Asianet Suvarna News Asianet Suvarna News
121 results for "

Kotigobba 3

"
Who Created Obstacles For Release of Kotigobba 3 dplWho Created Obstacles For Release of Kotigobba 3 dpl
Video Icon

ಆ ಮೂವರಿಂದ ಕೋಟಿಗೊಬ್ಬ-3ಗೆ ಅಡ್ಡಿ: ಕಿಚ್ಚ ಎಕ್ಸ್‌ಕ್ಲೂಸಿವ್ ಮಾತು

ಕೋಟಿಗೊಬ್ಬ 3 (Kotigobba 3)ಸಿನಿಮಾಗೆ ಅಡ್ಡಿ ಮಾಡಿದ್ಯಾರು ? ಮೊದಲ ದಿನವೇ ಸಿನಿಮಾಗೆ ಅಡ್ಡಿ ಮಾಡಿದ್ಯಾಕೆ ? ಅ.14ರಂದು ಸಿನಿಮಾ ರಿಲೀಸ್ ಆಗಬೇಕಿತ್ತು. ರಿಲೀಸ್‌ಗೆ ಡೇಟ್ ಫಿಕ್ಸ್ ಆಗಿತ್ತು. ಆದರೆ ಆ ಮೂವರು ಕಿಚ್ಚನ ಸಿನಿಮಾಗೆ ಕಿಚ್ಚು ಹಚ್ಚಿದ್ರಾ ? ಕಿಚ್ಚ ಸುದೀಪ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ.

Sandalwood Oct 16, 2021, 5:59 PM IST

Kannada actor Kiccha Sudeep clarifies why kotigobba 3 release got delayedKannada actor Kiccha Sudeep clarifies why kotigobba 3 release got delayed

ನಾನು ಯಾವತ್ತೂ ಸೋಲನ್ನು ಸೋಲೆಂದುಕೊಂಡಿಲ್ಲ: ಕಿಚ್ಚ ಸುದೀಪ್

ಸಿನಿಮಾ ರಿಲೀಸ್ ಆಗದೇ ಇರೋದಕ್ಕೆ ಮೂರು ಜನ‌ ಕಾರಣರಾಗಿದ್ದು, ಇದಕ್ಕೆಲ್ಲಾ ನಮ್ಮ‌ನಿರ್ಮಾಪಕರದ್ದೇ ತಪ್ಪು ಎಂದು ಹೇಳಬಾರದು.  ಸಿನಿಮಾ ರಿಲೀಸ್ ಆಗದೇ ಇದ್ದಿದ್ದು, ನನಗೆ ಅವಮಾನ ಅಂತ ಅನ್ನಿಸಲಿಲ್ಲ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
 

Sandalwood Oct 16, 2021, 5:18 PM IST

Kannada actor Kiccha Sudeep kotigobba 3 box office collection vcsKannada actor Kiccha Sudeep kotigobba 3 box office collection vcs
Video Icon

ಕೋಟಿಗೊಬ್ಬ 3 ಕಥೆಯಲ್ಲಿ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌: ಒಂದು ದಿನದ ಕಲೆಕ್ಷನ್ ಎಷ್ಟು?

ಅಡೆತಡೆಗಳನ್ನು ಎದುರಿಸಿಕೊಂಡು ಬಿಡುಗಡೆಯಾಗಿ, ಭರ್ಜರಿ ಪ್ರದರ್ಶನ ಕಾಣುತ್ತಿರುವ ಕೋಟಿಗೊಬ್ಬ 3 ಸಿನಿ ರಸಿಕರ ಮನ ಗೆದ್ದಿದೆ. ಎರುಡ ವರ್ಷಗಳ ನಂತರ ಸುದೀಪ್‌ರನ ಎರಡು ಶೇಡ್‌ನಲ್ಲಿ ನೋಡಿ ಥ್ರಿಲ್ ಆಗಿದ್ದಾರೆ.  ಮೊದಲ ದಿನವೇ ಹೌಸ್‌ಫುಲ್ (Houseful) ಪ್ರದರ್ಶನ ಕಂಡು ಸಿನಿಮಾ ಎಷ್ಟು ಗಳಿಸಿದೆ ಗೊತ್ತಾ?
 

