ಯಾದವ್: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್

5. ಸೂರ್ಯಕುಮಾರ್ ಯಾದವ್: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್
611

6. ಹಾರ್ದಿಕ್ ಪಾಂಡ್ಯ: ಆಲ್ರೌಂಡರ್

6. ಹಾರ್ದಿಕ್ ಪಾಂಡ್ಯ: ಆಲ್ರೌಂಡರ್
711

7. ಕೃನಾಲ್ ಪಾಂಡ್ಯ: ಆಲ್ರೌಂಡರ್

7. ಕೃನಾಲ್ ಪಾಂಡ್ಯ: ಆಲ್ರೌಂಡರ್
811

8. ದೀಪಕ್ ಚಹಾರ್: ವೇಗದ ಬೌಲರ್

8. ದೀಪಕ್ ಚಹಾರ್: ವೇಗದ ಬೌಲರ್
911

9. ಭುವನೇಶ್ವರ್ ಕುಮಾರ್: ವೇಗದ ಬೌಲರ್

9. ಭುವನೇಶ್ವರ್ ಕುಮಾರ್: ವೇಗದ ಬೌಲರ್
1011

10. ಯುಜುವೇಂದ್ರ ಚಹಲ್: ಲೆಗ್ ಸ್ಪಿನ್ನರ್

10. ಯುಜುವೇಂದ್ರ ಚಹಲ್: ಲೆಗ್ ಸ್ಪಿನ್ನರ್
1111

11. ಕುಲ್ದೀಪ್ ಯಾದವ್: ಮಣಿಕಟ್ಟು ಸ್ಪಿನ್ನರ್

11. ಕುಲ್ದೀಪ್ ಯಾದವ್: ಮಣಿಕಟ್ಟು ಸ್ಪಿನ್ನರ್
Latest Videos