Asianet Suvarna News Asianet Suvarna News

ಇಂದಿನಿಂದ ಕೋಟಿಗೊಬ್ಬ -3 ಅಬ್ಬರ ಶುರು, ಅಭಿಮಾನಿಗಳು ಖುಷ್..!

Oct 15, 2021, 8:50 AM IST

ಬೆಂಗಳೂರು (ಅ. 15): ಇಂದು ರಾಜ್ಯಾದ್ಯಂತ ಕೋಟಿಗೊಬ್ಬ -3 ಸಿನಿಮಾ ಬಿಡುಗಡೆಯಾಗುತ್ತಿದೆ. ರಾಜ್ಯದ 300 ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ. ಕೋಟಿಗೊಬ್ಬ -3 ನಿನ್ನೆ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರದಿಂದ ರದ್ದಾಗಿತ್ತು. ಇಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದ್ದು ಅಭಿಮಾನಿಗಳು ಸಖತ್ ಖುಷ್ ಅಗಿದ್ದಾರೆ. ಥಿಯೇಟರ್ ಎದುರು ಜಮಾಯಿಸಿದ್ದಾರೆ. 

ಅಬ್ಬಬ್ಬಾ! ಕೋಟಿಗೊಬ್ಬ 3 ಚಿತ್ರದ ಬಗ್ಗೆ ನಿಮಗೆ ಗೊತ್ತಿರದ ಸತ್ಯ ಬಿಚ್ಚಿಟ್ಟ ಸುದೀಪ್