Sandalwood Oct 16, 2021, 4:54 PM IST

Kotigobba 3 producer Soorappa babu files complaint against distributorsKotigobba 3 producer Soorappa babu files complaint against distributors

ಕೋಟಿಗೊಬ್ಬ 3' ಬಿಡುಗಡೆಗೆ ತೊಂದರೆ: ದೂರು ದಾಖಲಿಸಿದ ನಿರ್ಮಾಪಕ ಸೂರಪ್ಪ ಬಾಬು

-ಗುರುವಾರ ಬಿಡುಗಡೆಯಾಗಬೇಕಿದ್ದ ಚಿತ್ರ ಶುಕ್ರವಾರ ರಿಲೀಸ್
-ವಿತರಕರ ವಿರುದ್ಧ ಕಾನೂನು ಕ್ರಮ
-ಸಿನಿಮಾ ಪ್ರದರ್ಶಕರಿಂದ  ಕಲೆಕ್ಷನ್‌ನಲ್ಲಿ ಮೋಸ

Sandalwood Oct 16, 2021, 11:18 AM IST

Kotigobba 3 Producer Soorappa Babu Warns of Legal Action Against Miscreants hlsKotigobba 3 Producer Soorappa Babu Warns of Legal Action Against Miscreants hls
Video Icon

ಕೋಟಿಗೊಬ್ಬ-3 ರಿಲೀಸ್‌ಗೆ ತೊಂದರೆ ಕೊಟ್ಟವರ ವಿರುದ್ಧ ಕಾನೂನು ಸಮರ: ನಿರ್ಮಾಪಕ ಸೂರಪ್ಪ ಬಾಬು

ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ-3' ಅ. 14 ರಂದು ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರದಿಂದ ಅ.14 ರಂದು ರಿಲೀಸ್ ಆಗಿಲ್ಲ. ಅ.15 ರಂದು ರಿಲೀಸ್ ಆಗಿದೆ. ಚಿತ್ರ ರಿಲೀಸ್‌ಗೆ ತೊಂದರೆ ಕೊಟ್ಟವರ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ ನಿರ್ಮಾಪಕ ಸೂರಪ್ಪ ಬಾಬು. 

News Oct 16, 2021, 10:39 AM IST

Kiccha Sudeep kannada movie Kotigobba 3 film review vcsKiccha Sudeep kannada movie Kotigobba 3 film review vcs

ಚಿತ್ರ ವಿಮರ್ಶೆ: ಕೋಟಿಗೊಬ್ಬ 3

ಯಾರೊಬ್ಬರೂ ನುಗ್ಗದ ಸುಲ್ತಾನ್‌ಪಾಳ್ಯ ಎಂಬ ಬಶೀರ್‌ ಭಾಯ್‌ ಕೋಟೆಯೊಳಗೆ ಅಮಿತಾಬ್‌ ಬಚ್ಚನ್‌ ಸ್ಟೈಲಲ್ಲಿ ನುಗ್ಗಿ ಭೂಮಿಯನ್ನೇ ಅದುರಿಸಿ, ಕಲ್ಲು ಗೋಡೆ ನಡುಗಿಸಿ, ಸಿಕ್ಕಸಿಕ್ಕವರನ್ನೆಲ್ಲಾ ಅಪ್ಪಚ್ಚಿ ಮಾಡಿ ಸೈಡಿಗೆ ಬಿಸಾಕಿ ಬಶೀರ್‌ ಭಾಯ್‌ಗೆ ಮೂರು ಲೋಕ ತೋರಿಸಿ ಆಚೆಗಟ್ಟುವ ವೇಳೆಗೆ ಥಿಯೇಟರ್‌ ಪೂರ್ತಿ ಶಿಳ್ಳೆ ಚಪ್ಪಾಳೆ ಬೊಬ್ಬೆ. 

Film Review Oct 16, 2021, 9:46 AM IST

Kannada actor Kiccha Sudeep thanks fans for watching Kotigobba 3 film vcsKannada actor Kiccha Sudeep thanks fans for watching Kotigobba 3 film vcs

ಕೋಟಿಗೊಬ್ಬ 3: ಅಭಿಮಾನಿಗಳಿಗೆ, ಅರ್ಜುನ್ ಜನ್ಯಾಗೆ thanks ಎಂದ ಕಿಚ್ಚ!

ಬಿಡುಗಡೆಗಿದ್ದ ತಾಂತ್ರಿಕ ದೋಷಗಳಿಗೆ ಮುಕ್ತಿ. ಗೊಂದಲಗಳಿಗೆ ಬ್ರೇಕ್, ದೊಡ್ಡ ಪರದೆ ಮೇಲೆ ಅಭಿನಯ ಚಕ್ರವರ್ತಿ. ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ...

Sandalwood Oct 15, 2021, 5:07 PM IST

Kiccha Sudeep kotigobba 3 fans disappointed with Bhoomika Theatre first show vcsKiccha Sudeep kotigobba 3 fans disappointed with Bhoomika Theatre first show vcs
Video Icon

ಭೂಮಿಕ ಥಿಯೇಟರ್‌; ಕೋಟಿಗೊಬ್ಬ 3 ಚಿತ್ರದ 7 ಶೋ ಇಲ್ಲವೆಂದು ಅಭಿಮಾನಿಗಳ ಆಕ್ರೋಶ!

ಕೋಟಿಗೊಬ್ಬ 3 ಸಿನಿಮಾ ಬಿಡುಗಡೆಯ ಮುಖ್ಯ ಚಿತ್ರಮಂದಿರ ಬೆಂಗಳೂರಿನ ಪ್ರಸಿದ್ಧ ಭೂಮಿಕಾ ಥಿಯೇಟರ್. ನಿನ್ನೆ ತಾಂತ್ರಿಕ ಸಮಸ್ಯೆಯಿಂದ ಪ್ರಸಾರಕ್ಕೆ ಅಡೆತಡೆಗಳಿದ್ದವು. ಆದರೆ, ಇಂದೂ ಬೆಳಗ್ಗೆ 7 ಗಂಟೆ ಶೋ ಇಲ್ಲವೆಂದು ತಿಳಿಯುತ್ತಿದ್ದಂತೆ ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕಾದು ಕಿಚ್ಚನ ಸಿನಿಮಾ ನೋಡುತ್ತೇವೆ ಎಂದು ಮಳೆಯಲ್ಲೂ ನಿಂತಿದ್ದಾರೆ.
 

Sandalwood Oct 15, 2021, 10:52 AM IST

Kichcha Sudeeep fans convelged in Siddalingeshwara Cinema in JP Nagara Bengaluru snrKichcha Sudeeep fans convelged in Siddalingeshwara Cinema in JP Nagara Bengaluru snr
Video Icon

ನೆಚ್ಚಿನ ನಟ ಕಿಚ್ಚನನ್ನು ದೊಡ್ಡೆ ತೆರೆ ಮೇಲೆ ನೋಡಲು ಅಭಿಮಾನಿಗಳು ಸಂಭ್ರಮ

ಇಂದಿನಿಂದ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಹಬ್ಬ ಆರಂಭವಾಗಿದೆ.  ವಿಜಯದಶಮಿ ದಿನದಂದೇ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ರಿಲೀಸ್ ಆಗುತ್ತಿದೆ. 

ನಿನ್ನೆ ರಿಲೀಸ್ ಆಗಬೇಕಿದ್ದ ಸಿನಿಮಾ ಇಂದು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದ್ದು ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಚಿತ್ರಮಂದಿರಗಳ ಮುಂದೆ ಜನಸಾಗರವೇ ಸೇರಿದೆ. ರಾತ್ರಿಯಿಂದಲೇ ಅಭಿಮಾನಿಗಳು ಇಲ್ಲಿ ನೆರೆದಿದ್ದಾರೆ. 

Cine World Oct 15, 2021, 8:55 AM IST

Kichcha Sudeep acted Kotigobba 3 released in Karnataka hlsKichcha Sudeep acted Kotigobba 3 released in Karnataka hls
Video Icon

ಇಂದಿನಿಂದ ಕೋಟಿಗೊಬ್ಬ -3 ಅಬ್ಬರ ಶುರು, ಅಭಿಮಾನಿಗಳು ಖುಷ್..!

 ಇಂದು ರಾಜ್ಯಾದ್ಯಂತ ಕೋಟಿಗೊಬ್ಬ -3 ಸಿನಿಮಾ ಬಿಡುಗಡೆಯಾಗುತ್ತಿದೆ. ರಾಜ್ಯದ 300 ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ. 

News Oct 15, 2021, 8:50 AM IST

News Hour Congress hot mike embarrassment DK Shivakumar Reaction mahNews Hour Congress hot mike embarrassment DK Shivakumar Reaction mah
Video Icon

'ಡಿಕೆಶಿ ಒಬ್ಬ ಹೋಲ್ ಸೇಲ್ ವ್ಯಾಪಾರಿ' . ಆರದ 'ಕೈ' ಬಿಸಿ

ಸಿದ್ದರಾಮಯ್ಯರನ್ನ(Siddaramaiah) ಹೊಗಳಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  (DK Shivakumar) ಮೇಲೆ ಕಾಂಗ್ರೆಸ್ (Congress) ಕಚೇರಿಯಲ್ಲಿ ಕೈ ನಾಯಕರಿಂದಲೇ ಆರೋಪ.  ಹೌದು ಇಬ್ಬರು ನಾಯಕರು ಮಾತಾಡಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಈ ಬಗ್ಗೆ ಮತ್ತೆ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ. ಇನ್ನೊಂದು ಕಡೆ ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ ಕೃಷ್ಣಮೂರ್ತಿ ಎಂಬುವರ ಹೆಸರಿನಲ್ಲಿ ಸಾಕಷ್ಟು ಆಸ್ತಿ ಮಾಡಿಟ್ಟಿದ್ದಾರೆ ಎಂದು ಸೊಗಡು ಶಿವಣ್ಣ ಆರೋಪಿಸಿದ್ದಾರೆ.

India Oct 14, 2021, 11:50 PM IST

Actor Kiccha Sudeep reveals interesting facts about Kotigobba 3 film  vcsActor Kiccha Sudeep reveals interesting facts about Kotigobba 3 film  vcs
Video Icon

ಅಬ್ಬಬ್ಬಾ! ಕೋಟಿಗೊಬ್ಬ 3 ಚಿತ್ರದ ಬಗ್ಗೆ ನಿಮಗೆ ಗೊತ್ತಿರದ ಸತ್ಯ ಬಿಚ್ಚಿಟ್ಟ ಸುದೀಪ್

ಒಂದು ಸಿನಿಮಾ ಸೂಪರ್ ಹಿಟ್ ಆಗಬೇಕೆಂದರೆ ನಟ ಮಾತ್ರವಲ್ಲದೆ ನಿರ್ದೇಶಕ, ನಿರ್ಮಾಪಕ, ಕೋ-ಸ್ಟಾರ್‌ ಸೇರಿದಂತೆ ಸಣ್ಣ ಪುಟ್ಟ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಕ್ರೆಡಿಟ್ ನೀಡುವ ಕಿಚ್ಚ ಸುದೀಪ್, ಕೋಟಿಗೊಬ್ಬ 3 ಸಿನಿಮಾ ಎಕ್ಸಪೀರಿಯನ್ಸ್ ಹೇಗಿತ್ತು ಎಂದು ವಿವರಿಸಿದ್ದಾರೆ. ಈವರೆಗೂ ರಿವೀಲ್ ಆಗದ ಇಂಟ್ರೆಸ್ಟಿಂಗ್ ವಿಚಾರ ರಿವೀಲ್ ಮಾಡಿದ್ದಾರೆ.
 

Sandalwood Oct 14, 2021, 5:10 PM IST

Kotigobba 3 producer Soorappa babu response to fan aggression for ticket booking  vcsKotigobba 3 producer Soorappa babu response to fan aggression for ticket booking  vcs
Video Icon

ಕೋಟಿಗೊಬ್ಬ 3 ಸಿನಿಮಾ ಟಿಕೆಟ್‌ ಸಿಗುತ್ತಿಲ್ಲ: ಫ್ಯಾನ್ಸ್‌ ಪ್ರಶ್ನೆಗೆ ನಿರ್ಮಾಪಕರ ಉತ್ತರವಿದು!

ತಾಂತ್ರಿಕ ಸಮಸ್ಯೆಯಿಂದ ಕೋಟಿಗೊಬ್ಬ 3 ಸಿನಿಮಾ ಅಕ್ಟೋಬರ್ 15ರಂದು ಬಿಡುಗಡೆ ಆಗುತ್ತಿದೆ. ಆದರೆ ಇಂದು ಟಿಕೆಟ್ ಖರೀದಿ ಮಾಡುವ ಅಭಿಮಾನಿಗಳು ಹಾಗೂ ನಾಳೆ ಟಿಕೆಟ್ ಖರೀದಿಸುತ್ತಿರುವ ಅಭಿಮಾನಿಗಳ ಪ್ರಶ್ನೆಗೆ ನಿರ್ಮಾಪಕರಾಗ ಸೂರಪ್ಪ ಬಾಬು ಉತ್ತರ ನೀಡಿದ್ದಾರೆ. ನಿರ್ದೇಶಕ ಮತ್ತು ನಿರ್ಮಾಪಕರಿಗೆ ಕಿಚ್ಚ ಸುದೀಪ್ ಸಾಥ್‌ ಕೊಟ್ಟು ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ. 
 

Sandalwood Oct 14, 2021, 5:02 PM IST

Kotigobba 3 release delayed to India vaccination drive top 10 News of October 14 ckmKotigobba 3 release delayed to India vaccination drive top 10 News of October 14 ckm

ಕೋಟಿಗೊಬ್ಬ ಚಿತ್ರಕ್ಕೆ 4 ಕೋಟಿ ರೂ ವಿಘ್ನ, 100 ಕೋಟಿ ಲಸಿಕೆಗೆ ವಿಶೇಷ ಸಂಭ್ರಮ; ಅ.14ರ ಟಾಪ್ 10 ಸುದ್ದಿ!

ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರಕ್ಕೆ 4 ಕೋಟಿ ರೂಪಾಯಿ ವಿಘ್ನ ಎದುರಾಗಿದೆ. ಹೀಗಾಗಿ ಚಿತ್ರ ಬಿಡಗೆಯಾಗಿಲ್ಲ. ರಾಜೀನಾಮೆಗೆ ಒತ್ತಾಯಿಸಿದ ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಟಾಪ್ ಲೆಸ್ ನಟಿಯನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. 100 ಕೋಟಿ ಲಸಿಕೆಗೆ ವಿಶೇಷ ಸಂಭ್ರಮಕ್ಕೆ ಭಾರತ ರೆಡಿ, ಡಾ.ಸಿಂಗ್ ಗುಣಮುಖರಾಗಲು ಹಾರೈಸಿದ ಮೋದಿ ಸೇರಿದಂತೆ ಅಕ್ಟೋಬರ್ 14ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

India Oct 14, 2021, 4:43 PM IST

Kichcha Sudeep fans urge to release Kotigobba-3 in Belagavi hlsKichcha Sudeep fans urge to release Kotigobba-3 in Belagavi hls
Video Icon

ಕೋಟಿಗೊಬ್ಬ- 3 ರಿಲೀಸ್ ಆಗುವವರೆಗೆ ಹೋಗಲ್ಲ: ಸುದೀಪ್ ಅಭಿಮಾನಿಗಳ ಪಟ್ಟು

 ಕೋಟಿಗೊಬ್ಬ-3 ವೀಕ್ಷಿಸಲು ಕಿಚ್ಚ ಸುದೀಪ್ ಅಭಿಮಾನಿಗಳು ಸಂತೋಷ್ ಥಿಯೇಟರ್‌ನಲ್ಲಿ ಕಿಕ್ಕಿರಿದು ತುಂಬಿದ್ದರು. ಇಂದು ಕೋಟಿಗೊಬ್ಬ-3 ರಿಲೀಸ್ ಆಗಲ್ಲ ಎನ್ನುತ್ತಿದ್ದಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಟಿಗೊಬ್ಬ-3 ರಿಲೀಸ್ ಆಗುವವರೆಗೂ ಹೋಗಲ್ಲ ಎಂದು ಪಟ್ಟು ಹಿಡಿದಿದ್ದಾರೆ. 

News Oct 14, 2021, 2:40 PM IST